ಒಡೆದ ಮನಸುಗಳ ಸಮ್ಮಿಲನ ವಿರಾಟ್‌ ಕೊಹ್ಲಿಯನ್ನು ಅಪ್ಪಿಕೊಂಡು ಭಾವುಕರಾದ ಗೌತಮ್‌ ಗಂಭೀರ್‌! ವಿಡಿಯೋ ನೋಡಿ

IND Vs BAN समाचार

ಒಡೆದ ಮನಸುಗಳ ಸಮ್ಮಿಲನ ವಿರಾಟ್‌ ಕೊಹ್ಲಿಯನ್ನು ಅಪ್ಪಿಕೊಂಡು ಭಾವುಕರಾದ ಗೌತಮ್‌ ಗಂಭೀರ್‌! ವಿಡಿಯೋ ನೋಡಿ
ವಿರಾಟ್‌ ಕೊಹ್ಲಿGautam Gambhir Hugging Virat KohliGautam Gambhir Hugging Virat Kohli Video
  • 📰 Zee News
  • ⏱ Reading Time:
  • 18 sec. here
  • 36 min. at publisher
  • 📊 Quality Score:
  • News: 129%
  • Publisher: 63%

Gautam Gambhir hugging Virat Kohli: ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಕಾನ್ಪುರದಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಅಸಾಮಾನ್ಯ ಪ್ರದರ್ಶನ ತೋರಿದ ಭಾರತ 7 ವಿಕೆಟ್ ಗಳ ಜಯ ಸಾಧಿಸಿದೆ.

ಫಲಿತಾಂಶ ಅಸಾಧ್ಯವೆನಿಸಿದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಆಕ್ರಮಣಕಾರಿ ಆಟ ಪ್ರದರ್ಶಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿದೆ.ಬಾಂಗ್ಲಾದೇಶ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.IPL 2025: ಕೆಎಲ್‌ ರಾಹುಲ್‌ RCB ಸೇರ್ಪಡೆ ಸೀಕ್ರೇಟ್‌ ರಿವೀಲ್..‌ ಸುಳಿವು‌ ಕೊಟ್ಟ ಫ್ರಾಂಚೈಸಿ!ಈ ಹಣ್ಣಿನ ಸಿಪ್ಪೆ ಸಾಕು ಹಲ್ಲುಗಳಲ್ಲಿ ಅಂಟಿ ಕುಳಿತ ಹಳದಿ ಕಲೆ 10 ನಿಮಿಷದಲ್ಲಿ ತೊಲಗುವುದು! ಪ್ರತಿನಿತ್ಯ ಹೀಗೆ ಬಳಸಿ 80 ದಾಟಿದ್ರೂ ಹುಳುಕಾಗಲ್ಲ, ದುರ್ವಾಸನೆಯೂ ಬರಲ್ಲಸ್ಟೈಲ್ ಆಗಿ ಸಿಗರೇಟ್ ಸೇದುತ್ತಾ ಟೀ ಕುಡಿತೀರಾ.. ಹುಷಾರ್..

