Powerful Rajayoga: ಜನವರಿ ತಿಂಗಳಿನಲ್ಲಿ ಅದೃಷ್ಟದ ಬಾಗಿಲು

ASTROLOGY समाचार

Powerful Rajayoga: ಜನವರಿ ತಿಂಗಳಿನಲ್ಲಿ ಅದೃಷ್ಟದ ಬಾಗಿಲು
RAJAYOGA2025JANUARY
  • 📰 Zee News
  • ⏱ Reading Time:
  • 76 sec. here
  • 13 min. at publisher
  • 📊 Quality Score:
  • News: 69%
  • Publisher: 63%

ಜನವರಿ ತಿಂಗಳಿನಲ್ಲಿ ಅತ್ಯಂತ ಮಂಗಳಕರ ಯೋಗಗಳು ಒಟ್ಟೊಗೆ ನಿರ್ಮಾಣವಾಗುತ್ತಿದ್ದು, ಮೂರು ರಾಶಿಯವರ ಬಾಳಿನಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.

powerfull rajayoga : ಹೊಸ ವರ್ಷದ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಒಟ್ಟೊಟ್ಟಿಗೆ ಹಲವು ಪವರ್ಫುಲ್ ರಾಜಯೋಗಗಳು ನಿರ್ಮಾಣವಾಗಲಿದ್ದು ಕೆಲವು ರಾಶಿಯವರ ಬದುಕು ಬಂಗಾರವಾಗಲಿದೆ. Powerful Rajayoga : ಜನವರಿಯಲ್ಲಿ ಅತ್ಯಂತ ಮಂಗಳಕರ ಯೋಗಗಳು ಒಟ್ಟೊಗೆ ನಿರ್ಮಾಣವಾಗುತ್ತಿದ್ದು, ಮೂರು ರಾಶಿಯವರ ಬಾಳಿನಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವೈದಿಕ ಪಂಚಾಂಗದ ಪ್ರಕಾರ, ಹೊಸ ವರ್ಷ 2025ರ ಜನವರಿ ತಿಂಗಳಿನಲ್ಲಿ ಜನವರಿ 04ರಂದು ಧನು ರಾಶಿಗೆ ಪ್ರವೇಶಿಸಲಿರುವ ಬುಧ ಮತ್ತೆ ಜನವರಿ 24ರಂದು ಮಕರ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಈ ಮಧ್ಯೆ ಜನವರಿ 14ರಂದು ಸೂರ್ಯ ಮಕರ ರಾಶಿಗೆ ಕಾಲಿಡಳಿದ್ದಾನೆ. ಇದರಿಂದಾಗಿ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಲಿದೆ.ಜನವರಿಯಲ್ಲೇ ಮಂಗಳ ಗ್ರಹ ಮಿಥುನ ರಾಶಿಗೆ ಪ್ರವೇಶಿಸಿದರೆ, ಶುಕ್ರ ಮೀನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಒಂದೆಡೆ ಮೂಲ ತ್ರಿಕೋನ ರಾಶಿಯಲ್ಲಿ ಶಶ ಮಹಾಪುರುಷ ರಾಜಯೋಗ ನಿರ್ಮಾಣವಾದರೆ, ಶುಕ್ರ ರಾಹು ಯುತಿಯಿಂದ ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ನಿರ್ಮಾಣವಾಗುತ್ತಿದೆ. ಮಕರ ರಾಶಿಯಲ್ಲಿ ಸೂರ್ಯ ತ್ರಿಗ್ರಾಹಿಯೋಗ ಜೊತೆಗೆ ಬುಧ, Chandr, ರಾಹು, ಮಂಗಳರೊಟ್ಟಿಗೆ ನವಪಂಚಮ ರಾಜಯೋಗವನ್ನು ಸೃಷ್ಟಿಸಲಿದ್ನೆ. ಈ ರೀತಿಯಾಗಿ 2025ರ ಜನವರಿ ತಿಂಗಳಿನಲ್ಲಿ ಈ ಎಲ್ಲಾ ರಾಜ ಯೋಗಗಳು ಒಟ್ಟಿಗೆ ರೂಪುಗೊಳ್ಳುವುದರಿಂದ ಈ ಸಮಯವು ಕೆಲವು ರಾಶಿಯವರ ಬದುಕಿನಲ್ಲಿ ಭಾರೀ ಅದೃಷ್ಟವನ್ನು ತರಲಿದೆ ಎನ್ನಲಾಗುತ್ತಿದೆ. ಮೇಷ ರಾಶಿ: ಜನವರಿ ತಿಂಗಳಿನಲ್ಲಿ ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ಉದ್ಯೋಗದಲ್ಲಿ ಉನ್ನತ ಹುದ್ದೆ ಅಲಂಕರಿಸುವುದರ ಜೊತೆಗೆ ದಿಢೀರ್ ಧನಲಾಭದಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ತುಲಾ ರಾಶಿ: ವರ್ಷದ ಮೊದಲ ತಿಂಗಳು ಈ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಯಶಸ್ಸನ್ನು ನೀಡಲಿದೆ. ಜೀವನದಲ್ಲಿ ಭೌತಿಕ ಸೌಕರ್ಯಗಳು ಹೆಚ್ಚಾಗಿ ಬೇರೆಡೆ ಸಿಲುಕಿರುವ ಹಣ ಮರಳಿ ಕೈ ಸೇರಲಿದೆ. ಪ್ರೀತಿಯ ಜೀವನವು ಆನಂದದಾಯಕವಾಗಿರಲಿದೆ. ಕುಂಭ ರಾಶಿ: ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಪವರ್ಫುಲ್ ರಾಜಯೋಗಗಳ ರೂಪುಗೊಳ್ಳುವಿಕೆ ಈ ರಾಶಿಯವರಿಗೆ ವಿಶೇಷ ಪ್ರಯೋಜನಗಳನ್ನು ನೀಡಲಿದೆ. ಈ ವೇಳೆ ಸರ್ಕಾರಿ ಕೆಲಸದಿಂದ ಲಾಭವಾಗಬಹುದು. ಶನಿ ಆಶೀರ್ವಾದರಿಂದ ಜೀವನದಲ್ಲಿ ಸಮಸ್ಯೆಗಳು ಸರಿದು ಸಂತೋಷದ ಕಾಲ ಸನ್ನಿಹಿತವಾಗಲಿದೆ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

