ಅದೇ ಸಮಯದಲ್ಲಿ ಜೈದೇವ ಅಜ್ಜಿ ಪರ ನಿಂತು ಕೆಂಚನ ಮೇಲೆ ಕೂಗಾಡುತ್ತಾನೆ. ತಕ್ಷಣವೇ ಕೆಂಚ ತನ್ನ ಹತ್ತಿರವಿದ್ದ ಚೀಲದಿಂದ ಮಚ್ಚು ತೆಗೆಯುತ್ತಾನೆ.
Amruthadhaare Kannada Serial: ಅಮೃತಧಾರೆ ಧಾರವಾಹಿಯಲ್ಲಿ ಶಕುಂತಲಾ ಗೌತಮ್ ಮತ್ತು ಭೂಮಿಕಾಳನ್ನು ಚಿಕ್ಕಮಗಳೂರಿನಲ್ಲಿರುವ ಕಾಫಿ ಎಸ್ಟೇಟ್‌ನ ವಿಚಾರದ ಅಪಾಯದ ಸುಳಿವಿನಲ್ಲಿ ಸಿಲುಕಿಸಲು ಪ್ಲಾನ್ ಮಾಡಿದ್ದಾಳೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.ಗೌತಮ್ ಆಫೀಸಿಗೆ ಹೊರಡುವ ವೇಳೆಗೆ ಆನಂದ್ ಮನೆಗೆ ಬಂದು, ಒಂದು ದೊಡ್ಡ ಸಮಸ್ಯೆ ಆಗಿದೆ ಎಂದು ಹೇಳುತ್ತಾನೆ.
ಅಜ್ಜಿ ಕೆಂಚನನ್ನು ವಿಚಾರಿಸಿ, ನೀನು ಮಾಡುತ್ತಿರುವುದು ತಪ್ಪು ಎಂದು ಹೇಳುತ್ತಾಳೆ. ಅಜ್ಜಿಯ ಮಾತನ್ನು ಕೇಳದೆಯೇ ಕೆಂಚ ಸ್ವಲ್ಪ ಜೋರು ಮಾಡುತ್ತಾನೆ.Beer side effectsಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರವಾಹಿಯಲ್ಲಿ ಶಕುಂತಲಾ ಗೌತಮ್ ಮತ್ತು ಭೂಮಿಕಾಳನ್ನು ಅಪಾಯದ ಸುಳಿವಿನಲ್ಲಿ ಸಿಲುಕಿಸುವ ಪ್ಲಾನ್ ಮಾಡಿದ್ದಾಳೆ. ಗೌತಮ್ ಆಫೀಸಿಗೆ ಹೊರಡುವ ವೇಳೆಗೆ ಆನಂದ್ ಮನೆಗೆ ಬಂದು, ಒಂದು ದೊಡ್ಡ ಸಮಸ್ಯೆ ಆಗಿದೆ ಎಂದು ಹೇಳುತ್ತಾನೆ.
ಕಾಫಿ ಎಸ್ಟೇಟ್‌ನ ಮ್ಯಾನೇಜರ್ ಮಾಡಿದ್ದ ಸಮಸ್ಯೆ ಅನ್ನು ನಾನೇ ಬಗೆಹರಿಸಿದ್ದೆ ಈ ಹಿಂದೆ ಬಗೆಹರಿಸಿದ್ದೆ. ಆದರೆ, ಈಗ ಮತ್ತೆ ತಕರಾರು ತೆಗೆದಿದ್ದಾನೆ. ನಾವೇನಾದರೂ ಮಾಡಲೇಬೇಕಂದು ಆನಂದ್ ಹೇಳುತ್ತಾನೆ. ಅದೇ ದಿನವೇ ಕೆಂಚ ನಾಲ್ಕು ಜನ ಹುಡುಗರ ಜೊತೆಗೆ ಗೌತಮ್ ಮನೆಗೆ ಬರುತ್ತಾನೆ. ಆವಾಗ ಅಜ್ಜಿ ಕೆಂಚನನ್ನು ವಿಚಾರಿಸಿ, ನೀನು ಮಾಡುತ್ತಿರುವುದು ತಪ್ಪು ಎಂದು ಹೇಳುತ್ತಾಳೆ. ಅಜ್ಜಿಯ ಮಾತನ್ನು ಕೇಳದೆಯೇ ಕೆಂಚ ಸ್ವಲ್ಪ ಜೋರು ಮಾಡುತ್ತಾನೆ. ಆಗ ಅಜ್ಜಿಗೆ ನಡುಕ ಬರುತ್ತದೆ.
