ಕೊನೆಗೂ ನಟ ಪ್ರಭಾಸ್‌ ಮದುವೆ ಫಿಕ್ಸ್..‌ 33ವರ್ಷದ ಈ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಪ್ಯಾನ್‌ ಇಂಡಿಯಾ ಸ್ಟಾರ್!!‌

Tollywood समाचार

ಕೊನೆಗೂ ನಟ ಪ್ರಭಾಸ್‌ ಮದುವೆ ಫಿಕ್ಸ್..‌ 33ವರ್ಷದ ಈ ಖ್ಯಾತ ನಟಿಯ ಕೈ ಹಿಡಿಯಲಿದ್ದಾರೆ ಪ್ಯಾನ್‌ ಇಂಡಿಯಾ ಸ್ಟಾರ್!!‌
BollywoodNaga ChaitanyaSobhita
  • 📰 Zee News
  • ⏱ Reading Time:
  • 44 sec. here
  • 40 min. at publisher
  • 📊 Quality Score:
  • News: 154%
  • Publisher: 63%

Parbhas Marriage: ಕಳೆದ ಕೆಲವು ದಿನಗಳಿಂದ ಇಡೀ ಚಿತ್ರರಂಗದಲ್ಲಿ ಟಾಲಿವುಡ್ ಮತ್ತು ಬಾಲಿವುಡ್ ಗೆ ಸಂಬಂಧವಿಲ್ಲದೇ ಹೀರೋ, ಹೀರೋಯಿನ್ ಗಳು ಮದುವೆಯಾಗುತ್ತಿದ್ದಾರೆ. ಅದರಂತೆ ಇದೀಗ ಬಾಲಿವುಡ್‌ ನಾಯಕಿಯೊಂದಿಗೆ ಪ್ರಭಾಸ್‌ ಹಸೆಮಣೆ ಏರಲಿದ್ದಾರೆ ಎನ್ನಲಾಗ್ತಿದೆ..

ಕಳೆದ ಕೆಲ ದಿನಗಳಿಂದ ಇಡೀ ಚಿತ್ರರಂಗದಲ್ಲಿ ಟಾಲಿವುಡ್ , ಬಾಲಿವುಡ್ ನಂಟು ಇಲ್ಲದೆ ಹೀರೋ, ಹೀರೋಯಿನ್ ಗಳು ಮದುವೆಯಾಗುತ್ತಿದ್ದಾರೆSchool Holiday

Prabhas and Kriti Sanon: ಕಳೆದ ಕೆಲ ದಿನಗಳಿಂದ ಇಡೀ ಚಿತ್ರರಂಗದಲ್ಲಿ ಟಾಲಿವುಡ್, ಬಾಲಿವುಡ್ ನಂಟು ಇಲ್ಲದೆ ಹೀರೋ, ಹೀರೋಯಿನ್ ಗಳು ಮದುವೆಯಾಗುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲೇ ಟಾಲಿವುಡ್‌ನ ನಾಗ ಚೈತನ್ಯ-ಶೋಭಿತಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅದರಂತೆ ಇದೀಗ ಪ್ರಭಾಸ್ ತಮ್ಮ ಮಾಜಿ ಗೆಳತಿಯೊಂದಿಗೆ ಮದುವೆಗೆ ರೆಡಿಯಾಗುತ್ತಿದ್ದಾರಂತೆ. 500 ವರ್ಷ ನಂತರ ಈ ರಾಶಿಗಳಿಗೆ ರಾಜಯೋಗ.. ಶನಿ ಗುರು ಸಂಯೋಗದಿಂದ ಲಕ್‌ ಜೊತೆ ಲೈಫೂ ಚೇಂಜ್‌! ಅಷ್ಟದಿಕ್ಕುಗಳಿಂದಲೂ ಉಕ್ಕಿಬರುವುದು ಧನ ಸಂಪತ್ತು ರಾಜವೈಭೋಗ