RAJAYOGA 2025 JANUARY LUCKY SIGNS ಧನು ಮಕರ ಮೇಷ ತುಲಾ ಕುಂಭ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Shukra Budh Gochar: ಹೊಸ ವರ್ಷದ ಆರಂಭದಲ್ಲೇ ಎರಡು ಶುಭ ಗ್ರಹಗಳು ತಮ್ಮ ಸಂಚಾರ ಬದಲಾಯಿಸಲಿದೆShukra Budh Gochar: ಹೊಸ ವರ್ಷದ ಆರಂಭದಲ್ಲೇ ಎರಡು ಶುಭ ಗ್ರಹಗಳು ತಮ್ಮ ಸಂಚಾರ ಬದಲಾಯಿಸಲಿದೆ2025ರ ಜನವರಿ 04ರಂದು ಶುಕ್ರ ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸಿದ್ದು ಬುಧ ಧನು ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದೆ ಮತ್ತು ರಾಜವೈಭೋಗವೇ ಬೆನ್ನೇರುವುದು ಎನ್ನಲಾಗುತ್ತಿದೆ.
और पढो »

ಶನಿ ಮಂಗಳರಿಂದ ಷಡಷ್ಟಕ ರಾಜಯೋಗ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ ಗ್ಯಾರಂಟಿ!ಶನಿ ಮಂಗಳರಿಂದ ಷಡಷ್ಟಕ ರಾಜಯೋಗ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ ಗ್ಯಾರಂಟಿ!Shadashtaka Rajayoga: ಕಮಾಂಡರ್ ಗ್ರಹ ಮಂಗಳ ಮತ್ತು ಕರ್ಮಫಲದಾತ ಶನಿ ಇಬ್ಬರೂ ಪರಸ್ಪರ ಆರನೇ ಮತ್ತು ಎಂಟನೇ ಮನೆಗಳಲ್ಲಿ ವಿರಾಜಮಾನರಾಗಿದ್ದಾರೆ.
और पढो »

ಕೆಂಪು ಬಣ್ಣದ ದಾರವನ್ನು ಈ ದಿನ ಖರೀದಿಸಿ ತಂದು ಸರಿಯಾದ ವಿಧಾನದಲ್ಲಿ ತುಳಸಿಗೆ ಕಟ್ಟಿದರೆ ಬೆಳಗುವುದು ಭಾಗ್ಯ ! ಐದು ರೂಪಾಯಿಯ ಈ ದಾರ ತೆರೆಯುವುದು ಅದೃಷ್ಟದ ಬಾಗಿಲು !ಕೆಂಪು ಬಣ್ಣದ ದಾರವನ್ನು ಈ ದಿನ ಖರೀದಿಸಿ ತಂದು ಸರಿಯಾದ ವಿಧಾನದಲ್ಲಿ ತುಳಸಿಗೆ ಕಟ್ಟಿದರೆ ಬೆಳಗುವುದು ಭಾಗ್ಯ ! ಐದು ರೂಪಾಯಿಯ ಈ ದಾರ ತೆರೆಯುವುದು ಅದೃಷ್ಟದ ಬಾಗಿಲು !ಯಾವುದೇ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಅಥವಾ ಶುಕ್ರವಾರದಂದು ಕೆಂಪು ಬಣ್ಣದ ದಾರವನ್ನು ಖರೀದಿಸಿ ತರಬೇಕು.
और पढो »

