ಸಂಜು ವೆಡ್ಸ್ ಗೀತಾ-2 ಜನವರಿ 10ರಂದು ಬಿಡುಗಡೆ!

Entertainment समाचार

ಸಂಜು ವೆಡ್ಸ್ ಗೀತಾ-2 ಜನವರಿ 10ರಂದು ಬಿಡುಗಡೆ!
ಕನ್ನಡ ಸಿನಿಮಾಸಂಜು ವೆಡ್ಸ್ ಗೀತಾ 2ರಚಿತಾ ರಾಮ್
  • 📰 Zee News
  • ⏱ Reading Time:
  • 66 sec. here
  • 9 min. at publisher
  • 📊 Quality Score:
  • News: 51%
  • Publisher: 63%

ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ನಟಿ ರಚಿತಾ ರಾಮ್-ಶ್ರೀನಗರ ಕಿಟ್ಟಿ ಅಭಿನಯದ `ಸಂಜು ವೆಡ್ಸ್‌ ಗೀತಾ 2′ ಸಿನಿಮಾ ಜನವರಿ 10ರಂದು ಬಿಡುಗಡೆಯಾಗುತ್ತಿದೆ.

ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ನಟಿ ರಚಿತಾ ರಾಮ್ - ಶ್ರೀನಗರ ಕಿಟ್ಟಿ ಅಭಿನಯದ ʼಸಂಜು ವೆಡ್ಸ್‌ ಗೀತಾ 2′ ಬಿಡುಗಡೆ ದಿನಾಂಕ ರಿವೀಲ್‌ ಆಗಿದೆ..ಸಂಜು ವೆಡ್ಸ್‌ ಗೀತಾ 2′ ಸಿನಿಮಾ ಜನವರಿ 10 ರಂದು ಬಿಡುಗಡೆ ಯಾಗುತ್ತಿದೆ' ಈಗಾಗಲೇ “ಅವನು ಸಂಜು ಅವಳು ಗೀತಾ’ ಎಂಬ ಚಿತ್ರದ ಹಾಡು ಸೇರಿದಂತೆ ಚಿತ್ರದ ಎಲ್ಲ ಹಾಡುಗಳು ಬಿಡುಗಡೆ ಗೊಂಡು ಮೆಚ್ಚುಗೆ ಗಳಿಸಿದೆ.Liver cancerಮೊಸರಿಗೆ ಈ ಪುಡಿ ಬೆರೆಸಿ ಬಳಸಿ !ಹಚ್ಚಿ ಕೈ ತೆಗೆಯುತ್ತಿದ್ದಂತೆ ಬಿಳಿ ಕೂದಲು ಕಡು ಕಪ್ಪು ಬಣ್ಣಕ್ಕೆ ತಿರುಗುತ್ತದೆ ! ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಚಿತ್ರದ ನಾಯಕ ಶ್ರೀನಗರ ಕಿಟ್ಟಿ ..

