ಕೆನಡಾದ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ: ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್

Canada Study Permit समाचार

ಕೆನಡಾದ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ: ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್
Canada VisaCanada Study VisaCanada Temporary Visa
  • 📰 Zee News
  • ⏱ Reading Time:
  • 56 sec. here
  • 12 min. at publisher
  • 📊 Quality Score:
  • News: 61%
  • Publisher: 63%

Canada Visa latest update: ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (Police Clearance Certificate) ವಿಶ್ವಾಶಾರ್ಹತೆಯನ್ನು ತಳ್ಳಿಹಾಕಿದ ಮಿಲ್ಲರ್, ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ದೇಶಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿ ವೀಸಾ ಅರ್ಜಿದಾರರಿಗೆ ಸರ್ಕಾರದ ಕಠಿಣ ಸ್ಕ್ರೀನಿಂಗ್...

Canada Visa : ತಾತ್ಕಾಲಿಕ ವೀಸಾ ಹೊಂದಿರುವವರಿಗೆ ಪೊಲೀಸ್ ಕ್ಲಿಯರೆನ್ಸ್ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು ಕೆಣದಾದಲ್ಲಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.ಕಳೆದ ವರ್ಷ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಯಿತುAnushka ShettyKavya MaranVirat Kohliಅಧ್ಯಯನ ವೀಸಾ ಸೇರಿದಂತೆ ತಾತ್ಕಾಲಿಕ ನಿವಾಸಿಗಳಾಗಿ ದೇಶಕ್ಕೆ ಪ್ರವೇಶಿಸುವವರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಕೆನಡಾ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

ವಿಶ್ವಾಶಾರ್ಹತೆಯನ್ನು ತಳ್ಳಿಹಾಕಿದ ಮಿಲ್ಲರ್, ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ದೇಶಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ವಿದ್ಯಾರ್ಥಿ ವೀಸಾ ಅರ್ಜಿದಾರರಿಗೆ ಸರ್ಕಾರದ ಕಠಿಣ ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಹೈಲೈಟ್ ಮಾಡಿದರು. ವಾಸ್ತವವಾಗಿ, ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಬಂಧನದ ನಂತರ ತಾತ್ಕಾಲಿಕ ನಿವಾಸಿಗಳು, ವಿಶೇಷವಾಗಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಭದ್ರತಾ ತಪಾಸಣೆಯ ಪರಿಶೀಲನೆಯ ಮಧ್ಯೆ ಈ ಸ್ಪಷ್ಟನೆ ಬಂದಿರುವುದು ಗಮನಾರ್ಹ ವಿಷಯವಾಗಿದೆ.ಬಂಧಿತ ಆರೋಪಿಗಳು ವಿದ್ಯಾರ್ಥಿ ವೀಸಾದಲ್ಲಿ ದೇಶ ಪ್ರವೇಶಿಸಿರುವ ಬಗ್ಗೆ ತಾತ್ಕಾಲಿಕ ನಿವಾಸಿಗಳಿಗೆ ಸ್ಕ್ರೀನಿಂಗ್ ಪ್ರಕ್ರಿಯೆಯ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಬಂಧಿತರಲ್ಲಿ ಇಬ್ಬರು, ಕರಣ್ ಬ್ರಾರ್ ಮತ್ತು ಕಮಲ್‌ಪ್ರೀತ್ ಸಿಂಗ್ ವಿದ್ಯಾರ್ಥಿ ವೀಸಾದಲ್ಲಿ ದೇಶವನ್ನು ಪ್ರವೇಶಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...IPL 2024ರಲ್ಲಿ ರನ್ ಮಳೆ ಸುರಿಸಿ ಸಂಚಲನ ಸೃಷ್ಟಿಸಿದ 5 ಅನ್ ಕ್ಯಾಪ್ಡ್ ಭಾರತೀಯ ಆಟಗಾರರು ಇವರೇT20 ವಿಶ್ವಕಪ್ 2024 ಪ್ರಾರಂಭಕ್ಕೆ ದಿನಗಣನೆ ಶುರು: ಭಾರತ ಸೇರಿ 20 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ ಇಲ್ಲಿದೆJioCinemaಕೊಹ್ಲಿಯಿಂದ ಅರ್ಷದೀಪ್’ವರೆಗೆ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Canada Visa Canada Study Visa Canada Temporary Visa Canada Permits International Students In Canada Mark Miller Police Clearance Certificate Killing Of Hardeep Singh Nijjar International Student Security Check Student Visa

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಟೀಂ ಇಂಡಿಯಾದ ಹೊಸ ಜೆರ್ಸಿ ‘ಕೇಸರಿ’! ಟಿ20 ವಿಶ್ವಕಪ್’ಗೆ ಮುನ್ನ ಅನಾವರಣಗೊಳಿಸಿದ ಬಿಸಿಸಿಐಟೀಂ ಇಂಡಿಯಾದ ಹೊಸ ಜೆರ್ಸಿ ‘ಕೇಸರಿ’! ಟಿ20 ವಿಶ್ವಕಪ್’ಗೆ ಮುನ್ನ ಅನಾವರಣಗೊಳಿಸಿದ ಬಿಸಿಸಿಐTeam India New Jersey: 2024 ರ ಟಿ 20 ವಿಶ್ವಕಪ್’ಗಾಗಿ ಬಿಸಿಸಿಐ ಭಾರತೀಯ ತಂಡದ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.
और पढो »

