ಕೊನೆಗೂ ಗುಡ್‌ನ್ಯೂಸ್‌ ಕೊಟ್ಟ ಸಾನಿಯಾ ಮಿರ್ಜಾ! ಮೊಹಮ್ಮದ್‌ ಶಮಿ ಜೊತೆ ಮದುವೆಗೆ ಒಪ್ಪಿಕೊಂಡೇ ಬಿಟ್ರಾ ಮೂಗುತಿ ಸುಂದರಿ?!

Sania Mirza समाचार

ಕೊನೆಗೂ ಗುಡ್‌ನ್ಯೂಸ್‌ ಕೊಟ್ಟ ಸಾನಿಯಾ ಮಿರ್ಜಾ! ಮೊಹಮ್ಮದ್‌ ಶಮಿ ಜೊತೆ ಮದುವೆಗೆ ಒಪ್ಪಿಕೊಂಡೇ ಬಿಟ್ರಾ ಮೂಗುತಿ ಸುಂದರಿ?!
Sania Mirza Latest NewsSania Mirza News KannadaMohammed Shami And Sania Mirza
  • 📰 Zee News
  • ⏱ Reading Time:
  • 43 sec. here
  • 8 min. at publisher
  • 📊 Quality Score:
  • News: 42%
  • Publisher: 63%

Sania Mirza-mohammed shami: ಪಾಕಿಸ್ತಾನಿ ಆಟಗಾರ ಶೊಯೆಬ್‌ ಮಲ್ಲಿಕ್‌ ಜೊತೆಗಿನ ವಿಚ್ಛೇದನದ ನಂತರ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.. ಇತ್ತೀಚೆಗೆ ಇವರು ಮೊಹಮ್ಮದ್‌ ಶಮಿ ಜೊತೆ ಎರಡನೇ ಮದುವೆಯಾಗಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು..

ಕೊನೆಗೂ ಗುಡ್‌ನ್ಯೂಸ್‌ ಕೊಟ್ಟ ಸಾನಿಯಾ ಮಿರ್ಜಾ! ಮೊಹಮ್ಮದ್‌ ಶಮಿ ಜೊತೆ ಮದುವೆಗೆ ಒಪ್ಪಿಕೊಂಡೇ ಬಿಟ್ರಾ ಮೂಗುತಿ ಸುಂದರಿ?!

Sania Mirza: ಸಾನಿಯಾ ಮಿರ್ಜಾ ಪ್ರಸ್ತುತ ತಮ್ಮ ಕೆಲಸದಲ್ಲಿ ನಿರತರಾಗಿದ್ದು, ಆಸ್ಟ್ರೇಲಿಯನ್ ಓಪನ್ ಸಮಯದಲ್ಲಿ ಸೋನಿ ಸ್ಪೋರ್ಟ್ಸ್ ಜೊತೆ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನದ ನಂತರ, ಸಾನಿಯಾ ಮಿರ್ಜಾ ಸಾಕಷ್ಟು ಕಷ್ಟಗಳನ್ನು ಅನುಭವಿಸಿದರು ಮತ್ತು ಒತ್ತಡದಿಂದ ಹೊರಬರುವಲ್ಲಿ ಯಶಸ್ವಿಯಾದರು. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿ ಸಾಹಸ ಮೆರೆದ ಆಟೋ ರಿಕ್ಷಾ ಚಾಲಕನಿಗೆ ಸೈಫ್‌ ಅಲಿ ಖಾನ್‌ ಕೊಟ್ಟ ಉಡುಗೊರೆ ಏನು ಗೊತ್ತಾ?

