ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಐದು ದಿನ ಬಿರುಗಾಳಿ ಸಹಿತ ಮಳೆ:ಈ ಜಿಲ್ಲೆಗಳಲ್ಲಿಯೂ ಅಬ್ಬರಿಸಲಿದ್ದಾನೆ ವರುಣ

Karnataka Rain Update समाचार

ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಐದು ದಿನ ಬಿರುಗಾಳಿ ಸಹಿತ ಮಳೆ:ಈ ಜಿಲ್ಲೆಗಳಲ್ಲಿಯೂ ಅಬ್ಬರಿಸಲಿದ್ದಾನೆ ವರುಣ
Bengaluru Rain UpdateTrain Update BenagluruRain Update Karnataka
  • 📰 Zee News
  • ⏱ Reading Time:
  • 22 sec. here
  • 7 min. at publisher
  • 📊 Quality Score:
  • News: 29%
  • Publisher: 63%

Karnataka Rain Update :ಬೆಂಗಳೂರಿನಲ್ಲಿ ಮುಂದಿನ ಐದು ದಿನ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕಳೆದ ಒಂದು ವಾರದಿಂದ ಬೆಂಗಳೂರಿನ ಹಲವೆಡೆ ಮಳೆಯಾಗುತ್ತಿದೆ.ನಿತ್ಯ ಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಂಜೆಯೊಳಗೆ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ !18 ವರ್ಷಕ್ಕೆ ನಿರ್ಮಾಪಕನನ್ನು ಪ್ರೀತಿಸಿ ಇಸ್ಲಾಂಗೆ ಮತಾಂತರಗೊಂಡಿದ್ದ ಈ ಸ್ಟಾರ್‌ ನಟಿಯ ಸಾವು ಇಂದಿಗೂ ನಿಗೂಢ..!ಬಿಸಿಲಿನಿಂದ ಬೇಸತ್ತಿರುವ ರಾಜ್ಯ ರಾಜಧಾನಿಗೆ ಮಳೆ ಕಾಲಿಟ್ಟಾಗಿದೆ. ಕಳೆದ ಒಂದು ವಾರದಿಂದ ಬೆಂಗಳೂರಿನ ಹಲವೆಡೆ ಮಳೆಯಾಗುತ್ತಿದೆ. ಈ ನಡುವೆ ಬೆಂಗಳೂರಿನಲ್ಲಿ ಮುಂದಿನ ಐದು ದಿನ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.. ಬಿರುಗಾಳಿ ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದಿನಿಂದ 18 ರವರೆಗೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಇನ್ನು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಮಳೆಯಾಗಿದ್ದು, ಇನ್ನು ಮಂಡ್ಯದಲ್ಲಿ 9 ಸೆ.ಮೀ ಮಳೆ, ನಿಪ್ಪಾಣಿ, ಬೆಳಗಾವಿಯಲ್ಲಿ 6 ಸೆ.‌ಮೀ, ಮೈಸೂರಿನಲ್ಲಿ 5 ಸೆ.ಮೀ ಮಳೆ ಆಗಿದೆ.ಜೋರಾಗಿದ್ದು, ಅನೇಕ ಕಡೆಗಳಲ್ಲಿ ನೀರು ನುಗ್ಗಿದೆ. ಮಳೆಯ ತೀವ್ರತೆಗೆ ಬೆಳ್ಳಂದೂರು ಮುಖ್ಯರಸ್ತೆ ಜಲಾಶಯದಂತಾಗಿತ್ತು. ರಸ್ತೆಗಳ ಮುಳುಗಡೆಯಿಂದ ವಾಹನ ಸವಾರರು ಪರದಾಡುವಂತಾಗಿತ್ತು. ಒಂದೆಡೆ ಹಳ್ಳಕೊಳ್ಳ ಮತ್ತೊಂದೆಡೆ ಜಲಾವೃತವಾದ ರಸ್ತೆಗೆ ಸವಾರರು ಹೈರಾಣಾಗುವಂತೆ ಮಾಡಿತ್ತು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bengaluru Rain Update Train Update Benagluru Rain Update Karnataka Heavy Rain In Karnataka Heavy Rain Karnataka

