ಯುವ ವಿಚ್ಛೇದನ ವಿಚಾರದಲ್ಲಿ ಸಪ್ತಮಿ ಗೌಡ ಹೆಸರು ಬಳಕೆ... ಕೋರ್ಟ್‌ನಿಂದ ಹೊರಬಿತ್ತು ಮಹತ್ವದ ಆದೇಶ

ಸಪ್ತಮಿ ಗೌಡ समाचार

ಯುವ ವಿಚ್ಛೇದನ ವಿಚಾರದಲ್ಲಿ ಸಪ್ತಮಿ ಗೌಡ ಹೆಸರು ಬಳಕೆ... ಕೋರ್ಟ್‌ನಿಂದ ಹೊರಬಿತ್ತು ಮಹತ್ವದ ಆದೇಶ
ಯುವ ರಾಜ್‌ ಕುಮಾರ್‌ ವಿಚ್ಛೇದನಸಪ್ತಮಿ ಗೌಡ ಯುವ ರಾಜ್‌ ಕುಮಾರ್‌ ಸಂಬಂಧಸಪ್ತಮಿ ಗೌಡ ಪರ ವಕೀಲರು
  • 📰 Zee News
  • ⏱ Reading Time:
  • 46 sec. here
  • 14 min. at publisher
  • 📊 Quality Score:
  • News: 64%
  • Publisher: 63%

Sapthami Gowda News: ನಟಿ ಸಪ್ತಮಿ ಗೌಡ ಕೋರ್ಟ್‌ ಮೆಟ್ಟಿಲೇರಿದ್ದರು. ನಟ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದರು.

ಸಪ್ತಮಿ ಗೌಡ ಮೇಲೆ ಯುವ ಪತ್ನಿ ಶ್ರೀದೇವಿ ಆರೋಪಐಎಎಸ್ ಕನಸು ಕಂಡಿದ್ದ ಈ ವ್ಯಕ್ತಿ ಇದೀಗ ಭಾರತೀಯ ಸಿನಿ ಜಗತ್ತಿನ ಟಾಪ್ ಸಂಗೀತ ನಿರ್ದೇಶಕ..! ಯಾರದು..?ಒಗ್ಗರಣೆಗೆ ಬಳಸುವ ಈ ಪುಟ್ಟ ಕಾಳು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ... ಆದರೆ ಬಳಸುವ ವಿಧಾನ ಈ ರೀತಿ ಇರಬೇಕು!ನಟ ಯುವ ರಾಜ್‌ಕುಮಾರ್ ಕೆಲದಿನಗಳ ಹಿಂದೆ ತಮ್ಮ ಪತ್ನಿ ಶ್ರೀದೇವಿ ಅವರಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪತ್ನಿ ಶ್ರೀದೇವಿ ಬಗ್ಗೆ ಕೆಲವು ಆರೋಪಗಳನ್ನು ಮಾಡಿದ್ದರು. ಶ್ರೀದೇವಿ ಬೇರೆಯ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದರು.

ಈ ಸಂಬಂಧ ನಟಿ ಸಪ್ತಮಿ ಗೌಡ ಕೋರ್ಟ್‌ ಮೆಟ್ಟಿಲೇರಿದ್ದರು. ನಟ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ್ದರು. ವಕೀಲ ಶಂಕರಪ್ಪ ಅವರ ಮೂಲಕ ಶ್ರೀದೇವಿ ವಿರುದ್ಧ ನಟಿ ಸಪ್ತಮಿ ಗೌಡ ಕೇಸ್ ದಾಖಲಿಸಿದ್ದಾರೆ. ಡಿವೋರ್ಸ್ ವಿಚಾರದಲ್ಲಿ ಶ್ರೀದೇವಿ ಬೈರಪ್ಪ ಅವರಿ ಸಪ್ತಮಿ ಗೌಡ ಹೆಸರು ಪ್ರಸ್ತಾಪಿಸಿದ್ದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ನಟಿ ಸಪ್ತಮಿ ಗೌಡ ಬಗ್ಗೆ ಎಲ್ಲಿಯೂ ಮಾತನಾಡದಂತೆ ಹಾಗೂ ಮಾನಹಾನಿಯಾದ ಕಾರಣ 10 ಕೋಟಿ ಪರಿಹಾರ ನೀಡುವಂತೆ ಲೀಗಲ್ ನೋಟಿಸ್ ನೀಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಲಯ ನಟಿ ಸಪ್ತಮಿ ಗೌಡ ಹೆಸರು ಎಲ್ಲಿಯೂ ಬಳಸದಂತೆ ಸೂಚಿಸಿ ಆದೇಶ ನೀಡಿದೆ.

