ಕಾವ್ಯಾ ಕಲ್ಯಾಣ್: ಹಳೆ ನಾಯಕರ ಜೊತೆ ಸಿನಿಮಾ ಮಾಡುವುದಿಲ್ಲ!

Entertainment समाचार

ಕಾವ್ಯಾ ಕಲ್ಯಾಣ್: ಹಳೆ ನಾಯಕರ ಜೊತೆ ಸಿನಿಮಾ ಮಾಡುವುದಿಲ್ಲ!
KAVYAKALYANKannadaActress
  • 📰 Zee News
  • ⏱ Reading Time:
  • 81 sec. here
  • 9 min. at publisher
  • 📊 Quality Score:
  • News: 57%
  • Publisher: 63%

ಕಾವ್ಯಾ ಕಲ್ಯಾಣ್ ಇತ್ತೀಚೆಗೆ ಸಿನಿಮಾಗಳನ್ನು ಕಡಿಮೆ ಮಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಕಾವ್ಯಾ'ನಾನು ಹಳೆ ಹೀರೋಗಳ ಜೊತೆಯಲ್ಲಿ ನಟಿಸುವುದಿಲ್ಲ' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಈಗಿನ ನಾಯಕಿಯರು ತಮಗೆ ಸಿಕ್ಕಿರುವ ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಸಿನಿಮಾ ಮಾಡಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ಅದಕ್ಕಾಗಿಯೇ ಅವರು ಕಾಲಕಾಲಕ್ಕೆ ಇತ್ತೀಚಿನ ಟ್ರೆಂಡ್ ಅನ್ನು ಅನುಸರಿಸುತ್ತಾರೆ.ಇದೇ ಟ್ರೆಂಡ್‌ನಲ್ಲಿ ಬಾಲನಟಿಯಾಗಿ ಕಾವ್ಯಾ ಕಲ್ಯಾಣ್ ಪಾದಾರ್ಪಣೆ ಮಾಡಿದ್ದು ಗೊತ್ತೇ ಇದೆ. ಬಾಲ್ಯದ ಗೆಳತಿಯಲ್ಲಿಯೇ ಮೂಡಿದ ಪ್ರೇಮ !ಯಾವ ಬಾಲಿವುಡ್ ಸಿನಿಮಾಗೂ ಕಡಿಮೆಯಲ್ಲ ಆರ್.

