ಸಿಲ್ಕ್ ಸ್ಮಿತಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಏಕೈಕ ಸ್ಟಾರ್ ನಟ ಯಾರು ಗೊತ್ತೇ? ಅವರೇ ಕನ್ನಡದ ಖ್ಯಾತ ನಟ..

Action King Arjun समाचार

ಸಿಲ್ಕ್ ಸ್ಮಿತಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಏಕೈಕ ಸ್ಟಾರ್ ನಟ ಯಾರು ಗೊತ್ತೇ? ಅವರೇ ಕನ್ನಡದ ಖ್ಯಾತ ನಟ..
Arjun SarjaSilk SmithaSilk Smtha Funerals
  • 📰 Zee News
  • ⏱ Reading Time:
  • 68 sec. here
  • 9 min. at publisher
  • 📊 Quality Score:
  • News: 52%
  • Publisher: 63%

silk smitha funerals: ಸಿಲ್ಕ್ ಸ್ಮಿತಾ ದಾರುಣವಾಗಿ ಸಾವನ್ನಪ್ಪಿದಾಗ ಚಿತ್ರರಂಗದ ಗಣ್ಯರು ಯಾರೂ ಅವರನ್ನು ಕೊನೆಯ ಬಾರಿಗೆ ನೋಡಲು ಬಂದಿರಲಿಲ್ಲ. ಆದರೆ ಒಬ್ಬ ಸ್ಟಾರ್ ಹೀರೋ ಮಾತ್ರ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು..

Ashika RanganathHealth Benefits Of Chestnut action king arjun sarja: ಸಿಲ್ಕ್ ಸ್ಮಿತಾ ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ ನಟಿ. ಜನಪ್ರಿಯ ಮತ್ತು ಐಟಂ ಹಾಡುಗಳೊಂದಿಗೆ ವಿಶೇಷ ಮನ್ನಣೆ ಪಡೆದ ತಾರೆ... ತನಗೊಂದು ಬ್ರಾಂಡ್ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದ ನಟಿ ತಮ್ಮ 18 ವರ್ಷಗಳ ಚಲನಚಿತ್ರ ವೃತ್ತಿಜೀವನದಲ್ಲಿ 450 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ.

ಅಂದು ಸ್ಟಾರ್ ಹೀರೋನಂತೆ ಸಂಭಾವನೆ ಪಡೆಯುವ ನಟಿಯಾಗಿದ್ದ ಈಕೆಯ ಕಾಲ್ ಶೀಟ್ ಗಾಗಿ ದೊಡ್ಡ ಸ್ಟಾರ್‌ಗಳೂ ಕಾಯಬೇಕಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ಕಡು ಬಡತನದಲ್ಲಿ ಹುಟ್ಟಿ ಹೈಸ್ಕೂಲನ್ನು ಬಿಟ್ಟು ಕೆಲಸ ಪಡೆಯಬೇಕಾಯಿತು. ಕೆಲವು ವರ್ಷಗಳ ಬಳಿಕ ಸಿಲ್ಕ್‌ ಸ್ಮೀತಾ ಮದುವೆಯಾಗಿ ಮಕ್ಕಳಿರುವವವರೊಂದಿಗೆ ವಿವಾಹವಾದರು.. ಆದರೆ ವೈಯಕ್ತಿಕ ಜೀವನದಲ್ಲಿ ಯಶಸ್ಸು ಸಿಗದ ನಟಿ ಆ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದರು..ತಮಿಳಿನ ನಿರ್ದೇಶಕ ವಿನು ಚಕ್ರವರ್ತಿ ಅವರು ಸಿಲ್ಕ್ ಸ್ಮಿತಾ ಅವರನ್ನು ನೋಡಿ ತಮ್ಮ 'ವಂಡಿಚಕ್ಕರಂ' ಚಿತ್ರದಲ್ಲಿ ಬಾರ್ ಗರ್ಲ್ ಪಾತ್ರವನ್ನು ಸಿಲ್ಕ್‌ಗೆ ನೀಡಿದರು.

