ಶಮಿ ಜೊತೆ ಕ್ರಿಸ್ಮಸ್‌ ಫೋಟೋ ವೈರಲ್‌ ಬೆನ್ನಲ್ಲೇ ಮದುಮಗಳಂತೆ ರೆಡಿಯಾದ ಸಾನಿಯಾ ಮಿರ್ಜಾ!

Entertainment समाचार

ಶಮಿ ಜೊತೆ ಕ್ರಿಸ್ಮಸ್‌ ಫೋಟೋ ವೈರಲ್‌ ಬೆನ್ನಲ್ಲೇ ಮದುಮಗಳಂತೆ ರೆಡಿಯಾದ ಸಾನಿಯಾ ಮಿರ್ಜಾ!
Sania MirzaMohammed ShamiTennis
  • 📰 Zee News
  • ⏱ Reading Time:
  • 35 sec. here
  • 8 min. at publisher
  • 📊 Quality Score:
  • News: 38%
  • Publisher: 63%

ಟೆನಿಸ್ ಸ್ಟಾರ್ ಸಾನಿಯಾ ಮಿರ್ಜಾಳ ಅಂದವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ಮದುವೆಗೆ ರೆಡಿಯಾಗಿದ್ದಾರೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಶಮಿ ಜೊತೆ ಕ್ರಿಸ್ಮಸ್‌ ಫೋಟೋ ವೈರಲ್‌ ಬೆನ್ನಲ್ಲೇ ಮದುಮಗಳಂತೆ ರೆಡಿಯಾದ ಸಾನಿಯಾ ಮಿರ್ಜಾ! 2ನೇ ಮದುವೆಗೆ ರೆಡಿಯಾದ್ರಾ ಮೂಗುತಿ ಸುಂದರಿ?

Sania Mirza: ಸಾನಿಯಾ ಮಿರ್ಜಾ ಯಶಸ್ವಿ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಈಕೆ ಹೆಸರು ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ತಳುಕು ಹಾಕಿತ್ತು. ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎಂದು ವದಂತಿಗಳು ಹಬ್ವುತ್ತಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಾನಿಯಾ ಮಿರ್ಜಾ ಯಶಸ್ವಿ ಟೆನಿಸ್ ಆಟಗಾರ್ತಿಯರಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಈಕೆ ಹೆಸರು ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ತಳುಕು ಹಾಕಿತ್ತು. ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎಂದು ವದಂತಿಗಳು ಹಬ್ವುತ್ತಿವೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sania Mirza Mohammed Shami Tennis Cricketer Wedding Viral

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮೊಹಮ್ಮದ್‌ ಶಮಿ ಜೊತೆ ಸಾನಿಯಾ ಮಿರ್ಜಾ ಮ್ಯಾರೇಜ್‌ ಫಿಕ್ಸ್‌! ಮದುವೆ ವದಂತಿಗಳಿಗೆ ಪುಷ್ಟಿ ನೀಡಿದ ವೈರಲ್‌ ಫೋಟೋಮೊಹಮ್ಮದ್‌ ಶಮಿ ಜೊತೆ ಸಾನಿಯಾ ಮಿರ್ಜಾ ಮ್ಯಾರೇಜ್‌ ಫಿಕ್ಸ್‌! ಮದುವೆ ವದಂತಿಗಳಿಗೆ ಪುಷ್ಟಿ ನೀಡಿದ ವೈರಲ್‌ ಫೋಟೋMohammad Shami: ಭಾರತದ ಟೆನಿಸ್ ಸೆನ್ಸೇಷನ್ ಸಾನಿಯಾ ಮಿರ್ಜಾ ವಿಚ್ಛೇದನದ ನಂತರ ತನ್ನ ಮಗನೊಂದಿಗೆ ದುಬೈನಲ್ಲಿ ವಾಸ ಮಾಡುತ್ತಿದ್ದಾರೆ. ಒಂದಲ್ಲ ಒಂದು ಸುದ್ದಿಯ ಮೂಲಕ ಸಾನಿಯಾ ಮಿರ್ಜಾ ಪ್ರತಿನಿತ್ಯ ಸಾನಿಯಾ ಮಿರ್ಜಾ ಅವರ ಹೆಸರು ಮುಂಚೂಣಿಗೆ ಬರುತ್ತಲೇ ಇರುತ್ತದೆ. ಇತ್ತೀಚೆಗೆ ಕಾರ್ಯಕ್ರಮಕ್ಕಾಗಿ ಸಾನಿಯಾ ಮಿರ್ಜಾ ಅವರು ಭಾರತಕ್ಕೆ ಬಂದಿದ್ದರು.
और पढो »

ಪ್ರೇಮ ವದಂತಿಗೆ ಬಿತ್ತು ಫುಲ್‌ಸ್ಟಾಪ್‌... 4 ವರ್ಷಗಳ ಪ್ರಣಯಕ್ಕೆ ಶುಭ್ಮನ್-ಸಾರಾ ಮುನ್ನುಡಿ!? ಸ್ಟಾರ್‌ ಜೋಡಿಯ ಫೋಟೋ ವೈರಲ್‌ಪ್ರೇಮ ವದಂತಿಗೆ ಬಿತ್ತು ಫುಲ್‌ಸ್ಟಾಪ್‌... 4 ವರ್ಷಗಳ ಪ್ರಣಯಕ್ಕೆ ಶುಭ್ಮನ್-ಸಾರಾ ಮುನ್ನುಡಿ!? ಸ್ಟಾರ್‌ ಜೋಡಿಯ ಫೋಟೋ ವೈರಲ್‌ಭಾರಿ ಮಳೆಯಿಂದಾಗಿ 13.2 ಓವರ್‌ಗಳನ್ನು ಮಾತ್ರ ಎಸೆಯಲು ಸಾಧ್ಯವಾದ ಕಾರಣ ಮೊದಲ ದಿನ ಹೆಚ್ಚು ಆಟವಾಡಲು ಸಾಧ್ಯವಾಗಲಿಲ್ಲ. ಈ ಬೆನ್ನಲ್ಲೇ ಸಾರಾ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »

ಗಟ್ಟಿಯಾಗಿ ಅಪ್ಪಿಕೊಂಡು ಸಾನಿಯಾ ಮಿರ್ಜಾಗೆ ಕ್ರಿಸ್ಮಸ್ ದಿನವೇ ಪ್ರಪೋಸ್ ಮಾಡಿದ ಮೊಹಮ್ಮದ್ ಶಮಿ!?ಗಟ್ಟಿಯಾಗಿ ಅಪ್ಪಿಕೊಂಡು ಸಾನಿಯಾ ಮಿರ್ಜಾಗೆ ಕ್ರಿಸ್ಮಸ್ ದಿನವೇ ಪ್ರಪೋಸ್ ಮಾಡಿದ ಮೊಹಮ್ಮದ್ ಶಮಿ!?ಇದೀಗ ಈ ಇಬ್ಬರು ಮದುವೆ ಆಗುತ್ತಾರೆ ಅನ್ನೋ ಗಾಸಿಪ್ ‌ಎದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಇಬ್ಬರ ಫೋಟೋಗಳನ್ನ Edit ಮಾಡಿಕೊಂಡು ಕ್ರಿಸ್ಮಸ್ ಹಬ್ಬಕ್ಕೆ ಸಿಹಿಸುದ್ದಿ ಅಂತ ವೈರಲ್ ಮಾಡಲಾಗುತ್ತಿದೆ. ಕೆಲವು ಅಭಿಮಾನಿಗಳು ಈ ಫೋಟೋಗಳನ್ನು ‌ನೋಡಿ ನಿಜವೆಂದು ತಿಳಿದುಕೊಂಡಿದ್ದಾರೆ.
और पढो »

ಪ್ರಿಯಾಂಕಾ ಗಾಂಧಿ ಸಂಸತ್ ಭವನ ಪ್ರವೇಶಿಸುವಾಗ ತಡೆದು ನಿಲ್ಲಿಸಿದ ರಾಹುಲ್ ಗಾಂಧಿ! ವಿಡಿಯೋ ವೈರಲ್ಪ್ರಿಯಾಂಕಾ ಗಾಂಧಿ ಸಂಸತ್ ಭವನ ಪ್ರವೇಶಿಸುವಾಗ ತಡೆದು ನಿಲ್ಲಿಸಿದ ರಾಹುಲ್ ಗಾಂಧಿ! ವಿಡಿಯೋ ವೈರಲ್Priyanka Rahul Viral Video: ಈಗ ರಾಹುಲ್ ಗಾಂಧಿ ಸಂಸತ್ ಪ್ರವೇಶಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರ ಫೋಟೋ ತೆಗೆಯುತ್ತಿರುವ ವೀಡಿಯೋ ವೈರಲ್ ಆಗಿದೆ. ನೆಟ್ಟಿಗರು ಅಣ್ಣ-ತಂಗಿಯರ ಸಂಬಂಧವನ್ನು ಮನಸಾರ ಹೊಗಳುತ್ತಿದ್ದಾರೆ.
और पढो »

ಡಿವೋರ್ಸ್ ರೂಮರ್ಸ್ ನಡುವೆ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ಜತೆಯಾಗಿ ಪಾರ್ಟಿ... ಫೋಟೋ ವೈರಲ್! ಸರಿಹೋಯ್ತಾ ಸಂಬಂಧ?ಡಿವೋರ್ಸ್ ರೂಮರ್ಸ್ ನಡುವೆ ಐಶ್ವರ್ಯ ರೈ-ಅಭಿಷೇಕ್ ಬಚ್ಚನ್ ಜತೆಯಾಗಿ ಪಾರ್ಟಿ... ಫೋಟೋ ವೈರಲ್! ಸರಿಹೋಯ್ತಾ ಸಂಬಂಧ?Aishwarya Rai Abhishek Bachchan: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಪಾರ್ಟಿಯಲ್ಲಿ ಆಯೇಷಾ ಜುಲ್ಕಾ, ಅನು ರಂಜನ್ ಮತ್ತಿತರರ ಜೊತೆ ನಗುನಗುತ್ತಾ ಪೋಸು ನೀಡಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿವೆ.
और पढो »

ಸಾನಿಯಾ ಮಿರ್ಜಾಸಾನಿಯಾ ಮಿರ್ಜಾMohammed Shami and Saniya Mirza in dubai: ಇದೀಗ ಈ ಇಬ್ಬರು ಮದುವೆ ಆಗುತ್ತಾರೆ ಅನ್ನೋ ಗಾಸಿಪ್ ‌ಎದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಇಬ್ಬರ ಫೋಟೋಗಳನ್ನ Edit ಮಾಡಿಕೊಂಡು ಕ್ರಿಸ್ಮಸ್ ಹಬ್ಬಕ್ಕೆ ಸಿಹಿಸುದ್ದಿ ಅಂತ ವೈರಲ್ ಮಾಡಲಾಗುತ್ತಿದೆ. ಕೆಲವು ಅಭಿಮಾನಿಗಳು ಈ ಫೋಟೋಗಳನ್ನು ‌ನೋಡಿ ನಿಜವೆಂದು ತಿಳಿದುಕೊಂಡಿದ್ದಾರೆ.
और पढो »



Render Time: 2025-02-14 00:14:31