Neeraj Chopra: ಫೆಡರೇಶನ್ ಕಪ್’ನಲ್ಲಿ ನೀರಜ್ ಚೋಪ್ರಾ 2021 ರಿಂದ ಚಿನ್ನದ ಬೇಟೆ ಮುಂದುವರೆಸಿಕೊಂಡು ಬಂದಿದ್ದಾರೆ. ಆ ವೇಳೆ 87.80 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದರು.
Neeraj Chopra : ಫೆಡರೇಶನ್ ಕಪ್’ನಲ್ಲಿ ನೀರಜ್ ಚೋಪ್ರಾ 2021 ರಿಂದ ಚಿನ್ನದ ಬೇಟೆ ಮುಂದುವರೆಸಿಕೊಂಡು ಬಂದಿದ್ದಾರೆ. ಆ ವೇಳೆ 87.80 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದಿದ್ದರು.ಫೆಡರೇಶನ್ ಕಪ್ 2024 ರಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆ ಈ ಖ್ಯಾತ ಪತ್ರಕರ್ತೆಯೇ ಉದ್ಯಮಿ ಆನಂದ್ ಮಹೀಂದ್ರ ಪತ್ನಿ!ಸೌಂದರ್ಯದಲ್ಲಿ ನೀತಾ ಅಂಬಾನಿ ಅಲ್ಲ ಬಾಲಿವುಡ್ ಮಂದಿಯನ್ನೂ ಹಿಂದಿಕ್ಕುವ ಚೆಲುವೆ2024ರ ಒಲಿಂಪಿಕ್ಸ್’ಗೂ ಮುನ್ನ ಜಾವೆಲಿನ್ ಥ್ರೋ ದಿಗ್ಗಜ ನೀರಜ್ ಚೋಪ್ರಾ ಅಬ್ಬರಿಸಿದ್ದಾರೆ.
ಇನ್ನು ಇತ್ತೀಚೆಗೆ ನೀರಜ್ ದೋಹಾ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಈ ವೇಳೆ ಅವರು 88.36 ಮೀಟರ್ ದೂರ ಜಾವೆಲಿನ್ ಎಸೆದಿದ್ದರು. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ರಾಷ್ಟ್ರೀಯ ದಾಖಲೆ 89.94 ಮೀಟರ್. ವಿಶ್ವ ಚಾಂಪಿಯನ್‌ನ ಗುರಿ 90 ಮೀಟರ್ ದಾಟುವುದು. ಆದರೆ ಇಲ್ಲಿಯವರೆಗೆ ಈ ದಾಖಲೆ ಬ್ರೇಕ್ ಮಾಡಿಲ್ಲ.ಇನ್ನು ಡಿಪಿ ಮನು ಮತ್ತು ನೀರಜ್ ಚೋಪ್ರಾ ನಡುವೆ ಭರ್ಜರಿ ಪೈಪೋಟಿ ನಡೆದಿತ್ತು. ಆದರೆ ಕೊನೆಯಲ್ಲಿ ನೀರಜ್ ಗೆದ್ದು, ಮನು ಬೆಳ್ಳಿ ಪದಕ ಪಡೆದರು. ಉತ್ತಮ್ ಪಾಟೀಲ್ ಮೂರನೇ ಸ್ಥಾನದಲ್ಲಿದ್ದು, ಕಂಚಿನ ಪದಕ ಗೆದ್ದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕರೀನಾ ಕಪೂರ್ ಹೆಸರಿನ ಹಚ್ಚೆ ತೆಗೆಸಿದ ಸೈಫ್ ಅಲಿ ಖಾನ್..
