ಯೂರಿಕ್ ಆಸಿಡ್ ಸಮಸ್ಯೆಯೇ... ಈ 5 ತರಕಾರಿಗಳನ್ನು ತಪ್ಪಿಯೂ ತಿನ್ನಬೇಡಿ!

Health Tips समाचार

ಯೂರಿಕ್ ಆಸಿಡ್ ಸಮಸ್ಯೆಯೇ... ಈ 5 ತರಕಾರಿಗಳನ್ನು ತಪ್ಪಿಯೂ ತಿನ್ನಬೇಡಿ!
Vegetables To Avoid In Uric AcidUric AcidHigh Uric Acid Control Tips
  • 📰 Zee News
  • ⏱ Reading Time:
  • 26 sec. here
  • 13 min. at publisher
  • 📊 Quality Score:
  • News: 52%
  • Publisher: 63%

High Uric Acid Control Tips: ಹೆಚ್ಚಿನ ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುವವರು ಒಂಷ್ಟು ತರಕಾರಿಗಳನ್ನು ತಿನ್ನಬಾರದು. ಇದರಿಂದ ಕೀಲು ನೋವು ಮತ್ತಷ್ಟು ಹೆಚ್ಚಾಗುವುದು.

ಈ ರಾಶಿಯವರ ಜೀವನದಲ್ಲಿ ಶುರುವಾಗುವುದು ಕಷ್ಟ ಕಾಲ !ಹೆಜ್ಜೆ ಹೆಜ್ಜೆಗೂ ಕಾಡಲಿದ್ದಾರೆ ಶನಿ ಮತ್ತು ರಾಹು !ಎಚ್ಚರಿಕೆಯಿಂದ ಇದ್ದರೆ ಮಾತ್ರ ಜೀವನ ಸುಗಮಪುಷ್ಪ 2 ಟ್ರೇಲರ್‌ನಲ್ಲಿ ಅರ್ಧ ತಲೆ ಬೋಳಿಸಿ ಗಮನಸೆಳೆದ ಈ ನಟ ಯಾರು ಗೊತ್ತಾಯ್ತಾ! ಕನ್ನಡದ ಖ್ಯಾತ ಹೀರೋ ಈತವೈಲ್ಡ್‌ ಕಾರ್ಡ್‌ ಮೂಲಕ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಟ್ಟ ನಟಿ ಶೋಭಾ ಶೆಟ್ಟಿ ಬಿಗ್‌ಬಾಸ್‌ ಮನೆಯಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?ದಿನನಿತ್ಯದ ಆಹಾರದಲ್ಲಿ ಅನೇಕ ತರಕಾರಿಗಳನ್ನು ತಿನ್ನುತ್ತೇವೆ. ಕೆಲವು ತರಕಾರಿಗಳು ಒಂದಷ್ಟು ಆರೋಗ್ಯ ಸಮಸಮ್ಯೆ ಇರುವವರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ.

ಬದನೆಕಾಯಿ: ಇದು ಪ್ಯೂರಿನ್‌ಗಳಲ್ಲಿ ಸಮೃದ್ಧವಾಗಿದೆ. ಯೂರಿಕ್ ಆಮ್ಲದ ಹೆಚ್ಚಳಕ್ಕೆ ಕಾರಣವಾಗಬಹುದು. ಇದು ಕೀಲುಗಳಲ್ಲಿ ನೋವು ಮತ್ತು ಊತವನ್ನು ಉಂಟುಮಾಡಬಹುದು. ನೀವು ಅದನ್ನು ತಿನ್ನದಿರುವುದು ಒಳ್ಳೆಯದು.ಪಾಲಕ್‌ : ಚಳಿಗಾಲದಲ್ಲಿ ಜನರು ಪಾಲಕ್ ಸೊಪ್ಪನ್ನು ಹೆಚ್ಚು ತಿನ್ನುತ್ತಾರೆ. ಆದರೆ ಈ ಸೊಪ್ಪು ಯೂರಿಕ್ ಆಸಿಡ್‌ ಸಮಸ್ಯೆ ಇರುವ ರೋಗಿಗಳಿಗೆ ಅಪಾಯಕಾರಿ. ಕಿಡ್ನಿ ಸ್ಟೋನ್‌ ಸಮಸ್ಯೆಯಿದ್ದವರು ಸಹ ಪಾಲಕ ತಿನ್ನುವುದನ್ನು ತಪ್ಪಿಸಬೇಕು.

