30ವರ್ಷಗಳ ಬಳಿಕ ಶನಿ-ಬುಧ ಮೈತ್ರಿ: 2025ರಲ್ಲಿ ಈ ರಾಶಿಯವರಿಗೆ ಭಾರೀ ಅದೃಷ್ಟ, ಅರಸಿ ಬರುವುದು ಶ್ರೀಮಂತಿಕೆ, ವೈಭೋಗ

Saturn Mercury Conjunction Effect समाचार

30ವರ್ಷಗಳ ಬಳಿಕ ಶನಿ-ಬುಧ ಮೈತ್ರಿ: 2025ರಲ್ಲಿ ಈ ರಾಶಿಯವರಿಗೆ ಭಾರೀ ಅದೃಷ್ಟ, ಅರಸಿ ಬರುವುದು ಶ್ರೀಮಂತಿಕೆ, ವೈಭೋಗ
Shani Budh Yuti EffectBudh Gochar PhalaMercury Transit Effect
  • 📰 Zee News
  • ⏱ Reading Time:
  • 20 sec. here
  • 21 min. at publisher
  • 📊 Quality Score:
  • News: 77%
  • Publisher: 63%

Shani Budh Yuti Prabhav: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 30 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ಶನಿ ಬುಧರ ಸಂಯೋಗವಾಗುತ್ತಿದ್ದು, ಇದರಿಂದ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.

Shani Budh Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ 2025ರಲ್ಲಿ ಕೆಲವು ರಾಶಿಯವರಿಗೆ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು ಸರ್ವ ಸುಖವೂ ಪ್ರಾಪ್ತಿಯಾಗಲಿದೆ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ರಸ್ತುತ ಶನಿ ಮಹಾತ್ಮ ತನ್ನ ಮೂಲ ತ್ರಿಕೋನ ರಾಶಿಚಕ್ರ ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದು, ಹೊಸ ವರ್ಷದ ಆರಂಭದಲ್ಲೇ ವೃತ್ತಿ-ವ್ಯವಹಾರ, ತಾರ್ಕಿಕ, ಬುದ್ದಿ ಅಂಶವಾದ ಬುಧ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Shani Budh Yuti Effect Budh Gochar Phala Mercury Transit Effect ಶನಿ ಬುಧ ಯುತಿ ಬುಧ ಗೋಚಾರಫಲ ಬುಧ ಗೋಚಾರಫಲ 2025 ಶನಿ ಬುಧ ಯುತಿ ಪ್ರಭಾವ ರಾಶಿಗಳ ಮೇಲೆ ಶನಿ ಬುಧ ಮೈತ್ರಿ ಪರಿಣಾಮ ಅದೃಷ್ಟದ ರಾಶಿಗಳು Saturn Mercury Good Effect 2025 Lucky Zodiac Signs Budh Dese Shani Mahadasha Astrology In Kannada Kannada Kannada News Today Kannada News Zee Kannada News Latest Kannada News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

30 ವರ್ಷಗಳ ಬಳಿಕ ಶನಿ-ಶುಕ್ರ ಮೈತ್ರಿ: ಹೊಸ ವರ್ಷದ ಆರಂಭದಲ್ಲೇ ಈ ರಾಶಿಯವರಿಗೆ ಜಾಕ್ ಪಾಟ್, ಯಶಸ್ಸು ನಿಮ್ಮದೇ..!30 ವರ್ಷಗಳ ಬಳಿಕ ಶನಿ-ಶುಕ್ರ ಮೈತ್ರಿ: ಹೊಸ ವರ್ಷದ ಆರಂಭದಲ್ಲೇ ಈ ರಾಶಿಯವರಿಗೆ ಜಾಕ್ ಪಾಟ್, ಯಶಸ್ಸು ನಿಮ್ಮದೇ..!Shani Shukra Yuti after 30 Years Effect: ಕುಂಭ ರಾಶಿಯಲ್ಲಿ ಶನಿ-ಶುಕ್ರರ ಮೈತ್ರಿ ಬರೋಬ್ಬರಿ 30 ವರ್ಷಗಳ ಬಳಿಕ ಸಂಭವಿಸುತ್ತಿದ್ದು, ಇದರೊಂದಿಗೆ ಕೆಲವು ರಾಶಿಯವರಿಗೆ ಅದೃಷ್ಟ ಹೆಗಲೇರಲಿದೆ ಎಂದು ಹೇಳಲಾಗುತ್ತಿದೆ.
और पढो »