ಇನ್ನು ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್ ವೇಳೆ ಸೋನಿ ಸ್ಪೋರ್ಟ್ಸ್ ಜೊತೆ ಕೆಲಸ ಮಾಡುತ್ತಿದ್ದ ಸಾನಿಯಾ ತಮ್ಮ ಇನ್‌ಸ್ಟಾಗ್ರಂನಲ್ಲಿ ಸುಂದರವಾದ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಅದರಲ್ಲಿ ಒಬ್ಬ ಫ್ಯಾನ್ ಸಾನಿಯಾಗೆ ಮದುವೆ ಸಲಹೆ ನೀಡಿದ್ದಾರೆ.ಫೋಟೋ ತುಂಬಾ ಚೆನ್ನಾಗಿದೆ ಎಂದು ಹಲವರು ಬಣ್ಣಿಸಿದ್ದು, ಶೋಯೆಬ್ ಮಲಿಕ್ ಅವರು ಸಾನಿಯಾ ಅವರಂತಹ ಸುಂದರ ಪತ್ನಿಗೆ ಮೋಸ ಮಾಡಿದ್ದು ಅತ್ಯಂತ ದುರದೃಷ್ಟಕರ ಎಂದಿದ್ದಾರೆ. ಜೊತೆಗೆ ಮೊಹಮ್ಮದ್ ಶಮಿ ಅವರನ್ನು ಮದುವೆಯಾಗಿ ಚೆನ್ನಾಗಿರುತ್ತೆ ಎಂದು ಮತ್ತೊಬ್ಬರು ಹೇಳಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sania Mirza Latest News Sania Mirza News Kannada Mohammed Shami And Sania Mirza Sania Mirza And Mohammed Shami Sania Mirza Maarriage Sania Mirza News Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶಮಿ ಜೊತೆ ಕ್ರಿಸ್ಮಸ್‌ ಫೋಟೋ ವೈರಲ್‌ ಬೆನ್ನಲ್ಲೇ ಮದುಮಗಳಂತೆ ರೆಡಿಯಾದ ಸಾನಿಯಾ ಮಿರ್ಜಾ!ಶಮಿ ಜೊತೆ ಕ್ರಿಸ್ಮಸ್‌ ಫೋಟೋ ವೈರಲ್‌ ಬೆನ್ನಲ್ಲೇ ಮದುಮಗಳಂತೆ ರೆಡಿಯಾದ ಸಾನಿಯಾ ಮಿರ್ಜಾ!ಟೆನಿಸ್ ಸ್ಟಾರ್ ಸಾನಿಯಾ ಮಿರ್ಜಾಳ ಅಂದವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ಮದುವೆಗೆ ರೆಡಿಯಾಗಿದ್ದಾರೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.
और पढो »

47ನೇ ವಯಸ್ಸಿನಲ್ಲಿ ಬಾಯ್‌ಫ್ರೆಂಡ್‌ ಜೊತೆ ಎರಡನೇ ಮದುವೆಗೆ ಸಜ್ಜಾದ ಜನಪ್ರಿಯ ನಟಿ!47ನೇ ವಯಸ್ಸಿನಲ್ಲಿ ಬಾಯ್‌ಫ್ರೆಂಡ್‌ ಜೊತೆ ಎರಡನೇ ಮದುವೆಗೆ ಸಜ್ಜಾದ ಜನಪ್ರಿಯ ನಟಿ!Actress Second Marriage: ಈ ಖ್ಯಾತ ನಟಿ 17 ನೇ ವಯಸ್ಸಿನಲ್ಲಿ ಮದುವೆಯಾದಳು.. ಆದರೆ ಅದಕ್ಕೂ ಮುನ್ನವೇ ಮಗುವಿಗೆ ಜನ್ಮ ನೀಡಿದ್ದರು.. ಈಗ 47 ನೇ ವಯಸ್ಸಿನಲ್ಲಿ ಮತ್ತೊಂದು ಮದುವೆಗೆ ರೆಡಿಯಾಗಿದ್ದಾರೆ.. ಹಾಗಾದ್ರೆ ಯಾರು ಆ ನಟಿ..?
और पढो »

ಸಾನಿಯಾ ಮಿರ್ಜಾ ಎರಡನೇ ಮದುವೆಗೆ ರೆಡಿಯಾಗಿದ್ದಾರೆ? ನಬೀಲ್ ಜಾಫರ್ ಅವರ ಅಭಿಪ್ರಾಯದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ಸಾನಿಯಾ ಮಿರ್ಜಾ ಎರಡನೇ ಮದುವೆಗೆ ರೆಡಿಯಾಗಿದ್ದಾರೆ? ನಬೀಲ್ ಜಾಫರ್ ಅವರ ಅಭಿಪ್ರಾಯದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ವಿಚ್ಛೇದನ ಬಳಿಕ ಎರಡನೇ ಮದುವೆಗೆ ರೆಡಿಯಾಗಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪಾಕಿಸ್ತಾನಿ ನಟ ನಬೀಲ್ ಜಾಫರ್ ಅವರು ಸಾನಿಯಾ ವಿಚ್ಛೇದನ ಪಡೆದರು ಎರಡನೇ ಮದುವೆಯಾಗಬೇಕೆಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಅವರ ಉತ್ತರವು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ.
और पढो »

