ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಪೀಸ್‌ ಪೀಸ್‌! ದಾಖಲೆಗಳು ಹೇಳುವುದೇನು..?

Pushpa 2 Day 2 Collection Worldwide समाचार

ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಪೀಸ್‌ ಪೀಸ್‌! ದಾಖಲೆಗಳು ಹೇಳುವುದೇನು..?
Pushpa 2 Collection Day 2Pushpa 2 Day 2 CollectionPushpa 2 Collection Worldwide Collection
  • 📰 Zee News
  • ⏱ Reading Time:
  • 81 sec. here
  • 33 min. at publisher
  • 📊 Quality Score:
  • News: 141%
  • Publisher: 63%

pushpa 2 day 2 collection worldwide: ಪುಷ್ಪ 2 ಸಿನಿಮಾ ರಿಲೀಸ್‌ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ, ತೆರೆ ಕಾಣುವ ಮುನ್ನವೇ 1000 ಕೋಟಿ ಕ್ಲಬ್‌ ಸೇರಿಸಿಕೊಂಡಿದ್ದ ಸಿನಿಮಾ ಇದು.

ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್‌ ಆಫಿಸ್‌ ಪೀಸ್‌ ಪೀಸ್‌! ದಾಖಲೆಗಳು ಹೇಳುವುದೇನು..?

ರಿಲೀಸ್‌ ಆಗೋಕೆ ಮುನ್ನವೇ ಈ ರೇಂಜ್‌ಗೆ ಸಿನಿಮಾ ಸೌಂಡ್‌ ಮಾಡಿತ್ತು ಅಂದ್ರೆ ಇನ್ನೂ, ರಿಲೀಸ್‌ ಆದ್ಮೇಲೆ ಕೇಳಬೇಕಾ? ಪುಷ್ಪ 2 ಸಿನಿಮಾ ಎಲ್ಲಾ ಇತಿಹಾಸದ ದಾಖಲೆಗಳನ್ನು ಪುಡಿ ಪುಡಿ ಮಾಡಿ ಮುನ್ನುಗ್ಗುತ್ತಿದೆ.ಪುಷ್ಪ 2 ಸಿನಿಮಾ ರಿಲೀಸ್‌ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸಿನಿಮಾ.ಇಶಾ ಅಂಬಾನಿ ಐಷಾರಾಮಿ ಬಂಗಲೆ 500 ಕೋಟಿಗೆ ಮಾರಾಟ!12 ಬೆಡ್‌ರೂಮ್‌, 24 ಸ್ನಾನಗೃಹಗಳಿರುವ ಈ ಮನೆಯ ಹೊಸ ಮಾಲೀಕ ಯಾರು?ದೇವಿಯ ಯೋನಿಗೆ ಪೂಜೆ ಮಾಡುವ ಜಗತ್ತಿನ ಏಕೈಕ ದೇವಾಲಯ ಯಾವುದು ಗೊತ್ತೇ? ಇಲ್ಲಿ ವರ್ಷಕ್ಕೊಮ್ಮೆ ಋತುಮತಿಯಾಗ್ತಾಳೆ ದೇವಿ...

ಅಲ್ಲು ಅರ್ಜುನ್‌ ಹಾಗೂ ನ್ಯಾಶನಲ್‌ ಕ್ರಶ್‌ ಮಂದಣ್ಣ ಅವರ ಪುಷ್ಪ ಸಿನಿಮಾದ ಸೀಕ್ವೆಲ್‌ ಆಗಿರುವ ಪಷ್ಪ-2 ದಿ ಪೂಲ್‌ ಸಿನಿಮಾ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಮೊದಲನೆ ದಿನವೇ ಈ ಸಿನಿಮಾ ಸಿಕ್ಕಾಪಟ್ಟೆ ರೆಸ್ಪಾನ್ಸ್‌ ಪಡೆದುಕೊಂಡಿದ್ದು, ಗೆಲುವಿನತ್ತ ಮುನ್ನುಗ್ಗುತ್ತಿದೆ. ಇನ್ನೂ, ರಿಲೀಸ್‌ಗೂ ಮುನ್ನವೇ 1000 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ದಾಖಲೆ ಬರೆದಿದ್ದ ಸಿನಿಮಾ, ಇದೀಗ ಮೊದಲ ದಿನವೇ ದಾಕಾಲೆಯ ಕಲೆಕ್ಷನ್‌ ಮಾಡಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸವನ್ನು ಸೃಷ್ಟಿಸಿದೆ.