ನಯನತಾರಾ, ತ್ರಿಷಾ ಹಿಂದಿಕ್ಕಿದ ಕಿರಿಕ್‌ ಬೆಡಗಿ... ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!! ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರಥಾವರ ಡೈರೆಕ್ಟರ್ ಹೊಸ ಪ್ರಯತ್ನಕ್ಕೆ ಶ್ರೀಮುರಳಿ ಸಾಥ್.. ʻಚೌಕಿದಾರ್ʼ ಆದ ಪೃಥ್ವಿ ಅಂಬಾರ್

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಯುವ ರಾಜ್‌ ಕುಮಾರ್‌ ವಿಚ್ಛೇದನ ಸಪ್ತಮಿ ಗೌಡ ಯುವ ರಾಜ್‌ ಕುಮಾರ್‌ ಸಂಬಂಧ ಸಪ್ತಮಿ ಗೌಡ ಪರ ವಕೀಲರು ಯುವರಾಜ್ ಕುಮಾರ್ ಶ್ರೀದೇವಿ ಡಿವೋರ್ಸ್ ಸಪ್ತಮಿಗೌಡ ಹೆಸರು ಬಳಸದಂತೆ ಕೋರ್ಟ್ ಆದೇಶ Saptami Gowda Yuva Rajkumar Yuva Rajkumar Saptami Gowda Relationship Yuva Rajkumar Sridevi Byrappa Divorce Reason For Yuva Rajkumar Sridevi Byrappa Divorce Sapthami Gowda News Court Order Not To Use Sapthami Gowda Name

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಯುವ ವಿಚ್ಛೇದನ ವಿಚಾರದ ಮಧ್ಯೆ ಬಂದ ʻಸಪ್ತಮಿ ಗೌಡʼ ಹೆಸರು.. ಯುವರಾಜ್‌ ಕುಮಾರ್ ಪರ ವಕೀಲರು ಹೇಳಿದ್ದೇನು?ಯುವ ವಿಚ್ಛೇದನ ವಿಚಾರದ ಮಧ್ಯೆ ಬಂದ ʻಸಪ್ತಮಿ ಗೌಡʼ ಹೆಸರು.. ಯುವರಾಜ್‌ ಕುಮಾರ್ ಪರ ವಕೀಲರು ಹೇಳಿದ್ದೇನು?Reason for Yuva Rajkumar Sridevi byrappa Divorce: ಯುವ ರಾಜ್‌ಕುಮಾರ್ ಮತ್ತು ಪತ್ನಿ ಶ್ರೀದೇವಿ ಬೈರಪ್ಪ ಡಿವೋರ್ಸ್ ಪ್ರಕರಣ ಆರೋಪ - ಪ್ರತ್ಯಾರೋಪಗಳಿಂದ ಕೂಡಿದೆ.
और पढो »

ಯುವ ವಿಚ್ಛೇದನದ ಹಿಂದಿರುವ ಆ ಪ್ರಸಿದ್ಧ ನಟಿ ಬೇರಾರು ಅಲ್ಲ… ಸಪ್ತಮಿ ಗೌಡ!! ನೋಟಿಸ್’ನಲ್ಲಿ ಹೆಸರು ಉಲ್ಲೇಖಿಸಿದ ಶ್ರೀದೇವಿಯುವ ವಿಚ್ಛೇದನದ ಹಿಂದಿರುವ ಆ ಪ್ರಸಿದ್ಧ ನಟಿ ಬೇರಾರು ಅಲ್ಲ… ಸಪ್ತಮಿ ಗೌಡ!! ನೋಟಿಸ್’ನಲ್ಲಿ ಹೆಸರು ಉಲ್ಲೇಖಿಸಿದ ಶ್ರೀದೇವಿReason for Yuva Rajkumar Sridevi Divorce: ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನದ ಸುದ್ದಿ ಚಂದನವನದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ಈ ಸುದ್ದಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಈ ವಿಚ್ಛೇದನದ ಹಿಂದೆ ಖ್ಯಾತ ನಟಿಯ ಕೈವಾಡ ಇದೆ ಎಂಬುದಾಗಿ ತಿಳಿದುಬಂದಿದೆ.
और पढो »