ಭೂಮಿಕಾ ಕೆಂಚ ಹೋದ ನಂತರವೂ ಶಾಕ್ ನಲ್ಲೇ ಇರುತ್ತಾಳೆ. ಆಕೆ ಅಜ್ಜಿ ಯಾರು ಅವರೆಲ್ಲಾ, ಯಾಕೆ ಹಾಗೆ ಹೆದರಿಸಿ ಹೋದರು ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಅಜ್ಜಿ ಚಿಕ್ಕಮಗಳೂರಿನಲ್ಲಿರುವ ತಮ್ಮ ಎಸ್ಟೇಟ್ ಅನ್ನು ನೋಡಿಕೊಳ್ಳುತ್ತಿರುವ ಮ್ಯಾನೇಜರ್. ಈಗ ತನಗೆ ಆಸ್ತಿ ಬೇಕೆಂದು ಲಪಟಾಯಿಸಲು ನೋಡುತ್ತಿದ್ದಾನೆಂದು ಹೇಳುತ್ತಾರೆ. ಅಷ್ಟು ಮಾತ್ರವಲ್ಲದೇ ಅಜ್ಜಿ ಭೂಮಿಕಾ ಬಳಿ ಈ ವಿಚಾರವನ್ನು ಗೌತಮ್ ಗೆ ಯಾವುದೇ ಕಾರಣಕ್ಕೂ ಹೇಳಬೇಡವೆಂದು ಭಾಷೆ ತೆಗೆದುಕೊಳ್ಳುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Amruthadhaare Serial Todays Episode Amruthadhaare May 10Th Episode Zee Kannada Serial Amruthadhaare Serial Zee Kannada Fan Page Jeevan New Matrimony Kencha Warns ಅಮೃತಧಾರೆ ಅಮೃತಧಾರೆ ಧಾರಾವಾಹಿ ಜೀ ಕನ್ನಡ ಧಾರಾವಾಹಿ ಅಮೃತಧಾರೆ ಧಾರಾವಾಹಿ ಜೀ ಕನ್ನಡ ಫ್ಯಾನ್ ಪೇಜ್ ಜೀವನ್ ಹೊಸ ಮ್ಯಾಟ್ರಿಮೊನಿ ಬೆದರಿಕೆ ಹಾಕಿದ ಕೆಂಚ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Amruthadhaare Serial: ಗೌತಮ್ ಹುಟ್ಟು ಹಬ್ಬದ ಸಡಗರ: ಮಂದಾಕಿನಿ ಅಳಿಯನಿಗೆ ಕೊಟ್ಟ ರೋಲ್ಡ್ ಗೋಲ್ಡ್ ಸರದಿಂದ ಅವಾಂತರ!ಮಂದಾಕಿನಿ ಚೀಟಿ ದುಡ್ಡನ್ನು ತೆಗೆದುಕೊಳ್ಳಲು ಮುಂದಾಗಿದ್ದಾಳೆ. ಆದರೆ, ಅನಿವಾರ್ಯವಾಗಿ ಹಣ ಕೈಗೆ ಸೇರದಿದ್ದರೂ, ಗೌತಮ್ ಹುಟ್ಟು ಹಬ್ಬಕ್ಕೆ ಭಾರಿ ಗಿಫ್ಟ್ ನೀಡಿದ್ದಾಳೆ.[node:summary]
और पढो »
Amruthadhaare Serial: ಯುಗಾದಿ ಹಬ್ಬದಂದು ಶಕುಂತಲಾಳ ಕುತಂತ್ರ ಬಯಲು: ಅತ್ತೆಗೆ ಶಾಕ್ ಕೊಟ್ಟ ಭೂಮಿಕಾ!ಅದೇ ಸಂದರ್ಭದಲ್ಲಿ ಭೂಮಿಕಾ ಗುರುಗಳ ಬಗ್ಗೆ ಬಹಳ ಅದ್ಭುತವಾದ ಮಾತನಾಡುತ್ತಾಳೆ. ಇವರು ಸಾಮಾನ್ಯ ಗುರುಗಳು ಅಲ್ಲ ವೇದಾ ಅಭ್ಯಾಸ ಮಾಡಿದ ಪಂಡಿತರು. ಯುಗಾದಿ ಹಬ್ಬಕ್ಕೆ ನಮ್ಮ ಮನೆಗೆ ಬಂದಿದ್ದಾರೆ ಎಂದು ಹೇಳುತ್ತಾಳೆ. ತಕ್ಷಣ ಗುರುಗಳಿಗೆ ಭೂಮಿಕಾ ಉತ್ತಮ ಆತಿಥ್ಯ ಸತ್ಕಾರ ಮಾಡುತ್ತಾಳೆ. ತದನಂತರ ತನ್ನ ಮತ್ತು ಗೌತಮ್ ಜಾತಕವನ್ನು ಗುರುಗಳ ಹತ್ತಿರ ತೋರಿಸುತ್ತಾಳೆ.