'ನಾನು ಹಾಗೂ ರಚಿತಾ ರಾಮ್‌ ನಟನೆಯ ಬಹು ನಿರೀಕ್ಷಿತ “ಸಂಜು ವೆಡ್ಸ್‌ ಗೀತಾ 2′ ಸಿನಿಮಾ ಜನವರಿ 10ರಂದು ಬಿಡುಗಡೆಯಾಗುತ್ತಿದೆ' ಎಂದು ಹೇಳಿದರು. ಈಗಾಗಲೇ “ಅವನು ಸಂಜು ಅವಳು ಗೀತಾ’ ಎಂಬ ಚಿತ್ರದ ಹಾಡು ಸೇರಿದಂತೆ ಚಿತ್ರದ ಎಲ್ಲ ಹಾಡುಗಳು ಬಿಡುಗಡೆಗೊಂಡು ಮೆಚ್ಚುಗೆ ಗಳಿಸಿದೆ. ಚಿತ್ರದ ನಿರ್ದೇಶಕ ನಾಗಶೇಖರ್‌ ಮಾತನಾಡಿ, “ರೇಶೆ¾ ಬೆಳೆಗಾರರ ಕಥೆಯ ಜತೆಗೆ ನವೀರಾದ ಪ್ರೇಮಕಥೆಯನ್ನು ಈ ಚಿತ್ರದ ಮೂಲಕ ಹೇಳಿದ್ದೇವೆ. ಕೀರ್ತಿ ಸುರೇಶ್‌ ಬೆನ್ನಲ್ಲೇ ಬಾಲ್ಯದ ಸ್ನೇಹಿತನೊಂದಿಗೆ ಸದ್ದಿಲ್ಲದೇ ಹಸೆಮಣೆ ಏರಿದ ಖ್ಯಾತ ನಟಿ! ಪೋಟೋಸ್‌ ನೋಡಿ ಫ್ಯಾನ್ಸ್‌ ಶಾಕ್‌.. ಸಂಜು ವೆಡ್ಸ್ ಗೀತಾ-2 ಕಥೆಯ ಕ್ರೆಡಿಟ್‌ ಸುದೀಪ್‌ ಅವರಿಗೇ ಸಲ್ಲುತ್ತದೆ ಶಿಡ್ಲಘಟ್ಟದಲ್ಲಿ ಪ್ರಾರಂಭವಾಗುವ ಕಥೆ ಸ್ವಿಟ್ಜರ್‌ಲ್ಯಾಂಡ್‌ ವರೆಗೂ ಹೋಗುತ್ತದೆ. ಚಿತ್ರದಲ್ಲಿ ರೇಶ್ಮೆ ಬೆಳೆಗಾರ ಸಂಜು ಆಗಿ ಕಾಣಿಸಿಕೊಂಡಿದ್ದು, ಗೀತಾ ಪಾತ್ರದಲ್ಲಿ ರಚಿತಾರಾಮ್‌ ಅಭಿನಯಿಸಿದ್ದಾರೆ. ಸಂಗೀತಾ ರವೀಂದ್ರನಾಥ್‌ ಅವರು ಮಳೆಯಂತೆ ಹಾಡಿಗೆ ಧ್ವನಿಯಾಗಿದ್ದಾರೆ’ಎಂದರು. “ಇದು ನನ್ನ ನಿರ್ಮಾಣದ ಎರಡನೇ ಚಿತ್ರ, ನಾಗಶೇಖರ ಹೇಳಿದ ಈ ಸ್ಟೋರಿ ಇಷ್ಟವಾಯಿತು. ಇದು ಅಪ್ಪಟ ಫ್ಯಾಮಿಲಿ, ಲವ್‌ ಸ್ಟೋರಿ. ನವಿರಾದ ಪ್ರೇಮದ ಜತೆ ರೈತರ ಬಗ್ಗೆಯೂ ಹೇಳಲಾಗಿದೆ. ಅಣ್ಣಾವ್ರ ಬಂಗಾರದ ಮನುಷ್ಯ ಚಿತ್ರವನ್ನು ನೆನಪಿಸುತ್ತದೆ. ಇತ್ತೀಚೆಗೆ ಸಿನಿಮಾದ ಸೆನ್ಸಾರ್‌ ಆಯಿತು. ಒಂಚೂರೂ ಕಟ್‌ ಹೇಳದೆ “ಯು’ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ ಇದೊಂದು ಅಣಾವ್ರ ಬಂಗಾರ ಮನುಷ್ಯ ಚಿತ್ರ ನೆನಪಿಸುತ್ತಿದೆ ಎಂದರು ನಿರ್ಮಾಪಕ ಚಲವಾದಿ ಕುಮಾರ್‌.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕನ್ನಡ ಸಿನಿಮಾ ಸಂಜು ವೆಡ್ಸ್ ಗೀತಾ 2 ರಚಿತಾ ರಾಮ್ ಶ್ರೀನಗರ ಕಿಟ್ಟಿ ಜನವರಿ 10 ಬಿಡುಗಡೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜನವರಿ 10ರಂದು ಶರಣ್ ಅಭಿನಯದ ಛೂಮಂತರ್: ಸಂಕ್ರಾಂತಿ ಸಮಯಕ್ಕೆ ಬಹಳ ವರ್ಷಗಳ ನಂತರ ಕನ್ನಡ ಚಿತ್ರ ಬಿಡುಗಡೆಜನವರಿ 10ರಂದು ಶರಣ್ ಅಭಿನಯದ ಛೂಮಂತರ್: ಸಂಕ್ರಾಂತಿ ಸಮಯಕ್ಕೆ ಬಹಳ ವರ್ಷಗಳ ನಂತರ ಕನ್ನಡ ಚಿತ್ರ ಬಿಡುಗಡೆತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, ಕರ್ವ ‌ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ಛೂ ಮಂತರ್ ಚಿತ್ರ ಹೊಸವರ್ಷದ ಆರಂಭದಲ್ಲಿ ಹಾಗೂ ಸಂಕ್ರಾಂತಿ ಸಮೀಪದಲ್ಲಿ ಅಂದರೆ ಜನವರಿ 10 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
और पढो »

