Ramesh Bhat: ಖ್ಯಾತ ಕನ್ನಡದ ನಟ ರಮೇಶ್ ಭಟ್ ಹೆಂಡ್ತಿ-ಮಕ್ಕಳು ಯಾರು ಗೊತ್ತೇ? ಇವರ ಮಗ ಕೂಡ ಸಖತ್ ಫೇಮಸ್!!

Actor Rameshbhat समाचार

Ramesh Bhat: ಖ್ಯಾತ ಕನ್ನಡದ ನಟ ರಮೇಶ್ ಭಟ್ ಹೆಂಡ್ತಿ-ಮಕ್ಕಳು ಯಾರು ಗೊತ್ತೇ? ಇವರ ಮಗ ಕೂಡ ಸಖತ್ ಫೇಮಸ್!!
Rameshbhatfamilyರಮೇಶ್‌ ಭಟ್‌ಕನ್ನಡದ ಹಿರಿಯ ನಟ
  • 📰 Zee News
  • ⏱ Reading Time:
  • 22 sec. here
  • 16 min. at publisher
  • 📊 Quality Score:
  • News: 61%
  • Publisher: 63%

Sandalwood Actor Ramesh Bhat wife and Family: ಹಿರಿಯ ನಟ ರಮೇಶ್‌ ಭಟ್‌ ಕುಂದಾಪುರದ ಪುಟ್ಟ ಹಳ್ಳಿಯೊಂದರಲ್ಲಿ ಬೆಳೆದರು.. ಚಿಕ್ಕ ವಯಸ್ಸಿನಲ್ಲೇ ಅಪ್ಪನೊಂದಿಗೆ ಬೆಂಗಳೂರಿಗೆ ಬಂದು, ಪುಟ್ಟ ಅಂಗಡಿ ಇಟ್ಟು ಕೊಂಡು ಜೀವನ ಸಾಗಿಸುತ್ತಿದ್ದವರು ಇಷ್ಟು ದೊಡ್ಡ ನಟನಾಗಿದ್ದೇಗೆ? ಇವರ ಕುಟುಂಬದ ಹಿನ್ನಲೆ ಏನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..

ಹಿರಿಯ ನಟ ರಮೇಶ್‌ ಭಟ್‌ ಕುಂದಾಪುರದ ಪುಟ್ಟ ಹಳ್ಳಿಯೊಂದರಲ್ಲಿ ಬೆಳೆದರು.. ಚಿಕ್ಕ ವಯಸ್ಸಿನಲ್ಲೇ ಅಪ್ಪನೊಂದಿಗೆ ಬೆಂಗಳೂರಿಗೆ ಬಂದು, ಪುಟ್ಟ ಅಂಗಡಿ ಇಟ್ಟು ಕೊಂಡು ಜೀವನ ಸಾಗಿಸುತ್ತಿದ್ದವರು ಇಷ್ಟು ದೊಡ್ಡ ನಟನಾಗಿದ್ದೇಗೆ? ಇವರ ಕುಟುಂಬದ ಹಿನ್ನಲೆ ಏನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ.. ಚಿಕ್ಕ ವಯಸ್ಸಿನಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದ ರಮೇಶ್‌ ಭಟ್‌ ಅವರಿಗೆ ಅವರ ಶಾಲಾ ಶಿಕ್ಷಕರು ನಾಟಕ ಕಲಾಪ್ರದರ್ಶನಗಳಿಗೆ ಹೋಗಲು ಹುರಿದುಂಬಿಸುತ್ತಿದ್ದರಂತೆ.. ಆಗಲೇ ಅವರಿಗೆ ನಾನು ಒಬ್ಬ ಕಲಾವಿದನಾಗುತ್ತೇನೆ ಎನ್ನುವ ಭರವಸೆ ಬಂದಿತ್ತು..