ಬಿಡುಗಡೆಯಾಯಿತು ಹೊಸ ಮಾರುತಿ ಸ್ವಿಫ್ಟ್ ಪ್ರೈಸ್ ಲಿಸ್ಟ್ : ಯಾವ ವೆರಿಯೆಂಟ್ ಗೆ ಎಷ್ಟು ಬೆಲೆ ಇಲ್ಲಿದೆ ಮಾಹಿತಿಬಿಡುಗಡೆಯಾಯಿತು ಹೊಸ ಮಾರುತಿ ಸ್ವಿಫ್ಟ್ ಪ್ರೈಸ್ ಲಿಸ್ಟ್ : ಯಾವ ವೆರಿಯೆಂಟ್ ಗೆ ಎಷ್ಟು ಬೆಲೆ ಇಲ್ಲಿದೆ ಮಾಹಿತಿ2024 New Maruti Swift:ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ.ಇದು 4 th ಜನರೇಶನ್ ಸ್ವಿಫ್ಟ್ ಆಗಿದ್ದು LXi, VXi, VXi (O), ZXi ಮತ್ತು ZXi+ ಎನ್ನುವ ಒಟ್ಟು ಐದು ಟ್ರಿಮ್‌ಗಳಲ್ಲಿ ಲಭ್ಯವಿದೆ.
और पढो »

Upcoming Smartphones: ಮುಂದಿನ ವಾರ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳುUpcoming Smartphones: ಮುಂದಿನ ವಾರ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳುಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳ ಬಿಡುಗಡೆ ವಿರಳವಾಗಿದೆ. ಮುಂದಿನ ವಾರ ಕೇವಲ 3 ಹೊಸ ಸ್ಮಾರ್ಟ್ಫೋನ್ಗಳು ಮಾತ್ರ ಬಿಡುಗಡೆಯಾಗುತ್ತಿವೆ.
और पढो »

Swift Z series: ಮಾರುತಿ ಸ್ವಿಫ್ಟ್‌ನ ಹೊಸ Z ಸರಣಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ ಕಾರು ಬಿಡುಗಡೆSwift Z series: ಮಾರುತಿ ಸ್ವಿಫ್ಟ್‌ನ ಹೊಸ Z ಸರಣಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ ಕಾರು ಬಿಡುಗಡೆಇದೇ ಮೇ 9ರಂದು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಬಿಡುಗಡೆಯಾಗಿದ್ದ ಈ ಕಾರು ಇದೀಗ ಕರ್ನಾಟದಕ ಮಾರುಕಟ್ಟೆಯಲ್ಲಿಯೂ ಲಭ್ಯವಿದೆ. ಈಗಾಗಲೇ 14 ಸಾವಿರಕ್ಕೂ ಹೆಚ್ಚು ಯುನಿಟ್‌ಗಳು ಬುಕ್ಕಿಂಗ್‌ ಆಗಿವೆ.
और पढो »

WhatsApp ಹೊಸ ವೈಶಿಷ್ಟ್ಯ ಬಿಡುಗಡೆ !ಇನ್ನು ಪ್ರೈವೇಟ್ ಆಗಿರಲಿದೆ ಪ್ರೊಫೈಲ್ ಪಿಕ್ಚರ್WhatsApp ಹೊಸ ವೈಶಿಷ್ಟ್ಯ ಬಿಡುಗಡೆ !ಇನ್ನು ಪ್ರೈವೇಟ್ ಆಗಿರಲಿದೆ ಪ್ರೊಫೈಲ್ ಪಿಕ್ಚರ್WhatsApp Features:ಇದು ಸಾಕಷ್ಟು ಜನಪ್ರಿಯ ಮೆಸೇಜಿಂಗ್ ಆಪ್ ಆಗಿದೆ. ಪ್ರತಿ ದೇಶದಲ್ಲಿ WhatsApp ಬಳಕೆದಾರರನ್ನು ಹೊಂದಿರುವ ಅಂಶದಿಂದಲೇ ಅದರ ಜನಪ್ರಿಯತೆಯನ್ನು ಅಳೆಯಬಹುದು.
और पढो »

Bajaj Pulsar 220F: ರಹಸ್ಯವಾಗಿ ಹೊಸ ಪಲ್ಸರ್‌ 220F ಬಿಡುಗಡೆ ಮಾಡಿದ ಬಜಾಜ್‌ !Bajaj Pulsar 220F: ರಹಸ್ಯವಾಗಿ ಹೊಸ ಪಲ್ಸರ್‌ 220F ಬಿಡುಗಡೆ ಮಾಡಿದ ಬಜಾಜ್‌ !024 ಪಲ್ಸರ್ 220Fನಲ್ಲಿನ ಅತಿದೊಡ್ಡ Update ಅಂದರೆ ಅದರ ಸಂಪೂರ್ಣ-ಡಿಜಿಟಲ್ ಉಪಕರಣ ಕನ್ಸೋಲ್. ಇದು ಸ್ಟೈಲಿಶ್ ಮಾತ್ರವಲ್ಲದೆ ಬಜಾಜ್ ರೈಡ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗೇರ್ ಪೊಸಿಷನ್ ಇಂಡಿಕೇಟರ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯಂತಹ ಅನೇಕ ಉಪಯುಕ್ತ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ.
और पढो »



Render Time: 2025-02-15 12:12:53