Amruthadhaare Kannada Serial Vanitha Vasu: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಅಮೃತಧಾರೆ ಸದ್ಯ ಹೆಚ್ಚು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿರೀಯಲ್‌ನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ಹಾಗೂ ನಟಿ ಛಾಯಾಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ..
Amruthadhaare Kannada Serial: ಅಮೃತಧಾರೆ ಖಳನಾಯಕಿ ವನಿತಾ ವಾಸು ಶಕುಂತಲಾ ಪಾತ್ರಕ್ಕೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ?
ಜೀ ಕನ್ನಡ ವಾಹಿನಯಲ್ಲಿ ಸಾಕಷ್ಟು ಜನಪ್ರಿಯ ಸಿರೀಯಲ್‌ಗಳು ಪ್ರಸಾರವಾಗುತ್ತಿವೆ.. ಅದರಲ್ಲಿ ಪ್ರೇಕ್ಷಕರ ಗಮನ ಸೆಳೆದ ಅಮೃತಧಾರೆಯೂ ಒಂದು.. ಹೊಚ್ಚ ಹೊಸ ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರವಾಹಿಯಲ್ಲಿ ನಟ ರಾಜೇಜ್ ನಟರಂಗ ಹಾಗೂ ಛಾಯಾಸಿಂಗ್ ಪಾತ್ರ ಎಲ್ಲರಿಗೂ ಸಖತ್ ಇಷ್ಟವಾಗಿದೆ.. ಇನ್ನು ಈ ಸಿರೀಯಲ್‌ನಲ್ಲಿ ಖಳನಾಯಕಿ ಪಾತ್ರದಲ್ಲಿ ಗುರುತಿಸಿಕೊಂಡಿರುವ ವನಿತಾ ವಾಸು ಅವರು ಮನೆಯೊಂದು ಮೂರು ಬಾಗಿಲು ಧಾರವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.. ಮಲಯಾಳಿ ಕುಟುಂಬಕ್ಕೆ ಸೇರಿದ ವನಿತಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ.. ವನಿತಾ ವಾಸು ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಜನಪ್ರಿಯ ನಟಿ..
ಅಮೃತಧಾರೆ ಧಾರಾವಾಹಿ Today Episode ಅಮೃತಧಾರೆ ಶಕುಂತಲಾ ರಾಧಾ ಭಗವತಿ ಅಮೃತಧಾರೆ ಸೀರಿಯಲ್ ಕನ್ನಡ ಅಮೃತಧಾರೆ ಸೀರಿಯಲ್ ಅಮೃತದಾರೆ ಇಂದಿನ ಸಂಚಿಕೆ ಅಮೃತದಾರೆ ಧಾರವಾಹಿ ಅಮೃತಧಾರೆ ಧಾರಾವಾಹಿ Cast ಅಮೃತಧಾರೆ ಸೀರಿಯಲ್ ಸಾಂಗ್ ಅಮೃತಧಾರೆ ಸಾಂಗ್ ಲಿರಿಕ್ಸ್ Vanitha Vasu Amruthadhare Malli Radha Bhagavati Amruthadhare Serial Story Amruthadhaare Serial Amruthadhaare Kannada Amruthadhaare Serial Today Episode Amruthadhaare Serial House Amrithadhare Kannada Serial Today Episode Full Epi Amruthadhare Serial Today Episode Amruthadhaare Serial Amrithadhare Kannada Serial Dubbed Amrithadhare Serial Repeat Telecast Time Amrithadhare Serial Cast Amrithadhare Serial Yesterday Episode Rajesh Nataranga Chaya Singh Amrithadhare Shashi Hegde Amruthadhare Swati Amrithadhare Raanav Gowda Amruthadhaare Serial Kannada Serials Zee Kannada Amruthadhare ಕನ್ನಡ ಮನರಂಜನೆ ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ನಟಿಸಿದ್ದಾರೆ..