2025ರಲ್ಲಿ ಈ ರಾಶಿಯವರಿಗೆ ಸುವರ್ಣ ದಿನಗಳು ಆರಂಭ, ಬುಧನಿಂದ ಜಾಗೃತಗೊಳ್ಳಲಿದೆ ಅದೃಷ್ಟ, ಕೈಸೇರಲಿದೆ ಅಪಾರ ಸಂಪತ್ತು2025ರಲ್ಲಿ ಈ ರಾಶಿಯವರಿಗೆ ಸುವರ್ಣ ದಿನಗಳು ಆರಂಭ, ಬುಧನಿಂದ ಜಾಗೃತಗೊಳ್ಳಲಿದೆ ಅದೃಷ್ಟ, ಕೈಸೇರಲಿದೆ ಅಪಾರ ಸಂಪತ್ತುBudh Uday Effect: ಜ್ಯೋತಿಷ್ಯದಲ್ಲಿ ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿರುವ ಬುಧ 2025ರಲ್ಲಿ ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರೊಂದಿಗೆ ಇವರ ಜೀವನದಲ್ಲಿ ಮಲಗಿರುವ ಅದೃಷ್ಟವೂ ಜಾಗೃತಗೊಳ್ಳಲಿದೆ ಎನ್ನಲಾಗುತ್ತಿದೆ.
और पढो »

30ವರ್ಷಗಳ ಬಳಿಕ ಶಶ ಮಹಾಪುರುಷ ರಾಜಯೋಗ: ಈ ಜನ್ಮರಾಶಿಯವರಿಗೆ ಕಷ್ಟ ಕಳೆದು ಅಷ್ಟೈಶ್ವರ್ಯ ಕರುಣಿಸುವ ಶನಿ ಮಹಾತ್ಮ!30ವರ್ಷಗಳ ಬಳಿಕ ಶಶ ಮಹಾಪುರುಷ ರಾಜಯೋಗ: ಈ ಜನ್ಮರಾಶಿಯವರಿಗೆ ಕಷ್ಟ ಕಳೆದು ಅಷ್ಟೈಶ್ವರ್ಯ ಕರುಣಿಸುವ ಶನಿ ಮಹಾತ್ಮ!Shash Mahapurush Rajayoga Effect: ಶಶ ಮಹಾಪುರುಷ ರಾಜಯೋಗದ ಪ್ರಭಾವು ಕೆಲವು ರಾಶಿಯವರಿಗೆ ಅವರ ಬದುಕಿನ ಭಾಗ್ಯದ ಬಾಗಿಲುಗಳನ್ನು ತೆರೆಯಲಿದೆ. ಕುಬೇರನ ಸಂಪತ್ತೇ ಅವರ ಕೈ ಸೇರಲಿದೆ ಎನ್ನಲಾಗುತ್ತಿದೆ.
और पढो »

