ಜೈದೇವ್ ಮಲ್ಲಿಯನ್ನು ಇಷ್ಟವಿಲ್ಲದೆ ಮದುವೆಯಾಗಿದ್ದು, ಮೊದಲ ಮೊದಲು ಆತನಿಗೆ ಮಲ್ಲಿಯ ಮುಖ ಕಂಡರೆ ಆಗುತ್ತಿರಲಿಲ್ಲ.
Amruthadhaare Serial : ಚಿಕ್ಕಮಗಳೂರಿನ ಎಸ್ಟೇಟ್‌ಗಾಗಿ ಗೌತಮ್ ವಿರುದ್ಧ ಜೈದೇವ್ ಕುತಂತ್ರ: ಮಲ್ಲಿಯ ಪ್ರಾಣ ಅಪಾಯದಲ್ಲಿ!!
ಮಗನ ಪ್ಲಾನ್ ತಿಳಿದ ಮೇಲೆ ಶಕುಂತಲಾಗೆ ತುಂಬಾನೆ ಸಂತೋಷವಾಗುತ್ತದೆ. ಇದಕ್ಕಾಗಿ ಹೆಂಡತಿಯ ಪ್ರಾಣವನ್ನು ಅಪಾಯದಲ್ಲಿರಿಸಿದ್ದಾನೆ.Alia Bhattactress urvashiಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರವಾಹಿಯಲ್ಲಿ ಜೈದೇವ್ ಚಿಕ್ಕಮಗಳೂರಿನ ಎಸ್ಟೇಟ್ ಪಡೆಯುವುದಕ್ಕಾಗಿ ತನ್ನ ಅಣ್ಣ ಗೌತಮ್ ವಿರುದ್ಧ ಕುತಂತ್ರ ಮಾಡಿದ್ದಾರೆ. ಜೈದೇವ್ ತನ್ನ ತಾಯಿ ಶಕುಂತಲಾ ಮನದಲ್ಲಿದ್ದ ಪ್ಲಾನ್ ಅನ್ನು ಜಾರಿಗೆ ತಂದಿದ್ದಾನೆ.
Prabhas: ಕೋಟಿ ಕೋಟಿ ಸಂಭಾವನೆ ಪಡೆಯುವ ಡಾರ್ಲಿಂಗ್ ಪ್ರಭಾಸ್ ʻಕಣ್ಣಪ್ಪʼ ಚಿತ್ರದಲ್ಲಿ ಫ್ರೀಯಾಗಿ ನಟಿಸಲಿದ್ದಾರೆ: ಕಾರಣವೇನು ಗೊತ್ತೇ??
Amruthadhaare Serial Zee Kannada Fan Page Jaidev New Plan For Malliಜೀ ಕನ್ನಡ ಧಾರಾವಾಹಿ ಅಮೃತಧಾರೆ ಧಾರಾವಾಹಿ ಜೀ ಕನ್ನಡ ಫ್ಯಾನ್ ಪೇಜ್ ಜೈದೇವನ ಬಲೆ ಚಿಕ್ಕಮಗಳೂರಿನಲ್ಲಿ ಗೌತಮ್-ಭೂಮಿಕಾ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Amruthadhaare Serial: ಹನಿಮೂನ್ ನೆಪದಲ್ಲಿ ಚಿಕ್ಕಮಗಳೂರಿಗೆ ಹೋದ ಗೌತಮ್-ಭೂಮಿಕಾ: ಜಮೀನು ಯಾರ ಪಾಲಾಗಬಹುದು??ತದನಂತರ ಭೂಮಿಕಾ-ಗೌತಮ್ ಚಿಕ್ಕಮಗಳೂರಿಗೆ ಹೊರಡುವುದಕ್ಕು ಮುಂಚೆ ಮಲ್ಲಿಯನ್ನು ಭೇಟಿ ಮಾಡಿಯಾಗಿ ಹುಷಾರಾಗಿರುವಂತೆ ಎಚ್ಚರಿಸುತ್ತಾಳೆ
और पढो »
Amruthadhaare Serial: ಜಮೀನು ವಿಚಾರಕ್ಕೆ ತಕರಾರು ತೆಗೆದ ಕೆಂಚ: ಅಪಾಯದ ಸುಳಿವಿನಲ್ಲಿ ಗೌತಮ್-ಭೂಮಿಕಾ!!ಅದೇ ಸಮಯದಲ್ಲಿ ಜೈದೇವ ಅಜ್ಜಿ ಪರ ನಿಂತು ಕೆಂಚನ ಮೇಲೆ ಕೂಗಾಡುತ್ತಾನೆ. ತಕ್ಷಣವೇ ಕೆಂಚ ತನ್ನ ಹತ್ತಿರವಿದ್ದ ಚೀಲದಿಂದ ಮಚ್ಚು ತೆಗೆಯುತ್ತಾನೆ.
और पढो »
Amruthadhaare Serial: ಗೌತಮ್ ಹುಟ್ಟು ಹಬ್ಬದ ಸಡಗರ: ಮಂದಾಕಿನಿ ಅಳಿಯನಿಗೆ ಕೊಟ್ಟ ರೋಲ್ಡ್ ಗೋಲ್ಡ್ ಸರದಿಂದ ಅವಾಂತರ!ಮಂದಾಕಿನಿ ಚೀಟಿ ದುಡ್ಡನ್ನು ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಆದರೆ, ಅನಿವಾರ್ಯವಾಗಿ ಹಣ ಕೈಗೆ ಸೇರದಿದ್ದರೂ, ಗೌತಮ್ ಹುಟ್ಟು ಹಬ್ಬಕ್ಕೆ ಭಾರಿ ಗಿಫ್ಟ್ ನೀಡಿದ್ದಾಳೆ.[node:summary]
और पढो »
IPL 2024: KKR vs RCB ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ ನಡೆಸಿದ Shreyas Iyer-Gautam Gambhir ವಿಡಿಯೋ ನೋಡಿIPL 2024 ರಲ್ಲಿ ನಿನ್ನೆ ನಡೆದ ಕೋಲ್ಕತಾ ವಿರುದ್ಧ ಬೆಂಗಳೂರು ಪಂದ್ಯದ ವೇಳೆ ಡಗ್ ಔಟ್ ಬಳಿ ಗೌತಮ್ ಗಂಭೀರ್ ನಾಲ್ಕನೇ ಅಂಪೈರ್ ಜೊತೆಗೆ ವಾಗ್ವಾದಕ್ಕಿಳಿದಿರುವುದನ್ನು ಗಮನಿಸಲಾಗಿದೆ
और पढो »
Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ನಟಿಸಿದ್ದಾರೆ..
और पढो »
Amruthadhaare Serial: ಅಮೃತಧಾರೆ ಜೈದೇವ್ ನಿಜಕ್ಕೂ ಯಾರು ಗೊತ್ತಾ? ಈತನ ಹಿನ್ನಲೆ ಗೊತ್ತಾದ್ರೆ ಶಾಕ್ ಆಗ್ತೀರಾ!!Amruthadhaare Kannada Serial Jaidev: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಹಿಟ್ ಧಾರವಾಹಿಗಳ ಪೈಕಿ ಅಮೃತಧಾರೆಯೂ ಒಂದು.. ಈ ಸಿರೀಯಲ್‌ನಲ್ಲಿ ಕನ್ನಡದ ಖ್ಯಾತ ನಟ ರಾಜೇಶ್ ನಟರಂಗದ ಹಾಗೂ ನಟಿ ಛಾಯಾ ಸಿಂಗ್ ನಟಿಸಿದ್ದಾರೆ..
और पढो »