ಕೊಹ್ಲಿ, ರೋಹಿತ್‌, ಜಡೇಜಾ ಅಲ್ಲವೇ ಅಲ್ಲ... ಇವರೇ ನೋಡಿ ಮಾಜಿ ಕ್ಯಾಪ್ಟನ್‌ ಕೂಲ್ ಧೋನಿಯ ನೆಚ್ಚಿನ ಆಟಗಾರ

ಎಂಎಸ್ ಧೋನಿ समाचार

ಕೊಹ್ಲಿ, ರೋಹಿತ್‌, ಜಡೇಜಾ ಅಲ್ಲವೇ ಅಲ್ಲ... ಇವರೇ ನೋಡಿ ಮಾಜಿ ಕ್ಯಾಪ್ಟನ್‌ ಕೂಲ್ ಧೋನಿಯ ನೆಚ್ಚಿನ ಆಟಗಾರ
ಎಂಎಸ್ ಧೋನಿ ನೆಚ್ಚಿನ ಬೌಲರ್ಎಂಎಸ್ ಧೋನಿ ನೆಚ್ಚಿನ ಬ್ಯಾಟ್ಸ್​ ಮನ್ಜಸ್ಪ್ರೀತ್ ಬುಮ್ರಾ
  • 📰 Zee News
  • ⏱ Reading Time:
  • 46 sec. here
  • 15 min. at publisher
  • 📊 Quality Score:
  • News: 67%
  • Publisher: 63%

MS Dhoni favorite bowler- batsman: ಭಾರತದ ಚಾಂಪಿಯನ್ ಜಸ್ಪ್ರೀತ್ ಬುಮ್ರಾ ತನ್ನ ನೆಚ್ಚಿನ ಬೌಲರ್‌ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ನೆಚ್ಚಿನ ಬ್ಯಾಟ್ಸ್‌ʼಮನ್‌ ಆಯ್ಕೆ ಮಾಡಲು ಕಷ್ಟ ಪಟ್ಟ ಧೋನಿ, ಇದು ಕಠಿಣ ಎಂದು ಹೇಳಿದ್ದಾರೆ.

MS Dhoni favorite bowler- batsman:"ಬುಮ್ರಾ ಇರುವುದರಿಂದ ನನ್ನ ನೆಚ್ಚಿನ ಬೌಲರ್ ಅನ್ನು ಆಯ್ಕೆ ಮಾಡುವುದು ಸುಲಭ. ನಮ್ಮಲ್ಲಿ ಅನೇಕ ಉತ್ತಮ ಬ್ಯಾಟ್ಸ್‌ಮನ್‌ʼಗಳು ಇರುವುದರಿಂದ ಬ್ಯಾಟ್ಸ್‌ಮನ್ ಅನ್ನು ಆಯ್ಕೆ ಮಾಡುವುದು ಕಷ್ಟ. ಆದರೆ ಇದರ ಅರ್ಥ ಬೌಲರ್‌ʼಗಳು ಉತ್ತಮವಾಗಿಲ್ಲ ಎಂದಲ್ಲ" ಎಂದು ಹೇಳಿದ್ದಾರೆ.

