Shilpa Shetty : ಶಿಲ್ಪಾ ಶೆಟ್ಟಿ.. ಕನ್ನಡಿಗರಿಗೆ ಈ ನಾಯಕಿಯ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ತನ್ನ ಫಿಟ್‌ನೆಸ್ ಮೂಲಕ.. 50ರ ಹರೆಯದಲ್ಲೂ 20 ರಂತೆ ಕಾಣುತ್ತಿದ್ದಾಳೆ.. ಈ ರೀತಿ ಎಲ್ಲರೂ ಫಿಟ್ ಆಗಲು ಸಾಧ್ಯವಿಲ್ಲ. ಈ ಮಂಗಳೂರು ಸುಂದರಿ ಇಂದಿಗೂ ತನ್ನ ಚೆಂದದ ಸೌಂದರ್ಯದಿಂದ ಮನಸೆಳೆಯುತ್ತಾಳೆ..
ಕೇವಲ 22 ವರ್ಷ... ಮದುವೆಗೂ ಮುನ್ನವೇ ಕನ್ಯತ್ವ ಕಳೆದುಕೊಂಡ"ಮಂಗಳೂರಿನ ಸ್ಟಾರ್ ನಟಿ"..! ಅದು ಸ್ಟಾರ್ ನಟನ ಜೊತೆ..ಶಿಲ್ಪಾ ಶೆಟ್ಟಿ.. ಕನ್ನಡಿಗರಿಗೆ ಈ ನಾಯಕಿಯ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ತನ್ನ ಫಿಟ್‌ನೆಸ್ ಮೂಲಕ.. 50ರ ಹರೆಯದಲ್ಲೂ 20 ರಂತೆ ಕಾಣುತ್ತಿದ್ದಾಳೆ.. ಈ ರೀತಿ ಎಲ್ಲರೂ ಫಿಟ್ ಆಗಲು ಸಾಧ್ಯವಿಲ್ಲ. ಈ ಮಂಗಳೂರು ಸುಂದರಿ ಇಂದಿಗೂ ತನ್ನ ಚೆಂದದ ಸೌಂದರ್ಯದಿಂದ ಮನಸೆಳೆಯುತ್ತಾಳೆ.. ಸಧ್ಯ ಶಿಲ್ಪಾ ಶೆಟ್ಟಿಗೆ ಸಂಬಂಧಿಸಿದ ಹಳೆ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಶಿಲ್ಪಾ ಶೆಟ್ಟಿ ಪ್ರೀತ್ಸೋದ್ ತಪ್ಪಾ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು..
ಆದರೆ ಆ ಸಮಯದಲ್ಲಿ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜೊತೆಯಲ್ಲಿ ಕಿಸ್ ಮಾಡಿದರು ಎಂಬ ಸುದ್ದಿ ಇತ್ತು. ಈ ಸುಂದರಿಯನ್ನು ಡೇಟ್ ಮಾಡಿದ ಮೊದಲ ನಟ ಅಕ್ಷಯ್ ಕುಮಾರ್. ಅಲ್ಲಿಯವರೆಗೆ ನಟಿ ಯಾರೊಂದಿಗೂ ಡೇಟ್ ಮಾಡಿರಲಿಲ್ಲ. ಈತನ ಜೊತೆ ತಾವು ಕನ್ಯತ್ವ ಕಳೆದುಕೊಂಡೆ ಎಂದು ನಟಿ ಪರೋಕ್ಷವಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಶಿಲ್ಪಾಗೆ ಈಗ 48 ವರ್ಷ. ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ವಿಯಾನ್ ಮತ್ತು ಸಮೀಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇಂಡಸ್ಟ್ರಿಯ ಆರಂಭದ ದಿನಗಳಲ್ಲಿ ಶಿಲ್ಪಾ ಶೆಟ್ಟಿ ಅಕ್ಷಯ್ ಜೊತೆ ಸಂಬಂಧ ಹೊಂದಿದ್ದರು.