ದರ್ಶನ್‌ ಗೆಳತಿ ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಬಳಿಕ ಡಿವೋರ್ಸ್‌!ದರ್ಶನ್‌ ಗೆಳತಿ ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಬಳಿಕ ಡಿವೋರ್ಸ್‌!Pavitra Gowda husband: ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ದರ್ಶನ್‌ ಗೆಳತಿ ಪವಿತ್ರಾ ಗೌಡ ಪತಿ ಯಾರು? ವಿಚ್ಛೇದನ ಆಗಿದ್ದು ಯಾವ ಕಾರಣಕ್ಕೆ ಎಂಬ ಮಾಹಿತಿ ಇಲ್ಲಿದೆ ನೋಡಿ...
और पढो »

ಪತಿ ಬಂಧನ ಬೆನ್ನಲ್ಲೇ ಮಹತ್ವದ ನಿರ್ಧಾರ: ದರ್ಶನ್‌ಗೆ ವಿಚ್ಛೇದನ ಕೊಡ್ತಾರಾ ಪತ್ನಿ ವಿಜಯಲಕ್ಷ್ಮಿ?ಪತಿ ಬಂಧನ ಬೆನ್ನಲ್ಲೇ ಮಹತ್ವದ ನಿರ್ಧಾರ: ದರ್ಶನ್‌ಗೆ ವಿಚ್ಛೇದನ ಕೊಡ್ತಾರಾ ಪತ್ನಿ ವಿಜಯಲಕ್ಷ್ಮಿ?Sandalwood Actor Darshan Arrest: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರದಂತೆ 14 ಜನರು ಪೊಲೀಸ್‌ ವಶದಲ್ಲಿದ್ದಾರೆ.. ಇದೇ ವೇಳೆ ಪತಿಯ ಬಂಧನದಿಂದ ಮನನೊಂದ ಪತ್ನಿ ವಿಜಯಲಕ್ಷ್ಮೀ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ..
और पढो »

ಶ್ರೀದೇವಿ ಭೈರಪ್ಪ ವಿರುದ್ಧ ಕಾನೂನು ಹೋರಾಟಕ್ಕಿಳಿದ ನಟಿ ಸಪ್ತಮಿ ಗೌಡಶ್ರೀದೇವಿ ಭೈರಪ್ಪ ವಿರುದ್ಧ ಕಾನೂನು ಹೋರಾಟಕ್ಕಿಳಿದ ನಟಿ ಸಪ್ತಮಿ ಗೌಡSaptami Gowda: ಯುವರಾಜ್‌ಕುಮಾರ್‌ ಹಾಗೂ ಶ್ರೀದೇವಿ ವಿಚ್ಚೇದನ ವಿಚಾರದ ನಡುವೆ ನಟಿ ಸಪ್ತಮಿ ಗೌಡ ಅವರ ಹೆಸರನ್ನು ಎಳೆದು ತರಲಾಗಿತ್ತು. ಇದೀಗ ಶ್ರೀದೇವಿ ಹಾಗೂ ಅವರ ವಕೀಲರ ವಿರುದ್ಧ ಸಪ್ತಮಿ ಗೌಡ ಕೋರ್ಟ್‌ ಮೆಟ್ಟಿಲೇರಿದ್ದಾರೆ.
और पढो »

ಯುವರಾಜ್‌ ಕುಮಾರ್‌ ಶ್ರೀದೇವಿ ಮೊದಲು ಭೇಟಿಯಾಗಿದ್ದೆಲ್ಲಿ.. ಪ್ರೀತಿ ಮೂಡಿದ್ದು ಹೇಗೆ?ಯುವರಾಜ್‌ ಕುಮಾರ್‌ ಶ್ರೀದೇವಿ ಮೊದಲು ಭೇಟಿಯಾಗಿದ್ದೆಲ್ಲಿ.. ಪ್ರೀತಿ ಮೂಡಿದ್ದು ಹೇಗೆ?Yuva Rajkumar: ದೊಡ್ಮನೆ ಕುಡಿ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜಕುಮಾರ್‌ ದಾಂಪತ್ಯದಲ್ಲಿ ಬಿರುಕು. ವಿಚ್ಛೇಧನ ಕೋರಿ ಕೋರ್ಟ್‌ ಮೆಟ್ಟಿಲೇರಿದ ಯುವ ರಾಜ್‌ಕುಮಾರ್‌.
और पढो »



Render Time: 2025-02-13 22:00:59