ಹೆಚ್ಚಿನ ಪ್ರೊಟೀನ್ ಹಾಲಿನ ಜೊತೆಗೆ, 2023 ರಲ್ಲಿ 55,000 ಕೋಟಿ ರೂಪಾಯಿ ($7.2 ಬಿಲಿಯನ್) ಮೀರಿದ ವಾರ್ಷಿಕ ವಹಿವಾಟು ಸಾಧಿಸಿದ ಕಂಪನಿಯು ಮುಂದಿನ ವಾರ ವಿವಿಧ ಸಾವಯವ ಉತ್ಪನ್ನಗಳನ್ನು ಪರಿಚಯಿಸಲು ಸಜ್ಜಾಗಿದೆ.
Amul New Products : ಅಮುಲ್ ಕಂಪನಿಯು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಸೂಪರ್ ಮಿಲ್ಕ್ ಮತ್ತು ಸಾವಯವ ಉತ್ಪನ್ನಗಳನ್ನು ಪರಿಚಯಿಸಲಿದೆ ಹಾಗೂ ಅವುಗಳನ್ನು ಅಮೆರಿಕಾಗೆ ರಫ್ತು ಮಾಡಲಿ ನಿರ್ಧರಿಸಿದೆ. ಇನ್ನಷ್ಟು ಮಾಹಿತಿ ಇಲ್ಲಿದೆಪ್ಯಾಕೇಜಿಂಗ್‌ನಲ್ಲಿರುವ ಪೌಷ್ಟಿಕಾಂಶದ ವಿವರಗಳ ಪ್ರಕಾರ, ಅಮುಲ್ ಟೋನ್ಡ್ ಹಾಲು ಸಾಮಾನ್ಯವಾಗಿ 200 ಮಿಲಿಲೀಟರ್‌ಗಳಿಗೆ ಸುಮಾರು 3 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ.
ಯುಎಸ್‌ನಲ್ಲಿರುವ ಗ್ರಾಹಕರು ಅಮುಲ್ ಗೋಲ್ಡ್‌ನಂತಹ ಕೊಬ್ಬಿನ ಹಾಲು ಸೇರಿದಂತೆ ಹೆಚ್ಚು ಭಾರತೀಯ ರುಚಿಯನ್ನು ಹೊಂದಿರುವ ನಮ್ಮ ಹೆಚ್ಚಿನ ಉತ್ಪನ್ನಗಳನ್ನು ಬಯಸುತ್ತಿದ್ದಾರೆಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳಗ್ಗೆ ಎದ್ದ ಕೂಡಲೇ ಕಾಣಿಸುತ್ತದೆ ಈ ಲಕ್ಷಣಗಳು!ಒಮ್ಮೆ ಗಮನಿಸಿ ನೋಡಿ !ಗೋಧಿ ಹಿಟ್ಟಿಗೆ ಈ ಒಣಹಣ್ಣಿನ ಪುಡಿ ಬೆರೆಸಿ ಚಪಾತಿ ಮಾಡಿ ಸೇವಿಸಿ ! ನಾರ್ಮಲ್ ಆಗಿಯೇ ಇರುತ್ತದೆ ಬ್ಲಡ್ ಶುಗರ್ಟೀಂ ಇಂಡಿಯಾ ದಿಗ್ಗಜ ಬೌಲರ್ ಹರ್ಭಜನ್ ಸಿಂಗ್ ಪತ್ನಿ ಇವರೇ! ಈಕೆ ಬಾಲಿವುಡ್’ನ ಖ್ಯಾತ ನಟಿ… 9 ವರ್ಷ ಡೇಟಿಂಗ್ ಮಾಡಿ ಮದ್ವೆಯಾದ...
