Riteish Deshmukh Genelia Deshmukh: ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ ಸಾಮಾಜಿಕ ಮಾಧ್ಯಮದಲ್ಲಿ ಸಕಾರಾತ್ಮಕ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂದಹಾಗೆ ಇದೀಗ ಈ ಜೋಡಿ ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.
ನಟ ರಿತೇಶ್ ದೇಶಮುಖ್ - ಪತ್ನಿ ಜೆನಿಲಿಯಾ ಬಾಳಲ್ಲಿ ದೊಡ್ಡ ನಿರ್ಧಾರ! ಮಾದರಿ ಜೋಡಿ ಎನಿಸಿಕೊಂಡಿದ್ದವರು ತೆಗೆದುಕೊಂಡ ತೀರ್ಮಾನವೇನು?
Riteish Deshmukh Genelia Deshmukh: ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ ಸಾಮಾಜಿಕ ಮಾಧ್ಯಮದಲ್ಲಿ ಸಕಾರಾತ್ಮಕ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂದಹಾಗೆ ಇದೀಗ ಈ ಜೋಡಿ ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.
ತನಗಿಂತ 10 ವರ್ಷ ಹಿರಿಯ ಯುವತಿ ಜೊತೆ ಅಭಿಷೇಕ್ ಶರ್ಮಾ ಡೇಟಿಂಗ್!? ಟೀಂ ಇಂಡಿಯಾ ಜೊತೆ ಸಂಬಂಧ ಹೊಂದಿದ ಈಕೆ ಬೇರಾರು ಅಲ್ಲ…ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ರಿತೇಶ್ ಮತ್ತು ಜೆನಿಲಿಯಾ ಅವರ ಈ ವೀಡಿಯೊವನ್ನು ಹಂಚಿಕೊಂಡಿದ್ದು, ಇಬ್ಬರಿಗೂ ಧನ್ಯವಾದ ಸಲ್ಲಿಸಿ, ಅವರ ನಿರ್ಧಾರವನ್ನು ಶ್ಲಾಘಿಸಿದೆ. "ಬಾಲಿವುಡ್ ಸ್ಟಾರ್ ಜೋಡಿಗಳಾದ ರಿತೇಶ್ ಮತ್ತು ಜೆನಿಲಿಯಾ ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಅವರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಅಂಗಾಂಗ ದಾನದ ಹೆಜ್ಜೆ ಈ ಉದಾತ್ತ ಕಾರ್ಯಕ್ಕೆ ಸೇರಲು ಹೊಸ ಸ್ಫೂರ್ತಿಯಾಗಿದೆ" ಎಂದು NOTTO ಸಂಸ್ಥೆ ಹೇಳಿದೆ.ರಿತೇಶ್ ಹಲವು ವರ್ಷಗಳ ಹಿಂದೆಯೇ ಅಂಗಾಂಗ ದಾನ ಮಾಡಲು ಬಯಸಿದ್ದರು. ಈ ಕೆಲಸದಲ್ಲಿ ಅವರಿಗೆ ಪತ್ನಿ ಜೆನಿಲಿಯಾ ಬೆಂಬಲ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟಿ20 ವಿಶ್ವಕಪ್ ವಿಜಯೋತ್ಸವದ ಬಳಿಕ ಬಾಲ್ಯದ ಕೋಚ್ ಭೇಟಿಯಾದ ವಿರಾಟ್! ಗುರುವಿನಿಂದ ಸಿಕ್ತು ಅಪ್ಪುಗೆಯ ಆಶೀರ್ವಾದ!ನಿಜವಾಗಿಯೇ ಬಿಡ್ತು ಹಾರ್ದಿಕ್ ಪಾಂಡ್ಯ ಡಿವೋರ್ಸ್ ಸುದ್ದಿ!? ಭಾವುಕ ಪೋಸ್ಟ್ ಶೇರ್ ಮಾಡಿದ ನತಾಶಾ
ಜೆನಿಲಿಯಾ ರಿತೇಶ್ ದೇಶಮುಖ್ ಜೆನಿಲಿಯಾ ರಿತೇಶ್ ದೇಶಮುಖ್ ಜೆನಿಲಿಯಾ ಅಂಗ ದಾನ ರಿತೇಶ್ ದೇಶಮುಖ್ ಜೆನಿಲಿಯಾ ಸುದ್ದಿ ರಿತೇಶ್ ದೇಶಮುಖ್ ಜೆನಿಲಿಯಾ ನಿರ್ಧಾರ ಕನ್ನಡದಲ್ಲಿ ರಿತೇಶ್ ದೇಶಮುಖ್ ಜೆನಿಲಿಯಾ ಸುದ್ದಿ Ritesh Deshmukh Genelia Ritesh Deshmukh Genelia Ritesh Deshmukh Genelia Organ Donation Ritesh Deshmukh Genelia News Ritesh Deshmukh Genelia Decision Ritesh Deshmukh Deshnelia News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Yuva