CM Siddaramaiah: ಸತತವಾಗಿ ಪ್ರವಾಸ ಮಾಡುತ್ತಿರುವ ಮತ್ತು ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಜನವರಿ 2ನೇ ತಾರೀಖಿನವರೆಗೆ ಯಾವುದೇ ಕಾರ್ಯಕ್ರಮಗಳನ್ನು ಇಟ್ಟುಕೊಂಡಿಲ್ಲ.
CM Siddaramaiah: ಸತತವಾಗಿ ಪ್ರವಾಸ ಮಾಡುತ್ತಿರುವ ಮತ್ತು ನಿರಂತರವಾಗಿ ಕಾರ್ಯಕ್ರಮ ಗಳಲ್ಲಿ ಭಾಗವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಜನವರಿ 2ನೇ ತಾರೀಖಿನವರೆಗೆ ಯಾವುದೇ ಕಾರ್ಯಕ್ರಮ ಗಳನ್ನು ಇಟ್ಟುಕೊಂಡಿಲ್ಲ.ಒಂದು ತಿಂಗಳಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟಿಪಿ (ಟೂರ್ ಪ್ರೋಗ್ರಾಮ್) ನೋಡಿದರೆ ಆಶ್ಚರ್ಯ ಆಗುತ್ತೆ. ಅಷ್ಟೊಂದು ಪ್ರವಾಸ, ಅಷ್ಟೊಂದು ಕಾರ್ಯಕ್ರಮ ಗಳಿದ್ದವು. ಬೆಳಗಾವಿಯ ವಿಧಾನ ಮಂಡಲದ ಅಧಿವೇಶನದಿಂದ ಹಿಡಿದು ಬ್ಯಾಕ್ ಟು ಬ್ಯಾಕ್ ಬ್ಯುಸಿ ಇದ್ದರು. ಮುಂದೆ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಬೇಕಿದೆ.
ಸಿದ್ದರಾಮಯ್ಯ ಬೇರೆಯವರ ರೀತಿ ಅಲ್ಲ, ಡಿಟೈಲ್ ಆಗಿ ಬಜೆಟ್ ಸಭೆಗಳನ್ನು ಮಾಡುತ್ತಾರೆ.BBK11: 90ನೇ ದಿನಕ್ಕೆ ಕಾಲಿಟ್ಟ ಬಿಗ್ ಬಾಸ್; ಡಬಲ್ ಎಲಿಮೇಷನ್ ಆದ್ರೆ ಹೊರ ಹೋಗೋದು ಇವರೇ ಅಂತೆ!!ಗಜಕೇಸರಿ ರಾಜಯೋಗದೊಂದಿಗೆ ಹೊಸ ವರ್ಷದ ಆರಂಭ !ಈ ರಾಶಿಯವರ ಸಣ್ಣ ಸಣ್ಣ ಕನಸುಗಳೂ ನನಸಾಗುವ ವರ್ಷ !ನಿಮ್ಮ ಪಾಲಿನ ಸುವರ್ಣ ಯುಗವೇ ಆಗುವುದುಶಿವನ ರೂಪ.. ಈ ಪಂಚಮುಖಿ ರುದ್ರಾಕ್ಷಿ ʼಅಕಾಲಿಕ ಮರಣʼದಿಂದ ನಿಮ್ಮನ್ನ ರಕ್ಷಿಸುತ್ತದೆ..! ಆದರೆ ಹೀಗೆ ಧರಿಸಿ..ಸಿಎಂ ಸಿದ್ದರಾಮಯ್ಯ ಅವರಿಗೆ ಜನವರಿ 2ರವರೆಗೆ ರಜೆ ಬೇಕಂತೆ ಎಂದು ಕೇಳಿದೊಡನೆ, ಇದೇನಪ್ಪ ಮುಖ್ಯಮಂತ್ರಿಯಾದವರಿಗೆ ರಜೆ ಸೌಲಭ್ಯ ಇರುತ್ತದೆಯಾ? ಅವರು ರಜೆಯನ್ನು ಕೇಳಿ ಪಡೆಯಬೇಕಾಗುತ್ತಾ ಅಂದುಕೊಳ್ಳಬೇಡಿ. ಸತತವಾಗಿ ಪ್ರವಾಸ ಮಾಡುತ್ತಿರುವ ಮತ್ತು ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವೈದ್ಯರು ಸ್ವಲ್ಪ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರಂತೆ. ಹಾಗಾಗಿ ಅವರು ಜನವರಿ 2ನೇ ತಾರೀಖಿನವರೆಗೆ ಯಾವುದೇ ಕಾರ್ಯಕ್ರಮಗಳನ್ನು ಇಟ್ಟುಕೊಂಡಿಲ್ಲ. ಅವರ ಟಿಪಿ (ಟೂರ್ ಪ್ರೋಗ್ರಾಮ್) ನೋಡಿದರೆ ಆಶ್ಚರ್ಯ ಆಗುತ್ತೆ. ಅಷ್ಟೊಂದು ಪ್ರವಾಸ, ಅಷ್ಟೊಂದು ಕಾರ್ಯಕ್ರಮಗಳಿದ್ದವು. ಬೆಳಗಾವಿಯ ವಿಧಾನ ಮಂಡಲದ ಅಧಿವೇಶನದಿಂದ ಹಿಡಿದು ಬ್ಯಾಕ್ ಟು ಬ್ಯಾಕ್ ಜಿಲ್ಲಾ ಪ್ರವಾಸಗಳು ಮತ್ತು ಸಭೆ -ಸಮಾರಂಭಗಳಿದ್ದವು. ನಂತರ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಿಂದ ಹಿಡಿದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನದಿಂದಾಗಿ ದೆಹಲಿ ಪ್ರವಾಸದವರೆಗೆ ಓಡಾಡುತ್ತಲೇ ಇದ್ದರು.