ಯುವರಾಜ್‌ ಕುಮಾರ್‌ ಶ್ರೀದೇವಿ ಮೊದಲು ಭೇಟಿಯಾಗಿದ್ದೆಲ್ಲಿ.. ಪ್ರೀತಿ ಮೂಡಿದ್ದು ಹೇಗೆ?

Yuvarajkumar समाचार

ಯುವರಾಜ್‌ ಕುಮಾರ್‌ ಶ್ರೀದೇವಿ ಮೊದಲು ಭೇಟಿಯಾಗಿದ್ದೆಲ್ಲಿ.. ಪ್ರೀತಿ ಮೂಡಿದ್ದು ಹೇಗೆ?
YuvasrideviYuvarajkumarsrideviSrideviyuvawife
  • 📰 Zee News
  • ⏱ Reading Time:
  • 23 sec. here
  • 12 min. at publisher
  • 📊 Quality Score:
  • News: 48%
  • Publisher: 63%

Yuva Rajkumar: ದೊಡ್ಮನೆ ಕುಡಿ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜಕುಮಾರ್‌ ದಾಂಪತ್ಯದಲ್ಲಿ ಬಿರುಕು. ವಿಚ್ಛೇಧನ ಕೋರಿ ಕೋರ್ಟ್‌ ಮೆಟ್ಟಿಲೇರಿದ ಯುವ ರಾಜ್‌ಕುಮಾರ್‌.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದೊಡ್ಮನೆ ಕುಡಿ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜಕುಮಾರ್‌ 2019 ರಲ್ಲಿ ಶ್ರೀದೇವಿಯವರನ್ನ ಗ್ರಾಂಡ್‌ ಆಗಿ ಮದುವೆಯಾಗಿದ್ದರು. ಮೈಸೂರು ಮೂಲದ ಶ್ರೀದೇವಿ ಭೈರಪ್ಪ ಅವರನ್ನು ಯುವ ರಾಜ್‌ಕುಮಾರ್‌ ಪ್ರೀತಿಸಿ ಮದುವೆಯಾಗಿದ್ದರು. ಮೈಸೂರಿನಲ್ಲೆ ಹುಟ್ಟಿ ಬೆಳೆದ ಶ್ರೀದೇವಿ ಉನ್ನತ ವಿದ್ಯಾಭ್ಯಾಸ ಮುಗಿಸಿದ್ದಾರೆ.

26 ಮೇ 2019 ರಲ್ಲಿ ಶ್ರೀದೇವಿ ಹಾಗೂ ಯುವ ರಾಜ್‌ಕುಮಾರ್‌ ಜೋಡಿ ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ಮಾದುವೆ ಮಾಡಿಕೊಂಡಿದ್ದರು. ಈ ಜೋಡಿಯ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯ ವಿಷಯವನ್ನ ಯುವ ರಾಝ್‌ಕುಮಾರ್‌ ಮನೆಯವರ ಮುಂದಿಟ್ಟಿದ್ದರು. ಮೊದಲಿನಲ್ಲಿ ರಾಘವೇಂದ್ರ ರಾಜ್‌ಕುಮಾರ್ ಈ ಮದುವೆಗೆ ಒಪ್ಪಿರಲಿಲ್ಲ, ಆದರೆ ಪುನೀತ್‌ ರಾಜ್‌ಕುಮಾರ್‌ ಮಧ್ಯಸ್ತಿಕೆ ವಹಿಸಿ ಇಬ್ಬರಿಗೂ ಮದುವೆ ಮಾಡಿಸಿದ್ದರು. ಆದರೆ ಇದೀಗ ಈ ಜೋಡಿಯ ಮಧ್ಯೆ ಮನಸ್ತಾಪ ಉಂಟಾಗಿದ್ದು, ದಾಂಪತ್ಯದಲ್ಲಿ ಬಿರುಕು ಮೂಡಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Yuvasridevi Yuvarajkumarsridevi Srideviyuvawife Dodmanehudga Punithrajkumar Rajkumar Rajkumarfamily Yuvarajkumardivorce Yuvasridevidivorce Yuvarajkumarsridevidivorce

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಟ ಯುವರಾಜ್ ಕುಮಾರ್‌ ದಾಂಪತ್ಯದಲ್ಲಿ ಬಿರುಕು, ಪತ್ನಿಯಿಂದ ವಿಚ್ಚೇದನ ಕೋರಿ ಅರ್ಜಿನಟ ಯುವರಾಜ್ ಕುಮಾರ್‌ ದಾಂಪತ್ಯದಲ್ಲಿ ಬಿರುಕು, ಪತ್ನಿಯಿಂದ ವಿಚ್ಚೇದನ ಕೋರಿ ಅರ್ಜಿYuvarajkumar Divorce : ದೊಡ್ಮನೆ ಹುಡುಗ ನಟ ಯುವರಾಜ್‌ ಕುಮಾರ್‌ ವಿಚ್ಛೇದನ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಪತ್ನಿಗೆ ಡಿವೋರ್ಸ್‌ ನೋಟಿಸ್‌ ಕಳುಹಿಸಿದ್ದಾರೆ.
और पढो »