Shilpa Shetty Virginity Shilpa Shetty On Akshay Kumar Shilpa Shetty Shilpa Shetty On Akshay Kumar Virginity Shilpa Shetty Age Shilpa Shetty Husband Shilpa Shetty Movies Shilpa Shetty Height Shilpa Shetty Sister Shilpa Shetty Daughter Shilpa Shetty Instagram Shilpa Shetty Children Shilpa Shetty New Movie Shilpa Shetty Husband Name Akshay Kumar Akshay Kumar Silpa Shetty Akshay Kumar Movies Akshay Kumar Cinema Akshay Kumar Girl Friends Shilpa Shetty Shilpa Shetty Age Shilpa Shetty Troll Shilpa Shetty Flag Hoisting Shilpa Shetty Video Shilpa Shetty Trolled
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನೀ ನಡೆದಂತೆ ನನ್ನ ದಾರಿ..! ಸ್ಟಾರ್ ನಟನ ಜೊತೆ ಅಫೇರ್ ವದಂತಿ ನಡುವೆಯೇ ಸಿನಿಮಾ ಇಂಡಸ್ಟ್ರಿ ತೊರೆಯಲು ಮುಂದಾದ್ರಾ ನಟಿ ತ್ರಿಶಾ!?Actress Trisha: ನಟ ವಿಜಯ್ ಸಿನಿಮಾದಿಂದ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ನಟಿ ತ್ರಿಶಾ ಕೂಡ ಸದ್ಯದಲ್ಲೇ ಸಿನಿಮಾ ತೊರೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
और पढो »
52 ವರ್ಷಗಳಿಂದ ಒಬ್ಬ ನಟನನ್ನು ಪ್ರೀತಿಸುತ್ತಿರುವ ಸ್ಟಾರ್ ನಟಿ!ಜಯಾ ಬಚ್ಚನ್, 52 ವರ್ಷಗಳಿಂದ ಒಬ್ಬನೇ ನಟನನ್ನು ಪ್ರೀತಿಸುತ್ತಿರುವ ಚಿತ್ರರಂಗದ ಏಕೈಕ ಸೂಪರ್‌ಹಿಟ್ ನಟಿ. ತನ್ನ ಇಡೀ ಜೀವನವನ್ನು ಆತನಿಗೆ ಅರ್ಪಿಸಿ, ನಟಿ ಇಂದು ತಾಯಿಯಾಗುವುದರ ಜೊತೆಗೆ ಅತ್ತೆಯಾಗಿಯೂ ಬೆಳೆದು ಮೊಮ್ಮಕ್ಕಳನ್ನು ಹೊಂದಿದ್ದಾರೆ.
और पढो »
ʼಕನ್ಯತ್ವʼ ಕುರಿತು ಸ್ಟಾರ್ ಸಿಂಗ್ ಸೆನ್ಸೇಷನಲ್ ಹೇಳಿಕೆ..ಗಾಯಕಿ ಚಿನ್ಮಯಿ ಸೆನ್ಸೇಷನಲ್ ವೈರಲ್ ಆಗುತ್ತಿವೆ.
और पढो »
ʻಬೆಳಿಗ್ಗೆ ಎದ್ದಾಗ ಮುಖಕ್ಕೆ ಉಗುಳು ಹಚ್ಚಿಕೊಳ್ಳುತ್ತೇನೆʼ : ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಸೌತ್‌ನ ಈ ಸ್ಟಾರ್ ನಟಿ!tamannaah bhatia beauty secrete: ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಯಬೇಕಾದರೆ ನಾಯಕಿಯರಿಗೆ ನಟನೆಯ ಜತೆಗೆ ಸೌಂದರ್ಯವೂ ಬೇಕು.
और पढो »
15 ವರ್ಷಕ್ಕೆ ಸ್ಟಾರ್ ಪಟ್ಟ.. ವಿವಾಹಿತ ನಟನ ಪ್ರೇಮಪಾಶಕ್ಕೆ ಬಿದ್ದು ಗರ್ಭಿಣಿಯಾದ ನಟಿ!Famous Actress: ಸಿನಿಮಾ ಒಂದು ಬಣ್ಣದ ಲೋಕ. ಇಲ್ಲಿ ಒಬ್ಬರ ಜೀವನ ಹೇಗೆ ಬದಲಾಗುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅದರಲ್ಲೂ ನಾಯಕಿಯರ ವಿಷಯದಲ್ಲಿ ಇದು ಕೊಂಚ ಜಾಸ್ತಿ ಇದ್ದಂತೆ.
और पढो »
ಸಿನಿರಂಗದ ಅತ್ಯಂತ ದುಬಾರಿ ವಿಚ್ಛೇದನ.. ಪತ್ನಿಗೆ 380 ಕೋಟಿ ಜೀವನಾಂಶ ಕೊಟ್ಟ ಸ್ಟಾರ್ ಹೀರೋ !ಇಂಡಸ್ಟ್ರಿಯಲ್ಲಿ ಆದ ದುಬಾರಿ ವಿಚ್ಛೇದನ ಯಾರದ್ದು ಗೊತ್ತಾ? ಈ ಸ್ಟಾರ್ ಹೀರೋ ತನ್ನ ಹೆಂಡತಿಗೆ ಕೊಟ್ಟ ಜೀವನಾಂಶ ಎಷ್ಟು ಕೋಟಿ ಗೊತ್ತಾ?
और पढो »