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಆದಿಪುರುಷ ಚಿತ್ರದಲ್ಲಿ ಸೀತೆಯ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಈ ಸಿನಿಮಾದ ವೇಳೆ ಇಬ್ಬರ ನಡುವೆ ವಿಶೇಷ ಬಾಂಧವ್ಯ ಏರ್ಪಟ್ಟಿತ್ತು ಎಂಬ ಮಾತು ಕೇಳಿಬಂದಿತ್ತು. ಆ ಸಮಯದಲ್ಲಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಸಿನಿಮಾದ ಸಮಯದಲ್ಲಿ ರೆಬೆಲ್ ಸ್ಟಾರ್ ಮತ್ತು ಕೃತಿ ಸನನ್ ಪರಸ್ಪರ ಕಾಳಜಿ ವಹಿಸಿದ್ದರಿಂದ ಜನರು ಪ್ರೀತಿಸುತ್ತಿದ್ದಾರೆ ಎಂದು ಹೇಳುತ್ತಿದ್ದರು..ಕೃತಿಸನನ್ ತನ್ನ ವೃತ್ತಿಜೀವನವನ್ನು ಮಾಡೆಲ್ ಆಗಿ ಪ್ರಾರಂಭಿಸಿ.. ನಂತರ ಚಿತ್ರರಂಗಕ್ಕೆ ಪ್ರವೇಶಿಸಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bollywood Naga Chaitanya Sobhita Prabhas Kriti Sanon Celebrity Weddings Tollywood Marriage Rumors Kriti Sanon Marriage Prabhas Relationship Adipurush Star Pan-India Actors Celebrity Relationships Tollywood Bollywood Connections Karthik Aryan Kriti Sanon Dating Indian Cinema Stars South Indian Actors Celebrity Marriage Rumors Movie Industry News Tollywood News ಟಾಲಿವುಡ್ ಬಾಲಿವುಡ್ ನಾಗ ಚೈತನ್ಯ ಶೋಭಿತಾ ಪ್ರಭಾಸ್ ಕೃತಿ ಸನನ್ ಸೆಲೆಬ್ರಿಟಿ ಮದುವೆಗಳು ಟಾಲಿವುಡ್ ಮದುವೆ ವದಂತಿಗಳು ಕೃತಿ ಸನನ್ ಮದುವೆ ಪ್ರಭಾಸ್ ಸಂಬಂಧ ಆದಿಪುರುಷ ತಾರೆ ಪ್ಯಾನ್ ಇಂಡಿಯಾ ತಾರೆಯರು ಸಿನಿಮಾ ಸೆಲೆಬ್ರಿಟಿಗಳ ಮದುವೆ ಟಾಲಿವುಡ್ ಬಾಲಿವುಡ್ ಕಾಂಬಿನೇಷನ್ ಕಾರ್ತಿಕ್ ಆರಿಯನ್ ಡಾ. ಭಾರತೀಯ ಸಿನಿಮಾ ತಾರೆ ದಕ್ಷಿಣದ ನಟರು ಮತ್ತು ಸೆಲೆಬ್ರಿಟಿಗಳ ವಿವಾಹ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಮಂತಾ ಜೊತೆ ಪ್ರಭಾಸ್ ಒಂದೇ ಒಂದು ಸಿನಿಮಾ ಕೂಡ ಮಾಡದಿರಲು ಇದೇ ರಿಯಲ್‌ ಕಾರಣ!ಸಮಂತಾ ಜೊತೆ ಪ್ರಭಾಸ್ ಒಂದೇ ಒಂದು ಸಿನಿಮಾ ಕೂಡ ಮಾಡದಿರಲು ಇದೇ ರಿಯಲ್‌ ಕಾರಣ!ಪ್ಯಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ಭಾರತೀಯ ಚಲನಚಿತ್ರರಂಗದ ಹಲವಾರು ಸ್ಟಾರ್‌ ನಟಿಯರೊಂದಿಗೆ ಕೆಲಸ ಮಾಡಿದ್ದಾರೆ.
और पढो »

ಕೊನೆಗೂ ಕೂಡಿ ಬಂತು ಮಧುರ ಘಳಿಗೆ.. ಈ ಖ್ಯಾತ ನಟಿಯೊಂದಿಗೆ ಪ್ರಭಾಸ್‌ ಮದುವೆ ಫಿಕ್ಸ್! ಸ್ವತಃ ಸುಳಿವು ನೀಡಿದ ಫ್ಯಾನ್‌ಇಂಡಿಯಾ ಸ್ಟಾರ್‌!!ಕೊನೆಗೂ ಕೂಡಿ ಬಂತು ಮಧುರ ಘಳಿಗೆ.. ಈ ಖ್ಯಾತ ನಟಿಯೊಂದಿಗೆ ಪ್ರಭಾಸ್‌ ಮದುವೆ ಫಿಕ್ಸ್! ಸ್ವತಃ ಸುಳಿವು ನೀಡಿದ ಫ್ಯಾನ್‌ಇಂಡಿಯಾ ಸ್ಟಾರ್‌!!Prabhas marriage: ದೇಶಾದ್ಯಂತ ಎಲ್ಲರೂ ಕಾಯುತ್ತಿರುವ ಒಂದು ವಿಷಯವಿದ್ದರೆ, ಅದು ಇದೊಂದೇ. ಅದೇನೆಂದರೆ.. ಪ್ಯಾನ್ ಇಂಡಿಯಾ ಡಾರ್ಲಿಂಗ್ ಪ್ರಭಾಸ್ ಮದುವೆ. ಅವರು ಇದೇ ತಿಂಗಳ 23ರಂದು 45ರ ವಸಂತಕ್ಕೆ ಕಾಲಿಟ್ಟರು.
और पढो »