12500 ಥಿಯೇಟರ್‌ಗಳಲ್ಲಿ ಪುಷ್ಪ 2 ಸಿನಿಮಾ ಬಿಡುಗಡೆಯಾಗಿದ್ದು, ಮೊದಲ ದಿನವೇ ಈ ಸಿನಿಮಾ 294 ಕೋಟಿ ಬಾಚಿಕೊಂಡಿದೆ. ಇದೇ ಮೊದಲ ಭಾರಿಗೆ ಇಷ್ಟು ಕಲೆಕ್ಷನ್‌ ಮಾಡುವ ಮೂಲಕ ಈ ಸಿನಿಮಾ ಇತಿಹಾಸ ಬರೆದಿದ್ದು, 'ಮೈತ್ರಿ ಮೂವಿ ಮೇಕರ್ಸ್' ತನ್ನ ಎಕ್ಸ್‌ ಖಾತೆಯಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಘೊಷಿಸಿಕೊಂಡಿದೆ. ಈ ಮುಂಚೆ ರಿಲೀಸ್‌ ಆಗಿದ್ದ ಪುಷ್ಪ ಸಿನಿಮಾ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ದಾಖಾಲೆ ಸೃಷ್ಟಿಸುವ ಮೂಲಕ ಫುಲ್‌ ಸೌಂಡ್‌ ಮಾಡಿತ್ತು. ಇದೀಗ ಪುಷ್ಪ 2 ದಿ ರೂಲ್‌ ಸಿನಿಮಾ ಕೂಡ ಇದಕ್ಕೂ ಮೀರಿದ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ.

ಮೊದಲನೆ ದಿನವೇ ಅಲ್ಲು ನಟನೆಯ ಪುಷ್ಪ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಕಲೆಕ್ಷನ್‌ ಮಾಡುವ ಮೂಲಕ ಪುಷ್ಪ ಸಿನಿಮಾ ಇಂಡಸ್ಟ್ರಿಯನ್ನೆ ಗಢ ಗಢ ನಡುಗಿಸಲಿದೆ. ಸಿನಿಮಾ ವಿಶ್ಲೇಶಕರು ಪುಷ್ಪ ಸಿನಿಮಾ ದುಪ್ಪಟ್ಟು ಹಣವನ್ನು ತನ್ನ ಬಾಕ್ಸ್‌ ಆಫಿಸ್‌ ಕಲೆಕ್ಷನ್‌ಗೆ ಸೇರಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದ್ದು, ಅಭಿಮಾನಿಗಳಂತೂ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Pushpa 2 Collection Day 2 Pushpa 2 Day 2 Collection Pushpa 2 Collection Worldwide Collection Box Office Collection Pushpa Movie Highest Grossing Indian Movies Pushpa 2 Day 3 Collection Sacnilk Pushpa 2 Second Day Collection Pushpa Allu Arjun Movie Pushpa Pushpa 2 Collection Worldwide Day 2 Pushpa Day 2 Collection Pushpa 2 Collection Worldwide 1St Day Pushpa 2 2Nd Day Collection Worldwide Pushpa 2 Worldwide Collection Day 2 Kannada News Kannada Today Kannada News Zee Kannada News Latest Kannada News Latest Kannada News Live News In Kannada Breaking News In Kannada Today Kannada News ಕನ್ನಡ ನ್ಯೂಸ್ ಕನ್ನಡದಲ್ಲಿ ಇತ್ತೀಚಿನ ಸುದ್ದಿ ಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್ ಜೀ ನ್ಯೂಸ್ ಕನ್ನಡ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಶಾಕ್‌..! ಇನ್ನೂ ಸಿದ್ಧವಾಗದ ಪುಷ್ಪ 2 3D ಪ್ರಿಂಟ್.. ಪ್ರದರ್ಶನ ರದ್ದು!!ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಶಾಕ್‌..! ಇನ್ನೂ ಸಿದ್ಧವಾಗದ ಪುಷ್ಪ 2 3D ಪ್ರಿಂಟ್.. ಪ್ರದರ್ಶನ ರದ್ದು!!ಡಿಸೆಂಬರ್ 4ರ ಮಧ್ಯರಾತ್ರಿಯಿಂದಲೇ ಪುಷ್ಪ 2: ದಿ ರೂಲ್ ಬಿಡುಗಡೆಯಾಗಿದೆ. ಚಿತ್ರವು ಇಲ್ಲಿಯವರೆಗೆ ಉತ್ತಮ ಆರಂಭ ಪಡೆದುಕೊಂಡಿದ್ದು, ಸುಕುಮಾರ್ ನಿರ್ದೇಶನದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ಮುನ್ನುಗ್ಗುತ್ತಿದೆ.
और पढो »

ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »

IPL 2025: ಐಪಿಎಲ್‌ ಇತಿಹಾಸದಲ್ಲಿ ಸಾರ್ವಕಾಲಿಕ ಬೆಲೆಗೆ ರಿಷಬ್‌ ಪಂತ್‌ ಬಿಡ್‌!! ಎಲ್ಲಾ ದಾಖಲೆಗಳು ಪೀಸ್‌ ಪೀಸ್‌IPL 2025: ಐಪಿಎಲ್‌ ಇತಿಹಾಸದಲ್ಲಿ ಸಾರ್ವಕಾಲಿಕ ಬೆಲೆಗೆ ರಿಷಬ್‌ ಪಂತ್‌ ಬಿಡ್‌!! ಎಲ್ಲಾ ದಾಖಲೆಗಳು ಪೀಸ್‌ ಪೀಸ್‌Rishab pant: ಐಪಿಎಲ್ ಮೆಗಾ ಹರಾಜು ನಿರೀಕ್ಷೆಗೂ ಮೀರಿ ನಡೆಯುತ್ತಿದೆ. ಪ್ರಮುಖ ಆಕರ್ಷಣೆಯಾಗಿರುವ ಆಟಗಾರರಿಗೆ ಫ್ರಾಂಚೈಸಿಗಳು ಕೋಟಿಗಟ್ಟಲೆ ಹಣ ಸುರಿಯುತ್ತಿವೆ.
और पढो »

ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!Allu Arjun Rashmika Mandanna Remuneration: ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್‌ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
और पढो »

Bhairathi Ranagal Box Office Collection: ಬಾಕ್ಸ್ ಆಫೀಸ್‌ ಬಿರುಗಾಳಿ ಎಬ್ಬಿಸಿದ ಭೈರತಿ ರಣಗಲ್.. 3 ದಿನದಲ್ಲಿ ಶಿವಣ್ಣನ ಸಿನಿಮಾ ಗಳಿಸಿದ್ದೆಷ್ಟು?Bhairathi Ranagal Box Office Collection: ಬಾಕ್ಸ್ ಆಫೀಸ್‌ ಬಿರುಗಾಳಿ ಎಬ್ಬಿಸಿದ ಭೈರತಿ ರಣಗಲ್.. 3 ದಿನದಲ್ಲಿ ಶಿವಣ್ಣನ ಸಿನಿಮಾ ಗಳಿಸಿದ್ದೆಷ್ಟು?Bhairathi Ranagal Box Office Collection: ಸೆಂಚೂರಿ ಸ್ಟಾರ್‌ ಶಿವ ರಾಜ್‌ಕುಮಾರ್‌ ನಟನೆಯ ಭೈರತಿ ರಣಗಲ್‌ ಸಿನಿಮಾ ಕಲೆಕ್ಷನ್‌ ದಿನದಿಂದ ದಿನಕ್ಕೆ ಏರಿಕೆ ಕಂಡುಬಂದಿದೆ.
और पढो »

ಪುಷ್ಪ-2 ಸಿನಿಮಾದ ರನ್‌ಟೈಮ್ ಎಷ್ಟು ಗಂಟೆಗಳು ಗೊತ್ತೆ..? ಬುತ್ತಿಗಂಟು ಕಟ್ಕೊಂಡು ಹೋಗಿ ಕುಳಿತುಬಿಡಿ..ಪುಷ್ಪ-2 ಸಿನಿಮಾದ ರನ್‌ಟೈಮ್ ಎಷ್ಟು ಗಂಟೆಗಳು ಗೊತ್ತೆ..? ಬುತ್ತಿಗಂಟು ಕಟ್ಕೊಂಡು ಹೋಗಿ ಕುಳಿತುಬಿಡಿ..Pushpa 2 updates : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್‌ನ ಇತ್ತೀಚಿನ ಚಿತ್ರ ಪುಷ್ಪ 2. ಪುಷ್ಪ 2 2021 ರಲ್ಲಿ ಬಿಡುಗಡೆಯಾದ ಪುಷ್ಪ ದಿ ರೈಸ್ ನ ಮುಂದುವರಿದ ಭಾಗ. ಪ್ರಪಂಚದಾದ್ಯಂತದ ಲಕ್ಷಾಂತರ ವೀಕ್ಷಕರು ಈ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
और पढो »



Render Time: 2025-04-26 04:09:43