ಸರಣಿ ಗೆಲುವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025 ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಈ ಗೆಲುವಿಗೆ ಭಾರತದ ಆಟಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಪಂದ್ಯ ಮುಗಿದ ಕ್ಷಣವೇ ಒಬ್ಬರನ್ನೊಬ್ಬರು ಅಪ್ಪಿಕೊಂಡು ಗೆಲುವನ್ನು ಸಂಭ್ರಮಿಸಿದ್ದಾರೆ. ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಕೊಹ್ಲಿಯನ್ನು ಅಪ್ಪಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ. ಈ ದೃಶ್ಯ ನೆಟ್ಟಿಗರನ್ನು ಆಕರ್ಷಿಸಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ವಿರಾಟ್‌ ಕೊಹ್ಲಿ Gautam Gambhir Hugging Virat Kohli Gautam Gambhir Hugging Virat Kohli Video Gautam Gambhir Hugging Virat Kohli After The Kanp India Hammer Bangladesh 2-0 With 7-Wicket Win In IND Vs BAN 2Nd Test Day 5 Bangladesh All Out For 146 India Win By 7 Wickets IND Vs BAN 2Nd Test India Vs Bangladesh Rohit Sharma Kanpur India Vs Bangladesh 2Nd Test Result India Vs Bangladesh 2Nd Test Score Card India Vs Bangladesh 2Nd Test 2024 India Beat Bangladesh In 2Nd Test India Vs Bangladesh 2Nd Test Rohit Sharma Records Kanpur Test India Vs Bangladesh 2Nd Test Live Score Rohit Sharma Test Records Kanpur Test 2024 India Vs Bangladesh 2Nd Test Records India Vs Bangladesh 2Nd Test Highilights India Vs Bangladesh 2Nd Test Records Gautam Gambhir Virat Kohli ಗೌತಮ್‌ ಗಂಭೀರ್‌ ರೋಹಿತ್‌ ಶರ್ಮಾ ವಿರಾಟ್‌ ಕೊಹ್ಲಿ ರಿಷಬ್‌ ಪಂತ್‌ ಟೀಂ ಇಂಡಿಯಾ ಭಾರತ ಬಾಂಗ್ಲಾದೇಶ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೋಚ್‌ ಗೌತಮ್‌ ಗಂಭೀರ್‌ರನ್ನು ಅಪ್ಪಿಕೊಂಡು ಕಿಸ್ ಮಾಡಿದ ವಿರಾಟ್‌ ಕೊಹ್ಲಿ!? ಡೆಲ್ಲಿ ಬಾಯ್ಸ್‌ ಶಾಕಿಂಗ್ ವಿಡಿಯೋ ವೈರಲ್ಕೋಚ್‌ ಗೌತಮ್‌ ಗಂಭೀರ್‌ರನ್ನು ಅಪ್ಪಿಕೊಂಡು ಕಿಸ್ ಮಾಡಿದ ವಿರಾಟ್‌ ಕೊಹ್ಲಿ!? ಡೆಲ್ಲಿ ಬಾಯ್ಸ್‌ ಶಾಕಿಂಗ್ ವಿಡಿಯೋ ವೈರಲ್ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
और पढो »

VIDEO: ವಿಚ್ಚೇದನ ವದಂತಿ ನಡುವೆ ವೈರಲ್‌ ಆಯ್ತು ಐಶ್ವರ್ಯ ರೈ-ಅಮಿತಾಬ್‌ ಡ್ಯಾನ್ಸ್‌ ವಿಡಿಯೋ, ದೃಶ್ಯ ನೋಡಿ ಭಾವುಕರಾದ ರೇಖಾ!VIDEO: ವಿಚ್ಚೇದನ ವದಂತಿ ನಡುವೆ ವೈರಲ್‌ ಆಯ್ತು ಐಶ್ವರ್ಯ ರೈ-ಅಮಿತಾಬ್‌ ಡ್ಯಾನ್ಸ್‌ ವಿಡಿಯೋ, ದೃಶ್ಯ ನೋಡಿ ಭಾವುಕರಾದ ರೇಖಾ!Aishwarya Rai: ಶಾರುಖ್ ಖಾನ್, ತಮ್ಮ ಹಳೆಯ ಸ್ನೇಹಿತ ಕರಣ್ ಜೋಹರ್ ಅವರೊಂದಿಗೆ IIFA ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
और पढो »

ನೀತಾ ಅಂಬಾನಿಯನ್ನು ಮೀರಿಸುವ ಸೌಂದರ್ಯ ದೇಶದ ನಂ.1 ಶ್ರೀಮಂತ ಗೌತಮ್ ಅದಾನಿ ಪತ್ನಿಯದ್ದು!ಎಲ್ಲೂ ಕಾಣಿಸಿಕೊಳ್ಳದ ಆ ರೂಪವಂತೆ ಇವರೇ ನೋಡಿ !ನೀತಾ ಅಂಬಾನಿಯನ್ನು ಮೀರಿಸುವ ಸೌಂದರ್ಯ ದೇಶದ ನಂ.1 ಶ್ರೀಮಂತ ಗೌತಮ್ ಅದಾನಿ ಪತ್ನಿಯದ್ದು!ಎಲ್ಲೂ ಕಾಣಿಸಿಕೊಳ್ಳದ ಆ ರೂಪವಂತೆ ಇವರೇ ನೋಡಿ !ದೇಶದ ನಂಬರ ಒನ್ ಶ್ರೀಮಂತ ಗೌತಮ್ ಅದಾನಿ ಪತ್ನಿ ಮತ್ತು ಮಕ್ಕಳು ಇವರೇ ನೋಡಿ.
और पढो »