ಗಳನ್ನು ನಡೆಸಬೇಕಿದೆ. ಸಿದ್ದರಾಮಯ್ಯ ಬೇರೆಯವರ ರೀತಿ ಬಜೆಟ್ ಪೂರ್ವಸಭೆ ನಡೆಸಲ್ಲ. ಪ್ರತಿ ಇಲಾಖೆಯ ಬಗ್ಗೆಯೂ ಡಿಟೈಲ್ ಆಗಿ ಸಭೆ ನಡೆಸುತ್ತಾರೆ. ಹಣಕಾಸು ಇಲಾಖೆ ಜೊತೆ ಹಲವಾರು ಸುತ್ತಿನ ಸಭೆ ನಡೆಸುತ್ತಾರೆ. ಇದಲ್ಲದೆ ಬೇರೆ ಬೇರೆ ಕ್ಷೇತ್ರದ ಜನರ ಜೊತೆ ಸಮಾಲೋಚನೆ ನಡೆಸುತ್ತಾರೆ. ಹಾಗಾಗಿ ವೈದ್ಯರು ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಲ್ಪ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರಂತೆ.ವೈದ್ಯರ ಸಲಹೆಯ ಮೇರೆಗೆ ನಿನ್ನೆಯಿಂದಲೇ (ಭಾನುವಾರ) ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ಜನವರಿ 2ನೇ ತಾರೀಖಿನವರೆಗೂ ಯಾವುದೇ ಅಧಿಕೃತ ಕಾರ್ಯಕ್ರಮಗಳನ್ನು ಇಟ್ಟುಕೊಂಡಿಲ್ಲ. ಹೇಗೂ ಡ
CM Siddaramaiah ರಜೆ ಕಾರ್ಯಕ್ರಮ ವಿಶ್ರಾಂತಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದೇಶವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನ: ಡಿಸಿಎಂ ಡಿಕೆ ಶಿವಕುಮಾರ್ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಹಾಗೂ ಮುಖಂಡರ ಸಭೆಯನ್ನು ಶನಿವಾರ ನಡೆಸಿದರು.
और पढो »
ಗೃಕಲಕ್ಷ್ಮಿ ಹಣಕ್ಕೆ ಬ್ರೇಕ್..? ಮಹತ್ವ ಮಾಹಿತಿ ಕೊಟ್ಟ ಸಿಎಂ ಸಿದ್ದರಾಮಯ್ಯ..!CM Siddaramaiah: ರಾಜ್ಯದಲ್ಲಿ ಚುಣಾವಣೆಗೂ ಮುಂಚೆ ಸಿದ್ದರಾಮಯ್ಯ ಸರ್ಕಾರ, ರಾಜ್ಯದ ಜನರಿಗೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಅದರಲ್ಲಿ ಒಂದು ಗೃಹಲಕ್ಷ್ಮಿ ಯೋಜನೆ, ಈ ಯೋಜನೆಯಿಂದ ಹಲವಾರು ಮಹಿಳೆಯರಿಗೆ ಆರ್ಥಿಕವಾಗಿ ಸಹಾಯವಾಗುತ್ತಿತ್ತು.
और पढो »
ಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯಬ್ಯಾಟಿಂಗ್ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ ನೀಡಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
और पढो »
ನಕಲಿ ಜಿಎಸ್‌ಟಿ ಇನ್ವಾಯ್ಸ್ ತಡೆಗಟ್ಟಲು ಕ್ರಮ: ಸಿಎಂ ಸಿದ್ದರಾಮಯ್ಯರಾಜ್ಯದಲ್ಲಿ ಜಿ.ಎಸ್.ಟಿ ವಂಚನೆಗಾಗಿಯೇ ನಕಲಿ ದಾಖಲಾತಿ ಸೃಷ್ಟಿಸಿ ಯಾವುದೇ ಸರಕುಗಳನ್ನು ಪೂರೈಸದೆ ನಕಲಿ ಇನ್ವಾಯ್ಸ್ ಸೃಷ್ಟಿಸಿ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಪ್ರಯತ್ನಿಸಿ 2437 ಕಂಪೆನಿಗಳು ಸಿಕ್ಕಿಬಿದ್ದಿವೆ ಎಂದರು.
और पढो »
ಎರಡು ದಿನ ಶಾಲೆಗಳಿಗೆ ರಜೆ !ರಜಾ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲೆಗಳಿಗೆ ಸರ್ಕಾರ ಸೂಚನೆSchool Holiday : ನಿನ್ನೆ ಕ್ರಿಸ್ ಮಸ್ ಎನ್ನುವ ಕಾರಣಕ್ಕೆ ಶಾಲೆಗಳಿಗೆ ರಜೆ ಇತ್ತು. ಮುಂದುವರಿದು ಇನ್ನೆರಡು ದಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
और पढो »
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇ.ಡಿ ಬಗ್ಗೆ ಗೌರವದಿಂದ ನಡೆದುಕೊಳ್ಳಬೇಕು : ಯಡಿಯೂರಪ್ಪಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇ.ಡಿ ಬಗ್ಗೆ ಗೌರವದಿಂದ ನಡೆದುಕೊಳ್ಳಬೇಕು ಎಂದು ಮಾಜಿ ಸಿ ಎಂ ಯಡಿಯೂರಪ್ಪ ಕಿವಿ ಮಾತು ಹೇಳಿದ್ದಾರೆ.
और पढो »