ಮಾವು ಬೆಲೆಯ ಮೇಲೂ ಬಿಸಿಲಿನ ಹೊಡೆತ !ಮಂಡಿಯಲ್ಲಿಯೇ ಮಾವಿನ ಹಣ್ಣಿನ ಕೊರತೆ !

Mango Price समाचार

ಮಾವು ಬೆಲೆಯ ಮೇಲೂ ಬಿಸಿಲಿನ ಹೊಡೆತ !ಮಂಡಿಯಲ್ಲಿಯೇ ಮಾವಿನ ಹಣ್ಣಿನ ಕೊರತೆ !
Mango Price LatetsLatest Mango Price MarketLatest News Today
  • 📰 Zee News
  • ⏱ Reading Time:
  • 53 sec. here
  • 8 min. at publisher
  • 📊 Quality Score:
  • News: 45%
  • Publisher: 63%

Mango in market : ಈ ವರ್ಷ ಮಳೆ ಬಾರದ ಪರಿಣಾಮ ನೀರಿಕ್ಷೆಗೆ ತಕ್ಕಷ್ಟು ಹಣ್ಣುಗಳು ಮಂಡಿಗಳಿಗೆ ಬಂದಿಲ್ಲ.‌

ಇನ್ನೂ ಮಂಡಿಗೆ ಬಂದಿಲ್ಲ ಮಾವುಅನುಷ್ಕಾ ಶರ್ಮಾ.. ವಿರಾಟ್ ಕೊಹ್ಲಿ.. ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ! ಇಬ್ಬರ ನಡುವಿರುವ ವಯಸ್ಸಿನ ಅಂತರವೆಷ್ಟು?ಸುನಿಲ್ ಗವಾಸ್ಕರ್ ಸಹೋದರಿಯನ್ನೇ ಪಟಾಯಿಸಿ ಮದುವೆಯಾದ ಭಾರತದ ಶ್ರೇಷ್ಠ ಬಲಗೈ ಬ್ಯಾಟರ್ ಇವರೇ! ಈತ ಕನ್ನಡಿಗನೂ ಹೌದು…

ಬಿಸಿಲಿನ ಹೊಡೆತ ಈ ವರ್ಷ ಮಾವಿನ ಹಣ್ಣಿನ ಮೇಲೂ ಬಿದ್ದಿದೆ. ಬೇಸಿಗೆ ಬಂತೆಂದರೆ ಸಾಕು ಎಲ್ಲಿ ನೋಡಿದರೂ ಮಾವಿನ ಹಣ್ಣು ಕಾಣಿಸುತ್ತದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿಯೇ ವಿವಿಧ ತಳಿಯ ಮಾವು ಮಂಡಿಗೆ ಲಗ್ಗೆ ಇಟ್ಟಾಗುತ್ತದೆ. ಆದರೆ ಈ ವರ್ಷ ಮಳೆ ಬಾರದ ಪರಿಣಾಮ ನೀರಿಕ್ಷೆಗೆ ತಕ್ಕಷ್ಟು ಹಣ್ಣುಗಳು ಮಂಡಿಗಳಿಗೆ ಬಂದಿಲ್ಲ.‌ಆರಂಭವಾಗುತ್ತದೆ. ಆದರೆ ಈ ಬಾರಿ ಮೇ ತಿಂಗಳು ಆರಂಭವಾದರೂ ಮಾವಿನ ಮಂಡಿಗೆ ಹಣ್ಣುಗಳು ಇನ್ನು ಬಂದಿಲ್ಲ.‌