ಅಣಬೆ: ಅಣಬೆಗಳನ್ನು ತಿನ್ನುವುದರಿಂದ ಯೂರಿಕ್ ಆಮ್ಲದ ಹೆಚ್ಚಳಕ್ಕೆ ಕಾರಣವಾಗುವ ಪ್ಯೂರಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ನೀವು ಅದನ್ನು ಸೇವಿಸುವುದನ್ನು ತಪ್ಪಿಸಬೇಕು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Vegetables To Avoid In Uric Acid Uric Acid High Uric Acid Control Tips Uric Acid & Joint Pain Foods To Avoid In Uric Acid Uric Acid Home Remedies Uric Acid Home Remedies In Hindi Vegetables To Avoid In Uric Acid Uric Acid High Uric Acid Control Tips Health Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹಿತ್ತಲಿನಲ್ಲಿ ಬೆಳೆಯುವ ಈ ಗಿಡದ ಎಲೆಯ ಸೇವನೆಯಿಂದ ಯೂರಿಕ್‌ ಆಸಿಡ್‌ ದೇಹದಿಂದ ಪತ್ತೆ ಇಲ್ಲದೆ ಮಾಯವಾಗುತ್ತದೆ..!ಹಿತ್ತಲಿನಲ್ಲಿ ಬೆಳೆಯುವ ಈ ಗಿಡದ ಎಲೆಯ ಸೇವನೆಯಿಂದ ಯೂರಿಕ್‌ ಆಸಿಡ್‌ ದೇಹದಿಂದ ಪತ್ತೆ ಇಲ್ಲದೆ ಮಾಯವಾಗುತ್ತದೆ..!Uric Acid: ಬಿಡುವಿಲ್ಲದ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಕಾರಣದಿಂದಗಿ ಅನೇಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಹೆಚ್ಚಿನವರಲ್ಲಿ ಯೂರಿಕ್ ಆಸಿಡ್ ಸಮಸ್ಯೆ ತೀವ್ರವಾಗಿರುತ್ತದೆ.
और पढो »

ದೇಹದಲ್ಲಿ ಯೂರಿಕ್‌ ಆಸಿಡ್‌ ಅಂಶವನ್ನು ಕಡಿಮೆ ಮಾಡಲು 1 ರೂ.ಗೆ ಸಿಗುವ ಈ ಪದಾರ್ಥವನ್ನು ಸೇವಿಸಿ ಸಾಕು!!ದೇಹದಲ್ಲಿ ಯೂರಿಕ್‌ ಆಸಿಡ್‌ ಅಂಶವನ್ನು ಕಡಿಮೆ ಮಾಡಲು 1 ರೂ.ಗೆ ಸಿಗುವ ಈ ಪದಾರ್ಥವನ್ನು ಸೇವಿಸಿ ಸಾಕು!!Betel Leaves for Uric acid: ಇಂದಿನ ಜೀವನಶೈಲಿಯಿಂದ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಎಲ್ಲಾ ವಯಸ್ಸಿನ ಜನರು ಯೂರಿಕ್ ಆಮ್ಲ ಸಮಸ್ಯಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿ ಕಂಡುಬರುವ ಕೊಳಕು ಸಂಯುಕ್ತವನ್ನು ಯೂರಿಕ್‌ ಆಸಿಡ್‌ ಎಂದು ಕರೆಯಲಾಗುತ್ತದೆ.
और पढो »

ಈ 5 ಆಹಾರ ಕೀಲುಗಳಲ್ಲಿ ಸಂಗ್ರಹವಾಗಿರುವ ಪ್ಯೂರಿನ್‌ಗಳನ್ನು ಹೊರತೆಗೆಯುತ್ತೆ; ಯೂರಿಕ್‌ ಆಸಿಡ್‌ ತಕ್ಷಣವೇ ನಿಯಂತ್ರಣಕ್ಕೆ ಬರುತ್ತೆ!ಈ 5 ಆಹಾರ ಕೀಲುಗಳಲ್ಲಿ ಸಂಗ್ರಹವಾಗಿರುವ ಪ್ಯೂರಿನ್‌ಗಳನ್ನು ಹೊರತೆಗೆಯುತ್ತೆ; ಯೂರಿಕ್‌ ಆಸಿಡ್‌ ತಕ್ಷಣವೇ ನಿಯಂತ್ರಣಕ್ಕೆ ಬರುತ್ತೆ!ನೀರು ಯೂರಿಕ್ ಆಮ್ಲದಿಂದ ಮುಕ್ತಿ ಪಡೆಯಲು ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಿರಿ. ಸಾಮಾನ್ಯ ನೀರಿನ ಬದಲಿಗೆ ನಿಂಬೆ ನೀರನ್ನು ಕುಡಿಯಿರಿ. ತೆಂಗಿನ ನೀರು ಕುಡಿಯಿರಿ. ಇದರಿಂದ ಯೂರಿಕ್ ಆಮ್ಲವನ್ನು ಕಡಿಮೆ ಮಾಡಬಹುದು.
और पढो »

