ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೇಟ್, ಗುಟ್ಕಾ ಮಾರಾಟ ಮಾಡಲು ಬಿಬಿಎಂಪಿ ಬ್ರೇಕ್

Licenses Compulsory For Tobacco समाचार

 ಕಾಂಡಿಮೆಂಟ್ಸ್‌ ಗಳಲ್ಲಿ ಸಿಗರೇಟ್, ಗುಟ್ಕಾ ಮಾರಾಟ ಮಾಡಲು ಬಿಬಿಎಂಪಿ ಬ್ರೇಕ್
Cigarettes Gutka Tobacco Sale Ban Without LicenseTobacco SaleCigarette Sale
  • 📰 Zee News
  • ⏱ Reading Time:
  • 21 sec. here
  • 17 min. at publisher
  • 📊 Quality Score:
  • News: 64%
  • Publisher: 63%

BBMP New Rules: ಅನಧಿಕೃವಾಗಿ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ (Tobacco sales) ಮಾಡಿ ಅದರಿಂದ ₹ 5000 ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಪರವಾನಗಿ ಪಡೆಯಬೇಕಾಗುತ್ತದೆ. ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡುವುದಕ್ಕೆ ಪರವಾನಗಿ ಪಡೆಯಲು ರಾಜ್ಯ ಸರ್ಕಾರದ 2022ರ ಆದೇಶದಂತೆ ಮಾರಟಗಾರರು 500 ರೂಪಾಯಿಗಳನ್ನು ಭರಿಸಬೇಕಾಗುತ್ತದೆ.

BBMP New Rule: ಬಿಬಿಎಂಪಿ ಅಧಿಸೂಚನೆ ಹೊರಡಿಸುವ ಮೂಲಕ ಪರವಾನಗಿ ಪಡೆಯುವುದಕ್ಕೆ ಸೂಚನೆ ನೀಡಲಿದೆ. ಪರವಾನಗಿ ಪಡೆಯುವುದಕ್ಕೆ ವ್ಯಾಪಾರಿಗಳಿಗೆ 1 ತಿಂಗಳ ಕಾಲಾವಕಾಶ ಇರಲಿದೆ. ಅರ್ಜಿ ಸಲ್ಲಿಸಿದ ವ್ಯಾಪಾರಿ ಮಳಿಗೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪರವಾನಗಿ ನೀಡಲಿದ್ದಾರೆ.

ಮಾಡಿ ಅದರಿಂದ ₹ 5000 ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಪರವಾನಗಿ ಪಡೆಯಬೇಕಾಗುತ್ತದೆ. ಸಿಗರೇಟ್, ಗುಟ್ಕಾ ಮತ್ತು ತಂಬಾಕು ಮಾರಾಟ ಮಾಡುವುದಕ್ಕೆ ಪರವಾನಗಿ ಪಡೆಯಲು ರಾಜ್ಯ ಸರ್ಕಾರದ 2022ರ ಆದೇಶದಂತೆ ಮಾರಟಗಾರರು 500 ರೂಪಾಯಿಗಳನ್ನು ಭರಿಸಬೇಕಾಗುತ್ತದೆ. ಸೆಪ್ಟೆಂಬ‌ರ್ ಮೊದಲ ವಾರದಲ್ಲಿ ಆನ್ ಲೈನ್ ನಲ್ಲಿ ಅರ್ಜಿ ದಾಖಲಿಸ ಬಹುದು. ಬಿಬಿಎಂಪಿ ಅಧಿಸೂಚನೆ ಹೊರಡಿಸುವ ಮೂಲಕ ಪರವಾನಗಿ ಪಡೆಯುವುದಕ್ಕೆ ಸೂಚನೆ ನೀಡಲಿದೆ. ಪರವಾನಗಿ ಪಡೆಯುವುದಕ್ಕೆ ವ್ಯಾಪಾರಿಗಳಿಗೆ 1 ತಿಂಗಳ ಕಾಲಾವಕಾಶ ಇರಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Cigarettes Gutka Tobacco Sale Ban Without License Tobacco Sale Cigarette Sale Tobacco Sales ಬಿಬಿಎಂಪಿ ಹೊಸ ನಿಯಮಗಳು ಬೆಂಗಳೂರು ಸುದ್ದಿ ಪರವಾನಗಿ ಕಡ್ಡಾಯ ಸಿಗರೇಟ್ ಗುಟ್ಖಾ ತಂಬಾಕು ಬಿಬಿಎಂಪಿ State Govt Order 2022 BBMP News Kannada News Bengaluru Latest News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕ್ರಿಕೆಟ್‌ ಇತಿಹಾಸದಲ್ಲಿ ಈ ವಿಶ್ವ ದಾಖಲೆಗಳನ್ನು ಮುರಿಯುವುದು ಅಸಾಧ್ಯ! ಭಾರತದ ದಿಗ್ಗಜರ ರೆಕಾರ್ಡ್ಸ್ ಕೂಡ ಈ ಪಟ್ಟಿಯಲ್ಲಿದೆಕ್ರಿಕೆಟ್‌ ಇತಿಹಾಸದಲ್ಲಿ ಈ ವಿಶ್ವ ದಾಖಲೆಗಳನ್ನು ಮುರಿಯುವುದು ಅಸಾಧ್ಯ! ಭಾರತದ ದಿಗ್ಗಜರ ರೆಕಾರ್ಡ್ಸ್ ಕೂಡ ಈ ಪಟ್ಟಿಯಲ್ಲಿದೆUnbreakable World Records of Cricket: ಕ್ರಿಕೆಟ್ ಇತಿಹಾಸದಲ್ಲಿ ಬ್ರೇಕ್‌ ಮಾಡಲು ಅಸಾಧ್ಯವೆನ್ನುವ ಕೆಲ ದಾಖಲೆಗಳಿವೆ. ಅಂತಹ ದಾಖಲೆಗಳ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
और पढो »

