Sandalwood Famous veteran actor Mandeep Roy: ಕನ್ನಡ ಚಿತ್ರರಂಗದ ಹಿರಿಯ ನಟ ಮಂದೀಪ್ ರಾಯ್ ಅವರು ಇಂದು ನಮ್ಮೊಂದಿಗಿಲ್ಲ.. ಆದರೆ ಅವರ ನೆನಪು ಮಾತ್ರ ಇಂದಿಗೂ ಹಾಗೇ ಇದೆ.. ಸಾಕಷ್ಟು ಸಿನಿಮಾಗಳಲ್ಲಿ ದಿಗ್ಗಜ ನಟರೊಂದಿಗೆ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ ಅದ್ಭುತ ಕಲಾವಿದರ ಪೈಕಿ ಮಂದೀಪ್ ರಾಯ್ ಸಹ ಒಬ್ಬರು..
ನಟ ಮಂದೀಪ್ ರಾಯ್ ಅವರು ಇಂದು ನಮ್ಮೊಂದಿಗಿಲ್ಲ ಆದರೆ ಅವರು ನಟಿಸಿದ ಸಿನಿಮಾಗಳನ್ನು ನೋಡಿದರೇ ಅವರಿಂದಿಗೂ ಜೀವಂತವಾಗಿಯೇ ನಮ್ಮೊಂದಿಗೆ ಇದ್ದಾರೆ ಎನ್ನಿಸುತ್ತೆ.. ಮಂದೀಪ್ ಅವರು ಕನ್ನಡದ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.. ಅಲ್ಲದೇ ಹಲವಾರು ಹಿಟ್ ಸಿನಿಮಾಗಳ ಭಾಗವಾಗಿದ್ದಾರೆ.. ನಟ ಮಂದೀಪ್ ರಾಯ್ ಆಪ್ತ ರಕ್ಷಕ, ಕುರಿಗಳು ಸಾರ್ ಕುರಿಗಳು, ಅಮೃತಧಾರೆ ಹೀಗೆ ಹಲವಾರು ಎವರ್‌ಗ್ರೀನ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ..
ಇನ್ನು ನಟ ಮಂದೀಪ್ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೇ ಅವರು 4 ಏಪ್ರಿಲ್ 1949ರಲ್ಲಿ ಜನಿಸಿದರು.. ಇವರ ಕುಟುಂಬದವರ ಮಾಹಿತಿ ಅಷ್ಟಾಗಿ ಇಲ್ಲವಾದರೂ ಪೋಟೋಗಳ ಮೂಲಕ ಅವರು ಯಾರೆಂದು ತಿಳಿಯಬಹುದು.. ನಟ ಮಂದೀಪ್ ರಾಯ್ ಅವರಿಗೆ ಒಬ್ಬ ಮಗಳಿದ್ದಾಳೆ.. ಅವರಿಗೂ ಮದುವೆಯಾಗಿದ್ದು ಮಂದೀಪ್ ಕುಟುಂಬದ ಜವಾಬ್ದಾರಿಯನ್ನು ಪುತ್ರಿ ಹಾಗೂ ಅಳಿಯನೇ ನೋಡಿಕೊಳ್ಳುತ್ತಾರಂತೆ.. ಮಂದೀಪ್ ದಂಪತಿಗೆ ಗಂಡು ಮಕ್ಕಳಿಲ್ಲ..
ಮಂದೀಪ್ ರಾಯ್ ಕನ್ನಡದ ನಟ ಮಂದೀಪ್ ರಾಯ್ ಹೆಂಡತಿ ಮಂದೀಪ್ ರಾಯ್ ಮಕ್ಕಳು ಮಂದೀಪ್ ರಾಯ್ ಜೀವನ ಮಂದೀಪ್ ರಾಯ್ ಸಿನಿಮಾಗಳು Mandeep Roy Wife Mandeep Roy Daughter Sandalwood Mandeep Roy Real Life Mandeep Roy Family Mandeep Roy News Mandeep Roy Latest News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
और पढो »
Actor Sundar Krishna: ಹಿರಿಯ ನಟ ಸುಂದರ್ ಕೃಷ್ಣ ಅರಸ್ ಅವರ ಮಗ ಯಾರು ಗೊತ್ತಾ? ಇವರು ತುಂಬಾ ಫೇಮಸ್!!Actor Sundar Krishna Aras Family: ಕನ್ನಡ ಚಿತ್ರರಂಗದಲ್ಲಿ ನಟರಷ್ಟೇ ಖ್ಯಾತಿಯನ್ನು ಪಡೆದ ಖಳನಟರಲ್ಲಿ ಸುಂದರ್ ಕೃಷ್ಣ ಅರಸ್ ಅವರೂ ಒಬ್ಬರು.. ಇವರು ಬದುಕಿದ್ದು ಕೇವಲ ೫೨ ವರ್ಷ ಮಾತ್ರವಾದರೂ ಚಿತ್ರರಂಗದಲ್ಲಿ ದೊಡ್ಡದಾದ ಹೆಸರು ಮಾಡಿದ್ದಾರೆ..
