ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳ ಬಿಡುಗಡೆ ವಿರಳವಾಗಿದೆ. ಮುಂದಿನ ವಾರ ಕೇವಲ 3 ಹೊಸ ಸ್ಮಾರ್ಟ್ಫೋನ್ಗಳು ಮಾತ್ರ ಬಿಡುಗಡೆಯಾಗುತ್ತಿವೆ.
Upcoming Smartphones Next Week : ಮುಂದಿನ ಕೆಲವು ದಿನಗಳಲ್ಲಿ ಕೇವಲ 3 ಹೊಸ ಸ್ಮಾರ್ಟ್ಫೋನ್ಗಳು ಮಾತ್ರ ಬಿಡುಗಡೆಯಾಗಲಿವೆ. ಇವುಗಳಲ್ಲಿ 2 foldable, ಒಂದು ಬಜೆಟ್ ಮಾದರಿಯಾಗಿದೆ. ಒಂದು ಫೋಲ್ಡಬಲ್ ಮತ್ತು ಬಜೆಟ್ ಫೋನ್ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಇನ್ನೊಂದು ಫೋಲ್ಡಬಲ್ ಚೀನಾದಲ್ಲಿ ಬಿಡುಗಡೆಯಾಗಲಿದೆ.ಈ ಪೈಕಿ 2 foldable ಆದರೆ, 1 ಬಜೆಟ್ ಮಾದರಿಯ ಸ್ಮಾರ್ಟ್‍ಫೋನ್ ಆಗಿದೆಈ ಪುಟ್ಟ ಸಿಹಿ ಹಣ್ಣು ಸಾಕು ಕೀಲುಗಳ ಸುತ್ತ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿಸಲು ! ದಿನಕ್ಕೊಂದೇ ಸೇವಿಸಿಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳ ಬಿಡುಗಡೆ ವಿರಳವಾಗಿದೆ.
Oppo Find N3 ಬಿಡುಗಡೆಗೆ ಸಿದ್ಧವಾಗಿದ್ದು, ಇದು ಅಕ್ಟೋಬರ್ 19ರಂದು ಮಧ್ಯಾಹ್ನ 2:30ಕ್ಕೆ ಚೀನಾದಲ್ಲಿ ಲಾಂಚ್ ಆಗಲಿದೆ. ಈವೆಂಟ್ ವೀಬೊ ಮತ್ತು ಇತರ ಪ್ರಮುಖ ಚೈನೀಸ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರದರ್ಶನ ಮತ್ತು ಲೈವ್-ಸ್ಟ್ರೀಮ್ ಆಗಲಿದೆ. ಈ ಫೋನ್ ಭಾರತದಲ್ಲಿಯೂ ಸಹ ಬಿಡುಗಡೆಯಾಗಲಿದೆ. ಇದು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಜಾಗತಿಕ ಮಾರುಕಟ್ಟೆಗಳಿಗೆ ಲಭ್ಯವಿರುತ್ತದೆ. ಈ ಫೋನ್‌ನ ಅಂತಾರಾಷ್ಟ್ರೀಯ ಮೇಕ್ಅಪ್ ಅನ್ನು OnePlus ಫೋಲ್ಡ್ ಮೂಲಕ ಪ್ರಾರಂಭಿಸಲಾಗುವುದು.8 Gen 2 ಚಿಪ್, LPDDR5x RAM, UFS 4.0 ಸ್ಟೋರೇಜ್, ಹ್ಯಾಸೆಲ್ಬ್ಲಾಡ್-ಟ್ಯೂನ್ಡ್ 48MP + 48MP + 64 . ಹೊಂದಿದೆ.
Smartphones New Smartphone Launch Upcoming Smartphones Samsung Galaxy A05s Oppo Find N3 Oneplus Fold Business
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Amul Products: ಶೀಘ್ರದಲ್ಲೇ ಅಮುಲ್ ಕಂಪನಿಯಿಂದ ʻಸೂಪರ್ ಮಿಲ್ಕ್ʼ ಮತ್ತು ʻಸಾವಯವ ಉತ್ಪನ್ನʼ ಪರಿಚಯ!!ಹೆಚ್ಚಿನ ಪ್ರೊಟೀನ್ ಹಾಲಿನ ಜೊತೆಗೆ, 2023 ರಲ್ಲಿ 55,000 ಕೋಟಿ ರೂಪಾಯಿ ($7.2 ಬಿಲಿಯನ್) ಮೀರಿದ ವಾರ್ಷಿಕ ವಹಿವಾಟು ಸಾಧಿಸಿದ ಕಂಪನಿಯು ಮುಂದಿನ ವಾರ ವಿವಿಧ ಸಾವಯವ ಉತ್ಪನ್ನಗಳನ್ನು ಪರಿಚಯಿಸಲು ಸಜ್ಜಾಗಿದೆ.
और पढो »
ರಾಜ್ಯದಲ್ಲಿ ಮುಂದಿನ ಮೂರು ದಿನ ಸುರಿಯಲಿದೆ ಕುಂಭದ್ರೋಣ ಮಳೆ ! ಈ ಜಿಲ್ಲೆಗಳನ್ನು ಬಿಡದೇ ಕಾಡಲಿದ್ದಾನೆ ಮಳೆರಾಯ !ಮುಂದಿನ ಮೂರು ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ. ಮುಂದಿನ ಮೂರು ದಿನಗಳವರೆಗೆ ರಾಜ್ಯದಲ್ಲಿ ಎಡೆಬಿಡದೆ ಮಳೆಯಾಗಲಿದೆ.
और पढो »
ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಐದು ದಿನ ಬಿರುಗಾಳಿ ಸಹಿತ ಮಳೆ:ಈ ಜಿಲ್ಲೆಗಳಲ್ಲಿಯೂ ಅಬ್ಬರಿಸಲಿದ್ದಾನೆ ವರುಣKarnataka Rain Update :ಬೆಂಗಳೂರಿನಲ್ಲಿ ಮುಂದಿನ ಐದು ದಿನ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
और पढो »
Astro Tips: ಸರ್ವಾರ್ಥ ಸಿದ್ಧಿ ಯೋಗದಿಂದ ಈ 4 ರಾಶಿಯ ಜನರಿಗೆ ಭರ್ಜರಿ ಲಾಭ!ಮೇಷ ರಾಶಿಯ ಜನರು ಈ ವಾರ ಕೆಲಸದಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ, ಇದರ ನಂತರವೂ ಜನರು ನಿಮ್ಮ ಕೆಲಸವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದನ್ನು ಕಾಣಬಹುದು.
और पढो »
ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಎಚ್ಚರಿಕೆ : 18 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್Karnataka rain Alert : ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
और पढो »
ಮುಂದಿನ ಐದು ದಿನ ಈ ಜಿಲ್ಲೆಗಳಲ್ಲಿ ಕುಂಭ ದ್ರೋಣ ಮಳೆ!ಗುಡುಗು, ಮಿಂಚು, ಗಾಳಿ ಸಹಿತ ಎಡೆಬಿಡದೆ ಅಬ್ಬರಿಸಲಿದ್ದಾನೆ ವರುಣ!Karnataka Rain Alert : ಮುಂದಿನ ಐದು ದಿನ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
और पढो »