ವೈಕುಂಠ ಏಕಾದಶಿ : ಟಿಟಿಡಿ ಆನ್‌ಲೈನ್ ಟಿಕೆಟ್ ಬುಕಿಂಗ್ ಡಿಸೆಂಬರ್ 23ರಂದು ಆರಂಭವೈಕುಂಠ ಏಕಾದಶಿ : ಟಿಟಿಡಿ ಆನ್‌ಲೈನ್ ಟಿಕೆಟ್ ಬುಕಿಂಗ್ ಡಿಸೆಂಬರ್ 23ರಂದು ಆರಂಭ2025ರ ಜನವರಿ 10ರಿಂದ 19ರವರೆಗೆ ನಡೆಯಲಿರುವ ವೈಕುಂಠ ಏಕಾದಶಿ ಟಿಟಿಡಿ ಡಿಸೆಂಬರ್ 23ರಿಂದ ವೈಕುಂಠ ದ್ವಾರ ದರ್ಶನಕ್ಕೆ ಆನ್‌ಲೈನ್ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಿದೆ.
और पढो »

ಜನವರಿ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ 9 ದಿನ ರಜೆಜನವರಿ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ 9 ದಿನ ರಜೆಹೈದರಾಬಾದ್ ಮತ್ತು ತೆಲಂಗಾಣದ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ಜನವರಿ ತಿಂಗಳಲ್ಲಿ ಒಂಬತ್ತು ದಿನಗಳ ರಜಾದಿನಗಳನ್ನು ಘೋಷಣೆ ಮಾಡಿದೆ.
और पढो »

Powerful Rajayoga: ಜನವರಿ ತಿಂಗಳಿನಲ್ಲಿ ಅದೃಷ್ಟದ ಬಾಗಿಲುPowerful Rajayoga: ಜನವರಿ ತಿಂಗಳಿನಲ್ಲಿ ಅದೃಷ್ಟದ ಬಾಗಿಲುಜನವರಿ ತಿಂಗಳಿನಲ್ಲಿ ಅತ್ಯಂತ ಮಂಗಳಕರ ಯೋಗಗಳು ಒಟ್ಟೊಗೆ ನಿರ್ಮಾಣವಾಗುತ್ತಿದ್ದು, ಮೂರು ರಾಶಿಯವರ ಬಾಳಿನಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.
और पढो »

ಭಿಕ್ಷುಕರಿಗೆ ಹಣ ಕೊಡಬೇಡಿ, ಕೇಸ್ ಹಾಕುತ್ತೇವೆ: ಇಂದೋರ್ ನಲ್ಲಿ ಭಿಕ್ಷಾಟನೆಯ ನಿಷೇಧಭಿಕ್ಷುಕರಿಗೆ ಹಣ ಕೊಡಬೇಡಿ, ಕೇಸ್ ಹಾಕುತ್ತೇವೆ: ಇಂದೋರ್ ನಲ್ಲಿ ಭಿಕ್ಷಾಟನೆಯ ನಿಷೇಧಭಿಕ್ಷುಕರಿಗೆ ಹಣ ನೀಡಿದರೆ ಪೊಲೀಸರು ಕೇಸ್ ಹಾಕುವುದನ್ನು ಎಚ್ಚರಿಸುತ್ತಿರುವ ಇಂದೋರ್ ಜಿಲ್ಲಾಡಳಿತ. 2025ರ ಜನವರಿ 1ರಿಂದ ಭಿಕ್ಷಾಟನೆಗೆ ಪರೋಕ್ಷವಾಗಿ ಕಾರಣವಾಗುವ ಭಿಕ್ಷೆ ನೀಡುವವರು ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಘೋಷಿಸಲಾಗಿದೆ.
और पढो »

ಕಾಂಗ್ರೆಸ್ ಸರ್ಕಾರ ʼಹಿಟ್ಲರ್ʼ ಮಾರ್ಗ ಆಯ್ಕೆ ಮಾಡಿಕೊಂಡಿದೆ: ಪಂಚಮಸಾಲಿ ಶ್ರೀ, ಮುಖಂಡರ ಮೇಲೆ ಲಾಠಿ ಪ್ರಹಾರಕ್ಕೆ ಕೇಂದ್ರ ಸಚಿವ ಹೆಚ್‌ಡಿಕೆ ಆಕ್ರೋಶಕಾಂಗ್ರೆಸ್ ಸರ್ಕಾರ ʼಹಿಟ್ಲರ್ʼ ಮಾರ್ಗ ಆಯ್ಕೆ ಮಾಡಿಕೊಂಡಿದೆ: ಪಂಚಮಸಾಲಿ ಶ್ರೀ, ಮುಖಂಡರ ಮೇಲೆ ಲಾಠಿ ಪ್ರಹಾರಕ್ಕೆ ಕೇಂದ್ರ ಸಚಿವ ಹೆಚ್‌ಡಿಕೆ ಆಕ್ರೋಶಈ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಪಂಚಮಸಾಲಿ ಬಂಧುಗಳ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರಕಾರ ಅಡಾಲ್ಫ್ ಹಿಟ್ಲರ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ.
और पढो »



Render Time: 2025-02-19 22:19:40