Thugudeep Srinivas Life Story: ತೂಗುದೀಪ್ ಶ್ರೀನಿವಾಸ.. ಈ ಹೆಸರು ಕೇಳಿದ ತಕ್ಷಣ ನೆನಪಿಗೆ ಬರೋದು ಅವರ ಅದ್ಭುತ ನಟನೆ.. ವಿಲನ್ ಹಾಗೂ ಪೋಷಕ ಪಾತ್ರಗಳಲ್ಲಿ ಮಿಂಚಿ ಅಪಾ ಅಭಿಮಾನಿಗಳನ್ನು ಗಳಿಸಿದ ಕನ್ನಡದ ಖ್ಯಾತ ನಟ ತೂಗುದೀಪ್ ಶ್ರೀನಿವಾಸ.. ಇದೀಗ ಇವರ ಜೀವನದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ತಿಳಿಯೋಣ...
ನಟ ತೂಗುದೀಪ್ ಶ್ರೀನಿವಾಸ ತಮ್ಮ ಕಣ್ಣಿನಲ್ಲೇ ನಟನೆ ಮಾಡುವ ಮೂಲಕ ಎಲ್ಲರಲ್ಲೂ ನಡುಕ ಹುಟ್ಟಿಸುತ್ತಿದ್ದರು.. ಖಡಕ್ ವಿಲನ್ ಎಂದರೇ ಮೊದಲು ನೆನಪಾಗೋದು ತೂಗುದೀಪ್ ಎಂದರೇ ಅತಿಶಯೋಕ್ತಿಯಲ್ಲ.. ಇನ್ನು ತೂಗುದೀಪ ಶ್ರೀನಿವಾಸ್ ಇಷ್ಟು ದೊಡ್ಡ ನಟನಾದರೂ ಕೂಡ ಅವರ ಮಕ್ಕಳಾದ ದರ್ಶನ್ ಹಾಗೂ ದಿನಕರ್ ಸಿನಿಮಾ ಇಂಡ್ರಸ್ಟಿಗೆ ಕಾಲಿಡಲು ಯಾಕೆ ಅಷ್ಟು ಕಷ್ಟಪಡಬೇಕಾಯಿತು.. ತೂಗುದೀಪ ಶ್ರೀನಿವಾಸ ಅವರು ಕೊನೆಗಾಲದಲ್ಲಿ ಎದುರಿಸಿದ ಕಷ್ಟಗಳೇನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ.. ಖಳನಾಯಕ ತೂಗುದೀಪ ಶ್ರೀನಿವಾಸ್ ಅವರು ಮೂಲತಃ ಮೈಸೂರಿನವರು.. ನಾಯ್ಡು ಆದರೂ ಅಪ್ಪಟ ಕನ್ನಡ ಕುಟುಂಬದಲ್ಲಿ ಇವರು ಜನಿಸಿದರು..
ಸಿನಿಮಾಗಳಲ್ಲಿ ಖಡಕ್ ವಿಲನ್ ಪಾತ್ರ ಮಾಡುತ್ತಿದ್ದ ನಟ ತೂಗುದೀಪ್ ಅವರ ನಿಜಜೀವನದಲ್ಲಿ ತುಂಬಾ ಮೃದು ವ್ಯಕ್ತಿತ್ವದವರಾಗಿದ್ದರು.. ಆದರೆ ಬಹುತೇಕ ನಟರಿಗೆ ಇದ್ದಂತೆ ಇವರಿಗೂ ಆಲ್ಕೋಹಾಲ್ ಸೆಳೆತವಿತ್ತು.. ಹೀಗಾಗಿ ಅವರಿಗೆ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.. ಆಗ ಬೇರೋಬ್ಬರು ಇವರಿಗೆ ಕಿಡ್ನಿ ದಾನವಾಗಿ ನೀಡುವ ಪರಿಸ್ಥಿತಿ ಬರುತ್ತದೆ.. ಬಳಿಕ ಅವರ ಪತ್ನಿ ಮೀನಾ ತೂಗುದೀಪ್ ಅವರು ಕಿಡ್ನಿ ಪತಿ ತೂಗುದೀಪ್ ಶ್ರೀನಿವಾಸ ಅವರಿಗೆ ಕಿಡ್ನಿ ದಾನ ಮಾಡುತ್ತಾರೆ.. ಆಗ ಬೇಕಾದ ಖರ್ಚಿಗಾಗಿ ಮನೆಯಲ್ಲಿದ್ದ ಒಡವೆಗಳನ್ನೆಲ್ಲ ಮಾರುವ ಪರಿಸ್ಥಿತಿ ಬರುತ್ತದೆ..
