ಕೀಲುಗಳಲ್ಲಿ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಒಡೆಯುತ್ತದೆ ಈ ಹಣ್ಣು! ನೋವಿನಿಂದಲೂ ನೀಡುತ್ತದೆ ಮುಕ್ತಿ !

Uric Acid Home Remedy समाचार

ಕೀಲುಗಳಲ್ಲಿ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಒಡೆಯುತ್ತದೆ ಈ ಹಣ್ಣು! ನೋವಿನಿಂದಲೂ ನೀಡುತ್ತದೆ ಮುಕ್ತಿ !
PapayaPapaya BenefitsHealth Benefits Of Papaya
  • 📰 Zee News
  • ⏱ Reading Time:
  • 52 sec. here
  • 8 min. at publisher
  • 📊 Quality Score:
  • News: 45%
  • Publisher: 63%

ಹೆಚ್ಚಿನ ಯೂರಿಕ್ ಆಮ್ಲದ ಮಟ್ಟವು ಮೂತ್ರಪಿಂಡಗಳಿಗೆ ಹಾನಿಯನ್ನು ಉಂಟುಮಾಡಬಹುದು. ಚಳಿಗಾಲದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾಗುವ ಅಪಾಯವೂ ಇದೆ.

ನಡೆದಾಡಲು, ಕುಳಿತಲ್ಲಿಂದ ಎದ್ದೇಳಲು ಕಷ್ಟವಾಗಬಹುದುಅಮ್ಮನ ಕೊನೆಯಾಸೆ ಈಡೇರಿಸಲು ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇವರಿದ್ದೀಗ ಮೂವರು ಮಕ್ಕಳ ಸಂಸಾರಭಾರತದ ಕರೆನ್ಸಿ ನೋಟುಗಳಲ್ಲಿ ಮಹಾತ್ಮ ಗಾಂಧಿಯವರಿಗಿಂತ ಮೊದಲು ಇದ್ದದ್ದು ಯಾರ ಫೋಟೋ ? ಇತಿಹಾಸದಲ್ಲಿ ಅಡಗಿರುವ ರಹಸ್ಯ ಇದು !

ಅನಾರೋಗ್ಯಕರ ಆಹಾರ ಮತ್ತು ಒತ್ತಡ ತುಂಬಿದ ಜೀವನಶೈಲಿಯಿಂದಾಗಿ, ಜನರ ದೇಹದಲ್ಲಿ ಅನೇಕ ಸಮಸ್ಯೆಗಳು ಹೆಚ್ಚಾಗಲಾರಂಭಿಸಿವೆ. ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚುವುದು ಕೂಡಾ ಈ ಸಮಸ್ಯೆಗಳಲ್ಲಿ ಒಂದು. ಮೊದಲು ಕೆಲವೇ ಕೆಲವು ಮಂದಿ ಈ ಸಮಸ್ಯೆಯನ್ನು ಹೊಂದಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸಿದಾಗ, ಅದು ಕೀಲು ನೋವನ್ನು ಉಂಟುಮಾಡಬಹುದು. ಕಾಲ್ಬೆರಳುಗಳು, ಕೈಗಳು ಮತ್ತು ಮೊಣಕೈಗಳ ಕೀಲುಗಳ ಸುತ್ತ ಸೇರಿಕೊಂಡಿರುವ ಯೂರಿಕ್ ಆಮ್ಲದಿಂದಾಗಿ ಜನರು ತೀವ್ರವಾದ ನೋವನ್ನು ಅನುಭವಿಸಬೇಕಾಗಿ ಬರಬಹುದು.