ನೀರಜ್ ಚೋಪ್ರಾ ಫೆಡರೇಷನ್ ಕಪ್ ಫೆಡರೇಷನ್ ಕಪ್ 2024 ಜಾವೆಲಿನ್ ಥ್ರೋ ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆ ಕನ್ನಡದಲ್ಲಿ ಕ್ರೀಡಾ ಸುದ್ದಿ ಕನ್ನಡದಲ್ಲಿ ನೀರಜ್ ಚೋಪ್ರಾ ಸುದ್ದಿ Neeraj Chopra Neeraj Chopra Federation Cup Federation Cup 2024 Javelin Throw Neeraj Chopra Men's Javelin Throw Competition Sports News In Kannada Neeraj Chopra News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Neeraj Chopra: ಟೋಕಿಯೊ ಒಲಿಂಪಿಕ್ಸ್ ಬಳಿಕ ಮೊದಲ ಬಾರಿಗೆ ಭಾರತದಲ್ಲಿ ನೀರಜ್ ಚೋಪ್ರಾ ಸ್ಪರ್ಧೆ: ಸ್ವದೇಶದಲ್ಲೂ ಕಮಾಲ್ ಮಾಡಲು ಚಿನ್ನದ ಹುಡುಗ ಸಜ್ಜು!ಒಡಿಶಾದಲ್ಲಿ ನೀರಜ್ ಚೋಪ್ರಾ ಇದೇ ಮೇ 12 ರಿಂದ ಮೇ 15 ವರೆಗೆ ನಡೆಯುವ 27 ನೇ ನ್ಯಾಷನಲ್ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ.
और पढो »
13 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ: ಟಿ20 ವಿಶ್ವಕಪ್’ಗೂ ಮುನ್ನ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ನಿವೃತ್ತಿ ಘೋಷಣೆColin Munro Retirement: ನ್ಯೂಜಿಲೆಂಡ್’ನ ಸ್ಫೋಟಕ ಬ್ಯಾಟ್ಸ್’ಮನ್ ಕಾಲಿನ್ ಮುನ್ರೊ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ.
और पढो »
Aishwarya Rai: ಐಶ್ವರ್ಯಾ ರೈ ಬಾಯ್ ಫ್ರೆಂಡ್ ಲಿಸ್ಟ್ ನಲ್ಲಿ ಅಭಿಷೇಕ್ ಇರಲಿಲ್ಲ, ಬಚ್ಚನ್ ಕುಟುಂಬದ ಸೊಸೆಯಾಗಲು ಐಶ್‌ಗೆ ಮನಸ್ಸಿರಲಿಲ್ಲವಾ?Aishwarya Rai-Abhishek Bachchan Wedding Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯ ರೈ ಅವರು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರ ನಟ ಅಭಿಷೇಕ್ ಬಚ್ಚನ್ ಅವರನ್ನು 20 ಏಪ್ರಿಲ್ 2007 ರಂದು ವಿವಾಹವಾದರು. ಇಬ್ಬರೂ ಮದುವೆಯಾಗಿ 16 ವರ್ಷ ಆಗಗಿದೆ..
और पढो »
IPL 2024 : ಏಕಾನಾ ಸ್ಟೇಡಿಯಂನಲ್ಲಿ ಲಖ್ನೋ ವಿರುದ್ಧ ಚೆನ್ನೈ, LSG ಟಾಸ್ ಗೆದ್ದು ಬೌಲಿಂಗ್ ಆಯ್ಕೆIPL : ಐಪಿಎಲ್ 2024 34ನೇ ಪಂದ್ಯ ಏಕಾನಾ ಸ್ಟೇಡಿಯಂ ನಲ್ಲಿ ಲಕ್ನೋ ಸೂಪರ್ ಜೆಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಎದುರಾಗಲಿದೆ.
और पढो »
Bollywood Actress: ರಾತ್ರೋ ರಾತ್ರಿ ಸಿನಿಮಾಗಳಿಂದ ನಟಿ ಔಟ್: ಇಂದು ನಾರಾರು ಕೋಟಿಯ ಒಡತಿ!ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಪರಿಣಿತ ಚೋಪ್ರಾ, ಈಕೆಯನ್ನು ರಾತ್ರೋ ರಾತ್ರಿ ಸಿನಿಮಾಗಳಿಂದ ಕಿತ್ತು ಹಾಕುತ್ತಿದ್ದರು.[node:summary]
और पढो »
For Registration : ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇದೀಗ ಓಟಿಟಿ ವೇದಿಕೆಯಲ್ಲಿOTT : ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ ನಟನೆಯ ಫಾರ್ ರಿಜಿಸ್ಟ್ರೇಷನ್ ಸಿನಿಮಾ ಇದೀಗ ಓಟಿಟಿ ಫ್ಲ್ಯಾಟ್ಫಾರ್ಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ.
और पढो »