Shani Shukra Yuti after 30 Years Effect: ಕುಂಭ ರಾಶಿಯಲ್ಲಿ ಶನಿ-ಶುಕ್ರರ ಮೈತ್ರಿ ಬರೋಬ್ಬರಿ 30 ವರ್ಷಗಳ ಬಳಿಕ ಸಂಭವಿಸುತ್ತಿದ್ದು, ಇದರೊಂದಿಗೆ ಕೆಲವು ರಾಶಿಯವರಿಗೆ ಅದೃಷ್ಟ ಹೆಗಲೇರಲಿದೆ ಎಂದು ಹೇಳಲಾಗುತ್ತಿದೆ.
Shani Shukra Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಶುಕ್ರರ ನಡುವೆ ಸ್ನೇಹದ ಭಾವವಿದೆ. ಶನಿ ಶುಕ್ರರು ಒಟ್ಟಿಗೆ ಸೇರಿದಾಗ ಕೆಲವು ರಾಶಿಯವರಿಗೆ ಬಂಪರ್ ಜಾಕ್ ಪಾಟ್ ಅನ್ನೇ ನೀಡಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ರಸ್ತುತ, ಶನಿ ತನ್ನ ಮೂಲ ತ್ರಿಕೋನ ರಾಶಿಚಕ್ರ ಕುಂಭ ರಾಶಿಯಲ್ಲಿ ಉಪಸ್ಥಿತನಿದ್ದಾನೆ. ಡಿಸೆಂಬರ್ 28ರಂದು ಐಷಾರಾಮಿ ಜೀವನಕಾರಕ ಶುಕ್ರ ಕೂಡ ಕುಂಭ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರಿಂದ ಕೆಲವರಿಗೆ ಶುಕ್ರ ದೆಸೆ ಆರಂಭವಾದರೆ, ಇನ್ನೂ ಕೆಲ ರಾಶಿಯವರಿಗೆ ಶನಿ ಮಹಾದಶದ ಫಲ ದೊರೆಯಲಿದೆ.
ತೆಂಗಿನೆಣ್ಣೆಯಲ್ಲಿ ಈ 4 ಸಾಮಾಗ್ರಿಗಳನ್ನು ಬೆರೆಸಿ ಮನೆಯಲ್ಲೇ ನೈಸರ್ಗಿಕ ಹೇರ್ ಡೈ ಮಾಡಿ, 15 ನಿಮಿಷದಲ್ಲಿ ಕೂದಲು ಕಪ್ಪಾಗುತ್ತದೆ..!
Shani Shukra Yuti 2024 Effects ಶನಿ ಶುಕ್ರ ಯುತಿ ಶನಿ ಶುಕ್ರ ಮೈತ್ರಿ ಯಾರಿಗೆ ಲಾಭ ಶುಕ್ರ ಗೋಚಾರಫಲ ಶುಕ್ರ ದೆಸೆ ಶುಕ್ರ ಮಹಾದಶ ಶನಿ ದೆಸೆ ಶನಿ ಮಹಾದಶ 2025ರಲ್ಲಿ ಯಾವ ರಾಶಿಗೆ ಶುಕ್ರ ದೆಸೆ 2025ರಲ್ಲಿ ಯಾವ ರಾಶಿಗೆ ಶನಿ ಮಹಾದಶ ಶನಿ ಶುಕ್ರ ಸಂಯೋಗ 2024 ಕುಂಭ ರಾಶಿಯಲ್ಲಿ ಶನಿ ಶುಕ್ರ ಸಂಯೋಗ ರಾಶಿಗಳ ಮೇಲೆ ಶನಿ ಪ್ರಭಾವ ಶುಕ್ರ ಸಂಚಾರದ ಪ್ರಭಾವ Shani Mahadasha Effect ಶನಿ ಮಹಾದಶ ಪ್ರಭಾವ ಶನಿ ದೆಸೆ ಶನಿ ಮಹಾದಶ ಶನಿ ಮಹಾದಶ ಪರಿಣಾಮ ಶನಿ ಮಹಾದಶ ಯಾವ ರಾಶಿಗೆ ಶುಭ ಜಾತಕ ಫಲ ರಾಶಿ ಫಲ ರಾಶಿಗಳ ಮೇಲೆ ಶನಿ ಪ್ರಭಾವ ಶನಿ ಸಂಚಾರದ ಪ್ರಭಾವ ಈ ರಾಶಿಗೆ ಶನಿ ಕೃಪೆ ಯಾವ ರಾಶಿಗೆ ಶನಿಯಿಂದ ಲಾಭ ಅದೃಷ್ಟದ ರಾಶಿಗಳು Shani Dese Good Effectsvenus Saturn Yuti 2024 Eff Shukra Dese Shani Mahadasha Astrology In Kannada Kannada Kannada News Today Kannada News Zee Kannada News Latest Kannada News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬರೋಬ್ಬರಿ 12 ವರ್ಷಗಳ ಬಳಿಕ ಗಜಲಕ್ಷ್ಮಿ ರಾಜಯೋಗ: ಈ ರಾಶಿಯವರಿಗೆ ವರ್ಷಪೂರ್ತಿ ಹಣದ ಸುರಿಮಳೆ, ಪ್ರತಿ ಹೆಜ್ಜೆಯಲ್ಲೂ ಯಶಸ್ಸು!Gaja Lakshmi Rajayoga:ಮಿಥುನ ರಾಶಿಯಲ್ಲಿ ಗುರು-ಶುಕ್ರರು ಒಟ್ಟಿಗೆ ಕೂಡಿದಾಗ ಅತ್ಯಂತ ಮಂಗಳಕರವಾದ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದೆ. ಇದರ ಪ್ರಭಾವದಿಂದ ಕೆಲವರಿಗೆ ಶುಕ್ರ ದೆಸೆ, ಇನ್ನೂ ಕೆಲವರಿಗೆ ಗುರು ಬಲ ಎನ್ನಲಾಗುತ್ತಿದೆ.