Darshan ತೂಗುದೀಪ್ ಶ್ರೀನಿವಾಸ ಸ್ಯಾಂಡಲ್‌ವುಡ್ ತೂಗುದೀಪ್ ಶ್ರೀನಿವಾಸ ಜೀವನ ತೂಗುದೀಪ್ ಶ್ರೀನಿವಾಸ ಕುಟುಂಬ ತೂಗುದೀಪ್ ಶ್ರೀನಿವಾಸ ಪತ್ನಿ ತೂಗುದೀಪ್ ಶ್ರೀನಿವಾಸ ಮಕ್ಕಳು ತೂಗುದೀಪ್ ಶ್ರೀನಿವಾಸ ಮಗ ದರ್ಶನ್ ನಟ ದರ್ಶನ್ Thoogudeepa Srinivas Life Thoogudeepa Srinivas Family Thoogudeepa Srinivas Childrens Thoogudeepa Srinivas Son Darshan Actor Darshan Darshan News Darshan Latest News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸೈಟಿಂಸ್ಟ್ ಆಗಬೇಕು ಎಂದು ಕನಸುಕಂಡಿದ್ದ ಕಾಶಿನಾಥ್ ಬಣ್ಣದ ಲೋಕದತ್ತ ವಾಲಿದ್ದು ಏಕೆ ಗೊತ್ತಾ..?Kashinath: ಕಾಶಿನಾಥ್... ಈ ಹೆಸರು ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ನಿರ್ದೇಸಕರಾಗಿ, ನಿರ್ಮಾಪಕರಾಗಿ ಅಷ್ಟೆ ಅಲ್ಲದೆ ನಾಯಕ ನಟನಾಗಿ ಖ್ಯಾತಿ ಪಡೆದ ಕಾಶಿನಾಥ್ ಸಿನಿಮಾ ರಂಗಕ್ಕೆ ಬಂದ ಕಥೆಯೇ ರೋಚಕ. ಆ ಒಂದೇ ಒಂದು ಘಟನೆ ಕಾಶಿನಾಥ್ ಅವರನ್ನು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವಂತೆ ಮಾಡುತ್ತದೆ.
और पढो »
ಜೈಲಿನಲ್ಲಿ ಮದುವೆ ಬಗ್ಗೆ ತರುಣ್ ಸುಧೀರ್ಗೆ ದರ್ಶನ್ ಹೇಳಿದ್ದೇನು ಗೊತ್ತಾ?Actor Darshan: ದರ್ಶನ್ ನಿಮ್ಮೊಂದಿಗೆ ಯಾವ ರೀತಿ ಮಾತನಾಡಿದರು, ಹೇಗಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಅವರು ಸದಾ ನನ್ನನ್ನು ಯಾವ ರೀತಿ ಯಾವ ಸ್ಮೈಲ್ನಲ್ಲಿ ನೋಡಿ ರಿಯಾಕ್ಟ್ ಮಾಡ್ತಿದ್ರೋ ಅದೇ ರೀತಿ ಇಂದು ರಿಯಾಕ್ಟ್ ಮಾಡಿದರು. ಮಾನಸಿಕವಾಗಿ ಅವರಿಗಿಂತ ನಾವು ವೀಕ್ ಆಗಿದ್ದೀವಿ ಎಂದರು.
और पढो »
ಊಟದ ನಂತರ ಸೋಂಪು ಏಕೆ ತಿನ್ನಬೇಕು ಗೊತ್ತಾ?Fennel Seeds health benefits : ಹೆಚ್ಚಿನ ಜನರು ಊಟದ ನಂತರ ಸೋಂಪು ತಿನ್ನುತ್ತಾರೆ. ಅಷ್ಟಕ್ಕೂ ಹೋಟೆಲಿನಲ್ಲಿ ಆಹಾರ ಸೇವಿಸಿದ ನಂತರ ನಮ್ಮೆದುರು ಸೋಂಪು ಕಾಳು ಇಡುತ್ತಾರೆ. ಊಟದ ನಂತರ ಸೋಂಪು ಏಕೆ ತಿನ್ನಬೇಕು..? ಇದರ ಆರೋಗ್ಯ ಪ್ರಯೋಜನಗಳು ಏನು? ಬನ್ನಿ ನೋಡೋಣ..
और पढो »
ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
और पढो »
Viral Video: ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದ ನಟ ದರ್ಶನ್ ಅಭಿಮಾನಿಯ ಬಂಧನ!ಪ್ರಥಮ್ ಹಾಗೂ ಉಮಾಪತಿಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಯಂಬತ್ತೂರಿನಲ್ಲಿ ದರ್ಶನ್ ಅಭಿಮಾನಿ ಚೇತನ್‌ನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಅಭಿಮಾನಿ ನಾಗೇಶ್ ಎಂಬಾತನಿಗೆ ಹುಡುಕಾಟ ನಡೆಸಲಾಗುತ್ತಿದೆ ಎನ್ನಲಾಗಿದೆ.
और पढो »
ಜೈಲಲ್ಲಿ ಹೀಗೆ ಕಾಲ ಕಳೆಯುತ್ತಿದ್ದಾರೆಯಂತೆ ನಟ ದರ್ಶನ್ !ಟೈಮ್ ಪಾಸ್ ಗೆ ನೋಡುತ್ತಾರಂತೆ ಈ ಚಾನೆಲ್Darshan in Jail :ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಒಂಟಿತನಕ್ಕೆ ಜಾರಿದ್ದಾರಂತೆ.ದರ್ಶನ್ ಗೆ ಪ್ರತೀಕ್ಷಣವನ್ನೂ ಕಳೆಯುವುದು ಕಷ್ಟವಾಗುತ್ತಿದೆಯಂತೆ.
और पढो »