ಸಿನಿರಂಗದ ಅತ್ಯಂತ ದುಬಾರಿ ವಿಚ್ಛೇದನ.. ಪತ್ನಿಗೆ 380 ಕೋಟಿ ಜೀವನಾಂಶ ಕೊಟ್ಟ ಸ್ಟಾರ್ ಹೀರೋ !ಸಿನಿರಂಗದ ಅತ್ಯಂತ ದುಬಾರಿ ವಿಚ್ಛೇದನ.. ಪತ್ನಿಗೆ 380 ಕೋಟಿ ಜೀವನಾಂಶ ಕೊಟ್ಟ ಸ್ಟಾರ್ ಹೀರೋ !ಇಂಡಸ್ಟ್ರಿಯಲ್ಲಿ ಆದ ದುಬಾರಿ ವಿಚ್ಛೇದನ ಯಾರದ್ದು ಗೊತ್ತಾ? ಈ ಸ್ಟಾರ್ ಹೀರೋ ತನ್ನ ಹೆಂಡತಿಗೆ ಕೊಟ್ಟ ಜೀವನಾಂಶ ಎಷ್ಟು ಕೋಟಿ ಗೊತ್ತಾ?
और पढो »

ಬಿಗ್‌ ಬಾಸ್‌ನಿಂದ ಗೌತಮಿ ಬಳಿಕ ಹೊರಬಂದ ಧನರಾಜ್‌ ಆಚಾರ್‌ ಪಡೆದ ಒಟ್ಟು ಹಣ ಎಷ್ಟು?ಬಿಗ್‌ ಬಾಸ್‌ನಿಂದ ಗೌತಮಿ ಬಳಿಕ ಹೊರಬಂದ ಧನರಾಜ್‌ ಆಚಾರ್‌ ಪಡೆದ ಒಟ್ಟು ಹಣ ಎಷ್ಟು?Dhanaraj Achar Remuneration : ಕನ್ನಡ ಬಿಗ್‌ ಬಾಸ್‌ ಸೀಸನ್‌ 11 ರಿಂದ ಡಬಲ್‌ ಎಲಿಮಿನೇಷನ್‌ ಮೂಲಕ ಗೌತಮಿ ಜಾಧವ್‌ ಜೊತೆ ಹೊರ ಬಂದಿರುವ ಮತ್ತೊಬ್ಬ ಸ್ಪರ್ಧಿ ಧನರಾಜ್‌ ಆಚಾರ್‌ ಪಡೆದ ಒಟ್ಟು ಹಣ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »

ಪುಟ್ಟಕ್ಕನ ಮಕ್ಕಳು ಮತ್ತು ಅಣ್ಣಯ್ಯ ಧಾರಾವಾಹಿ ಕುಟುಂಬದಿಂದ ಸಂಕ್ರಾಂತಿ ಸಂಭ್ರಮ !ಕಾರ್ಯಕ್ರಮದಲ್ಲಿ ನೀವೂ ಭಾಗವಹಿಸಬೇಕಾದರೆ ಹೀಗೆ ಮಾಡಿಪುಟ್ಟಕ್ಕನ ಮಕ್ಕಳು ಮತ್ತು ಅಣ್ಣಯ್ಯ ಧಾರಾವಾಹಿ ಕುಟುಂಬದಿಂದ ಸಂಕ್ರಾಂತಿ ಸಂಭ್ರಮ !ಕಾರ್ಯಕ್ರಮದಲ್ಲಿ ನೀವೂ ಭಾಗವಹಿಸಬೇಕಾದರೆ ಹೀಗೆ ಮಾಡಿಈ ವರುಷದ ಸಂಕ್ರಾಂತಿ ಹಬ್ಬವನ್ನು ವೀಕ್ಷಕರ ಜೊತೆ ಆಚರಿಸಲು ಜೀ಼ ಕನ್ನಡ ನಿರ್ಧರಿಸಿದೆ ಈ ಹಿನ್ನೆಲೆಯಲ್ಲಿ ಪುಟ್ಟಕ್ಕನ ಮಕ್ಕಳು ಮತ್ತು ಅಣ್ಣಯ್ಯ ಕುಟುಂಬಗಳು ಕೆಂಪೇಗೌಡರ ಹುಟ್ಟೂರಾದ ಮಾಗಡಿಗೆ ಬರಲಿದೆ .
और पढो »



Render Time: 2025-02-15 20:49:05