ಕೇವಲ 50 ರೂಪಾಯಿ ಹೂಡಿಕೆ ಮಾಡಿ 35 ಲಕ್ಷ ಲಾಭ ಗಳಿಸಬಹುದಾದ ಅತ್ಯುತ್ತಮ ಯೋಜನೆ!

ಅಂಚೆ ಕಚೇರಿ ಯೋಜನೆ समाचार

ಕೇವಲ 50 ರೂಪಾಯಿ ಹೂಡಿಕೆ ಮಾಡಿ 35 ಲಕ್ಷ ಲಾಭ ಗಳಿಸಬಹುದಾದ ಅತ್ಯುತ್ತಮ ಯೋಜನೆ!
ಗ್ರಾಮ ಸುರಕ್ಷಾ ಯೋಜನೆಅಂಚೆ ಯೋಜನೆಅಂಚೆ ಕಛೇರಿ ಹೂಡಿಕೆ
  • 📰 Zee News
  • ⏱ Reading Time:
  • 36 sec. here
  • 20 min. at publisher
  • 📊 Quality Score:
  • News: 81%
  • Publisher: 63%

Post Office Scheme : ಜನರು ತಮ್ಮ ಹಣವನ್ನು ಸುರಕ್ಷಿತ ಮತ್ತು ಉತ್ತಮ ರಿಟರ್ನ್ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಅಂಚೆ ಕಛೇರಿ ಅಂತಹ ಒಂದು ಯೋಜನೆ ಇದೆ.

ಸರ್ಕಾರಿ ನೌಕರರರು ಪಿಂಚಣಿದಾರರಿಗೆ ಹೊಸ ವರ್ಷದ ಗಿಫ್ಟ್ !ತುಟ್ಟಿಭತ್ಯೆ 12 % ಹೆಚ್ಚಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರಅಮ್ಮನ ಕೊನೆಯಾಸೆ ಈಡೇರಿಸಲು ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇವರಿದ್ದೀಗ ಮೂವರು ಮಕ್ಕಳ ಸಂಸಾರ

ಜನರು ತಮ್ಮ ಹಣವನ್ನು ಸುರಕ್ಷಿತ ಮತ್ತು ಉತ್ತಮ ರಿಟರ್ನ್ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತಾರೆ. ಅಂಚೆ ಕಚೇರಿಯ ಅಂತಹ ಒಂದು ಯೋಜನೆಯೇ ಗ್ರಾಮ ಸುರಕ್ಷಾ ಯೋಜನೆ. ಈ ಯೋಜನೆಯಲ್ಲಿ ನೀವು ಕೇವಲ 50 ರೂಪಾಯಿ ಹೂಡಿಕೆ ಮಾಡಿ 35 ಲಕ್ಷ ಗಳಿಸಬಹುದು.ಗ್ರಾಮ ಸುರಕ್ಷಾ ಯೋಜನೆಯು ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಯ ಒಂದು ಭಾಗವಾಗಿದೆ. ಈ ವಿಮಾ ಪಾಲಿಸಿಯನ್ನು ದೇಶದ ಗ್ರಾಮೀಣ ಜನರಿಗಾಗಿ 1995 ರಲ್ಲಿ ಪ್ರಾರಂಭಿಸಲಾಯಿತು.