Kiccha Sudeep : ಮಾತು ಬಾರದ ಅಭಿಮಾನಿಗೆ ವಿಶೇಷ ಪ್ರೀತಿ ಕೊಟ್ಟು ತುತ್ತು ನೀಡಿದ ಅಭಿನಯ ಚಕ್ರವರ್ತಿKiccha Sudeep : ಮಾತು ಬಾರದ ಅಭಿಮಾನಿಗೆ ವಿಶೇಷ ಪ್ರೀತಿ ಕೊಟ್ಟು ತುತ್ತು ನೀಡಿದ ಅಭಿನಯ ಚಕ್ರವರ್ತಿಅಭಿನಯ ಚಕ್ರವರ್ತಿ ಅಭಿಮಾನಿಯೊಬ್ಬರಿಗೆ ತೋರಿದ ವಿಶೇಷ ಪ್ರೀತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪನನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
और पढो »

ಮಾವಿನಹಣ್ಣು ಪೋಷಕಾಂಶ ಪೂರಿತ ಹಣ್ಣು ಯಾಕೆ ಗೊತ್ತಾ?, ಅದರ ಪ್ರಯೋಜನಗಳು ಇಲ್ಲಿವೆಮಾವಿನಹಣ್ಣು ಪೋಷಕಾಂಶ ಪೂರಿತ ಹಣ್ಣು ಯಾಕೆ ಗೊತ್ತಾ?, ಅದರ ಪ್ರಯೋಜನಗಳು ಇಲ್ಲಿವೆMango Benifits : ಸರಿಯಾದ ಪ್ರಮಾಣದ ಮಾವಿನಹಣ್ಣಿನ ಸೇವನೆಯನ್ನು ಅರ್ಥಮಾಡಿಕೊಳ್ಳುವ ಮೊದಲು, ಅದರ ಪೌಷ್ಟಿಕಾಂಶದ ಮೌಲ್ಯವನ್ನು ತಿಳಿಯುವುದು ಒಳ್ಳೆಯದು
और पढो »

Amruthadhaare Serial: ಚಿಕ್ಕಮಗಳೂರಿನ ಎಸ್ಟೇಟ್‌ಗಾಗಿ ಗೌತಮ್‌ ವಿರುದ್ಧ ಜೈದೇವ್‌ ಕುತಂತ್ರ: ಮಲ್ಲಿಯ ಪ್ರಾಣ ಅಪಾಯದಲ್ಲಿ!!Amruthadhaare Serial: ಚಿಕ್ಕಮಗಳೂರಿನ ಎಸ್ಟೇಟ್‌ಗಾಗಿ ಗೌತಮ್‌ ವಿರುದ್ಧ ಜೈದೇವ್‌ ಕುತಂತ್ರ: ಮಲ್ಲಿಯ ಪ್ರಾಣ ಅಪಾಯದಲ್ಲಿ!!ಜೈದೇವ್‌ ಮಲ್ಲಿಯನ್ನು ಇಷ್ಟವಿಲ್ಲದೆ ಮದುವೆಯಾಗಿದ್ದು, ಮೊದಲ ಮೊದಲು ಆತನಿಗೆ ಮಲ್ಲಿಯ ಮುಖ ಕಂಡರೆ ಆಗುತ್ತಿರಲಿಲ್ಲ.
और पढो »

Kannappa: ವಿಷ್ಣು ಮಂಚು ನಟನೆಯ ʻಕಣ್ಣಪ್ಪʼ ಚಿತ್ರತಂಡಕ್ಕೆ ಸೇರ್ಪಡೆಯಾದ ಕಾಜಲ್‌ ಅಗರ್‌ವಾಲ್!Kannappa: ವಿಷ್ಣು ಮಂಚು ನಟನೆಯ ʻಕಣ್ಣಪ್ಪʼ ಚಿತ್ರತಂಡಕ್ಕೆ ಸೇರ್ಪಡೆಯಾದ ಕಾಜಲ್‌ ಅಗರ್‌ವಾಲ್!ಇನ್ನೂ ಈ ಸಿನಿಮಾದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಶರತ್‌ಕುಮಾರ್ ಸೇರಿ ದೊಡ್ಡ ತಾರಾಬಳಗವೇ ಇದೆ.
और पढो »

Rishab Shetty: ಯೂನಿವರ್ಸಲ್ ಬಾಸ್ ಜೊತೆ IPL ಮ್ಯಾಚ್‌ ನೋಡಲು ಬಂದ ಡಿವೈನ್‌ ಸ್ಟಾರ್!!‌Rishab Shetty: ಯೂನಿವರ್ಸಲ್ ಬಾಸ್ ಜೊತೆ IPL ಮ್ಯಾಚ್‌ ನೋಡಲು ಬಂದ ಡಿವೈನ್‌ ಸ್ಟಾರ್!!‌ನಿನ್ನೆಯ ಐಪಿಲ್‌ ಮ್ಯಾಚ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ರುತುರಾಜ್‌ ಗಾಯಕ್ವಾಡ ಟಾಸ್ ಗೆದ್ದ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದರು.
और पढो »



Render Time: 2025-02-14 01:29:38