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮುಂದಿನ ಐದು ದಿನ ಈ ಜಿಲ್ಲೆಗಳಲ್ಲಿ ಕುಂಭ ದ್ರೋಣ ಮಳೆ!ಗುಡುಗು, ಮಿಂಚು, ಗಾಳಿ ಸಹಿತ ಎಡೆಬಿಡದೆ ಅಬ್ಬರಿಸಲಿದ್ದಾನೆ ವರುಣ!ಮುಂದಿನ ಐದು ದಿನ ಈ ಜಿಲ್ಲೆಗಳಲ್ಲಿ ಕುಂಭ ದ್ರೋಣ ಮಳೆ!ಗುಡುಗು, ಮಿಂಚು, ಗಾಳಿ ಸಹಿತ ಎಡೆಬಿಡದೆ ಅಬ್ಬರಿಸಲಿದ್ದಾನೆ ವರುಣ!Karnataka Rain Alert : ಮುಂದಿನ ಐದು ದಿನ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
और पढो »

ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಎಚ್ಚರಿಕೆ : 18 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಎಚ್ಚರಿಕೆ : 18 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್Karnataka rain Alert : ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
और पढो »

Karnataka Rain Alert: ಇಂದಿನಿಂದ 3 ದಿನ ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ.. ಹಲವೆಡೆ ಯೆಲ್ಲೋ ಅಲರ್ಟ್.!Karnataka Rain Alert: ಇಂದಿನಿಂದ 3 ದಿನ ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ.. ಹಲವೆಡೆ ಯೆಲ್ಲೋ ಅಲರ್ಟ್.!Karnataka Rain Alert : ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಆರಂಭವಾಗಿದೆ. ಶನಿವಾರ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.
और पढो »

ಜೈ ಹನುಮಾನ್ ಸಿನಿಮಾದಲ್ಲಿ ಬಾಲಿವುಡ್‌ ನಟ ರಣವೀರ್ ಸಿಂಗ್ ಆಂಜನೇಯ..!ಜೈ ಹನುಮಾನ್ ಸಿನಿಮಾದಲ್ಲಿ ಬಾಲಿವುಡ್‌ ನಟ ರಣವೀರ್ ಸಿಂಗ್ ಆಂಜನೇಯ..!Ranveer singh : ಪ್ರಶಾಂತ್ ವರ್ಮಾ ನಿರ್ದೇಶನದ ಹನುಮಾನ್ ಇದೀಗ ಈ ಸಿನಿಮಾದ ಮುಂದಿನ ಭಾಗ ಜೈ ಹನುಮಾನ್ ತೆರೆಗೆ ಬರಲು ಸಿದ್ಧವಾಗುತ್ತಿದೆ.
और पढो »

ಮಾವು ಬೆಲೆಯ ಮೇಲೂ ಬಿಸಿಲಿನ ಹೊಡೆತ !ಮಂಡಿಯಲ್ಲಿಯೇ ಮಾವಿನ ಹಣ್ಣಿನ ಕೊರತೆ !ಮಾವು ಬೆಲೆಯ ಮೇಲೂ ಬಿಸಿಲಿನ ಹೊಡೆತ !ಮಂಡಿಯಲ್ಲಿಯೇ ಮಾವಿನ ಹಣ್ಣಿನ ಕೊರತೆ !Mango in market : ಈ ವರ್ಷ ಮಳೆ ಬಾರದ ಪರಿಣಾಮ ನೀರಿಕ್ಷೆಗೆ ತಕ್ಕಷ್ಟು ಹಣ್ಣುಗಳು ಮಂಡಿಗಳಿಗೆ ಬಂದಿಲ್ಲ.‌
और पढो »

ಮುಂದಿನ 4 ದಿನ ರಾಜ್ಯದ ಈ ಭಾಗಗಲ್ಲಿ ಉಷ್ಣ ಅಲೆಯ ಎಚ್ಚರಿಕೆ!ಹವಾಮಾನ ಇಲಾಖೆ ನೀಡಿದೆ ಅಲರ್ಟ್ಮುಂದಿನ 4 ದಿನ ರಾಜ್ಯದ ಈ ಭಾಗಗಲ್ಲಿ ಉಷ್ಣ ಅಲೆಯ ಎಚ್ಚರಿಕೆ!ಹವಾಮಾನ ಇಲಾಖೆ ನೀಡಿದೆ ಅಲರ್ಟ್Heat Waves Alert :ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಉಷ್ಣ ಅಲೆ ಹೆಚ್ಚಾಗಲಿದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
और पढो »



Render Time: 2025-02-19 22:30:56