Actress Trisha: ನಟ ವಿಜಯ್ ಸಿನಿಮಾದಿಂದ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ನಟಿ ತ್ರಿಶಾ ಕೂಡ ಸದ್ಯದಲ್ಲೇ ಸಿನಿಮಾ ತೊರೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
"ನೀ ನಡೆದಂತೆ ನನ್ನ ದಾರಿ"..! ಸ್ಟಾರ್ ನಟನ ಜೊತೆ ಅಫೇರ್ ವದಂತಿ ನಡುವೆಯೇ ಸಿನಿಮಾ ಇಂಡಸ್ಟ್ರಿ ತೊರೆಯಲು ಮುಂದಾದ್ರಾ ನಟಿ ತ್ರಿಶಾ !?
ಇದರ ಹೊರತಾಗಿ ಅಜಿತ್ ಜೊತೆಗಿನ ಅವರ ಇನ್ನೊಂದು ಚಿತ್ರ ಗುಡ್ ಬ್ಯಾಡ್ ಆಗ್ಲಿ ಏಪ್ರಿಲ್ 10 ರಂದು ತೆರೆಗೆ ಬರಲಿದೆ. ಈ ಚಿತ್ರವನ್ನು ಅಧಿಕ್ ರವಿಚಂದ್ರನ್ ನಿರ್ದೇಶಿಸಿದ್ದಾರೆ. ಈ ಚಿತ್ರದ ನಂತರ ತ್ರಿಶಾ ಮಣಿರತ್ನಂ ನಿರ್ದೇಶನದ ಥಗ್ ಲೈಫ್ ಚಿತ್ರದಲ್ಲಿ ನಟಿಸುವುದನ್ನು ಮುಗಿಸಿದ್ದಾರೆ. ಚಿತ್ರದಲ್ಲಿ ಸಿಂಬು ಎದುರು ತ್ರಿಶಾ ನಟಿಸಿದ್ದು, ಕಮಲ್ ಹಾಸನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಥಗ್ ಲೈಫ್ ಜೂನ್ ನಲ್ಲಿ ತೆರೆಗೆ ಬರಬಹುದು ಎಂದು ವರದಿಯಾಗಿದೆ.ಸದ್ಯ ನಟಿ ತ್ರಿಷಾ ಅಭಿನಯದ ಸೂರ್ಯ 45 ಸಿನಿಮಾ ಸಿದ್ಧವಾಗುತ್ತಿದೆ.
Thug Life Actress Trisha Trisha Trisha Enter Politics Trisha Quit Acting Trisha Quit Cinema Vidaamuyarchi Heroine Trisha ತ್ರಿಶಾ ರಾಜಕೀಯಕ್ಕೆ ಬರುತ್ತಿದ್ದಾರಾ? ತ್ರಿಶಾ ಸಿನಿಮಾ ಬಿಡುತ್ತಿದ್ದಾರಾ? ಥಕ್ ಲೈಫ್ ನಾಯಕಿ ತ್ರಿಶಾ ತ್ರಿಶಾ ನಟಿ ತ್ರಿಶಾ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರೋಮಿಯೋ ಜೂಲಿಯೆಟ್ ನಟಿ ಒಲಿವಿಯಾ ಹಸ್ಲಿ ನಿಧನಹಾಲಿವುಡ್ ನಟಿ ಒಲಿವಿಯಾ ಹಸ್ಲಿ ಅವರು ನಿಧನರಾಗಿದ್ದಾರೆ. ರೋಮಿಯೋ ಜೂಲಿಯೆಟ್ ಸಿನಿಮಾ ಜೂಲಿಯೆಟ್ ಪಾತ್ರ ನಿರ್ವಹಿಸಿ 1968ರಲ್ಲಿ ಅಂತರರಾಷ್ಟ್ರೀಯವಾಗಿ ಪ್ರಸಿದ್ಧರಾದರು.
और पढो »
ನಟಿ ಪಂಡರಿಬಾಯಿ 50ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದರುಕನ್ನಡ ಸಿನಿಮಾ界ದ ಪ್ರಸಿದ್ಧ ನಟಿ ಪಂಡರಿಬಾಯಿ 50ನೇ ವಯಸ್ಸಿನಲ್ಲಿ ಹೋಟೆಲ್ ಮ್ಯಾನೇಜರ್ ರಾಮರಾವ್ ಜೊತೆ ಪ್ರೀತಿಯಲ್ಲಿಬಿದ್ದರು.
और पढो »
ಖ್ಯಾತ ನಟಿ ಜೊತೆ ಫ್ಲಾಟ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ರಾ ಸಲ್ಮಾನ್ ಖಾನ್.!Salman Khan dating rumors: ಖ್ಯಾತ ನಟಿ ಜೊತೆ ಫ್ಲಾಟ್‌ನಲ್ಲಿ ಸಲ್ಮಾನ್ ಖಾನ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಈಗ ವೈರಲ್ ಆಗುತ್ತಿದೆ.
और पढो »
ಸಂಜು ವೆಡ್ಸ್ ಗೀತಾ-2 ಜನವರಿ 10ರಂದು ಬಿಡುಗಡೆ!ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್-ಶ್ರೀನಗರ ಕಿಟ್ಟಿ ಅಭಿನಯದ `ಸಂಜು ವೆಡ್ಸ್ ಗೀತಾ 2′ ಸಿನಿಮಾ ಜನವರಿ 10ರಂದು ಬಿಡುಗಡೆಯಾಗುತ್ತಿದೆ.
और पढो »
ಆರ್‌ಜಿವಿ, ಜಾನ್ವಿ ಕಪೂರ್ ಬಗ್ಗೆ ಏನಂದ್ರು?ರಾಮ್ ಗೋಪಾಲ ವರ್ಮಾ ಜಾನ್ವಿ ಕಪೂರ್ ವಿಷಯದಲ್ಲಿ ತಮ್ಮ ಕಾಮೆಂಟ್ ಗಳಿಂದ ಸುದ್ದಿಯಾಗಿದ್ದಾರೆ. ಶ್ರೀದೇವಿಗೆ ಹೋಲಿಸುವುದಾಗಲಿ, ಜಾನ್ವಿ ಜೊತೆ ಸಿನಿಮಾ ಮಾಡುವ ಯೋಜನೆಯಾಗಲಿ ಇಲ್ಲ ಎಂದು ಹೇಳಿದ್ದಾರೆ.
और पढो »
ತೀರ್ಥರೂಪ ತಂದೆಯವರಿಗೆ ಸಿನಿಮಾ: ರಚನಾ ಇಂದರ್ ನಾಯಕಿಯಾಗಿ ಜೋಡಿಯಾಗಿ ನಿಹಾರ್ ಮುಖೇಶ್ಉದಯೋನ್ಮುಖ ನಟಿ ರಚನಾ ಇಂದರ್ ನಾಯಕಿಯಾಗಿ ತೀರ್ಥರೂಪ ತಂದೆಯವರಿಗೆ ಸಿನಿಮಾ ಅಭಿನಯಿಸುತ್ತಿದ್ದಾರೆ. ನಾಯಕನಾಗಿ ತೆಲುಗಿನಲ್ಲಿ ಗುಪ್ಪೆಡಂತ ಮನಸು ಸೀರಿಯಲ್ ಖ್ಯಾತಿಯ ನಿಹಾರ್ ಮುಖೇಶ್ ಅಭಿನಯಿಸುತ್ತಿದ್ದಾರೆ.
और पढो »