ಬಳಿಕ ಸಾಕಷ್ಟು ವಂಚನೆಗೆ ಒಳಗಾದ ನಟಿ ಸ್ಮಿತಾ ಕುಡಿತದ ಚಟಕ್ಕೆ ಬಿದ್ದ ಆಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.. ಅವರು 23 ಸೆಪ್ಟೆಂಬರ್ 1996 ರಂದು ನಿಧನರಾದರು. ಹಲವು ಸ್ಟಾರ್ ಹೀರೋಗಳು, ಸೂಪರ್ ಸ್ಟಾರ್ ಗಳು, ಮೈನರ್ ಹೀರೋಗಳ ಜೊತೆ ನಟಿಸಿದ್ದರೂ ಆಕೆಯ ಅಂತ್ಯಕ್ರಿಯೆಗೆ ಸಿನಿಮಾ ಮಂದಿಯೇ ಯಾರು ಬಂದಿರಲಿಲ್ಲ.. ಆದರೆ ಒಬ್ಬನೇ ಒಬ್ಬ ನಟ ಕೊನೆ ಘಳಿಗೆಯಲ್ಲಿ ಸಿಲ್ಕ್‌ ಸ್ಮೀತಾ ಅವರನ್ನು ನೋಡಲು ಆಗಮಿಸಿದ್ದರು.. ಆತ ಬೇರಾರೂ ಅಲ್ಲ.. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನೀವು ದೀಪಾವಳಿಯಂದು ದೀಪ ಹಚ್ಚುವ ಮೊದಲು ಈ ವಿಧಾನ ಪಾಲಿಸಿ, ನಿಮಗೆಂದೂ ಸಂಪತ್ತಿನ ಕೊರತೆ ಬರುವುದಿಲ್ಲ..ಲಕ್ಷ್ಮೀ ನಿಮ್ಮನ್ನು ಕುಬೇರನನ್ನಾಗಿ ಮಾಡುತ್ತಾಳೆ...!ನಿಜ ಜೀವನದಲ್ಲಿ ಸಹೋದರಿ.. ತೆರೆಮೇಲೆ ಸಹೋದರನೊಂದಿಗೆ ಲಿಪ್‌ಕಿಸ್‌.. ರೊಮ್ಯಾನ್ಸ್‌ ಮಾಡಿದ ಖ್ಯಾತ ನಟಿ ಈಕೆ!!ಬೆಚ್ಚಿಬಿದ್ದ ಬಿಗ್‌ಬಾಸ್‌..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Arjun Sarja Silk Smitha Silk Smtha Funerals ಅರ್ಜುನ್ ಸರ್ಜಾ ಸಿಲ್ಕ್ ಸ್ಮಿತಾ ಸಿಲ್ಕ್ ಸ್ಮಿತಾ ಅಂತ್ಯಕ್ರಿಯೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?ಈ ಮೂವರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತೇ?Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
और पढो »

Ramesh Bhat: ಖ್ಯಾತ ಕನ್ನಡದ ನಟ ರಮೇಶ್ ಭಟ್ ಹೆಂಡ್ತಿ-ಮಕ್ಕಳು ಯಾರು ಗೊತ್ತೇ? ಇವರ ಮಗ ಕೂಡ ಸಖತ್ ಫೇಮಸ್!!Ramesh Bhat: ಖ್ಯಾತ ಕನ್ನಡದ ನಟ ರಮೇಶ್ ಭಟ್ ಹೆಂಡ್ತಿ-ಮಕ್ಕಳು ಯಾರು ಗೊತ್ತೇ? ಇವರ ಮಗ ಕೂಡ ಸಖತ್ ಫೇಮಸ್!!Sandalwood Actor Ramesh Bhat wife and Family: ಹಿರಿಯ ನಟ ರಮೇಶ್‌ ಭಟ್‌ ಕುಂದಾಪುರದ ಪುಟ್ಟ ಹಳ್ಳಿಯೊಂದರಲ್ಲಿ ಬೆಳೆದರು.. ಚಿಕ್ಕ ವಯಸ್ಸಿನಲ್ಲೇ ಅಪ್ಪನೊಂದಿಗೆ ಬೆಂಗಳೂರಿಗೆ ಬಂದು, ಪುಟ್ಟ ಅಂಗಡಿ ಇಟ್ಟು ಕೊಂಡು ಜೀವನ ಸಾಗಿಸುತ್ತಿದ್ದವರು ಇಷ್ಟು ದೊಡ್ಡ ನಟನಾಗಿದ್ದೇಗೆ? ಇವರ ಕುಟುಂಬದ ಹಿನ್ನಲೆ ಏನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..
और पढो »