ಸಿಲಿಕಾನ್ ಸಿಟಿಯನ್ನ ಕ್ಲೀನ್ ಸಿಟಿ ಮಾಡಲು ಬಿಬಿಎಂಪಿ ಮಾಸ್ಟರ್ ಫ್ಲಾನ್ಸಿಲಿಕಾನ್ ಸಿಟಿಯನ್ನ ಕ್ಲೀನ್ ಸಿಟಿ ಮಾಡಲು ಬಿಬಿಎಂಪಿ ಮಾಸ್ಟರ್ ಫ್ಲಾನ್Bengaluru News: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ- ಬಿಬಿಎಂಪಿ (Bruhat Bangalore Mahanagara Palike- BBMP) ಇನ್ಮುಂದೆ ಡೆಬ್ರಿಸ್ ಕ್ಲೀನ್ ಮಾಡದೇ ಇದ್ರೆ ದುಪ್ಪಟ್ಟು ದಂಡ ಹಾಕಲು ಮುಂದಾಗಿದೆ. ಡೆಬ್ರಿಸ್ ಕ್ಲೀನ್‌ ಮಾಡಲು ತಗುಲಿದ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚು ಹಣವನ್ನ ಬಿಲ್ಲುಗಳಲ್ಲಿ ಕಡಿತಗೊಳಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.
और पढो »

ಸ್ಟಾರ್‌ ನಟನ ಪ್ರೇಯಸಿಯ ರಂಪಾಟ..! ಲೈವ್‌ ಟಿವಿ ಶೋನಲ್ಲೇ ಚಪ್ಪಲಿಯಲ್ಲಿ ಹೊಡೆದ ಯುವತಿ! ವಿಡಿಯೋಸ್ಟಾರ್‌ ನಟನ ಪ್ರೇಯಸಿಯ ರಂಪಾಟ..! ಲೈವ್‌ ಟಿವಿ ಶೋನಲ್ಲೇ ಚಪ್ಪಲಿಯಲ್ಲಿ ಹೊಡೆದ ಯುವತಿ! ವಿಡಿಯೋಡ್ರಗ್ಸ್ ಸೇವಿಸುವುದು ಮಾತ್ರವಲ್ಲದೆ ಆಟಗಾರರ ಜತೆ ಸೇರಿ ಮಾರಾಟ ಮಾಡುತ್ತಿದ್ದಳು ಎಂದು ಲಾವಣ್ಯ ಮೇಲೆ ಆರೋಪ ಶೇಖರ್ ಭಾಷಾ ಹೊರಿಸಿದ್ದಾರೆ.
और पढो »

ಬಾಲಿವುಡ್‌ನಲ್ಲಿ ಬ್ರೇಕ್‌ ಅಪ್‌ಗಳದ್ದೇ ಸದ್ದು..ತಮ್ಮ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಸ್ಟಾರ್‌ ಜೋಡಿ..!ಬಾಲಿವುಡ್‌ನಲ್ಲಿ ಬ್ರೇಕ್‌ ಅಪ್‌ಗಳದ್ದೇ ಸದ್ದು..ತಮ್ಮ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಸ್ಟಾರ್‌ ಜೋಡಿ..!Tamannaah Bhatia and Vijay Varma: ಬಾಲಿವುಡ್‌ನಲ್ಲಿ ಬ್ರೇಕ್‌ ಅಪ್‌ ಸ್ಟೋರಿಗಳ ಸದ್ದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
और पढो »

ನಮ್ಮನ್ನು ಸರ್ವನಾಶ ಮಾಡುವುದು ಕುಮಾರಸ್ವಾಮಿ ಅವರ ನಿತ್ಯದ ಆಲೋಚನೆ: ಡಿಸಿಎಂ ಡಿಕೆ ಶಿವಕುಮಾರ್ನಮ್ಮನ್ನು ಸರ್ವನಾಶ ಮಾಡುವುದು ಕುಮಾರಸ್ವಾಮಿ ಅವರ ನಿತ್ಯದ ಆಲೋಚನೆ: ಡಿಸಿಎಂ ಡಿಕೆ ಶಿವಕುಮಾರ್ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳು, ರಾಮನಗರ ಹೆಸರು ಬದಲಾವಣೆ ಮಾಡಲು ಹೊರಟಿರುವವರು ಸರ್ವನಾಶವಾಗುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯೆ ನೀಡಿದ ಶಿವಕುಮಾರ್
और पढो »

ಮುಖ್ಯಮಂತ್ರಿ ಒಂದು ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ - ಮಹತ್ವದ ನಿರ್ಧಾರ ತೆಗೆದುಕೊಂಡ ಸರ್ಕಾರಮುಖ್ಯಮಂತ್ರಿ ಒಂದು ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ - ಮಹತ್ವದ ನಿರ್ಧಾರ ತೆಗೆದುಕೊಂಡ ಸರ್ಕಾರಒಂದು ಲಕ್ಷ ರೂ. ಹೊರೆ ಕಡಿಮೆ ಮಾಡಲು ಒಪ್ಪಿದ ಸಿದ್ದರಾಮಯ್ಯ ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ಸಿ ಎಂ ಮನವೊಲಿಸುವಲ್ಲಿ ಯಶಸ್ವಿ
और पढो »



Render Time: 2025-02-19 22:13:47