ನಂತರದ ಸಿನಿಮಾದಲ್ಲಿ ಹಾಸ್ಯ ಪಾತ್ರ ಮಾಡಿ ಎಲ್ಲರ ಮನಗೆದ್ದಿದ್ದರು.. ನಟ ರಮೇಶ್‌ ಭಟ್‌ ಬ್ಯ್ರಾಂಡ್‌ ಡಿಸೈನ್‌ ಮುದ್ರಣವನ್ನು ಹಾಕಿಕೊಂಡಿದ್ದಾರೆ.. ಸದ್ಯ ಅದನ್ನು ಅವರ ಮಗ ನಡೆಸಿಕೊಂಡು ಹೋಗುತ್ತಿದ್ದಾರೆ.. ಬದುಕಿನಲ್ಲಿ ಸಾಕಷ್ಟು ಏರಿಳತಗಳನ್ನು ಕಂಡ ನಟ ರಮೇಶ್‌ ಸದ್ಯ ಕನ್ನಡ ಸಿನಿರಂಗದ ಮೈಲಿಗಲ್ಲಾಗಿದ್ದಾರೆ.. ಸದ್ಯ ನಟ ರಮೇಶ್‌ ಭಟ್‌ ಸಿನಿರಂಗದಿಂದ ಕೊಂಚ ದೂರ ಉಳಿದಿದ್ದಾರೆ.. ರಮೇಶ್‌ ಭಟ್‌ ನಟನೆಗೆ ಮಾರು ಹೋಗದವರೇ ಇಲ್ಲ.. ಹೀಗೆ ತಮ್ಮ ಅದ್ಭುತ ನಟನೆ.. ಹಾಗೂ ಸಂಭಾಷನೆ ಶೈಲಿಯಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rameshbhatfamily ರಮೇಶ್‌ ಭಟ್‌ ಕನ್ನಡದ ಹಿರಿಯ ನಟ ರಮೇಶ್‌ ಭಟ್‌ ಜೀವನ ರಮೇಶ್‌ ಭಟ್‌ ಹೆಂಡತಿ ಮಕ್ಕಳು ಕನ್ನಡ ಚಿತ್ರರಂಗ ಸ್ಯಾಂಡಲ್‌ವುಡ್‌ ಖ್ಯಾತ ನಟ ರಮೇಶ್‌ ಭಟ್‌ ಕುಟುಂಬ Rameshbhatwife Sandalwood Entertainment Actorrameshbhatlifestory Rameshbhat News In Kannada Rameshbhat Latest News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌ ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್‌ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌ ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್‌Yamuna Srinidhi: ಬಿಗ್‌ಬಾಸ್‌ 11 ಸ್ಪರ್ಧಿ ಯಮುನಾ ಶ್ರೀನಿಧಿ ಕುರಿತು ಹಲವರಿಗೆ ಗೊತ್ತಿಲ್ಲ, ಈಕೆ ಒಬ್ಬ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು, ನಟಿಯೂ ಕೂಡ ಹೌದು.
और पढो »

ಸೀತಾರಾಮ ಧಾರಾವಾಹಿಯ ಶಾಲಿನಿ ರಿಯಲ್ ಪತಿ ಖ್ಯಾತ ನಟ, ನಿರ್ಮಾಪಕ !ಕಿರುತೆರೆಯಲ್ಲಿ ಸಖತ್ ಫೇಮಸ್ !ಸೀತಾರಾಮ ಧಾರಾವಾಹಿಯ ಶಾಲಿನಿ ರಿಯಲ್ ಪತಿ ಖ್ಯಾತ ನಟ, ನಿರ್ಮಾಪಕ !ಕಿರುತೆರೆಯಲ್ಲಿ ಸಖತ್ ಫೇಮಸ್ !ನಿಜ ಜೀವನದಲ್ಲಿ ನಟಿ ಚಂದನಾ ಪತಿ ಯಾರು ಎಂದು ನೋಡುವುದಾದರೆ ಇವರ ಪತಿ ಕೂಡಾ ಕಿರುತೆರೆಯಲ್ಲಿ ಖ್ಯಾತಿ ಹೊಂದಿದ್ದಾರೆ.ಅನೇಕ ಧಾರಾವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ.
और पढो »