और पढो »
ನಟ ಶತ್ರುಘ್ನ ಸಿನ್ಹಾಗೆ ಮಗಳು ಸೋನಾಕ್ಷಿ ಮದುವೆಯಾಗ್ತಿರೋ ವಿಚಾರ ಗೊತ್ತೇ ಇಲ್ವಾ!?Sonakshi Sinha Marriage : ಶತ್ರುಘ್ನ ಸಿನ್ಹಾ ಕೊನೆಗೂ ತಮ್ಮ ಮಗಳು ಸೋನಾಕ್ಷಿ ಸಿನ್ಹಾ ಮತ್ತು ನಟ ಜಹೀರ್ ಇಕ್ಬಾಲ್ ಅವರ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ.
और पढो »
Actor Avinash: ಕನ್ನಡದ ಖ್ಯಾತ ಹಿರಿಯ ನಟ ಅವಿನಾಶ್ ಪತ್ನಿ ಯಾರು ಗೊತ್ತಾ? ಇವರೂ ಕೂಡ ನಟಿ!!Actor Avinash Wife: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ಪಾತ್ರಗಳಿಗೆ ಜೀವತುಂಬಿದ ಕಲಾವಿದರ ಪೈಕಿ ನಟ ಅವಿನಾಶ್ ಕೂಡ ಒಬ್ಬರು.. ತಂದೆಯಾಗಿ, ಖಳನಟನಾಗಿ, ಸೋದರನಾಗಿ, ಚಿಕ್ಕಪ್ಪನಾಗಿ, ಹೀಗೆ ಹಲವಾರು ಪಾತ್ರಗಳಲ್ಲಿ ಮಿಂಚಿದ ಇವರು ಸ್ಯಾಂಡಲ್‌ವುಡ್‌ನ ಅದ್ಭುತ ನಟರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ..
और पढो »
ರಣವೀರ್ ಸಿಂಗ್ ಪ್ಯಾಂಟ್ ಹಾಕದೆ ನನ್ನ ಪಕ್ಕದಲ್ಲಿ ಕುಳಿತು... ನಟಿ ಪರಿಣಿತಿ ಚೋಪ್ರಾ ಸೆನ್ಸೇಷನಲ್ ಕಾಮೆಂಟ್Parineeti Chopra : ಇತ್ತೀಚೆಗೆ ನಟ ರಣವೀರ್ ಸಿಂಗ್ ಬಗ್ಗೆ ನಟಿ ಪರಿಣಿತಿ ಚೋಪ್ರಾ ಅವರ ಕಾಮೆಂಟ್‌ಗಳು ಬಾಲಿವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.
और पढो »
Puttakkana Makkalu Serial: ಪುಟ್ಟಕ್ಕನ ಮಕ್ಕಳು ಸಿರೀಯಲ್ ಖಡಕ್ ವಿಲನ್ ರಾಜಿ ನಿಜವಾದ ಪತಿ ಯಾರು ಗೊತ್ತಾ?Puttakkana Makkalu Kannada Serial Actress Raji: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳನ್ನು ಅತೀ ಹೆಚ್ಚು ಜನಪ್ರಿಯತೆ ಪಡೆದದ್ದು ಪುಟ್ಟಕ್ಕನ ಮಕ್ಕಳು ಎಂದರೇ ತಪ್ಪಾಗುವುದಿಲ್ಲ.. ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರ ಮುಖ್ಯಭೂಮಿಕೆಯಲ್ಲಿ ಮೂಡಿ ಬರುತ್ತಿರುವ ಸಿರೀಯಲ್ ಇದಾಗಿದೆ...
और पढो »