ಮಾರುಕಟ್ಟೆಗೆ ನಿರೀಕ್ಷಿತ ರೂಪದಲ್ಲಿ ಮಾವಿನ ಹಣ್ಣಿನ ಪೂರೈಕೆಯಾಗದ ಕಾರಣ ಮಾವಿನ ಹಣ್ಣಿನ ಬೆಲೆ ಕೂಡಾ ಹೆಚ್ಚಾಗಿದೆ.ಈ ಬೆಲೆ ಏರಿಕೆಯ ನಡುವೆಯೂ ಗ್ರಾಹಕರ ಬೇಡಿಕೆಯೂ ಹೆಚ್ಚಾಗಿದೆ. 35000 ರೂಪಾಯಿ ವೇತನ ಪಡೆಯುವವರು ಕೆಲಸ ಬಿಡುವ ಹೊತ್ತಿಗೆ ಪಡೆಯುವ ಗ್ರಾಚ್ಯುಟಿ ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.6-7ರಷ್ಟು ವ್ಯಾಪಾರ ಕುಸಿತ ಕಂಡಿದೆ. ಮೇ ತಿಂಗಳಲ್ಲಿ ಹೆಚ್ಚಿನ ಮಾವಿನ ಹಣ್ಣು ಪೂರೈಕೆ ಆಗುವ ಸಾಧ್ಯತೆ ಇದೆ.ನೆರೆಯ ತಮಿಳುನಾಡು ಮಾವಿನ ಫಸಲಿಗೆ ಹೆಸರುವಾಸಿ.ಇಲ್ಲಿ ಮಾವು ಬೆಳೆಗಾರರು ವಿವಿಧ ಜಾತಿಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಾರೆ. ಕೃಷ್ಣಗಿರಿ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಿಂದ ರಾಜಧಾನಿ ಬೆಂಗಳೂರಿಗೆ ಮಾವಿನ ಹಣ್ಣು ಪೂರೈಕೆ ಆಗುತ್ತಿದೆ. ಕೆಲವರು ರಾಸಾಯಿನಿಕಗಳನ್ನು ಬಳಕೆ ಮಾಡಿ ಹಣ್ಣು ಮಾಡಿರುವ ಹಿನ್ನೆಲೆಯಲ್ಲಿ ಅವುಗಳು ರಚಿಕಳೆದುಕೊಂಡಿವೆ. ಇನ್ನು ಕೆಲವುಬೇಡಿಕೆ ಹೆಚ್ಚು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Mango Price Latets Latest Mango Price Market Latest News Today Today Latest News Business News Kannada Kannada Business News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಸಮಸ್ಯೆಯಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ಮಾವು ತಿನ್ನಬಾರದು..! ಏಕೆ ಗೊತ್ತೆ..?ಈ ಸಮಸ್ಯೆಯಿಂದ ಬಳಲುತ್ತಿರುವವರು ಖಾಲಿ ಹೊಟ್ಟೆಯಲ್ಲಿ ಮಾವು ತಿನ್ನಬಾರದು..! ಏಕೆ ಗೊತ್ತೆ..?Mango side effects : ಪ್ರಸ್ತುತ ಮಾವಿನ ಹಣ್ಣಿನ ಸೀಸನ್‌. ಅನೇಕ ಜನರು ಬೆಳಿಗ್ಗೆ ಎದ್ದ ತಕ್ಷಣವೇ ಮಾವಿನ ಹಣ್ಣುಗಳನ್ನು ತಿನ್ನಲು ಇಷ್ಟ ಪಡುತ್ತಾರೆ. ಕೆಲವರು ಖಾಲಿ ಹೊಟ್ಟೆಯಲ್ಲಿ ಮಾವು ತಿನ್ನುತ್ತಾರೆ. ಹಾಗಿದ್ರೆ ಖಾಲಿ ಹೊಟ್ಟೆಯಲ್ಲಿ ಮಾವು ತಿನ್ನುವುದು ಒಳ್ಳೆಯದಾ..? ಅಲ್ಲದೆ, ಯಾವ ಸಮಸ್ಯೆಯಿಂದ ಬಳಲುತ್ತಿರುವವರು ಮಾವಿನ ಹಣ್ಣನ್ನು ತಿನ್ನಬಾರದು..
और पढो »

ಮಧುಮೇಹಿಗಳಿಗೆ ದಿವ್ಯೌಷಧಿ ಇದ್ದಂತೆ ಮಾವಿನ ಸಿಪ್ಪೆಯಿಂದ ತಯಾರಿಸಿದ ಟೀ!ಮಧುಮೇಹಿಗಳಿಗೆ ದಿವ್ಯೌಷಧಿ ಇದ್ದಂತೆ ಮಾವಿನ ಸಿಪ್ಪೆಯಿಂದ ತಯಾರಿಸಿದ ಟೀ!Mango Peel Tea For Diabetic Patients: ಅಧ್ಯಯನಗಳ ಪ್ರಕಾರ, ಮಾವಿನ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾದಲ್ಲಿ (Mango Peel Tea) ಮ್ಯಾಂಗಿಫೆರಿನ್ ಎಂಬ ಸಂಯುಕ್ತದ ಉಪಸ್ಥಿತಿಯಿಂದಾಗಿ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.
और पढो »