Actor Doddanna: ಕನ್ನಡದ ಖ್ಯಾತ ಹಿರಿಯ ನಟ ದೊಡ್ಡಣ್ಣ ಅವರ ಪತ್ನಿ ಯಾರು ಗೊತ್ತೇ? ಮಕ್ಕಳು ಇವರೇ ನೋಡಿ!!Actor Doddanna: ಕನ್ನಡದ ಖ್ಯಾತ ಹಿರಿಯ ನಟ ದೊಡ್ಡಣ್ಣ ಅವರ ಪತ್ನಿ ಯಾರು ಗೊತ್ತೇ? ಮಕ್ಕಳು ಇವರೇ ನೋಡಿ!!Actor Doddannan Family: ಕನ್ನಡ ಸಿನಿರಂಗ ಕಂಡ ಅದ್ಭುತ ಪ್ರತಿಭಾವಂತ ನಟರಲ್ಲಿ ದೊಡ್ಡಣ್ಣ ಅವರು ಒಬ್ಬರು.. ಮೂಲತಃ ಹಾಸನದವರಾದ ನಟ ದೊಡ್ಡಣ್ಣ ಅವರು ಸಿನಿಮಾಗೆ ಬರುವ ಮುನ್ನ ಸ್ಟೀಲ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾ.. ಥಿಯೇಟರ್‌ ಆರ್ಟಿಸ್ಟ್‌ ಆಗಿದ್ದರು..
और पढो »

ಟಾಲಿವುಡ್‌ ಸ್ಟಾರ್‌ ನಟ ಮಹೇಶ್ ಬಾಬು ಪತ್ನಿ ನಮ್ರತಾ ತಂದೆ ಖ್ಯಾತ ಕ್ರಿಕೆಟಿರ್! ಸುನಿಲ್ ಗವಾಸ್ಕರ್ ಜೊತೆ ಆಟವಾಡಿದ್ದಾರೆ.. ಯಾರು ಗೊತ್ತೇ?ಟಾಲಿವುಡ್‌ ಸ್ಟಾರ್‌ ನಟ ಮಹೇಶ್ ಬಾಬು ಪತ್ನಿ ನಮ್ರತಾ ತಂದೆ ಖ್ಯಾತ ಕ್ರಿಕೆಟಿರ್! ಸುನಿಲ್ ಗವಾಸ್ಕರ್ ಜೊತೆ ಆಟವಾಡಿದ್ದಾರೆ.. ಯಾರು ಗೊತ್ತೇ?Mehesh Babu Wife Father: ಚಿತ್ರರಂಗದಲ್ಲಿ ಪ್ರೀತಿಸಿ ಮದುವೆಯಾದ ಅನೇಕ ಜೋಡಿ ಇವೆ... ಅದರಲ್ಲಿ ನಮ್ಮ ಟಾಲಿವುಡ್ ಸ್ಟಾರ್ ಹೀರೋ ಮಹೇಶ್ ಬಾಬು-ನಮ್ರತಾ ಕೂಡ ಒಬ್ಬರು. ಮಹೇಶ್ ಬಾಬು ಅವರು ತಮ್ಮ ಸಹನಟಿ ನಮ್ರತಾ ಸಿಡೋರ್ಕರ್ ಅವರನ್ನು ವರಿಸಿದ್ದಾರೆ..
और पढो »

