Viral Video: ನಾಗಿನ್‌ ಡ್ಯಾನ್ಸ್‌ ಮೂಲಕ ಬಾಂಗ್ಲಾ ತಂಡಕ್ಕೆ ಲೇವಡಿ ಮಾಡಿದ ವಿರಾಟ್ ಕೊಹ್ಲಿ!

Virat Kohli समाचार

Viral Video: ನಾಗಿನ್‌ ಡ್ಯಾನ್ಸ್‌ ಮೂಲಕ ಬಾಂಗ್ಲಾ ತಂಡಕ್ಕೆ ಲೇವಡಿ ಮಾಡಿದ ವಿರಾಟ್ ಕೊಹ್ಲಿ!
IND Vs BANTeam IndianChennai Test
  • 📰 Zee News
  • ⏱ Reading Time:
  • 54 sec. here
  • 11 min. at publisher
  • 📊 Quality Score:
  • News: 56%
  • Publisher: 63%

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಡಿದ ನಾಗಿನ್ ಡ್ಯಾನ್ಸ್ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಸಖತ್‌ ಖುಷಿ ನೀಡಿತು. ಕೊಹ್ಲಿಯವರ ಈ ಆ್ಯಕ್ಷನ್ ನೋಡಿ ಅಭಿಮಾನಿಗಳು ತುಂಬಾ ಖುಷಿಪಟ್ಟಿದ್ದಾರೆ.

IND vs BAN: ಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್‌ನಲ್ಲಿ ಭಾರತ ತಂಡವು 280 ರನ್‌ಗಳಿಂದ ಭರ್ಜರಿ ಜಯಗಳಿಸಿದ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನಾಗಿನ್‌ ಡ್ಯಾನ್‌ ಮೂಲಕ ಬಾಂಗ್ಲಾದೇಶ ತಂಡವನ್ನು ಲೇವಡಿ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.ಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ 280 ರನ್‌ಗಳ ಭರ್ಜರಿ ಜಯಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ‌ ವಿರಾಟ್ ಕೊಹ್ಲಿ ನಾಗಿನ್‌ ಡ್ಯಾನ್ಸ್Diabetes Remedy: ಯಾವುದೇ ಔಷಧಿ ಬೇಡ..

ಮೊದಲ ಟೆಸ್ಟ್ ಗೆದ್ದ ಖುಷಿಯಲ್ಲಿ ಕುಣಿದಾಡಿದ ರೋಹಿತ್ ಶರ್ಮಾ! ಈ ಗೆಲುವಿನ ನಿಜವಾದ ಹೀರೋ ಈತನೇ ಎಂದು ಕೊಂಡಾಡಿದ ಕ್ಯಾಪ್ಟನ್ ಬಾಂಗ್ಲಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದಾಗ ಕೊಹ್ಲಿ ನಾಗಿನ್‌ ಡ್ಯಾನ್ಸ್‌ ಮೂಲಕ ಸೆಲೆಬ್ರೆಷನ್‌ ಮಾಡಿದರು. ಇದು ಮೈದಾನದಲ್ಲಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಸಖತ್‌ ಖುಷಿ ನೀಡಿದೆ. ಕೊಹ್ಲಿ ವಿಡಿಯೋ ವೈರಲ್‌ ಆದ ಬಳಿಕ ಅಭಿಮಾನಿಗಳು ಸಹ ಬಾಂಗ್ಲಾದೇಶ ತಂಡವನ್ನು ವಿವಿಧ ರೀತಿಯ ಫನ್ನಿ ಫನ್ನಿಯಾದ ಮೀಮ್ಸ್‌ಗಳ ಮೂಲ ಟ್ರೋಲ್‌ ಮಾಡುತ್ತಿದ್ದಾರೆ.ಚೆನ್ನೈ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿಯವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬರಲಿಲ್ಲ.