"ಬ್ಯಾಟಿಂಗ್ ಮಾಡುವವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟ, ಏಕೆಂದರೆ ನಾನು ಬ್ಯಾಟಿಂಗ್ ಮಾಡುವವರನ್ನು ನೋಡುತ್ತೇನೆ, ಅತ್ಯುತ್ತಮವಾಗಿ ಕಾಣುತ್ತಾರೆ. ಒಬ್ಬರಿಗಿಂತ ಒಬ್ಬರು ಅತ್ಯುತ್ತಮರೇ" ಎಂದು ಧೋನಿ ಹೇಳಿದರು. "ಇದೇ ಸತ್ಯ.. ಆದ್ರೆ ಹೇಳುವ ಧೈರ್ಯ ನನಗಿಲ್ಲ": ಮಗ-ಸೊಸೆ ಡಿವೋರ್ಸ್‌ ವದಂತಿ ಮಧ್ಯೆ ಕಣ್ಣೀರಿಡುತ್ತಾ ಅಮಿತಾಬ್‌ ಬಚ್ಚನ್‌ ಹೇಳಿದ್ದೇನು? ಇನ್ನು ಜಸ್ಪ್ರೀತ್ ಬುಮ್ರಾ, ಎಂಎಸ್ ಧೋನಿ ನಾಯಕತ್ವದಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅಂದಿನಿಂದ ಗಮನಾರ್ಹ ಆಟವನ್ನು ಆಡಿರುವ ಬುಮ್ರಾ, ಜೂನ್ 2024ರಲ್ಲಿ ನಡೆದ T20 ವಿಶ್ವಕಪ್‌ʼನಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮುಂದಿನ 3 ದಿನ ರಾಜ್ಯದಲ್ಲಿ ಕುಂಭದ್ರೋಣ ಮಳೆ! ವರುಣಾರ್ಭಟಕ್ಕೆ ಈ ಜಿಲ್ಲೆಗಳಲ್ಲಿ ಜಲಪ್ರವಾಹದ ಮುನ್ಸೂಚನೆ!?ಈ ಪೋಟೋದಲ್ಲಿರುವ ಮಗು ಈಗ ಟಾಪ್‌ ಹಿರೋಯಿನ್..‌ ಸ್ಟಾರ್ ನಟನ ಪತ್ನಿ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಎಂಎಸ್ ಧೋನಿ ನೆಚ್ಚಿನ ಬೌಲರ್ ಎಂಎಸ್ ಧೋನಿ ನೆಚ್ಚಿನ ಬ್ಯಾಟ್ಸ್​ ಮನ್ ಜಸ್ಪ್ರೀತ್ ಬುಮ್ರಾ ಕ್ರಿಕೆಟ್‌ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ ಕನ್ನಡದಲ್ಲಿ ಟ್ರೆಂಡಿಂಗ್‌ ಸುದ್ದಿ Ms Dhoni Ms Dhoni Favorite Bowler Ms Dhoni Favorite Batsman Jasprit Bumrah Cricket News Sports News In Kannada Trending News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರೋಹಿತ್‌-ಕೊಹ್ಲಿ ಅಲ್ಲ, ಬೆಸ್ಟ್‌ ಬ್ಯಾಟ್ಸ್‌ಮ್ಯಾನ್‌ ಇವರೇ: ಬಾಬರ್‌ ಅಜಮ್‌ರೋಹಿತ್‌-ಕೊಹ್ಲಿ ಅಲ್ಲ, ಬೆಸ್ಟ್‌ ಬ್ಯಾಟ್ಸ್‌ಮ್ಯಾನ್‌ ಇವರೇ: ಬಾಬರ್‌ ಅಜಮ್‌Babar Azam: ಪಾಕ್‌ ತಂಡದ ಟಿ20 ನಾಯಕ ಬಾಬರ್‌ ಅಜಮ್‌ ಇತ್ತೀಚೆಗೆ ಮಹತ್ವದ ಹೇಲಿಕೆ ನೀಡಿದ್ದಾರೆ. ನಾನು ಎದುರಿಸಿದ ಅತ್ಯುತ್ತಮ ಬ್ಯಾಟ್ಸ್‌ಮನ್ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ, ಎಬಿ ಡಿವಿಲಿಯರ್ಸ್ ಎಂದು ಹೇಳಿದ್ದಾರೆ.
और पढो »

ಕೊಹ್ಲಿ, ಬೂಮ್ರಾ ಅಲ್ಲ..ಟೆಸ್ಟ್‌ ಪಂದ್ಯದ ಎಕ್ಸ್‌ ಫ್ಯಾಕ್ಟರ್‌ ಇವರೇ..ಟೀಂ ಇಂಡಿಯಾದ ಮಾಜಿ ಕೋಚ್‌ ಶಾಕಿಂಗ್‌ ಹೇಳಿಕೆಕೊಹ್ಲಿ, ಬೂಮ್ರಾ ಅಲ್ಲ..ಟೆಸ್ಟ್‌ ಪಂದ್ಯದ ಎಕ್ಸ್‌ ಫ್ಯಾಕ್ಟರ್‌ ಇವರೇ..ಟೀಂ ಇಂಡಿಯಾದ ಮಾಜಿ ಕೋಚ್‌ ಶಾಕಿಂಗ್‌ ಹೇಳಿಕೆLalchand Rajput Hails Hardik Pandya: ಮಾಜಿ ಮುಖ್ಯ ಕೋಚ್ ಲಾಲಚಂದ್ ರಜಪೂತ್ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಹಾಡಿ ಹೊಗಳಿದ್ದಾರೆ. ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಎಕ್ಸ್-ಫ್ಯಾಕ್ಟರ್ ಎಂದಿದ್ದಾರೆ. ಟಿ 20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ಅದ್ಭುತ ಪ್ರದರ್ಶನ ನೀಡಿದರು.
और पढो »

ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈ ʼಕಂಡಿಷನ್ ಹಾಕಿದ್ದರಂತೆ ರೋಹಿತ್‌ ಶರ್ಮಾ! ಏನದು ಗೊತ್ತಾ?ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈ ʼಕಂಡಿಷನ್ ಹಾಕಿದ್ದರಂತೆ ರೋಹಿತ್‌ ಶರ್ಮಾ! ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್‌ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »

ಅಧಿಕಾರ, ಖ್ಯಾತಿಯಿಂದ ವಿರಾಟ್‌ ಬದಲಾದರು.. ರೋಹಿತ್‌ ಅಲ್ಲ.. ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಆಟಗಾರ!!ಅಧಿಕಾರ, ಖ್ಯಾತಿಯಿಂದ ವಿರಾಟ್‌ ಬದಲಾದರು.. ರೋಹಿತ್‌ ಅಲ್ಲ.. ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಆಟಗಾರ!!Virat Kohli: ಟೀಂ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಇತ್ತೀಚೆಗೆ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು..
और पढो »

ಅನುಷ್ಕಾ, ಕೃತಿ ಅಲ್ಲವೇ ಅಲ್ಲ.. ಇವರೇ ನೋಡಿ ಪ್ರಭಾಸ್‌ ಕ್ರಶ್‌..! ಕೊನೆಗೂ ಗುಟ್ಟು ರಟ್ಟು ಮಾಡಿದ ಬಾಹುಬಲಿ..ಅನುಷ್ಕಾ, ಕೃತಿ ಅಲ್ಲವೇ ಅಲ್ಲ.. ಇವರೇ ನೋಡಿ ಪ್ರಭಾಸ್‌ ಕ್ರಶ್‌..! ಕೊನೆಗೂ ಗುಟ್ಟು ರಟ್ಟು ಮಾಡಿದ ಬಾಹುಬಲಿ..Prabhas marriage : ಪ್ಯಾನ್ ಇಂಡಿಯಾ ಹೀರೋ.. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮದುವೆ ವಿಚಾರ ಕಟ್ಟಪ್ಪ ಬಾಹುಲಿಯನ್ನ ಏಕೆ ಕೊಂದ? ಎನ್ನುವ ಪ್ರಶ್ನೆಗಿಂತ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.. ಅನುಷ್ಕಾ ಶೆಟ್ಟಿ ಜೊತೆ ಮದುವೆ.. ಕೃತಿ ಸನೋನ್‌ ಜೊತೆ ಡೇಟಿಂಗ್‌.. ಹೀಗೆ ನೂರಾರು ಸುದ್ದಿಗಳು ಕೇಳಿಬಂದರೂ ಸಹ.. ಸಧ್ಯ ನಟ ಬಿಚ್ಚಿಟ್ಟ ಗುಟ್ಟು ಎಲ್ಲ ಬಾಯನ್ನು ಕಟ್ಟಿದೆ..
और पढो »

IND vs SL: ಟಿ20 ಪಂದ್ಯಕ್ಕೆ ಕೊಹ್ಲಿ-ರೋಹಿತ್‌ ಕಂಬ್ಯಾಕ್‌..! ಶ್ರೀಲಂಕಾಗೆ ಬಂದಿಳಿದ ಸ್ಟಾರ್‌ ಆಟಗಾರರುIND vs SL: ಟಿ20 ಪಂದ್ಯಕ್ಕೆ ಕೊಹ್ಲಿ-ರೋಹಿತ್‌ ಕಂಬ್ಯಾಕ್‌..! ಶ್ರೀಲಂಕಾಗೆ ಬಂದಿಳಿದ ಸ್ಟಾರ್‌ ಆಟಗಾರರುIND vs SL: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಇತರ ಆಟಗಾರರು ಆಗಸ್ಟ್ 2 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಯ ಮೊದಲು ಅಭ್ಯಾಸ ಸೆಷನ್‌ನಲ್ಲಿ ಭಾಗವಹಿಸಲಿದ್ದಾರೆ.
और पढो »



Render Time: 2025-02-13 16:22:16