ಅಮೆರಿಕದ 10 ವರ್ಷಗಳ ಇಳುವರಿ ತ್ರೈಮಾಸಿಕದಲ್ಲಿ ಶೇ.4.33ಕ್ಕೆ ತಲುಪಿದೆ. 2023-24ರ 3ನೇ ತ್ರೈಮಾಸಿಕದಲ್ಲಿ ಶೇ.7.37ರಷ್ಟಿದ್ದ Average yield of new subjects 2023-24ರ 4ನೇ ತ್ರೈಮಾಸಿಕದಲ್ಲಿ ಶೇ.7.19ಕ್ಕೆ ಇಳಿದಿದೆ.
ಹಣಕಾಸು ವರ್ಷ 26ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇ.4.5 ಅಥವಾ ಅದಕ್ಕಿಂತ ಕಡಿಮೆಗೆ ಇಳಿಸುವ ಗುರಿ ಹೊಂದಲಾಗಿದೆ. ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ ಯೋಜಿತ ಸಾಲ ಯೋಜನೆಗಿಂತ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.2024ರ ಮಾರ್ಚ್ ಅಂತ್ಯದ ವೇಳೆಗೆ 171.78 ಲಕ್ಷ ಕೋಟಿ ರೂ.ಗೆ ಏರಿಕೆManaging Pests During Monsoonಒಂದು ಕಾಲದಲ್ಲಿ ಬ್ಯೂಟಿ ಕ್ವೀನ್, ಸ್ಟಾರ್ ನಟಿ ಈಕೆ.. ಎರಡು ಮದುವೆ.. ಕೊನೆಗೆ ಬಡತನದಿಂದ ಸಾವು.!ಕೇಂದ್ರ ಸರ್ಕಾರದ ಒಟ್ಟು ಸಾಲವು ಡಿಸೆಂಬರ್ ಅಂತ್ಯದ ವೇಳೆಗೆ 166.14 ಲಕ್ಷ ಕೋಟಿ ರೂ.ಗಳಿಂದ 2024ರ ಮಾರ್ಚ್ ಅಂತ್ಯದ ವೇಳೆಗೆ 171.78 ಲಕ್ಷ ಕೋಟಿ ರೂ.
ಇದಲ್ಲದೆ 2023-24ರ 4ನೇ ತ್ರೈಮಾಸಿಕದಲ್ಲಿ dated securities ವಿತರಣೆಯ ಸರಾಸರಿ ಮುಕ್ತಾಯವು 18.75 ವರ್ಷಗಳಿಗೆ ಏರಿದೆ. 2023-24ರ 3ನೇ ತ್ರೈಮಾಸಿಕದ ಕೊನೆಯಲ್ಲಿ 12.52 ವರ್ಷಗಳಷ್ಟಿದ್ದ dated securities ಬಾಕಿ ಇರುವ ಸ್ಟಾಕ್‌ನ ಸರಾಸರಿ ಮುಕ್ತಾಯವು 2023-24ರ 4ನೇ ತ್ರೈಮಾಸಿಕದ ಕೊನೆಯಲ್ಲಿ 12.54 ವರ್ಷಗಳಿಗೆ ಏರಿದೆ ಎಂದು ವರದಿ ಹೇಳಿದೆ.ಸೆಕ್ಯುರಿಟಿಗಳ ಮಾಲೀಕತ್ವದ ಮಾದರಿಯು ವಾಣಿಜ್ಯ ಬ್ಯಾಂಕುಗಳ ಪಾಲು ಮಾರ್ಚ್ 2023ರಲ್ಲಿ ಶೇ.36.6ರಿಂದ 2024ರ ಮಾರ್ಚ್ ಅಂತ್ಯದ ವೇಳೆಗೆ ಶೇ.37.7ಕ್ಕೆ ಏರಿದೆ ಎಂದು ಸೂಚಿಸುತ್ತದೆ. ಇದಲ್ಲದೆ ವಿಮಾ ಕಂಪನಿಗಳ ಪಾಲು ಮಾರ್ಚ್ 2024ರಲ್ಲಿ ಶೇ.26.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಪತ್ನಿಯೊಂದಿಗೆ ಲವ್.. ಸದ್ಯ ಖ್ಯಾತ ಸಿರೀಯಲ್ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿರುವ ನಟ ಈತ!!T20 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್: ಬಾಬರ್ ಅಜಮ್ ಸೇರಿ ದಿಗ್ಗಜರ ರೆಕಾರ್ಡ್ಸ್ ಸರಿಗಟ್ಟಿದ ಕೊಹ್ಲಿಆ ಜಾಗದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಬೇಕೆನಿಸಿತು.. ಆದರೆ..