ನೀವು ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕವಾಗಿ ಪಾವತಿಸಬಹುದು. ಗ್ರಾಮ ಸುರಕ್ಷಾ ಯೋಜನೆಯ ಬಗ್ಗೆ ಒದಗಿಸಿದ ಮಾಹಿತಿಯ ಪ್ರಕಾರ, ಈ ಯೋಜನೆಯಡಿ ಒಬ್ಬ ವ್ಯಕ್ತಿಯು ದಿನಕ್ಕೆ 50 ರೂಪಾಯಿ ಹೂಡಿಕೆ ಮಾಡಿದರೆ 35 ಲಕ್ಷ ವರೆಗೆ ಲಾಭ ಪಡೆಯಬಹುದು. ನೀವು 19 ನೇ ವಯಸ್ಸಿನಲ್ಲಿ ಗ್ರಾಮ ಸುರಕ್ಷಾ ಯೋಜನೆಯನ್ನು ಮಾಡಿದರೆ 60 ವರ್ಷ ವಯಸ್ಸಿನವರೆಗೆ ಹೂಡಿಕೆ ಮಾಡುವುದರಿಂದ ನಿಮಗೆ 34.60 ಲಕ್ಷ ರೂಪಾಯಿ ಲಾಭ ಸಿಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಗ್ರಾಮ ಸುರಕ್ಷಾ ಯೋಜನೆ ಅಂಚೆ ಯೋಜನೆ ಅಂಚೆ ಕಛೇರಿ ಹೂಡಿಕೆ ಗ್ರಾಮ ಸುರಕ್ಷಾ ಯೋಜನೆ ಸುದ್ದಿ ಗ್ರಾಮ ಸುರಕ್ಷಾ ಯೋಜನೆ ಆನ್‌ಲೈನ್‌ ಅರ್ಜಿ ಗ್ರಾಮ ಸುರಕ್ಷಾ ಯೋಜನೆ ವಿವರಗಳು ಗ್ರಾಮ ಸುರಕ್ಷಾ ಯೋಜನೆ ಜೀವ ವಿಮಾ ಪಾಲಿಸಿ ಸ್ಥಿತಿ ಪರಿಶೀಲ Post Office Scheme Gram Suraksha Yojana Postal Scheme Post Office Invest Gram Suraksha Yojana Calculator Gram Suraksha Yojana Status Gram Suraksha Yojana Apply Online Gram Suraksha Scheme Details Post Office Gram Suraksha Scheme Chart Gram Suraksha Yojana Eligibility Rural Postal Life Insurance Policy Status Check

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ ಬೆರೆಸಿ ಬಳಸಿದರೆ ನೈಸರ್ಗಿಕವಾಗಿಯೇ ಗಾಢ ಕಪ್ಪಾಗುತ್ತೆ ಬಿಳಿ ಕೂದಲುಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ ಬೆರೆಸಿ ಬಳಸಿದರೆ ನೈಸರ್ಗಿಕವಾಗಿಯೇ ಗಾಢ ಕಪ್ಪಾಗುತ್ತೆ ಬಿಳಿ ಕೂದಲುCoconut Oil For Gray Hair: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗುವಂತೆ ಮಾಡಲು ಸಹ ಕೊಬ್ಬರಿ ಎಣ್ಣೆ ಅತ್ಯುತ್ತಮ ಮದ್ದಾಗಿದೆ. ಆದರೆ ಇದಕ್ಕಾಗಿ ಕೊಬ್ಬರಿ ಎಣ್ಣೆಯಲ್ಲಿ ಒಂದು ಪುಡಿ ಮಿಶ್ರಣ ಮಾಡಿ ಬಳಸಬೇಕು.
और पढो »

ಸರ್ಕಾರದ ಜನಪ್ರಿಯ ಯೋಜನೆ: ಒಮ್ಮೆ ಹಣ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ₹ 9,250 ಗಳಿಸುವ ಅವಕಾಶ!ಸರ್ಕಾರದ ಜನಪ್ರಿಯ ಯೋಜನೆ: ಒಮ್ಮೆ ಹಣ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ₹ 9,250 ಗಳಿಸುವ ಅವಕಾಶ!Post Office Monthly Income Scheme: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ಪ್ರತಿ ತಿಂಗಳು ನಿಯಮಿತ ಆದಾಯವನ್ನು ಗಳಿಸಬಹುದು. ಈ ಯೋಜನೆಯಲ್ಲಿ ಮಿನಿಮಂ 5 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅಂಚೆ ಕಚೇರಿ ಯೋಜನೆಗಳ ಬಡ್ಡಿದರವನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸಲಾಗುತ್ತದೆ.
और पढो »