Rajkumar Wife: ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಯಾರು.? ಇವರ ಹಿನ್ನಲೆ ಏನು.?yuva rajkumar Sridevi Byrappa divorce News: ಸ್ಯಾಂಡಲ್‌ವುಡ್ ನಟ ಯುವ ರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ಬೈರಪ್ಪ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ.. ಇಬ್ಬರೂ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
और पढो »
ಯುವ ಪತ್ನಿ ಶ್ರೀದೇವಿಗೆ ಅನೈತಿಕ ಸಂಬಂಧ? ಆತನಿಂದಲೇ ಮಗು ಪಡೆಯುವ ಇಚ್ಛೆ!! ಈ ʻರಾಧಯ್ಯʼ ಯಾರು ಗೊತ್ತೇ?Yuva Rajkumar Sridevi Divorce Reason: ನಟ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಸಂಸಾರದಲ್ಲಿ ದೊಡ್ಡ ಬಿರುಕು ಮೂಡಿದೆ. ಇವರ ದಾಂಪತ್ಯ ಸದ್ಯ ಡಿವೋರ್ಸ್‌ಗೆ ಬಂದು ನಿಂತಿದೆ.
और पढो »
ಸ್ಟಾರ್ ನಟ ಪವನ್ ಕಲ್ಯಾಣ್ ಚಿತ್ರರಂಗಕ್ಕೆ ಬರುವ ಮುನ್ನ ಏನು ಕೆಲಸ ಮಾಡುತ್ತಿದ್ದರು ಗೊತ್ತಾ?Pawan Kalyan: ಸದ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುತ್ತಿರುವ ಪವನ್ ಕಲ್ಯಾಣ್ ಸಿನಿರಂಗದಲ್ಲೂ ತಮ್ಮದೇ ಆದ ದೊಡ್ಡ ಛಾಪು ಮೂಡಿಸಿದ್ದಾರೆ.. ಹಾಗಾದ್ರೆ ನಟ ಚಿತ್ರರಂಗ ಪ್ರವೇಶಿಸುವ ಮುನ್ನ ಏನು ಕೆಲಸ ಮಾಡಿದ್ರು ಗೊತ್ತಾ?
और पढो »
ಯುವ ವಿಚ್ಛೇದನ ವಿಚಾರದಲ್ಲಿ ಸಪ್ತಮಿ ಗೌಡ ಹೆಸರು ಬಳಕೆ... ಕೋರ್ಟ್‌ನಿಂದ ಹೊರಬಿತ್ತು ಮಹತ್ವದ ಆದೇಶSapthami Gowda News: ನಟಿ ಸಪ್ತಮಿ ಗೌಡ ಕೋರ್ಟ್ ಮೆಟ್ಟಿಲೇರಿದ್ದರು. ನಟ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದರು.
और पढो »
ಪತಿ ಬಂಧನ ಬೆನ್ನಲ್ಲೇ ಮಹತ್ವದ ನಿರ್ಧಾರ: ದರ್ಶನ್‌ಗೆ ವಿಚ್ಛೇದನ ಕೊಡ್ತಾರಾ ಪತ್ನಿ ವಿಜಯಲಕ್ಷ್ಮಿ?Sandalwood Actor Darshan Arrest: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರದಂತೆ 14 ಜನರು ಪೊಲೀಸ್ ವಶದಲ್ಲಿದ್ದಾರೆ.. ಇದೇ ವೇಳೆ ಪತಿಯ ಬಂಧನದಿಂದ ಮನನೊಂದ ಪತ್ನಿ ವಿಜಯಲಕ್ಷ್ಮೀ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ..
और पढो »
ನಟ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ಡಿವೋರ್ಸ್ ಕೇಸ್; ಇಂದು ಬರಲಿದೆ ತೀರ್ಪುDuniya Vijay Divorce Case: ಸ್ಯಾಂಡಲ್‌ವುಡ್‌ನ ಒಂಟಿ ಸಲಗ ದುನಿಯಾ ವಿಜಯ್ ಹಾಗೂ ಪತ್ನಿ ನಾಗರತ್ನ 2018ರಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.. ಸುಮಾರು 6 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು ಇಂದು ಕೆಲವೇ ಕ್ಷಣದಲ್ಲಿ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ವಿಚ್ಚೇದನ ಅಂತಿಮ ತೀರ್ಪು ಹೊರ ಬರಲಿದೆ..
और पढो »