ನೇರಳೆ ಹಣ್ಣಿನ ಬೀಜವನ್ನು ಇದರ ಜೊತೆ ಸೇವಿಸಿದರೆ.. ಬ್ಲಡ್ ಶುಗರ್ ಕಂಟ್ರೋಲ್‌ ಆಗೋದು ಖಚಿತ!ನೇರಳೆ ಹಣ್ಣಿನ ಬೀಜವನ್ನು ಇದರ ಜೊತೆ ಸೇವಿಸಿದರೆ.. ಬ್ಲಡ್ ಶುಗರ್ ಕಂಟ್ರೋಲ್‌ ಆಗೋದು ಖಚಿತ!Diabetes Control tips: ನೇರಳೆ ಹಣ್ಣಿನ ಬೀಜ ಮಧುಮೇಹಕ್ಕೆ ರಾಮಬಾಣ ಎಂದೇ ಪರಿಗಣಿಸಲಾಗುತ್ತದೆ. ನೇರಳೆ ಹಣ್ಣಿನ ಬೀಜವನ್ನು ಸೇವಿಸಿದರೆ ಬ್ಲಡ್ ಶುಗರ್ ಕಂಟ್ರೋಲ್‌ ಆಗುತ್ತೆ.
और पढो »

ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಹೆಚ್ಚಳ : ಏರಿಕೆಯಾಯಿತು ಎಳನೀರು ಹಣ್ಣಿನ ಜ್ಯೂಸ್ ಬೆಲೆಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಹೆಚ್ಚಳ : ಏರಿಕೆಯಾಯಿತು ಎಳನೀರು ಹಣ್ಣಿನ ಜ್ಯೂಸ್ ಬೆಲೆಎಳನೀರು, ಹಣ್ಣಿನ ಜ್ಯೂಸ್ ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಎಳನೀರು ಮತ್ತು ಹಣ್ಣಿನ ಜ್ಯೂಸ್ ಬೆಲೆ ಕೂಡಾ ಗಗನದತ್ತ ಮುಖ ಮಾಡುತ್ತಿದೆ.
और पढो »

ಬೇಸಿಗೆಯಲ್ಲಿ ನಿತ್ಯ ಕಲ್ಲಂಗಡಿ ತಿಂದರೆ ಬುಡದಿಂದಲೇ ನಿರ್ನಾಮವಾಗುವುದು ಈ ನಾಲ್ಕು ಕಾಯಿಲೆಗಳು !ಬೇಸಿಗೆಯಲ್ಲಿ ನಿತ್ಯ ಕಲ್ಲಂಗಡಿ ತಿಂದರೆ ಬುಡದಿಂದಲೇ ನಿರ್ನಾಮವಾಗುವುದು ಈ ನಾಲ್ಕು ಕಾಯಿಲೆಗಳು !Watermelon health Benefits :ದೇಹದಲ್ಲಿ ಎದುರಾಗುವ ನೀರಿನ ಕೊರತೆಯನ್ನು ತಪ್ಪಿಸಲು ಆಹಾರದಲ್ಲಿ ನೀರು ಸಮೃದ್ಧವಾಗಿರುವ ಪದಾರ್ಥಗಳನ್ನು ಸೇರಿಸಬೇಕು. ಹೌದು, ನಾವಿಲ್ಲಿ ಹೇಳುತ್ತಿರುವುದು ಸುಮಾರು 90 ಪ್ರತಿಶತದಷ್ಟು ನೀರು ಕಂಡುಬರುವ ಒಂದು ಹಣ್ಣಿನ ಬಗ್ಗೆ.
और पढो »

Fruit Juice: ನಿಮಗೆ ಯಾವಾಗಲೂ ಫ್ರೂಟ್‌ ಜ್ಯೂಸ್‌ ಕುಡಿಯುವುದು ಆರೋಗ್ಯಕರವಲ್ಲ ಎಂಬುದು ಗೊತ್ತೇ!‌Fruit Juice: ನಿಮಗೆ ಯಾವಾಗಲೂ ಫ್ರೂಟ್‌ ಜ್ಯೂಸ್‌ ಕುಡಿಯುವುದು ಆರೋಗ್ಯಕರವಲ್ಲ ಎಂಬುದು ಗೊತ್ತೇ!‌ಹಣ್ಣಿನ ಜ್ಯೂಸ್, ವಿಶೇಷವಾಗಿ ಸಕ್ಕರೆಗಳನ್ನು ಹೊಂದಿರುವ ಪ್ರಭೇದಗಳು ಅಥವಾ ಹೆಚ್ಚಿನ ನೈಸರ್ಗಿಕ ಸಕ್ಕರೆ ಅಂಶವು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ತ್ವರಿತ ಏರಿಕೆಗೆ ಕಾರಣವಾಗಬಹುದು.
और पढो »



Render Time: 2025-02-19 11:42:49