yuva rajkumar Sridevi Byrappa divorce News: ಸ್ಯಾಂಡಲ್ವುಡ್ ನಟ ಯುವ ರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ಬೈರಪ್ಪ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ.. ಇಬ್ಬರೂ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದಲ್ಲಿ ಚೆಂದನ್ ಶೆಟ್ಟಿ ನಿವೇದಿತಾ ಗೌಡ ವಿಚ್ಚೇದನದ ಸುದ್ದಿ ಸಂಚಲನ ಸೃಷ್ಟಿಸಿತ್ತು.. ಇದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದ್ದು, ಸ್ಯಾಂಡಲ್‌ವುಡ್ ನಟ ಯುವರಾಜ್‌ಕುಮಾರ್ ಹಾಗೂ ಪತ್ನಿ ಶ್ರೀದೇವಿ ಅವರ ಬಾಳಲ್ಲಿ ಬಿರುಕುಂಟಾಗಿ.. ಇಬ್ಬರೂ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.. ಇದೇ ವೇಳೆ ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಯಾರು ಅವರ ಹಿನ್ನಲೆ ಏನು ಎನ್ನುವುದರ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳು ಹೊರಬಿದ್ದಿವೆ.. ಈ ಬಗೆಗಿನ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ..
ಯುವನ ಸ್ನೇಹಿತೆಯಾಗಿ ಬಹುಬೇಗ ದೊಡ್ಮನೆಯ ಪ್ರೀತಿ, ನಂಬಿಕೆ ಗಳಿಸಿದ ಶ್ರೀದೇವಿ ಡಾ. ರಾಜ್‌ಕುಮಾರ್ ಅವರ ಕುಟುಂಬದ ಒಡೆತನದ 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ' ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.. ಸದ್ಯ ಕಳೆದ ಆರೇಳು ತಿಂಗಳಿಂದ ರಾಜ್‌ಕುಟುಂಬದಿಂದ ದೂರವಿರುವ ಯುವ ಪತ್ನಿ ಶ್ರೀದೇವಿ ಬೈರಪ್ಪ ವಿದೇಶದಲ್ಲಿದ್ದಾರೆ ಎನ್ನಲಾಗುತ್ತಿದೆ.. ಕನ್ನಡದ ಸ್ಟಾರ್ ನಟಿಯ ಪ್ರೀತಿಗಾಗಿ ಸೌರವ್ ಗಂಗೂಲಿ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಸಿದ್ಧರಾಗಿದ್ದರಂತೆ!?4 ವರ್ಷಗಳ ದಾಂಪತ್ಯದಲ್ಲಿ ಡಿವೋರ್ಸ್ ಬಿರುಗಾಳಿ: ಪತ್ನಿ ಶ್ರೀದೇವಿಗೆ ಯುವರಾಜ್ ಡಿವೋರ್ಸ್ ಕೊಡಲು ಕಾರಣ ಇದುವೇ..