और पढो »
30 ವರ್ಷಗಳ ನಂತರ ಶನಿದೇವನಿಂದ ರೂಪುಗೊಂಡಿದೆ ಶಶರಾಜಯೋಗ ! ಈ ರಾಶಿಯವರ ಕಷ್ಟಗಳೆಲ್ಲಾ ಕಳೆಯುವುದು ! ಅಡೆತಡೆಯಿಲ್ಲದೆ ಏರುವರು ಯಶಸ್ಸಿನ ಉತ್ತುಂಗ30 ವರ್ಷಗಳ ನಂತರ ರೂಪುಗೊಂಡ ಈ ರಾಜಯೋಗದಿಂದ ಕೆಲವು ರಾಶಿಯವರಿಗೆ ಬಂಪರ್ ಲಾಭವಾಗುವುದು.
और पढो »
30 ವರ್ಷಗಳ ನಂತರ ಶನಿಯ ರೂಪುಗೊಳ್ಳುತ್ತಿದೆ ಮಂಗಳಕರ ಯೋಗ; ವರ್ಷದ ಅಂತ್ಯದ ವೇಳೆಗೆ ಈ ರಾಶಿಯವರಿಗೆ ಜಾಕ್ಪಾಟ್!ಈ ವರ್ಷ ಕಾರ್ತಿಕ ಪೂರ್ಣಿಮೆಯ ದಿನ ಶನಿ ಶತವೆಂಬ ಶುಭ ಯೋಗವೂ ನಿರ್ಮಾಣವಾಗಲಿದ್ದು, 30 ವರ್ಷಗಳ ನಂತರ ಇಂತಹದೊಂದು ಕಾಕತಾಳೀಯ ನಡೆದಿದೆ. ಈ ಕಾರ್ತಿಕ ಪೂರ್ಣಿಮೆಯ ನಂತರ ಮುಂದಿನ 30 ವರ್ಷಗಳವರೆಗೆ ಈ ಯೋಗವು ರೂಪುಗೊಳ್ಳುವುದಿಲ್ಲ.
और पढो »
100 ವರ್ಷದ ಬಳಿಕ ಈ ರಾಶಿಗಳಿಗೆ ಹಣದ ಹೊಳೆ.. ಅದೃಷ್ಟದ ಬಲದಿಂದ ಪ್ರತಿ ಕೆಲಸದಲ್ಲೂ ಜಯ, ಅಷ್ಟೈಶ್ವರ್ಯ ಪ್ರಾಪ್ತಿ.. ಶ್ರೀಮಂತಿಕೆ ಬರುವ ಸಮಯ ದೂರವಿಲ್ಲ!Surya Gochar In Tula Effects: ಅಪರೂಪದ ರಾಜಯೋಗ 100 ವರ್ಷಗಳ ಬಳಿಕ ರೂಪಗೊಂಡಿದ್ದು, ಈ ರಾಶಿಗಳ ಭಾಗ್ಯದ ಬಾಗಿಲನ್ನು ತೆರೆಯಲಿದೆ.
और पढो »
ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ, ವೃತ್ತಿ-ವ್ಯವಹಾರದಲ್ಲಿ ಪ್ರಗತಿ, ಇಷಾರ್ಥಗಳೆಲ್ಲಾ ಈಡೇರುವ ಪರ್ವಕಾಲShukra Dese Prabhav: ಶುಕ್ರ ದೆಸೆಯ ಪ್ರಭಾವದಿಂದ ಈ ರಾಶಿಯವರ ಬದುಕಿನಲ್ಲಿ ಭಾರೀ ಅದೃಷ್ಟ, ಹಣದ ಸುರಿಮಳೆಯೇ ಆಗಲಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »
ಡಿಸೆಂಬರ್ನಲ್ಲಿ ಶನಿ-ಶುಕ್ರರ ಮೈತ್ರಿ: ಈ ರಾಶಿಯವರಿಗೆ ಹಠಾತ್ ಧನಲಾಭ, ವೃತ್ತಿಯಲ್ಲಿ ಪ್ರಗತಿ, ಸಕಲ ಸನ್ಮಂಗಳ ಯೋಗShani Shukra Yuti Prabhav: ಶನಿ ಶುಕ್ರರ ಯುತಿಯಿಂದಾಗಿ ಕೆಲವು ರಾಶಿಯವರ ಬದುಕಿನಲ್ಲಿ ಸಕಲ ಇಷ್ಟಾರ್ಥಗಳು ಕೈಗೂಡುವ ಪರ್ವಕಾಲ ಎನ್ನಲಾಗುತ್ತಿದೆ.
और पढो »