ಅಶ್ವಿನ್ ಲವ್ ಸ್ಟೋರಿ !ಸದಾ ಬೆಂಬಲವಾಗಿ ನಿಂತಿದ್ದ ಮುದ್ದು ಮಡದಿ ಇವರೇ !ಹಿತ್ತಲ ತುಂಬಾ ಹರಡಿರುವ ಈ ಎಲೆಯನ್ನು ಮುಂಜಾನೆ ಜಗಿದು ರಸ ಹೀರಿ ! ಬ್ಲಡ್ ಶುಗರ್ ಕೆಲವೇ ನಿಮಿಷಗಳಲ್ಲಿ ನಾರ್ಮಲಾಗುವುದು ಗ್ಯಾರಂಟಿ Kavya Kalyanram: ಇತ್ತೀಚೆಗಿನ ನಟಿಯರು ಸಿನಿಮಾ ವೈಶಿಷ್ಟ್ಯಗಳ ಹೊರತಾಗಿ ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಕಾಲಕಾಲಕ್ಕೆ ಹಂಚಿಕೊಳ್ಳುತ್ತಾರೆ. ಇದೇ ಟ್ರೆಂಡ್‌ನಲ್ಲಿ ಬಾಲನಟಿಯಾಗಿ ಕಾವ್ಯಾ ಕಲ್ಯಾಣ್ ಪಾದಾರ್ಪಣೆ ಮಾಡಿದ್ದು ಗೊತ್ತೇ ಇದೆ. ಸಿನಿರಂಗಕ್ಕೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿದ ಈ ಚೆಲುವೆ ಗಂಗೋತ್ರಿ, ಬಾಲು, ಟಗರು ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಅದರಲ್ಲೂ ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಮುಂತಾದ ಮೆಗಾ ಹೀರೋಗಳ ಜೊತೆ ನಟಿಸಿ ಒಳ್ಳೆಯ ಮನ್ನಣೆ ಗಳಿಸಿದ್ದಾಳೆ. ಉನ್ನತ ವ್ಯಾಸಂಗಕ್ಕಾಗಿ ಕೆಲ ವರ್ಷಗಳ ಕಾಲ ಸಿನಿಮಾಗಳಿಗೆ ಗ್ಯಾಪ್ ನೀಡಿದ ಈ ಚೆಲುವೆ ಕಳೆದ ವರ್ಷ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದರು. ಟೀಂ ಇಂಡಿಯಾಗೆ ಮತ್ತೊಂದು ಆಘಾತ.. ಅಶ್ವಿನ್‌ ಬಳಿಕ ಈ ನಾಲ್ವರು ಸ್ಟಾರ್‌ ಆಟಗಾರರ ನಿವೃತ್ತಿ!? ಲಿಸ್ಟ್‌ನಲ್ಲಿದ್ದಾರೆ ಕಿಂಗ್..‌ ಸಸ್ಪೆನ್ಸ್ ಥ್ರಿಲ್ಲರ್ 'ಮಸೂದ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಮೆಚ್ಚಿಕೊಂಡಿದ್ದರು. ಹಾರರ್ ಡ್ರಾಮಾ ಪ್ರಕಾರದಲ್ಲಿ ತಯಾರಾದ ಈ ಚಿತ್ರ ಕಾವ್ಯ ಕಲ್ಯಾಣ್ ರಾಮ್ ಅವರಿಗೆ ಮೊದಲ ಹಿಟ್ ನೀಡಿತು. ಈ ಸಿನಿಮಾದಲ್ಲಿ ಕಾವ್ಯ ಕಲ್ಯಾಣ್ ರಾಮ್ ಅಭಿನಯಕ್ಕೆ ಪ್ರೇಕ್ಷಕರು ಮನಸೋತಿದ್ದರು. 'ಬಳಗಂ' ಚಿತ್ರದ ಮೂಲಕ ಕಾವ್ಯ ಕಲ್ಯಾಣ್ ಮತ್ತೊಂದು ಸೂಪರ್ ಹಿಟ್ ಪಡೆದರು. ಜಬರ್ದಸ್ತ್ ವೇಣು ನಿರ್ದೇಶನದ ಈ ಚಿತ್ರ ತೆಲುಗು ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ. ಸಾಲು ಸಾಲು ಹಿಟ್ ಚಿತ್ರಗಳನ್ನು ಹೊಂದಿರುವ ಕಾವ್ಯಾ ಕಲ್ಯಾಣ್ ಇತ್ತೀಚೆಗೆ ಸಿನಿಮಾಗಳನ್ನು ಕಡಿಮೆ ಮಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿರುವ ಕಾವ್ಯಾ'ನಾನು ಹಳೆ ಹೀರೋಗಳ ಜೊತೆಯಲ್ಲಿ ನಟಿಸುವುದಿಲ್ಲ' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಹೌದು ತನಗೆ ಹಳೆ ನಟನ ಸಿನಿಮಾವೊಂದರಲ್ಲಿ ಆಫರ್ ಬಂದಿದೆ ಆದರೆ ಅವರ ಜೊತೆ ಸಿನಿಮಾ ಮಾಡುವುದಿಲ್ಲ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.. ಈ ಹೇಳಿಕೆ ತೀವ್ರ ಟೀಕೆಗೆ ಗುರಿಯಾದ ನಂತರ ತನ್ನ ಕಾಮೆಂಟ್‌ಗಳನ್ನು ತಿರುಚಲಾಗಿದೆ ಎಂದು ವಿವರಿಸಿದ್ದಾರ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

KAVYAKALYAN Kannada Actress Movies Trend Older Heroes

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!ಈ ನಟಿ 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾಗಿದ್ದಾರೆ. ಕನ್ನಡದ ಅನೇಕ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಪಡೆದವರು.
और पढो »

ಸಿನಿಮಾ ರಂಗದಲ್ಲಿ ಫ್ಲಾಪ್ ಆದರೂ ಕಿರುತೆರೆಯಲ್ಲಿ ಮಿಂಚಿ ಸ್ಟಾರ್ ಪಟ್ಟಕ್ಕೇರಿದ ನಟಿ !ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಒಂದೂವರೆ ಲಕ್ಷಕ್ಕೂ ಅಧಿಕಸಿನಿಮಾ ರಂಗದಲ್ಲಿ ಫ್ಲಾಪ್ ಆದರೂ ಕಿರುತೆರೆಯಲ್ಲಿ ಮಿಂಚಿ ಸ್ಟಾರ್ ಪಟ್ಟಕ್ಕೇರಿದ ನಟಿ !ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಒಂದೂವರೆ ಲಕ್ಷಕ್ಕೂ ಅಧಿಕನಾವು ಹೇಳುತ್ತಿರುವ ನಟಿ ಐಶ್ವರ್ಯಾ ರೈ ಜೊತೆ ತೆರೆ ಹಂಚಿಕೊಂಡವರು.ಆದ್ರೆ ಸಿನಿಮಾ ರಂಗದಲ್ಲಿ ಹೆಸರು ಮಾಡುವಲ್ಲಿ ಸಂಪೂರ್ಣ ವಿಫಲರಾದವರು. ಇದರಿಂದಾಗಿ ಖಿನ್ನತೆಗೂ ಒಳಗಾಗಿದ್ದರು.
और पढो »