ಪ್ರತಿದಿನ ಬೆಳಗ್ಗೆ ಈ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದರಲ್ಲಿರುವ ಯೂರಿಕ್‌ ಆಸಿಡ್‌ ಸುಳಿವೇ ಇಲ್ಲದಂತೆ ಕರಗಿ ಹೋಗುತ್ತದೆ..!ಪ್ರತಿದಿನ ಬೆಳಗ್ಗೆ ಈ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದರಲ್ಲಿರುವ ಯೂರಿಕ್‌ ಆಸಿಡ್‌ ಸುಳಿವೇ ಇಲ್ಲದಂತೆ ಕರಗಿ ಹೋಗುತ್ತದೆ..!Uric Acid: ರಕ್ತದಲ್ಲಿ ಆಮ್ಲವು ಹೆಚ್ಚಾದರೆ, ಅದನ್ನು ಹೈಪರ್ಯುರಿಸೆಮಿಯಾ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ದೇಹದಲ್ಲಿ ಯೂರಿಕ್ ಆಸಿಡ್ ಸಮಸ್ಯೆ ಹೆಚ್ಚುತ್ತಿದೆ. ಮೂತ್ರಪಿಂಡಗಳು ಯೂರಿಕ್ ಆಮ್ಲವನ್ನು ಪರಿಣಾಮಕಾರಿಯಾಗಿ ತೆಗೆದುಹಾಕಲು ಸಾಧ್ಯವಾಗದಿದ್ದಾಗ, ನಮ್ಮ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವು ತುಂಬಾ ಹೆಚ್ಚಾಗುತ್ತದೆ.
और पढो »

ಈ ಸಮಸ್ಯೆಗಳಿದ್ದರೆ ತಪ್ಪಿಯೂ ಮೊಸರಿಗೆ ಸಕ್ಕರೆ ಹಾಕಿ ತಿನ್ನಬೇಡಿ!ಈ ಸಮಸ್ಯೆಗಳಿದ್ದರೆ ತಪ್ಪಿಯೂ ಮೊಸರಿಗೆ ಸಕ್ಕರೆ ಹಾಕಿ ತಿನ್ನಬೇಡಿ!Curd With Sugar Side Effects: ಮೊಸರಿನ ಜೊತೆ ಸಕ್ಕರೆಯನ್ನು ತಿನ್ನುವುದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನು ಇಲ್ಲಿ ತಿಳಿಯೋಣ?
और पढो »

ಈ ಒಣಹಣ್ಣು ನೆನೆಸಿದ ನೀರನ್ನು ಕುಡಿದರೆ ಕರಗುವುದು ಯೂರಿಕ್ ಆಸಿಡ್! ಕಿಡ್ನಿ ಸ್ಟೋನ್ ಕೂಡಾ ಮೂತ್ರದ ಮೂಲಕವೇ ಹೊರ ಹೋಗುವುದು !ಈ ಒಣಹಣ್ಣು ನೆನೆಸಿದ ನೀರನ್ನು ಕುಡಿದರೆ ಕರಗುವುದು ಯೂರಿಕ್ ಆಸಿಡ್! ಕಿಡ್ನಿ ಸ್ಟೋನ್ ಕೂಡಾ ಮೂತ್ರದ ಮೂಲಕವೇ ಹೊರ ಹೋಗುವುದು !ಯೂರಿಕ್ ಆಸಿಡ್ ನಿಯಂತ್ರಿಸುವುದರಲ್ಲಿ, ಕೆಲವು ಮನೆ ಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
और पढो »



Render Time: 2025-02-13 16:51:14