9 ಸ್ಟಾರ್‌ ಬಾಲಿವುಡ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟ ಈತ ಕೊನೆಗೆ ವರಿಸಿದ್ದು, ಮದುವೆಗೂ ಮುಂಚೆಯೇ ಗರ್ಭಿಣಿಯಾದ ಈ ಖ್ಯಾತ ನಟಿಯನ್ನ! ಯಾರು ಗೊತ್ತಾಯ್ತ?9 ಸ್ಟಾರ್‌ ಬಾಲಿವುಡ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟ ಈತ ಕೊನೆಗೆ ವರಿಸಿದ್ದು, ಮದುವೆಗೂ ಮುಂಚೆಯೇ ಗರ್ಭಿಣಿಯಾದ ಈ ಖ್ಯಾತ ನಟಿಯನ್ನ! ಯಾರು ಗೊತ್ತಾಯ್ತ?Ranbir Kapoor: ಬಾಲಿವುಡ್‌ನಲ್ಲಿ ಲವ್‌ ಬ್ರೇಕಪ್‌ ಸ್ಟೋರಿಗಳು ಕಾಮನ್‌ ಆದ್ರೆ, ಇಲ್ಲೊಬ್ಬ ಸ್ಟಾರ್‌ ನಟ ಒಬ್ಬರಲ್ಲ ಇಬ್ಬರಲ್ಲ 9 ಬಾಲಿವುಡ್‌ ಸ್ಟಾರ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟಿದ್ದ, ನಂತರ ಈತ ಮದುವೆಯಾಗಿದ್ದು ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದ ತನ್ನ ಗರ್ಲ್‌ಫ್ರೆಂಡ್‌ಅನ್ನ.
और पढो »

0 ಬ್ಯಾಂಕ್ ಬ್ಯಾಲೆನ್ಸ್, ಕೈ ತಪ್ಪುವ ಹಂತದಲ್ಲಿ ಮನೆ, ಅಕ್ಷರಶಃ ಬೀದಿಗೆ ಬಂದಿದ್ದ ಈ ಸೂಪರ್ ಸ್ಟಾರ್ ನೆರವಿಗೆ ಮುಂದಾಗಿದ್ದು ಬಿಸಿನೆಸ್ ಐಕಾನ್ ಅಂಬಾನಿ!ಈಗ ಆ ನಟ ಸಾವಿರ ಸಾವಿರ ಕೋಟಿಗಳ ಒಡೆಯ0 ಬ್ಯಾಂಕ್ ಬ್ಯಾಲೆನ್ಸ್, ಕೈ ತಪ್ಪುವ ಹಂತದಲ್ಲಿ ಮನೆ, ಅಕ್ಷರಶಃ ಬೀದಿಗೆ ಬಂದಿದ್ದ ಈ ಸೂಪರ್ ಸ್ಟಾರ್ ನೆರವಿಗೆ ಮುಂದಾಗಿದ್ದು ಬಿಸಿನೆಸ್ ಐಕಾನ್ ಅಂಬಾನಿ!ಈಗ ಆ ನಟ ಸಾವಿರ ಸಾವಿರ ಕೋಟಿಗಳ ಒಡೆಯಬಾಲಿವುಡ್ ನ ಈ ಸೂಪರ್ ಸ್ಟಾರ್ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದ ಕಾಲದಲ್ಲಿ ಸಹಾಯಕ್ಕೆ ಧಾವಿಸಿದ್ದ ಧಿರೂಬಾಯಿ ಅಂಬಾನಿ.ಈಗ ಆ ನಟ ಸಾವಿರ ಸಾವಿರ ಕೋಟಿಗಳ ಒಡೆಯ
और पढो »



Render Time: 2025-02-16 10:01:17