और पढो »
Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ನಟಿಸಿದ್ದಾರೆ..
और पढो »
Amruthadhaare Kannada serial: ಅಮೃತಧಾರೆ ನಟಿ ಭೂಮಿಕಾ ನಿಜವಾದ ಪತಿ ಇವರೇ!! ಖ್ಯಾತ ನಟನ ಪತ್ನಿ ಈಕೆ!Amruthadhaare Kannada serial Bhoomika: ಸ್ಯಾಂಡಲ್‌ವುಡ್‌ನ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ನಟಿ ಭೂಮಿಕಾ ಅಲಿಯಾಸ್ ಛಾಯಾಸಿಂಗ್ ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ.. ಹೀಗೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ..
और पढो »
Amruthadhaare Kannada Serial: ಅಮೃತಧಾರೆ ಖಳನಾಯಕಿ ವನಿತಾ ವಾಸು ಶಕುಂತಲಾ ಪಾತ್ರಕ್ಕೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ?Amruthadhaare Kannada Serial Vanitha Vasu: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಅಮೃತಧಾರೆ ಸದ್ಯ ಹೆಚ್ಚು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿರೀಯಲ್‌ನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ಹಾಗೂ ನಟಿ ಛಾಯಾಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ..
और पढो »
IPL 2024: KKR vs RCB ಪಂದ್ಯದ ವೇಳೆ ಅಂಪೈರ್ ಜೊತೆ ವಾಗ್ವಾದ ನಡೆಸಿದ Shreyas Iyer-Gautam Gambhir ವಿಡಿಯೋ ನೋಡಿIPL 2024 ರಲ್ಲಿ ನಿನ್ನೆ ನಡೆದ ಕೋಲ್ಕತಾ ವಿರುದ್ಧ ಬೆಂಗಳೂರು ಪಂದ್ಯದ ವೇಳೆ ಡಗ್ ಔಟ್ ಬಳಿ ಗೌತಮ್ ಗಂಭೀರ್ ನಾಲ್ಕನೇ ಅಂಪೈರ್ ಜೊತೆಗೆ ವಾಗ್ವಾದಕ್ಕಿಳಿದಿರುವುದನ್ನು ಗಮನಿಸಲಾಗಿದೆ
और पढो »