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕ್ರಿಸ್‌ಮಸ್ ಮತ್ತು ಹೊಸ ವರ್ಷಕ್ಕೆ ವಿಶೇಷ ಆಫರ್ !ವಂಡರ್ ಲಾ ಟಿಕೆಟ್ ಮತ್ತು ಆಹಾರ ಕಾಂಬೋನಲ್ಲಿ ಭಾರೀ ರಿಯಾಯಿತಿರೇಣುಕಾಸ್ವಾಮಿ ಕೊಲೆಯನ್ನು ಮೀರಿಸುತ್ತೆ ಈ ಡಬಲ್ ಮರ್ಡರ್ ಸ್ಟೋರಿ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Papaya Papaya Benefits Health Benefits Of Papaya Papaya Health Benefits Health Benefits Of Papaya Papaya Health Benefits

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಯೂರಿಕ್ ಆಸಿಡ್ ಸಮಸ್ಯೆಯೇ... ಈ 5 ತರಕಾರಿಗಳನ್ನು ತಪ್ಪಿಯೂ ತಿನ್ನಬೇಡಿ!ಯೂರಿಕ್ ಆಸಿಡ್ ಸಮಸ್ಯೆಯೇ... ಈ 5 ತರಕಾರಿಗಳನ್ನು ತಪ್ಪಿಯೂ ತಿನ್ನಬೇಡಿ!High Uric Acid Control Tips: ಹೆಚ್ಚಿನ ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುವವರು ಒಂಷ್ಟು ತರಕಾರಿಗಳನ್ನು ತಿನ್ನಬಾರದು. ಇದರಿಂದ ಕೀಲು ನೋವು ಮತ್ತಷ್ಟು ಹೆಚ್ಚಾಗುವುದು.
और पढो »

ಪ್ರತಿದಿನ ಬೆಳಗ್ಗೆ ಈ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದರಲ್ಲಿರುವ ಯೂರಿಕ್‌ ಆಸಿಡ್‌ ಸುಳಿವೇ ಇಲ್ಲದಂತೆ ಕರಗಿ ಹೋಗುತ್ತದೆ..!ಪ್ರತಿದಿನ ಬೆಳಗ್ಗೆ ಈ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದರಲ್ಲಿರುವ ಯೂರಿಕ್‌ ಆಸಿಡ್‌ ಸುಳಿವೇ ಇಲ್ಲದಂತೆ ಕರಗಿ ಹೋಗುತ್ತದೆ..!Uric Acid: ರಕ್ತದಲ್ಲಿ ಆಮ್ಲವು ಹೆಚ್ಚಾದರೆ, ಅದನ್ನು ಹೈಪರ್ಯುರಿಸೆಮಿಯಾ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದೇಹದಲ್ಲಿ ಯೂರಿಕ್ ಆಸಿಡ್ ಸಮಸ್ಯೆ ಹೆಚ್ಚುತ್ತಿದೆ. ಮೂತ್ರಪಿಂಡಗಳು ಯೂರಿಕ್ ಆಮ್ಲವನ್ನು ಪರಿಣಾಮಕಾರಿಯಾಗಿ ತೆಗೆದುಹಾಕಲು ಸಾಧ್ಯವಾಗದಿದ್ದಾಗ, ನಮ್ಮ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವು ತುಂಬಾ ಹೆಚ್ಚಾಗುತ್ತದೆ.
और पढो »

ಈ ಜ್ಯೂಸ್ ಕುಡಿದ್ರೆ ಎರಡೇ ವಾರಗಳಲ್ಲಿ ಯೂರಿಕ್ ಆಸಿಡ್ ಕಡಿಮೆಯಾಗುತ್ತೆ; ತಯಾರಿಸುವುದು ಹೇಗೆಂದು ತಿಳಿಯಿರಿ!!ಈ ಜ್ಯೂಸ್ ಕುಡಿದ್ರೆ ಎರಡೇ ವಾರಗಳಲ್ಲಿ ಯೂರಿಕ್ ಆಸಿಡ್ ಕಡಿಮೆಯಾಗುತ್ತೆ; ತಯಾರಿಸುವುದು ಹೇಗೆಂದು ತಿಳಿಯಿರಿ!!ಮೊದಲನೆಯದಾಗಿ ಸೋರೆಕಾಯಿ, ಸೇಬು ಮತ್ತು ಸೌತೆಕಾಯಿಯನ್ನು ಸಿಪ್ಪೆ ಸುಲಿದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಸ್ವಲ್ಪ ನೀರು ಸೇರಿಸಿ ಹತ್ತಿ ಬಟ್ಟೆಯಿಂದ ಗಟ್ಟಿಯಾಗಿ ಹಿಂಡಿ ರಸ ತೆಗೆಯಿರಿ. ಬಯಸಿದರೆ ನೀವು ಅವುಗಳನ್ನು ತುರಿಯುವ ಮೂಲಕ ಮತ್ತು ಹತ್ತಿ ಬಟ್ಟೆಯಿಂದ ಬಿಗಿಯಾಗಿ ಹಿಸುಕಿ ರಸವನ್ನು ಹೊರತೆಗೆಯಬಹುದು.
और पढो »

