Tamannaah Bhatia and Vijay Varma: ಬಾಲಿವುಡ್‌ನಲ್ಲಿ ಬ್ರೇಕ್ ಅಪ್ ಸ್ಟೋರಿಗಳ ಸದ್ದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
ಇತ್ತೀಚೆಗಷ್ಟೆ ಬಾಲಿವುಡ್ ಸ್ಟಾರ್ಸ್ ಆಗಿರುವ ಮಲೈಕಾ ಹಾಗೂ ಅರ್ಜುನ್ ಕಪೂರ್ ಅವರ ಬ್ರೇಕ್ ಅಪ್ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು, ಇದರ ನಡುವ ಇದೀಗ ಮತ್ತೊಂದು ಜೋಡಿ ಬ್ರೇಕ್ ಅಪ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದು, ಬೇರೆ ಯಾರೂ ಅಲ್ಲ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಾಲಿವುಡ್‌ನಲ್ಲಿ ಬ್ರೇಕ್ ಅಪ್ ಸ್ಟೋರಿಗಳ ಸದ್ದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
Tammanah Bhatia Relationship Vijay Verma Cinema News Bollywood News Malaika Arora Arjun Kapoor Breakup Rumors Fashion Show Public Ignoring Tamannaah Bhatia Vijay Varma Ambani Wedding Separation News Bollywood Breakups Power Couple Stree 2 Item Song Tonight Song Madhubanti Bagchi Sachin-Jigar Bollywood News Celebrity Gossip Relationship Rumors Bollywood Events
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Nagarjuna : ಅನುಷ್ಕಾ ಶೆಟ್ಟಿಯೊಂದಿಗಿನ ಸಂಬಂಧದ ಬಗ್ಗೆ ಓಪನ್ ಆಗಿ ಮಾತನಾಡಿದ ನಾಗಾರ್ಜುನ!Anushka Shetty Nagarjuna Relationship: ನಾಗಾರ್ಜುನ ಟಾಲಿವುಡ್‌ನ ಸ್ಟಾರ್ ಹೀರೋ. ಸಿನಿರಂಗದಲ್ಲಿ ತಮ್ಮ ನಟನೆಯ ಮೂಲಕ ಸಾಕಷ್ಟು ಪ್ರಭಾವ ಬೀರಿದವರು.
और पढो »
ನಟ ರಿತೇಶ್ ದೇಶಮುಖ್- ಪತ್ನಿ ಜೆನಿಲಿಯಾ ಬಾಳಲ್ಲಿ ದೊಡ್ಡ ನಿರ್ಧಾರ! ಮಾದರಿ ಜೋಡಿ ಎನಿಸಿಕೊಂಡಿದ್ದವರು ತೆಗೆದುಕೊಂಡ ತೀರ್ಮಾನವೇನು?Riteish Deshmukh Genelia Deshmukh: ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ ಸಾಮಾಜಿಕ ಮಾಧ್ಯಮದಲ್ಲಿ ಸಕಾರಾತ್ಮಕ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂದಹಾಗೆ ಇದೀಗ ಈ ಜೋಡಿ ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.
और पढो »
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡ ರಶ್ಮಿಕಾ..ಖಂಡಿತಾ ಇದು ವಿಜಯ್ ದೇವರಕೊಂಡ ಅವರಿಗಾಗಿಯೇ ಎಂದು ನೆಟ್ಟಿಗರ ವಾದ..!Rashmika Mandanna: ನ್ಯಾಶನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಭಾರಿ ಸದ್ದು ಮಾಡುತ್ತಿದ್ದಾರೆ. ಸೌತ್ ಅಷ್ಟೇ ಅಲ್ಲದೆ ಈಗ ಅವರು ಬಾಲಿವುಡ್‌ನಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
और पढो »
ಅಮಿತಾಬ್ ಅವರ ಕುಟುಂಬದ ಹೆಸರು ಬಚ್ಚನ್ ಅಲ್ಲ.. ಅವರ ನಿಜವಾದ ಹೆಸರು ಕೂಡ ಅಮಿತಾಬ್ ಅಲ್ಲ.. !Amitabh Bachchan: ಬಾಲಿವುಡ್‌ನಲ್ಲಿ ಕುಟುಂಬದ ಹೆಸರು ಕೂಡ ಒಂದು ಬ್ರಾಂಡ್‌ನಂತೆ. ಅನೇಕ ತಾರೆಯರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ಅದೃಷ್ಟವನ್ನು ಸಂಪಾದಿಸಿದ್ದಾರೆ.
और पढो »
ʼಮಗಳೊಂದಿಗೂ ಕಮಲ್ ಹಾಸನ್ ರೊಮ್ಯಾನ್ಸ್ ಮಾಡಬಹುದುʼ.. ಖ್ಯಾತ ನಟನ ಶಾಕಿಂಗ್ ಕಾಮೆಂಟ್ಸ್..!famous actor Statement on Kamal Hassan: ಗ್ಲೋಬಲ್ ಸ್ಟಾರ್ ಕಮಲ್ ಹಾಸನ್ ಅಭಿನಯದ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ.. ನಟ ತಮ್ಮ ವೃತ್ತಿ ಜೀವನದಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
और पढो »
ನಟಿಯಾಗಲು ಓದು ಬಿಟ್ಟ ಈಕೆ, ಇಂದು ಬಾಲಿವುಡ್‌ನ ಬಹುಬೇಡಿಕೆಯ ಸ್ಟಾರ್ ಹೀರೋಯಿನ್..!Alia Bhatt: ಬಾಲಿವುಡ್ ನಟಿ ಆಲಿಯಾ ಭಟ್ ಪ್ರಸ್ತುತ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು. ಅವರ ಇತ್ತೀಚಿನ ಚಲನಚಿತ್ರಗಳಾದ ಗಂಗೂಬಾಯಿ ಕಥಿಯಾವಾಡಿ ಮತ್ತು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಗಳಲ್ಲಿ ಅವರ ಬಹುಮುಖ ನಟನೆಯು ಹೆಚ್ಚು ಮೆಚ್ಚುಗೆ ಗಳಿಸಿತು.
और पढो »