ಖ್ಯಾತ ನಟ ಮುರಳಿ ಶರ್ಮಾ ಅವರ ಪತ್ನಿ ಯಾರು ಗೊತ್ತೇ? ಅವರು ಕೂಡ ಫೇಮಸ್‌ ನಟಿ!ಖ್ಯಾತ ನಟ ಮುರಳಿ ಶರ್ಮಾ ಅವರ ಪತ್ನಿ ಯಾರು ಗೊತ್ತೇ? ಅವರು ಕೂಡ ಫೇಮಸ್‌ ನಟಿ!Actor Murlai Sharma Wife: ಖಳನಾಯಕನಾಗಿ ಮುರಳಿ ಶರ್ಮಾ ಮಿಂಚುತ್ತಿದ್ದಾರೆ.. ವೈಕುಂಠಪುರಂ ಸಿನಿಮಾದಲ್ಲಿ ಮುರಳಿ ಶರ್ಮಾ ಅವರ ಅಭಿನಯ ಚಿತ್ರದ ಹೈಲೈಟ್. ಈ ಚಿತ್ರದಲ್ಲಿ ಅವರು ಅಲ್ಲು ಅರ್ಜುನ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ.
और पढो »

Actor Achyuth Kumar: ಖ್ಯಾತ ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತೇ? ಅವರೂ ಕೂಡ ಫೇಮಸ್ ನಟಿ!!Actor Achyuth Kumar: ಖ್ಯಾತ ನಟ ಅಚ್ಯುತ್ ಕುಮಾರ್ ಪತ್ನಿ ಯಾರು ಗೊತ್ತೇ? ಅವರೂ ಕೂಡ ಫೇಮಸ್ ನಟಿ!!Achyuth Kumar Real Life: ಕನ್ನಡ ಚಿತ್ರರಂಗದ ಸಾಕಷ್ಟು ಯಶಸ್ವಿ ನಟರ ಪೈಕಿ ಅಚ್ಯುತ್ ಕುಮಾರ್ ಅವರೂ ಒಬ್ಬರು.. ಇವರು ತಮ್ಮದೇ ಆದ ವಿಭಿನ್ನ ಶೈಲಿಯ ಅಭಿನಯದಿಂದ ಅಪಾದ ಅಭಿಮಾನಿಗಳನ್ನು ಗಳಿಸಿದ ಈ ಕಲಾವಿದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ..
और पढो »

Celebrities Who Died Young: ಹೃದಯಾಘಾತಕ್ಕೆ ಬಲಿಯಾದ್ರು ಈ ಐವರು ಖ್ಯಾತ ನಟರು!Celebrities Who Died Young: ಹೃದಯಾಘಾತಕ್ಕೆ ಬಲಿಯಾದ್ರು ಈ ಐವರು ಖ್ಯಾತ ನಟರು!ಸ್ಯಾಂಡಲ್‌ವುಡ್‌ನ ಖ್ಯಾತ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಐವರು ಸೆಲೆಬ್ರಿಟಿಗಳು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
और पढो »

ನಟಿ ಐಶ್ವರ್ಯ ರೈ ಮಗಳು ಆರಾಧ್ಯ.. ಆದ್ರೆ ಮಾಜಿ ವಿಶ್ವಸುಂದರಿಗೆ ಒಬ್ಬ ಮಗ ಕೂಡ ಇದ್ದಾನೆ! ಆತ ಯಾರು ಗೊತ್ತೇ?ನಟಿ ಐಶ್ವರ್ಯ ರೈ ಮಗಳು ಆರಾಧ್ಯ.. ಆದ್ರೆ ಮಾಜಿ ವಿಶ್ವಸುಂದರಿಗೆ ಒಬ್ಬ ಮಗ ಕೂಡ ಇದ್ದಾನೆ! ಆತ ಯಾರು ಗೊತ್ತೇ?Aishwarya Rai Son: ಬಾಲಿವುಡ್‌ನ ಸುಂದರ ನಟಿ ಐಶ್ವರ್ಯಾ ರೈ ಆಗಾಗ್ಗೆ ಯಾವುದೋ ಕಾರಣಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿಯುತ್ತಾರೆ. ನಟಿ ಆಗಾಗ್ಗೆ ತನ್ನ ಮಗಳೊಂದಿಗೆ ಕಾಣಿಸಿಕೊಳ್ಳುತ್ತಾಳೆ. ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಐಶ್ವರ್ಯ ರೈಗೆ ಮಗ ಇದ್ದಾನೆ ಎನ್ನುವ ಚರ್ಚೆಯೊಂದು ಶುರುವಾಗಿದೆ.. ಹಾಗಾದ್ರೆ ಏನಿದು ಹೊಸ ವಿಷಯ ಅಂತೀರಾ ಈ ಸ್ಟೋರಿ ಓದಿ..
और पढो »



Render Time: 2025-02-19 19:51:45