ಶಿವಣ್ಣ ನಟನೆಯ ಹೊಸ ಸಿನಿಮಾ ಘೋಷಣೆ...ಕರುನಾಡ ಕಿಂಗ್ ಜೊತೆ ಕೈ ಜೋಡಿಸಿದ ಪವನ್ ಒಡೆಯರ್ಶಿವಣ್ಣ ನಟನೆಯ ಹೊಸ ಸಿನಿಮಾ ಘೋಷಣೆ...ಕರುನಾಡ ಕಿಂಗ್ ಜೊತೆ ಕೈ ಜೋಡಿಸಿದ ಪವನ್ ಒಡೆಯರ್ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕರಾದ ಪವನ್‌ ಒಡೆಯರ್‌ ಜೊತೆ ಕೈ ಜೋಡಿಸಿದ್ದಾರೆ.
और पढो »

ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಪೀಸ್‌ ಪೀಸ್‌! ದಾಖಲೆಗಳು ಹೇಳುವುದೇನು..?ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಪೀಸ್‌ ಪೀಸ್‌! ದಾಖಲೆಗಳು ಹೇಳುವುದೇನು..?pushpa 2 day 2 collection worldwide: ಪುಷ್ಪ 2 ಸಿನಿಮಾ ರಿಲೀಸ್‌ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ, ತೆರೆ ಕಾಣುವ ಮುನ್ನವೇ 1000 ಕೋಟಿ ಕ್ಲಬ್‌ ಸೇರಿಸಿಕೊಂಡಿದ್ದ ಸಿನಿಮಾ ಇದು.
और पढो »

Allu Arjun arrested: ಹೈದರಾಬಾದ್‌ ಪೊಲೀಸರಿಂದ ನಟ ಅಲ್ಲು ಅರ್ಜುನ್ ಬಂಧನAllu Arjun arrested: ಹೈದರಾಬಾದ್‌ ಪೊಲೀಸರಿಂದ ನಟ ಅಲ್ಲು ಅರ್ಜುನ್ ಬಂಧನAllu Arjun arrested : ಸೌತ್‌ ಸಿನಿಮಾ ರಂಗದ ಸ್ಟಾರ್‌ ನಟ ಅಲ್ಲು ಅರ್ಜುನ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
और पढो »

ಮೊದಲ ಹೆಜ್ಜೆ: ಫಿಲ್ಡ್‌ ಇಂಡ್ರಸ್ಟ್ರಿ ನಲ್ಲಿ ಪ್ರೀತಿ ಪಗಡಲ ಸಾಲು ಸಾಲು ಸಿನಿಮಾ ಆಫರ್‌ಗಳನ್ನು ಪಡೆಯುತ್ತಿದ್ದಾಳೆಮೊದಲ ಹೆಜ್ಜೆ: ಫಿಲ್ಡ್‌ ಇಂಡ್ರಸ್ಟ್ರಿ ನಲ್ಲಿ ಪ್ರೀತಿ ಪಗಡಲ ಸಾಲು ಸಾಲು ಸಿನಿಮಾ ಆಫರ್‌ಗಳನ್ನು ಪಡೆಯುತ್ತಿದ್ದಾಳೆಸೋಷಿಯಲ್ ಮೀಡಿಯಾದಲ್ಲಿ ಅದರಲ್ಲಿ ಸುಂದರಿಯರು ಸ್ವತಂತ್ರವಾಗಿ ರೀಲ್‌ಗಳನ್ನು ಮಾಡುವ ಮೂಲಕ ತಮ್ಮ ಪ್ರತಿಭೆ ಮತ್ತು ಸೌಂದರ್ಯದಿಂದ ಸಿನಿಮಾ ಅಭಿನಯನ ಆಫರ್‌ಗಳನ್ನು ಪಡೆಯುತ್ತಿದ್ದಾರೆ.
और पढो »



Render Time: 2025-02-19 12:57:59