ಕೇವಲ 11 ರೂ.ಗೆ 10GB ಡೇಟಾ ಪ್ಲ್ಯಾನ್; ಜಿಯೋ ಬಳಕೆದಾರರಿಗೆ ಹೊಸ ಯೋಜನೆಕೇವಲ 11 ರೂ.ಗೆ 10GB ಡೇಟಾ ಪ್ಲ್ಯಾನ್; ಜಿಯೋ ಬಳಕೆದಾರರಿಗೆ ಹೊಸ ಯೋಜನೆನಿಮಗೆ ಹೆಚ್ಚಿನ ಡೇಟಾ ಬೇಕಾದರೆ, ನೀವು 359 ರೂ. ರೀಚಾರ್ಜ್ ಪ್ಲ್ಯಾನ್ ಬಳಸಬಹುದು. ಇದು ನಿಮಗೆ 50GB ಡೇಟಾವನ್ನು ನೀಡುತ್ತದೆ. ಇದರ ವ್ಯಾಲಿಡಿಟಿ 30 ದಿನಗಳವರೆಗೆ ಇರುತ್ತದೆ.
और पढो »

ಪಿಯುಸಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವುದು 25 ಸಾವಿರ ರೂಪಾಯಿ !ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಈ ಯೋಜನೆಪಿಯುಸಿ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವುದು 25 ಸಾವಿರ ರೂಪಾಯಿ !ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಈ ಯೋಜನೆಈ ಯೋಜನೆಯಡಿ 11 ಮತ್ತು 12ನೇ ತರಗತಿಯಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಒಟ್ಟು 25,000 ಆರ್ಥಿಕ ನೆರವು ನೀಡಲಾಗುತ್ತಿದೆ.
और पढो »

ನಬಾರ್ಡ್‌ನಿಂದ ರಾಜ್ಯಕ್ಕೆ ಶೇ.58 ರಷ್ಟು ಹಣ ಕಡಿತ; ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ಮಹಾದ್ರೋಹ: ಸಿಎಂ ಸಿದ್ದರಾಮಯ್ಯ ಆಕ್ರೋಶನಬಾರ್ಡ್‌ನಿಂದ ರಾಜ್ಯಕ್ಕೆ ಶೇ.58 ರಷ್ಟು ಹಣ ಕಡಿತ; ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ಮಹಾದ್ರೋಹ: ಸಿಎಂ ಸಿದ್ದರಾಮಯ್ಯ ಆಕ್ರೋಶಇಂದು ಕನಕ ಜಯಂತಿ ಪ್ರಯುಕ್ತ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾಧ್ಯಮದೊಂದಿಗೆ ಮಾತನಾಡಿದರು.
और पढो »

28 ಬಾಲ್ ನಲ್ಲಿ ಶತಕ !ಕೇವಲ 10 ಓವರ್ ನಲ್ಲಿ ತಂಡಕ್ಕೆ ಮ್ಯಾಚ್ ಗೆಲ್ಲಿಸಿಕೊಟ್ಟ ದಾಖಲೆ ವೀರ28 ಬಾಲ್ ನಲ್ಲಿ ಶತಕ !ಕೇವಲ 10 ಓವರ್ ನಲ್ಲಿ ತಂಡಕ್ಕೆ ಮ್ಯಾಚ್ ಗೆಲ್ಲಿಸಿಕೊಟ್ಟ ದಾಖಲೆ ವೀರಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸುವ ಸಂದರ್ಭದಲ್ಲಿ ಅಭಿಷೇಕ್ ಟಿ20 ಮಾದರಿಯ ಅತ್ಯುತ್ತಮ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಅವರ ಶ್ರೇಷ್ಠ ದಾಖಲೆಯನ್ನೂ ಮುರಿದಿದ್ದಾರೆ.
और पढो »



Render Time: 2025-02-16 11:07:55