Weekly Horoscope: ಈ ವಾರ ಗೌರಿ ಯೋಗ, ಬುಧಾದಿತ್ಯ ರಾಜಯೋಗದಿಂದ 4 ರಾಶಿಯವರಿಗೆ ಭಾರೀ ಅದೃಷ್ಟ, ಹೆಚ್ಚಾಗಲಿದೆ ಧನ-ಸಂಪತ್ತು!Weekly Horoscope: ಈ ವಾರ ಗೌರಿ ಯೋಗ, ಬುಧಾದಿತ್ಯ ರಾಜಯೋಗದಿಂದ 4 ರಾಶಿಯವರಿಗೆ ಭಾರೀ ಅದೃಷ್ಟ, ಹೆಚ್ಚಾಗಲಿದೆ ಧನ-ಸಂಪತ್ತು!Varabhavishya in Kannada From November 18th to November 24th: ಈ ವಾರ ಚಂದ್ರನು ವೃಷಭ ರಾಶಿಯಲ್ಲಿ ಸಂಚರಿಸಿದ್ದು ಶುಭಕರವಾದ ಗೌರಿಯೋಗ ರೂಪುಗೊಳ್ಳಲಿದೆ. ಇದಲ್ಲದೆ, ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ರಾಜಯೋಗವೂ ರೂಪುಗೊಳ್ಳುವುದರಿಂದ ಈ ವಾರ ಕೆಲವು ರಾಶಿಯವರಿಗೆ ಅದೃಷ್ಟದ ಸಮಯ ಎನ್ನಲಾಗುತ್ತಿದೆ. ಈ ವಾರ ದ್ವಾದಶ ರಾಶಿಗಳಿಗೆ ಏನು ಫಲ ತಿಳಿಯಿರಿ.
और पढो »

ಡಿಸೆಂಬರ್‌ನಲ್ಲಿ ಶನಿ-ಶುಕ್ರರ ಮೈತ್ರಿ: ಈ ರಾಶಿಯವರಿಗೆ ಹಠಾತ್ ಧನಲಾಭ, ವೃತ್ತಿಯಲ್ಲಿ ಪ್ರಗತಿ, ಸಕಲ ಸನ್ಮಂಗಳ ಯೋಗಡಿಸೆಂಬರ್‌ನಲ್ಲಿ ಶನಿ-ಶುಕ್ರರ ಮೈತ್ರಿ: ಈ ರಾಶಿಯವರಿಗೆ ಹಠಾತ್ ಧನಲಾಭ, ವೃತ್ತಿಯಲ್ಲಿ ಪ್ರಗತಿ, ಸಕಲ ಸನ್ಮಂಗಳ ಯೋಗShani Shukra Yuti Prabhav: ಶನಿ ಶುಕ್ರರ ಯುತಿಯಿಂದಾಗಿ ಕೆಲವು ರಾಶಿಯವರ ಬದುಕಿನಲ್ಲಿ ಸಕಲ ಇಷ್ಟಾರ್ಥಗಳು ಕೈಗೂಡುವ ಪರ್ವಕಾಲ ಎನ್ನಲಾಗುತ್ತಿದೆ.
और पढो »

2025ರಲ್ಲಿ ಈ ರಾಶಿಯವರಿಗೆ ಗುರು ಬಲ, ಶನಿ ಮಹಾದಶ: ಮಣ್ಣೂ ಸಹ ಹೊನ್ನಾಗುವ ಕಾಲ, ಸೋಲೆಂಬುದೇ ಇಲ್ಲ!2025ರಲ್ಲಿ ಈ ರಾಶಿಯವರಿಗೆ ಗುರು ಬಲ, ಶನಿ ಮಹಾದಶ: ಮಣ್ಣೂ ಸಹ ಹೊನ್ನಾಗುವ ಕಾಲ, ಸೋಲೆಂಬುದೇ ಇಲ್ಲ!2025 Lucky Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಅತ್ಯಂತ ಮಂಗಳಕರ ಗ್ರಹ. ಶನಿ ಕರ್ಮಗಳಿಗೆ ತಕ್ಕಂತೆ ಫಲ ನೀಡುವ ದೇವರು. ಈ ಎರಡೂ ಗ್ರಹಗಳು ಶುಭ ಸ್ಥಾನದಲ್ಲಿದ್ದಾಗ ವ್ಯಕ್ತಿಗೆ ಮಣ್ಣೂ ಸಹ ಹೊನ್ನಾಗುವ ಸಮಯ.
और पढो »



Render Time: 2025-02-14 02:22:42