Who Is Sridevi Byrappa Dr.Rajkumar Grandson Yuva Rajkumar Yuva Rajkumar Marriage Yuva Rajkumar Girl Friend Yuva Rajkumar Age Yuva Rajkumar Wife ಡಾ ರಾಜ್ ಕುಮಾರ್ ಮೊಮ್ಮಗ ಯುವ ರಾಜ್ ಕುಮಾರ್ ಯುವ ರಾಜ್ ಕುಮಾರ್ ಮದುವೆ ಯುವ ರಾಜ್ ಕುಮಾರ್ ಗರ್ಲ್ ಫ್ರೆಂಡ್ ಯುವ ರಾಜ್ ಕುಮಾರ್ ವಯಸ್ಸು ಯುವ ರಾಜ್ ಕುಮಾರ್ ಪತ್ನಿನಟ ಯುವರಾಜ್ ಕುಮಾರ್ ನಟ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ವಿಚ್ಚೇದನ ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿ ಬೈರಪ್ಪ ವಿಚ್ಛೇದನ ಶ್ರೀದೇವಿ ಬೈರಪ್ಪ ಯುವ ರಾಜ್‌ಕುಮಾರ್ ಶ್ರೀದೇವಿ ವಿಚ್ಛೇದನ Chandan Shetty Niveditha Gowda Chandan Shetty Niveditha Gowda Divorce Entertainment News Karnataka News Raghavendra Rajkumar Sridevi Byrappa Yuvaraj Yuvarajkumar Sridevi Byrappa Divorce Yuvarajkumar Divorce Kannada News Yuva Rajkumar Yuva Rajkumar Divorce Yuva Rajkumar Sridevi Byrappa Yuva Rajkumar Sridevi Byrappa Divorce Yuva Rajkumar And Sridevi Byrappa Divorce
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಯುವರಾಜ್ ಕುಮಾರ್ ಶ್ರೀದೇವಿ ಮೊದಲು ಭೇಟಿಯಾಗಿದ್ದೆಲ್ಲಿ.. ಪ್ರೀತಿ ಮೂಡಿದ್ದು ಹೇಗೆ?Yuva Rajkumar: ದೊಡ್ಮನೆ ಕುಡಿ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜಕುಮಾರ್ ದಾಂಪತ್ಯದಲ್ಲಿ ಬಿರುಕು. ವಿಚ್ಛೇಧನ ಕೋರಿ ಕೋರ್ಟ್ ಮೆಟ್ಟಿಲೇರಿದ ಯುವ ರಾಜ್‌ಕುಮಾರ್.
और पढो »
ನಟ ಯುವರಾಜ್ ಕುಮಾರ್ ದಾಂಪತ್ಯದಲ್ಲಿ ಬಿರುಕು, ಪತ್ನಿಯಿಂದ ವಿಚ್ಚೇದನ ಕೋರಿ ಅರ್ಜಿYuvarajkumar Divorce : ದೊಡ್ಮನೆ ಹುಡುಗ ನಟ ಯುವರಾಜ್ ಕುಮಾರ್ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಪತ್ನಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ.
और पढो »
ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
और पढो »
ಕರಣ್ ಜೋಹರ್ ಸಲಿಂಗ ಕಾಮಿಗಳು : ವಿವಾದಕ್ಕೆ ಕಾರಣವಾಯ್ತು ಖ್ಯಾತ ಸಿಂಗರ್ ಹೇಳಿಕೆShah Rukh Khan: ನಟ ಕಾರ್ತಿಕ್ ಕುಮಾರ್ ಪತ್ನಿ ಗಾಯಕಿ ಸುಚಿತ್ರಾ ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಬಗ್ಗೆ ನೀಡಿದ ಹೇಳಿಕೆಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ.
और पढो »
4 ವರ್ಷಗಳ ದಾಂಪತ್ಯದಲ್ಲಿ ಡಿವೋರ್ಸ್ ಬಿರುಗಾಳಿ: ಪತ್ನಿ ಶ್ರೀದೇವಿಗೆ ಯುವರಾಜ್ ಡಿವೋರ್ಸ್ ಕೊಡಲು ಕಾರಣ ಇದುವೇ..!?sandalwood actor yuva rajkumar files for divorce: ಸ್ಯಾಂಡಲ್ವುಡ್’ನಲ್ಲಿ ಮತ್ತೊಂದು ಡಿವೋರ್ಸ್ ಸುದ್ದಿ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆಯಷ್ಟೇ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು.
और पढो »
Lok Sabha Election Results 2024 Live Updates: ಯಾವ ಸ್ಥಾನದಿಂದ ಯಾರು ಮುಂದಿದ್ದಾರೆ ಯಾರು ಗೆದ್ದಿದ್ದಾರೆ? ಅಧಿಕೃತ ಅಂಕಿಅಂಶಗಳನ್ನು ಇಲ್ಲಿ ನೋಡಿLok Sabha Election Results 2024 Live Updates: ಯಾವ ಸ್ಥಾನದಿಂದ ಯಾರು ಮುಂದಿದ್ದಾರೆ ಯಾರು ಗೆದ್ದಿದ್ದಾರೆ? ಅಧಿಕೃತ ಅಂಕಿಅಂಶಗಳನ್ನು ಇಲ್ಲಿ ನೋಡಿ
और पढो »