ಕೃಷ್ಣ ಜನ್ಮಾಷ್ಟಮಿಯಂದು ನವಿಲು ಗರಿಯ ಈ ಸಣ್ಣ ಪರಿಹಾರ ಮಾಡಿ.. ನಿಮ್ಮ ದುಃಖ ತೊಲಗಿ, ಸಿರಿ ಸಂಪತ್ತು ಅಷ್ಟೈಶ್ವರ್ಯ ಪ್ರಾಪ್ತಿಯಾಗುವುದು!

ಕೃಷ್ಣ ಜನ್ಮಾಷ್ಟಮಿ समाचार

ಕೃಷ್ಣ ಜನ್ಮಾಷ್ಟಮಿಯಂದು ನವಿಲು ಗರಿಯ ಈ ಸಣ್ಣ ಪರಿಹಾರ ಮಾಡಿ.. ನಿಮ್ಮ ದುಃಖ ತೊಲಗಿ, ಸಿರಿ ಸಂಪತ್ತು ಅಷ್ಟೈಶ್ವರ್ಯ ಪ್ರಾಪ್ತಿಯಾಗುವುದು!
ನವಿಲು ಗರಿKrishna JanmashtamiKrishna Janmashtami Pooja Vidhi
  • 📰 Zee News
  • ⏱ Reading Time:
  • 29 sec. here
  • 17 min. at publisher
  • 📊 Quality Score:
  • News: 67%
  • Publisher: 63%

Krishna Janmashtami Pooja Vidhi: ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಗಸ್ಟ್ 26 ರಂದು ಸೋಮವಾರ ಆಚರಿಸಲಾಗುತ್ತಿದೆ.

ಕೃಷ್ಣ ಜನ್ಮಾಷ್ಟಮಿ ಯಂದು ನವಿಲು ಗರಿ ಯ ಈ ಸಣ್ಣ ಪರಿಹಾರ ಮಾಡಿ.. ನಿಮ್ಮ ದುಃಖ ತೊಲಗಿ, ಸಿರಿ ಸಂಪತ್ತು ಅಷ್ಟೈಶ್ವರ್ಯ ಪ್ರಾಪ್ತಿಯಾಗುವುದು!

ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಗಸ್ಟ್ 26 ರಂದು ಸೋಮವಾರ ಆಚರಿಸಲಾಗುತ್ತಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಜನ್ಮಾಷ್ಟಮಿಯ ಪವಿತ್ರ ಹಬ್ಬವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಶ್ರೀಕೃಷ್ಣನ ಆರಾಧನೆಯಿಂದ ಭಕ್ತರ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ವೃತ್ತಿ ಅಥವಾ ವ್ಯವಹಾರದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರೆ ಆದಾಯವು ಉತ್ತಮವಾಗಿರದಿದ್ದರೆ ಕೆಲಸದ ಸ್ಥಳದಲ್ಲಿ ನವಿಲು ಗರಿಯನ್ನು ಇಡಬೇಕು. ಅದನ್ನು ಇಟ್ಟುಕೊಳ್ಳುವುದರಿಂದ ವೃತ್ತಿಜೀವನದಲ್ಲಿ ಪ್ರಯೋಜನಗಳನ್ನು ಪಡೆಯುತ್ತೀರಿ. ಹೊಸ ಅವಕಾಶಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ.ಜನ್ಮಾಷ್ಟಮಿಯ ದಿನದಂದು ನವಿಲು ಗರಿಯನ್ನು ಗಂಗಾಜಲದಿಂದ ಪವಿತ್ರಗೊಳಿಸಿ ಬಳಸಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನವಿಲು ಗರಿ Krishna Janmashtami Krishna Janmashtami Pooja Vidhi Peacock Feather Vastu Tips ಕೃಷ್ಣ ಜನ್ಮಾಷ್ಟಮಿ ಪೂಜಾ ವಿಧಾನ ನವಿಲು ಗರಿ ವಾಸ್ತು ಸಲಹೆ ಕೃಷ್ಣ ಪೂಜೆಯಲ್ಲಿ ನವಿಲು ಗರಿ ಪ್ರಾಮುಖ್ಯತೆ ಜನ್ಮಾಷ್ಟಮಿ 2024 ಮುಹೂರ್ತ ಮನೆಯಲ್ಲಿ ಎಷ್ಟು ನವಿಲು ಗರಿಗಳನ್ನು ಇಡಬೇಕು Peacock Feather Importance In Krishna Pooja Janmashtami 2024 Muhurat How Many Peacock Feathers To Keep At Home Peacock Feather Direction Vastu Peacock Feather Vastu Benefits Where To Place Peacock Feather In Bedroom

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶುಕ್ರದೆಸೆಯ ಜೊತೆಗೆ ಈ ರಾಶಿಯಲ್ಲಿ ಕುಬೇರ ರಾಜ ಯೋಗ !ಸರ್ವಸುಖವೂ ನಿಮ್ಮದಾಗುವ ಕಾಲ !ಉಕ್ಕಿ ಬರುವುದು ಸಿರಿ ಸಂಪತ್ತುಶುಕ್ರದೆಸೆಯ ಜೊತೆಗೆ ಈ ರಾಶಿಯಲ್ಲಿ ಕುಬೇರ ರಾಜ ಯೋಗ !ಸರ್ವಸುಖವೂ ನಿಮ್ಮದಾಗುವ ಕಾಲ !ಉಕ್ಕಿ ಬರುವುದು ಸಿರಿ ಸಂಪತ್ತುಕೆಲವು ರಾಶಿಯವರ ಜೀವನದಲ್ಲಿ ಶುಕ್ರನು ಶುಭ ಯೋಗಗಳನ್ನು ನಿರ್ಮಿಸುತ್ತಾನೆ.ಈ ರಾಶಿಯವರಿಗೆ ಜೀವನದಲ್ಲಿ ಹಣ,ಕೀರ್ತಿ,ಗೌರವ,ಯಶಸ್ಸು,ಸಂತೋಷ ಇದ್ಯಾವುದಕ್ಕೂ ಕೊರತೆಯೇ ಇರುವುದಿಲ್ಲ.
और पढो »

ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಆಗಿಲ್ಲದಿದ್ದರೆ ಈಗಲೇ ಈ ಕೆಲಸ ಮಾಡಿ, ಇಲ್ಲವೇ ಖಾಲಿಯಾಗುತ್ತೆ ಖಾತೆ!ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಆಗಿಲ್ಲದಿದ್ದರೆ ಈಗಲೇ ಈ ಕೆಲಸ ಮಾಡಿ, ಇಲ್ಲವೇ ಖಾಲಿಯಾಗುತ್ತೆ ಖಾತೆ!Aadhaar Biometric Lock: ಒಂದೊಮ್ಮೆ ನಿಮ್ಮ ಆಧಾರ್ ತಪ್ಪಾದ ಕೈಗಳಿಗೆ ಸಿಕ್ಕರೆ ಅವರು ನಿಮ್ಮ ಗುರುತನ್ನು ಕದಿಯಬಹುದು. ಇದು ನಿಮ್ಮ ವೈಯಕ್ತಿಕ ಡೇಟಾ ಹಾನಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ನಿಮ್ಮ ಅಕೌಂಟ್ ಕೂಡ ಖಾಲಿಯಾಗಬಹುದು.
और पढो »

ಶುಕ್ರದೆಸೆಯೊಂದಿಗೆ ನನಸಾಗುವುದು ಈ ರಾಶಿಯವರ ಸ್ವಂತ ಮನೆ ಕನಸು !ಹರಿದು ಬರುವುದು ಅಷ್ಟೈಶ್ವರ್ಯ!ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖಶುಕ್ರದೆಸೆಯೊಂದಿಗೆ ನನಸಾಗುವುದು ಈ ರಾಶಿಯವರ ಸ್ವಂತ ಮನೆ ಕನಸು !ಹರಿದು ಬರುವುದು ಅಷ್ಟೈಶ್ವರ್ಯ!ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖShukra dese Effect : ಕೆಲವು ರಾಶಿಯವರ ಜಾತಕದಲ್ಲಿ ಶುಕ್ರದೆಸೆ ಆರಂಭವಾಗಲಿದೆ. ಶುಕ್ರ ದೆಸೆಯ ಕಾರಣದಿಂದಾಗಿ ಈ ರಾಶಿಯವರ ಜೀವನದಲ್ಲಿ ಸುಖ ಸಮೃದ್ದಿ ದಿನೇ ದಿನೇ ಹೆಚ್ಚುವುದು.
और पढो »

ಈ ಸಣ್ಣ ಅಂಶ ಸಾಕು ನಿಮ್ಮ ಫೋನ್ ಸಂಭಾಷಣೆಯನ್ನು ಬೇರೆಯವರು ಕದ್ದಾಲಿಸುತ್ತಿದ್ದಾರೆ ಎನ್ನುವುದನ್ನು ತಿಳಿಯಲುಈ ಸಣ್ಣ ಅಂಶ ಸಾಕು ನಿಮ್ಮ ಫೋನ್ ಸಂಭಾಷಣೆಯನ್ನು ಬೇರೆಯವರು ಕದ್ದಾಲಿಸುತ್ತಿದ್ದಾರೆ ಎನ್ನುವುದನ್ನು ತಿಳಿಯಲುನಿಮ್ಮ ಫೋನ್ ಟ್ಯಾಪ್ ಆಗಿದೆ ಎಂದು ತಿಳಿಯಲು ಏನು ಮಾಡಬೇಕು, ಯಾವ ಅಂಶಗಳು ಹೇಳುತ್ತವೆ ನಿಮ್ಮ ಫೋನ್ ಟ್ಯಾಪ್ ಆಗಿದೆ ಎಂದು.
और पढो »

BSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷದವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ ! ಡೈಲಿ ಡೇಟಾ, ಅನ್ಲಿಮಿಟೆಡ್ ಕಾಲ್ ಎಲ್ಲವೂ ಲಭ್ಯBSNLನ ಈ ಪ್ಲಾನ್ ಬಳಸಿದರೆ ವರ್ಷವಿಡೀ ಯಾವುದೇ ತಡೆಯಿಲ್ಲದೆ ನಿಮ್ಮ ಫೋನ್ ಅನ್ನು ಬಳಸುತ್ತಲೇ ಇರಬಹುದು.
और पढो »

ಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದುಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದುShukra Gocahar Prabhava : ಶುಕ್ರ ದೆಸೆಯ ಮೂಲಕ ಈ ಐದು ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಯಲಿದೆ.ಈ ಮೂಲಕ ಇವರು ಜೀವನದಲ್ಲಿ ಸುಖ, ಸಮೃದ್ದಿ, ಸಂಪತ್ತು, ಕೀರ್ತಿ, ಗೌರವ ಎಲ್ಲವನ್ನೂ ಪಡೆಯುತ್ತಾರೆ.
और पढो »



Render Time: 2025-02-21 04:52:18