ಯೂರಿಕ್‌ ಆಸಿಡ್‌ ಕಡಿಮೆ ಮಾಡಿ.. ಕೀಲು ನೋವಿನಿಂದ ಮುಕ್ತಿ ಪಡೆಯಲು.. ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಹೀಗೆ ಸೇವಿಸಿ ಸಾಕು..!ಯೂರಿಕ್‌ ಆಸಿಡ್‌ ಕಡಿಮೆ ಮಾಡಿ.. ಕೀಲು ನೋವಿನಿಂದ ಮುಕ್ತಿ ಪಡೆಯಲು.. ಖಾಲಿ ಹೊಟ್ಟೆಯಲ್ಲಿ ಎಳನೀರನ್ನು ಹೀಗೆ ಸೇವಿಸಿ ಸಾಕು..!Uric acid: ಆಧುನಿಕ ಜೀವನಶೈಲಿ ಹಾಗೂ ಆಹಾರದ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹಲವರು ಯೂರಿಕ್‌ ಆಸಿಡ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ.
और पढो »

ಕ್ಯಾನ್ಸರ್‌ನಿಂದ ರಕ್ಷಣೆ ನೀಡುವ ಪವರ್‌ ಫುಲ್‌ ಹಣ್ಣು.. ಒಂದೇ ಹಣ್ಣು ತಿಂದರೂ 30 ದಿನದ ವರೆಗೆ ಹೆಚ್ಚಾಗಲ್ಲ ಬ್ಲಡ್‌ ಶುಗರ್‌!ಕ್ಯಾನ್ಸರ್‌ನಿಂದ ರಕ್ಷಣೆ ನೀಡುವ ಪವರ್‌ ಫುಲ್‌ ಹಣ್ಣು.. ಒಂದೇ ಹಣ್ಣು ತಿಂದರೂ 30 ದಿನದ ವರೆಗೆ ಹೆಚ್ಚಾಗಲ್ಲ ಬ್ಲಡ್‌ ಶುಗರ್‌!Benefits of plum Fruit: ಈ ಹಣ್ಣು ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಫೋಲೇಟ್ ಮತ್ತು ಎ, ಸಿ ಮತ್ತು ಕೆ ನಂತಹ ವಿಟಮಿನ್‌ಗಳ ಉತ್ತಮ ಮೂಲವಾಗಿದೆ.
और पढो »

ಮಧುಮೇಹವನ್ನು ಚಿಟಿಕೆಯಲ್ಲೇ ನಾರ್ಮಲ್‌ಗೊಳಿಸುವಷ್ಟು ಶಕ್ತಿಶಾಲಿ ಹಣ್ಣು... ಒಂದು ತುಂಡು ತಿಂದರೂ ಸಾಕು ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುವುದುಮಧುಮೇಹವನ್ನು ಚಿಟಿಕೆಯಲ್ಲೇ ನಾರ್ಮಲ್‌ಗೊಳಿಸುವಷ್ಟು ಶಕ್ತಿಶಾಲಿ ಹಣ್ಣು... ಒಂದು ತುಂಡು ತಿಂದರೂ ಸಾಕು ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುವುದುಆವಕಾಡೊ ಹಣ್ಣಿನ ಬಗ್ಗೆ ಹೇಳುವುದಾದರೆ, ಈ ಹಣ್ಣು ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ರಂಜಕ, ತಾಮ್ರ ಮತ್ತು ಸತುವುಗಳಂತಹ ಅಂಶಗಳಲ್ಲಿ ಸಮೃದ್ಧವಾಗಿದೆ. ಇದನ್ನು ಅಲಿಗೇಟರ್ ಪಿಯರ್ ಎಂದೂ ಕರೆಯುತ್ತಾರೆ.
और पढो »



Render Time: 2025-02-13 12:51:54