52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !Tabu Marriage: 52ನೇ ವಯಸ್ಸಿನಲ್ಲಿ ಖ್ಯಾತ ನಟಿ ತಬು ತನಗಿಂತ ಕಿರಿಯ ಈ ಸ್ಟಾರ್‌ ನಟನ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
और पढो »

ಶುಕ್ರ ದೆಸೆಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಶುಕ್ರ ದೆಸೆಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಈ ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಿದೆ.ಯಾವ ಕೆಲಸಕ್ಕೆ ಕೈ ಹಾಕಿದರೂ ಅದೃಷ್ಟ ಕೈ ಹಿಡಿಯಲಿದೆ.
और पढो »

ಖ್ಯಾತ ನಟಿಯೊಂದಿಗೆ ಡೇಟಿಂಗ್ ವದಂತಿ.. ಕೊನೆಗೂ ಪ್ರತಿಕ್ರಿಯಿಸಿದ ಅಭಿಷೇಕ್‌ ಬಚ್ಚನ್!‌ ಐಶ್ವರ್ಯ ಜೊತೆ ವಿಚ್ಛೇದನ ಖಚಿತ?!ಖ್ಯಾತ ನಟಿಯೊಂದಿಗೆ ಡೇಟಿಂಗ್ ವದಂತಿ.. ಕೊನೆಗೂ ಪ್ರತಿಕ್ರಿಯಿಸಿದ ಅಭಿಷೇಕ್‌ ಬಚ್ಚನ್!‌ ಐಶ್ವರ್ಯ ಜೊತೆ ವಿಚ್ಛೇದನ ಖಚಿತ?!abhishek bachchan-Aishwarya Rai: ಅಭಿಷೇಕ್‌ ಐಶ್ವರ್ಯ ರೈ ಡಿವೋರ್ಸ್‌ ವದಂತಿಯ ಮಧ್ಯವೇ ನಟ ಖ್ಯಾತ ನಟಿಯೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು.. ಇದೀಗ ಈ ವಿಚಾರವಾಗಿ ಅಭಿಷೇಕ್‌ ಮೌನ ಮುರಿದಿದ್ದಾರೆ.
और पढो »

ಡಾರ್ಲಿಂಗ್‌ ಅಪರೂಪದ ದಾಖಲೆ..! ನಮ್ಮ ದೇಶದಲ್ಲಿ ಈ ದಾಖಲೆ ಹೊಂದಿರುವ ಏಕೈಕ ನಟ ಪ್ರಭಾಸ್..ಡಾರ್ಲಿಂಗ್‌ ಅಪರೂಪದ ದಾಖಲೆ..! ನಮ್ಮ ದೇಶದಲ್ಲಿ ಈ ದಾಖಲೆ ಹೊಂದಿರುವ ಏಕೈಕ ನಟ ಪ್ರಭಾಸ್..Prabhas : ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿಯೊಂದಿಗೆ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡರು. ಅಲ್ಲಿಂದ ರೆಬೆಲ್ ಸ್ಟಾರ್ ಅಭಿನಯದ ಪ್ರತಿಯೊಂದು ಸಿನಿಮಾವೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಸಂಚಲನ ಮೂಡಿಸುತ್ತಿವೆ. ಅದರಲ್ಲೂ ಸೌತ್ ಸೇರಿದಂತೆ ಬಾಲಿವುಡ್‌ನ ಬಾಕ್ಸ್ ಆಫೀಸ್‌ನಲ್ಲಿ ಪ್ರಭಾಸ್‌ ಸೃಷ್ಟಿಸಿದ ದಾಖಲೆ..
और पढो »



Render Time: 2025-02-15 10:03:34