Amul Super Milk Price Amul Super Milk Buy Amul Super Milk Release Date Amul New Products
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
IPL 2024 : ಚೆನ್ನೈ ವಿರುದ್ಧ ಲಕ್ನೋ ಪಂದ್ಯ, ಟಾಸ್ ಗೆದ್ದ LSG ಬೌಲಿಂಗ್ ಆಯ್ಕೆIpl 2024 : ಇಂದು ಚೆನ್ನೈನ MA ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯ ನಡೆಯುತ್ತಿದೆ .
और पढो »
Bhavani Singh: ಮದುವೆಯಾದ ಐದು ವರ್ಷಗಳ ಬಳಿಕ ಮೊದಲ ಮಗುನಿನ ನಿರೀಕ್ಷೆಯಲ್ಲಿ ʻರಕ್ಷಾ ಬಂಧನʼ ನಟ!!ನಟ ಭವಾನಿ ಸಿಂಗ್ ಮತ್ತು ಪಂಕಜ ಶಿವಣ್ಣ ಇಬ್ಬರು ʻಸುಬ್ಬಲಕ್ಷ್ಮಿ ಸಂಸಾರʼ ಧಾರವಾಹಿಯ ಮೂಲಕ ಪರಿಚಯವಾದವರು, ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ ಬದಲಾಗಿತು.
और पढो »
2 ಸಾವಿರಕ್ಕಿಂತ ಕಡಿಮೆ ಬೆಲೆಯ ಈ ಫೋನ್ ನಲ್ಲಿ Youtube ಆಯ್ಕೆಯೂ ಇದೆ, UPI ಪೇಮೆಂಟ್ ಕೂಡಾ ಸಾಧ್ಯ !itel Super Guru 4G :ಹೊಸ ಐಟೆಲ್ ಸೂಪರ್ ಗುರು 4G ಫೋನ್ ಬೆಲೆ 1,799.ಇದು ಕಂಪನಿಯ ಆನ್‌ಲೈನ್ ಸ್ಟೋರ್ ಮತ್ತು ಅಮೆಜಾನ್‌ನಲ್ಲಿ ಲಭ್ಯವಿದೆ.
और पढो »
IPL 2024 : ಏಕಾನಾ ಸ್ಟೇಡಿಯಂನಲ್ಲಿ ಲಖ್ನೋ ವಿರುದ್ಧ ಚೆನ್ನೈ, LSG ಟಾಸ್ ಗೆದ್ದು ಬೌಲಿಂಗ್ ಆಯ್ಕೆIPL : ಐಪಿಎಲ್ 2024 34ನೇ ಪಂದ್ಯ ಏಕಾನಾ ಸ್ಟೇಡಿಯಂ ನಲ್ಲಿ ಲಕ್ನೋ ಸೂಪರ್ ಜೆಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಎದುರಾಗಲಿದೆ.
और पढो »
Angry Rantman: 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ʼKGF, ಕಾಂತಾರʼ ಮೆಚ್ಚಿದ್ದ ಖ್ಯಾತ ಯೂಟ್ಯೂಬರ್!ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ಸ್ ಮತ್ತು ಸಬ್‌ಸ್ಕೈಬರ್ಸ್ ಹೊಂದಿದ್ದ ಅಬ್ರದೀಪ್ ಅನಾರೋಗ್ಯಕ್ಕೆ ತುತ್ತಾಗಿದ್ದರು.
और पढो »
Pakistan Rain Alert : ಪಾಕಿಸ್ತಾನದಲ್ಲಿ ಬಿರುಗಾಳಿ ಸಹಿತ ಮಳೆ, ತುರ್ತು ಪರಿಸ್ಥಿತಿ ಘೋಷಣೆPakistan : ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಸಿಡಿಲು ಮತ್ತು ಭಾರೀ ಮಳೆಗೆ ತತ್ತರಿಸಿದ್ದು, ನೂರಾರು ಜನರು ಸಾವನ್ನಪ್ಪಿದ್ದಾರೆ.ನೂರಾರು ಜನರು ಸಾವನ್ನಪ್ಪಿದ್ದಾರೆ.
और पढो »