और पढो »
Amruthadhaare serial: ಅಮೃತಧಾರೆ ಸೀರಿಯಲ್ ಪಾರ್ಥ್ ನಿಜಕ್ಕೂ ಯಾರು ಗೊತ್ತಾ? ನೆನಪಿದ್ದಾರ ಅರಸಿ ಸೀರಿಯಲ್ ಸಿದ್ಧಾಂತ್?!Amruthadhaare Kannada serial Partha: ಜೀ ಕನ್ನಡದ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಅಮೃತಧಾರೆ ಸದ್ಯ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸಿರೀಯಲ್ ಎಂದರೇ ತಪ್ಪಾಗುವುದಿಲ್ಲ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರವಾಹಿಯ ಎಲ್ಲ ಪಾತ್ರಗಳು ಜನರ ಗಮನ ಸೆಳೆದಿವೆ..
और पढो »
Amruthadhaare Kannada serial: ಅಮೃತಧಾರೆ ನಟಿ ಭೂಮಿಕಾ ನಿಜವಾದ ಪತಿ ಇವರೇ!! ಖ್ಯಾತ ನಟನ ಪತ್ನಿ ಈಕೆ!Amruthadhaare Kannada serial Bhoomika: ಸ್ಯಾಂಡಲ್‌ವುಡ್‌ನ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ನಟಿ ಭೂಮಿಕಾ ಅಲಿಯಾಸ್ ಛಾಯಾಸಿಂಗ್ ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ.. ಹೀಗೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ..
और पढो »
How to Make Curd: ಮನೆಯಲ್ಲೇ ರುಚಿ ರುಚಿಯಾದ ಮೊಸರು ಮಾಡುವದು ಹೇಗೆ ಗೊತ್ತಾ?ಮೊಸರು ಸಂಗ್ರಹಿಸಲು ವಿಶೇಷವಾದ ವಿಭಾಗವನ್ನು ಹೊಂದಿರುವ ಕೆಲವು ರೆಫ್ರಿಜರೇಟರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಬಾಕ್ಸ್ ನಿಮಗೆ ಪ್ರತಿ ಬಾರಿಯೂ ಸಂಪೂರ್ಣವಾಗಿ ಹೆಪ್ಪುಗಟ್ಟಿದ ಮೊಸರನ್ನು ನೀಡುತ್ತದೆ. ಇದರ ಬಳಕೆಯಿಂದ ನೀವು ಸುಲಭವಾಗಿ ಗಟ್ಟಿ ಮೊಸರನ್ನು ತಯಾರಿಸಬಹುದು.
और पढो »
Amruthadhare serial: ಅಮೃತಧಾರೆ ಮಲ್ಲಿ ನಿಜವಾದ ಹಿನ್ನಲೆ ಏನು ಗೊತ್ತಾ? ಈಕೆ ಬರೀ ನಟಿ ಮಾತ್ರವಲ್ಲ!!Amruthadhare Kannada serial Malli: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳಲ್ಲಿ ಅಮೃತಧಾರೆಯೂ ಒಂದು.. ಈ ಸಿರೀಯಲ್‌ನಲ್ಲಿ ಕನ್ನಡ ಚಿತ್ರರಂಗದ ನಟ-ನಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರವಾಹಿಯಲ್ಲಿ ಪ್ರತಿ ಪಾತ್ರಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ..
और पढो »
Lakshmi Nivasa Kannada Serial: ಲಕ್ಷ್ಮೀ ನಿವಾಸ ಸಿದ್ದೇಗೌಡ್ರು ರಿಯಲ್ ತಂಗಿ ಕೂಡ ಕನ್ನಡದ ಖ್ಯಾತ ನಟಿ! ಯಾರು ಗೊತ್ತಾ ಆ ಚೆಲುವೆ?Lakshmi Nivasa Kannada Serial Siddegowdru: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಲಕ್ಷ್ಮೀ ನಿವಾಸ ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮನಗೆದ್ದಿದೆ.. ಈ ಸಿರೀಯಲ್‌ನ ಎಲ್ಲ ಪಾತ್ರಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿವೆ..
और पढो »