Govt's Liabilities BJP Government Narendra Modi Public Debt US Treasury Yields Securities Public Debt Management Public Debt Indian Domestic Bond
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮೋದಿ 3.0 ಸಂಪುಟದಲ್ಲಿ ನಿರ್ಧಾರ: ಆವಾಸ್ ಯೋಜನೆಯಡಿ 3 ಕೋಟಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸಹಾಯಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿ ಹೆಚ್ಚು ಗ್ರಾಮೀಣ ಮತ್ತು ನಗರಗಳಲ್ಲಿ ಮನೆಗಳನ್ನು ನಿರ್ಮಿಸಲು ಸರ್ಕಾರದ ಸಹಾಯವನ್ನು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
और पढो »
ಜುಲೈಯಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳ ! ಹೇಗೆ ಎಷ್ಟು ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ7th Pay Commission :1 ಕೋಟಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಂತಸದ ಸುದ್ದಿ.ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜುಲೈನಲ್ಲಿ ಮತ್ತೊಂದು ದೊಡ್ಡ ಉಡುಗೊರೆ ಸಿಗಲಿದೆ.
और पढो »
ಜಾನುವಾರು, ವಾಹನ ಕಳ್ಳರ ಬಂಧನ: 2 ಹಸು, 3 ಬೊಲೆರೊ & 2 ಬೈಕ್ ವಶಕ್ಕೆ!ಬಂಧಿತರಿಂದ 6.50 ಲಕ್ಷ ರೂ. ಮೌಲ್ಯದ 3 ಬೊಲೆರೊ ಪಿಕ್‌ಅಪ್ ವಾಹನ, 60 ಸಾವಿರ ರೂ. ಮೌಲ್ಯದ 1 ಪಲ್ಸರ್ ಬೈಕ್, 50 ಸಾವಿರ ರೂ. ಮೌಲ್ಯದ 1 ಅಪಾಚಿ ಬೈಕ್, 1.20 ಲಕ್ಷ ರೂ. ಮೌಲ್ಯದ 2 ಹಸುಗಳು, 15 ಸಾವಿರ ರೂ. ನಗದು ಸೇರಿದಂತೆ ಒಟ್ಟು 8.95 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
और पढो »
T20 ವಿಶ್ವಕಪ್ ವಿಜೇತರಿಗೆ ದಾಖಲೆ ಮೊತ್ತದ ಬಹುಮಾನ ಘೋಷಣೆ: ಗೆದ್ದವರಿಗೆ ಸಿಗಲಿದೆ ಇಷ್ಟು ಕೋಟಿ Prize Moneyಚಾಂಪಿಯನ್ ಆಗುವ ತಂಡಕ್ಕೆ ರೂ 20.4 ಕೋಟಿ ಬಹುಮಾನದ ಮೊತ್ತವನ್ನು ನೀಡಲಾಗುವುದು ಮತ್ತು ರನ್ನರ್ ಅಪ್ ತಂಡಕ್ಕೆ ರೂ 10.6 ಕೋಟಿ ನೀಡಲಾಗುವುದು. ಸೆಮಿಫೈನಲ್ ತಲುಪುವ ತಂಡಕ್ಕೆ 6.5 ಕೋಟಿ ರೂ., ಎರಡನೇ ಸುತ್ತಿನ ಅಂದರೆ ಸೂಪರ್ 8 ತಂಡಗಳಿಗೆ 3.2 ಕೋಟಿ ರೂ. ಎಂದು ಘೋಷಿಸಿದೆ
और पढो »
ಬಿಜೆಪಿಯಿಂದ ಲಿಂಗಾಯತ, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಮತ್ತೊಮ್ಮೆ ಖಾಲಿ ಚೊಂಬು!ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರವು ಕಾಂಗ್ರೆಸ್, ಕೇಂದ್ರ ಸಚಿವ ಸಂಪುಟ ರಚಿಸಿರುವ ಬಿಜೆಪಿ ರಾಜ್ಯದ ಲಿಂಗಾಯತ, ಹಿಂದುಳಿದ ವರ್ಗ ಹಾಗೂ ದಲಿತರಿಗೆ ಮತ್ತೊಮ್ಮೆ ಖಾಲಿ ಚೊಂಬು ಕೊಟ್ಟಿದೆ! ಎಂದ ಟೀಕಿಸಿದೆ.
और पढो »
Free Gas Connection: ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಮತ್ತೊಮ್ಮೆ ಅವಕಾಶ..!ಪ್ರಧಾನ ಮಂತ್ರಿ ಉಜ್ವಲಾ ಯೋಜನೆ (PMUY) ಇದು ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದೆ. ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಅತ್ಯಂತ ಕಡಿಮೆ ಬೆಲೆಗೆ ಅಡುಗೆ ಅನಿಲವನ್ನು ಪೂರೈಸುವುದು ಈ ಯೋಜನೆಯ ಗುರಿಯಾಗಿದೆ.
और पढो »