ಬರೋಬ್ಬರಿ 12 ವರ್ಷಗಳ ಬಳಿಕ ಗಜಲಕ್ಷ್ಮಿ ರಾಜಯೋಗ: ಈ ರಾಶಿಯವರಿಗೆ ವರ್ಷಪೂರ್ತಿ ಹಣದ ಸುರಿಮಳೆ, ಪ್ರತಿ ಹೆಜ್ಜೆಯಲ್ಲೂ ಯಶಸ್ಸು!ಬರೋಬ್ಬರಿ 12 ವರ್ಷಗಳ ಬಳಿಕ ಗಜಲಕ್ಷ್ಮಿ ರಾಜಯೋಗ: ಈ ರಾಶಿಯವರಿಗೆ ವರ್ಷಪೂರ್ತಿ ಹಣದ ಸುರಿಮಳೆ, ಪ್ರತಿ ಹೆಜ್ಜೆಯಲ್ಲೂ ಯಶಸ್ಸು!Gaja Lakshmi Rajayoga:ಮಿಥುನ ರಾಶಿಯಲ್ಲಿ ಗುರು-ಶುಕ್ರರು ಒಟ್ಟಿಗೆ ಕೂಡಿದಾಗ ಅತ್ಯಂತ ಮಂಗಳಕರವಾದ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದೆ. ಇದರ ಪ್ರಭಾವದಿಂದ ಕೆಲವರಿಗೆ ಶುಕ್ರ ದೆಸೆ, ಇನ್ನೂ ಕೆಲವರಿಗೆ ಗುರು ಬಲ ಎನ್ನಲಾಗುತ್ತಿದೆ.
और पढो »

ಅನುರಾಧಾ ನಕ್ಷತ್ರವು ಶನಿವಾರ ಈ ಸಮಯದಿಂದ ಪ್ರಾರಂಭವಾಗಲಿದೆ: ಮಂಗಳಕರ ಸಮಯ, ರಾಹುಕಾಲ & ಸೂರ್ಯೋದಯ-ಸೂರ್ಯಾಸ್ತ ಸಮಯ ತಿಳಿಯಿರಿಅನುರಾಧಾ ನಕ್ಷತ್ರವು ಶನಿವಾರ ಈ ಸಮಯದಿಂದ ಪ್ರಾರಂಭವಾಗಲಿದೆ: ಮಂಗಳಕರ ಸಮಯ, ರಾಹುಕಾಲ & ಸೂರ್ಯೋದಯ-ಸೂರ್ಯಾಸ್ತ ಸಮಯ ತಿಳಿಯಿರಿಅನುರಾಧಾ ನಕ್ಷತ್ರವು ಬುದ್ಧಿವಂತಿಕೆ, ವಿವೇಕ, ಶಕ್ತಿ ಮತ್ತು ರಕ್ಷಿಸುವ ಸಾಮರ್ಥ್ಯದೊಂದಿಗೆ ಸಂಬಂಧಿಸಿದೆ. ಇದನ್ನು ಯಶಸ್ಸು, ಸಂತೋಷ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.
और पढो »

30ವರ್ಷಗಳ ಬಳಿಕ ಶನಿ-ಬುಧ ಮೈತ್ರಿ: 2025ರಲ್ಲಿ ಈ ರಾಶಿಯವರಿಗೆ ಭಾರೀ ಅದೃಷ್ಟ, ಅರಸಿ ಬರುವುದು ಶ್ರೀಮಂತಿಕೆ, ವೈಭೋಗ30ವರ್ಷಗಳ ಬಳಿಕ ಶನಿ-ಬುಧ ಮೈತ್ರಿ: 2025ರಲ್ಲಿ ಈ ರಾಶಿಯವರಿಗೆ ಭಾರೀ ಅದೃಷ್ಟ, ಅರಸಿ ಬರುವುದು ಶ್ರೀಮಂತಿಕೆ, ವೈಭೋಗShani Budh Yuti Prabhav: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 30 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ಶನಿ ಬುಧರ ಸಂಯೋಗವಾಗುತ್ತಿದ್ದು, ಇದರಿಂದ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.
और पढो »



Render Time: 2025-04-25 14:52:39