ಭಾರತದ ಈ ಪ್ರತಿಷ್ಠಿತ ಶಾಲೆಯಲ್ಲಿ ಮಗಳಿಗೆ ದಾಖಲಾತಿ ಮಾಡಿಸಿದ ಧೋನಿ! 3ನೇ ತರಗತಿ ಓದುತ್ತಿರುವ ಝಿವಾ ಫೀಜ್‌ ಎಷ್ಟು ಗೊತ್ತಾ? ಆ ಸ್ಕೂಲ್‌ ಯಾವುದು? ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಿಮಗೆ ಮಧುಮೇಹ, ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯೇ? ಚಿಂತಿಸಬೇಡಿ ಇಲ್ಲಿದೆ ಮನೆ ಮದ್ದಿನ ಪರಿಹಾರ..!ಪ್ರಯಾಣಿಕರ ಆಹಾರದಲ್ಲಿ ಜೀವಂತ ಇಲಿ ಪತ್ತೆ; ಟೇಕ್‌ಆಫ್‌ ಆದ ಕೆಲ ಕ್ಷಣಗಳಲ್ಲೇ ವಿಮಾನ ತುರ್ತು ಭೂಸ್ಪರ್ಶ!ವಿದೇಶದಿಂದ ಮದುವೆ ಫೋಟೋ ಹಂಚಿಕೊಂಡ ನಟಿ ಸಮಂತಾ: ಫ್ಯಾನ್ಸ್‌ ಫುಲ್‌ ಖುಷ್...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

IND Vs BAN Team Indian Chennai Test Bangladesh Naagin Dance Test Series Virat Kohli Naagin Dance Viral Video Social Media

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್Virat Kohli Video :ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಬಹಳ ಖಾರವಾಗಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »

ಟೀಂ ಇಂಡಿಯಾದ ಪಂಚಪಾಂಡವರು ಯಾರು ಗೊತ್ತೇ?! ಪ್ರತಿ ಹಂತದ ಗೆಲುನಿನಲ್ಲೂ ಇವರದ್ದೇ ಬಹುಪಾಲು!ಟೀಂ ಇಂಡಿಯಾದ ಪಂಚಪಾಂಡವರು ಯಾರು ಗೊತ್ತೇ?! ಪ್ರತಿ ಹಂತದ ಗೆಲುನಿನಲ್ಲೂ ಇವರದ್ದೇ ಬಹುಪಾಲು!Team India Pandavas: ಟೀಮ್ ಇಂಡಿಯಾದಲ್ಲಿ ಪ್ರತಿ ಹಂತದಲ್ಲೂ ಸ್ಥಿರತೆಯನ್ನು ಸಾಬೀತುಪಡಿಸಿದ ಹಲವಾರು ಕ್ರಿಕೆಟಿಗರು ಇದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಖಂಡಿತವಾಗಿಯೂ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
और पढो »

ವಿಕಲಚೇತನ ಮಕ್ಕಳ ಕಲ್ಯಾಣಕ್ಕಾಗಿ ನಿಧಿ ಸಂಗ್ರಹ ಕಾರ್ಯಕ್ರಮ: 40 ಲಕ್ಷಕ್ಕೆ ಮಾರಾಟವಾಯ್ತು ಕೊಹ್ಲಿ ಜೆರ್ಸಿ..ರೋಹಿತ್‌ ಬ್ಯಾಟ್‌ 24 ಲಕ್ಷಕ್ಕೆ ಹರಾಜ್‌ವಿಕಲಚೇತನ ಮಕ್ಕಳ ಕಲ್ಯಾಣಕ್ಕಾಗಿ ನಿಧಿ ಸಂಗ್ರಹ ಕಾರ್ಯಕ್ರಮ: 40 ಲಕ್ಷಕ್ಕೆ ಮಾರಾಟವಾಯ್ತು ಕೊಹ್ಲಿ ಜೆರ್ಸಿ..ರೋಹಿತ್‌ ಬ್ಯಾಟ್‌ 24 ಲಕ್ಷಕ್ಕೆ ಹರಾಜ್‌Virat Kohli: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಕ್ರೇಜ್ ಅವರ ಕುರಿತು ವಿಶೇಷ ಪರಿಚಯ ಅಗತ್ಯವಿಲ್ಲ. ಕಿಂಗ್‌ ಕೊಹ್ಲಿಗೆ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ.
और पढो »