Viral Video: ನಾಗಿನ್‌ ಡ್ಯಾನ್ಸ್‌ ಮೂಲಕ ಬಾಂಗ್ಲಾ ತಂಡಕ್ಕೆ ಲೇವಡಿ ಮಾಡಿದ ವಿರಾಟ್ ಕೊಹ್ಲಿ!Viral Video: ನಾಗಿನ್‌ ಡ್ಯಾನ್ಸ್‌ ಮೂಲಕ ಬಾಂಗ್ಲಾ ತಂಡಕ್ಕೆ ಲೇವಡಿ ಮಾಡಿದ ವಿರಾಟ್ ಕೊಹ್ಲಿ!ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಡಿದ ನಾಗಿನ್ ಡ್ಯಾನ್ಸ್ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಸಖತ್‌ ಖುಷಿ ನೀಡಿತು. ಕೊಹ್ಲಿಯವರ ಈ ಆ್ಯಕ್ಷನ್ ನೋಡಿ ಅಭಿಮಾನಿಗಳು ತುಂಬಾ ಖುಷಿಪಟ್ಟಿದ್ದಾರೆ.
और पढो »

Viral video: ಮಾಲಿಕನನ್ನು ಹೊತ್ತೊಯ್ದ ಅಂಬ್ಯೂಲೆನ್ಸ್‌ನ ಹಿಂದೆ ಬೆಂಬಿಡದೆ ಓಡಿದ ನಾಯಿ..ಈ ವಿಡಿಯೋ ನೋಡಿ ಕಣ್ಣ ಹನಿ ಜಾರುತ್ತೆ..Viral video: ಮಾಲಿಕನನ್ನು ಹೊತ್ತೊಯ್ದ ಅಂಬ್ಯೂಲೆನ್ಸ್‌ನ ಹಿಂದೆ ಬೆಂಬಿಡದೆ ಓಡಿದ ನಾಯಿ..ಈ ವಿಡಿಯೋ ನೋಡಿ ಕಣ್ಣ ಹನಿ ಜಾರುತ್ತೆ..Dogs Heroic Video: ತನ್ನ ಮಾಲೀಕರನ್ನು ಹೊತ್ತುಕೊಂಡು ಹೋಗುತ್ತಿರುವ ಅಂಬ್ಯುಲೆನ್ಸ್‌ನ ಹಿಂದೆ ನಾಯಿ ಬೆಂಬಿಡದೆ ಓಡಿರುವ ದೃಶ್ಯ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಸದ್ಯ ಈ ವಿಡಯೋ ಇದೀಗ ವೈರಲ್‌ ಆಗುತ್ತಿದ್ದು, ಈ ದೃಶ್ಯ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.
और पढो »

ಆಸ್ಟ್ರೇಲಿಯಾ ಸೋಲಿಸಲು ಗುರುಮಂತ್ರ ನೀಡಿದ ಮಾಜಿ ಕ್ರಿಕೆಟಿಗ; ಗೌತಮ್ ಗಂಭೀರ್ ಪಾತ್ರದ ಬಗ್ಗೆ ಹೇಳಿದ್ದೇನು?ಆಸ್ಟ್ರೇಲಿಯಾ ಸೋಲಿಸಲು ಗುರುಮಂತ್ರ ನೀಡಿದ ಮಾಜಿ ಕ್ರಿಕೆಟಿಗ; ಗೌತಮ್ ಗಂಭೀರ್ ಪಾತ್ರದ ಬಗ್ಗೆ ಹೇಳಿದ್ದೇನು?ಈಗಾಗಲೇ ಓಲ್ಡ್ ಡೆಲ್ಲಿ 6ರ ತಂಡವು ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ತಂಡದ ತರಬೇತುದಾರ ವಿಜಯ್ ದಹಿಯಾ, Zee Newsನೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದು, ದೆಹಲಿ ಪ್ರೀಮಿಯರ್ ಲೀಗ್ (DPL), ಭಾರತ-ಆಸ್ಟ್ರೇಲಿಯಾ ಸರಣಿ, ಐಪಿಎಲ್ ಮತ್ತು ಗೌತಮ್ ಗಂಭೀರ್‌ಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
और पढो »



Render Time: 2025-02-13 14:25:07