ʼನನ್ನ ಪತಿ ʼಆʼ ಕೆಲಸವನ್ನ ಮಾತ್ರ ಸರಿಯಾಗಿ ಮಾಡ್ತಾರೆ..ʼ ವಿರಾಟ್‌ ಕೊಹ್ಲಿಯ ಬಿಗ್‌ ಸೀಕ್ರೇಟ್‌ ರಿವೀಲ್‌ ಮಾಡಿದ ಪತ್ನಿ ಅನುಷ್ಕಾ ಶರ್ಮಾ!!ʼನನ್ನ ಪತಿ ʼಆʼ ಕೆಲಸವನ್ನ ಮಾತ್ರ ಸರಿಯಾಗಿ ಮಾಡ್ತಾರೆ..ʼ ವಿರಾಟ್‌ ಕೊಹ್ಲಿಯ ಬಿಗ್‌ ಸೀಕ್ರೇಟ್‌ ರಿವೀಲ್‌ ಮಾಡಿದ ಪತ್ನಿ ಅನುಷ್ಕಾ ಶರ್ಮಾ!!Anushka Sharma About Virat Kohli: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಂದು ತಮ್ಮ ಮಕ್ಕಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
और पढो »

ʼಅನುಷ್ಕಾ ಶರ್ಮಾ ನನ್ನ ರೂಮ್‌ಗೆ ಬಂದು..ʼ ವಿರಾಟ್‌ ಕೊಹ್ಲಿ ಪತ್ನಿ ಬಗ್ಗೆ ಕೆಎಲ್ ರಾಹುಲ್ ಶಾಕಿಂಗ್‌ ಕಾಮೆಂಟ್!ʼಅನುಷ್ಕಾ ಶರ್ಮಾ ನನ್ನ ರೂಮ್‌ಗೆ ಬಂದು..ʼ ವಿರಾಟ್‌ ಕೊಹ್ಲಿ ಪತ್ನಿ ಬಗ್ಗೆ ಕೆಎಲ್ ರಾಹುಲ್ ಶಾಕಿಂಗ್‌ ಕಾಮೆಂಟ್!KL Rahul On Anushka Sharma: ಟೀಂ ಇಂಡಿಯಾದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಡೇಟಿಂಗ್ ದಿನಗಳಿಂದಲೂ ಪವರ್ ಕಪಲ್ ಆಗಿದ್ದಾರೆ.. ಮದುವೆಯಾಗಿದ್ದರೂ ಸಹ ಈ ಜೋಡಿಯ ಕ್ರೇಜ್‌ ಮಾತ್ರ ಕಡಿಮೆಯಾಗಿಲ್ಲ.. ಇದೀಗ ನಟಿ ಅನುಷ್ಕಾ ಶರ್ಮಾ ಕುರಿತಾಗಿ ಕೆಎಲ್ ರಾಹುಲ್ ಮಾಡಿದ ಕಾಮೆಂಟ್‌ವೊಂದು ಭಾರೀ ಚರ್ಚೆಯಲ್ಲಿದೆ..
और पढो »

ಮದುವೆಗೂ ಮುನ್ನ 3-4 ಜನರ ಜೊತೆ ಡೇಟಿಂಗ್; ವಿರಾಟ್ ಕೊಹ್ಲಿ ಅನುಷ್ಕಾರಿಗೆ ಫಸ್ಟ್ ಲವ್ ಅಲ್ಲ!ಮದುವೆಗೂ ಮುನ್ನ 3-4 ಜನರ ಜೊತೆ ಡೇಟಿಂಗ್; ವಿರಾಟ್ ಕೊಹ್ಲಿ ಅನುಷ್ಕಾರಿಗೆ ಫಸ್ಟ್ ಲವ್ ಅಲ್ಲ!ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅನುಷ್ಕಾ ಶರ್ಮಾ ಆರಂಭಿಕ ದಿನಗಳಲ್ಲಿ ಜೋಹೆಬ್ ಯೂಸುಫ್ ಎಂಬುವರ ಜೊತೆ ಸಂಬಂಧ ಹೊಂದಿದ್ದಳು ಎಂದು ಹೇಳಲಾಗಿದೆ. ಫ್ಯಾಷನ್ ಶೋವೊಂದರಲ್ಲಿ ಇಬ್ಬರೂ ಭೇಟಿಯಾದರು.
और पढो »



Render Time: 2025-02-15 17:43:59