ಕೋಟಿ ಕೋಟಿ ಹಣವಿದ್ದರೂ, ಮಗನ ಮದುವೆಯನ್ನ ತಂಬಾ ಸರಳವಾಗಿ ಮಾಡಿದ ಸೂಪರ್‌ ಸ್ಟಾರ್‌ ನಟ..! ಇದಪ್ಪಾ ಸಂಪ್ರದಾಯ ಅಂದ್ರೆ...

Actor Jayaram समाचार

ಕೋಟಿ ಕೋಟಿ ಹಣವಿದ್ದರೂ, ಮಗನ ಮದುವೆಯನ್ನ ತಂಬಾ ಸರಳವಾಗಿ ಮಾಡಿದ ಸೂಪರ್‌ ಸ್ಟಾರ್‌ ನಟ..! ಇದಪ್ಪಾ ಸಂಪ್ರದಾಯ ಅಂದ್ರೆ...
KalidasTarini KalingarayarActor Jayaram Films
  • 📰 Zee News
  • ⏱ Reading Time:
  • 24 sec. here
  • 11 min. at publisher
  • 📊 Quality Score:
  • News: 44%
  • Publisher: 63%

Actor Kalidas Tarini marriage : ಜಯರಾಮ್ ಸೌತ್ ಇಂಡಸ್ಟ್ರಿಯ ಸ್ಟಾರ್‌ ನಟರಲ್ಲಿ ಒಬ್ಬರು. ಇತ್ತೀಚಿಗೆ ತೆರೆಕಂಡ ಶಿವರಾಜ್‌ ಕುಮಾರ್ ನಟನೆಯ ಗೂಸ್ಟ್‌ ಸಿನಿಮಾದಲ್ಲಿಯೂ ನಟಿಸಿದ್ದರು. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಬಹುತೇಕ ದಕ್ಷಿಣದ ಎಲ್ಲಾ ಭಾಷೆಗಳ ಸಿನಿಮಾಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

ಶಿವರಾಜ್‌ ಕುಮಾರ್ ನಟನೆಯ ಗೂಸ್ಟ್‌ ಸಿನಿಮಾದಲ್ಲಿಯೂ ನಟಿಸಿದ್ದರು.ಈ ಕಾಯಿಲೆ ಇರುವವರು ರಾತ್ರಿ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಬೇಕು...! ಇಲ್ಲದಿದ್ದರೆ ಈ ಅಪಾಯ ತಪ್ಪಿದ್ದಲ್ಲ..!ಈ ರಾಶಿಯವರಿಗೆ 19 ವರ್ಷಗಳ ಶನಿ ಮಹಾದಶ.. ನಿರಂತರ ಹಣದ ಮಳೆ, ಮಣ್ಣೂ ಸಹ ಹೊನ್ನಾಗುವ ಕಾಲ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್.. ಜೀವನದ ಸರ್ವ ಸುಖವೂ ಪ್ರಾಪ್ತಿ!

ಈ ಜೋಡಿ ಇಂದು ಬೆಳಗ್ಗೆ ಕೇರಳದ ಗುರವಾಯೂರ್ ದೇವಸ್ಥಾನದಲ್ಲಿ ಅತ್ಯಂತ ಸರಳ ರೀತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು, ಆಪ್ತರು ಮತ್ತು ಸಂಬಂಧಿಕರು ಪಾಲ್ಗೊಂಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ತೆಲುಗಿನಲ್ಲಿ ಅಲಾ ವೈಕುಂಠಪುರಂ, ಗುಂಟೂರ್ ಖಾರ ಚಿತ್ರಗಳ ಮೂಲಕ ಜಯರಾಮ್ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಅವರ ಮಗ ಕಾಳಿದಾಸ ಈಗಷ್ಟೇ ಹೀರೋ ಆಗಿದ್ದಾನೆ. ಇತ್ತೀಚೆಗೆ, ಧನುಷ್ ಅಭಿನಯದ ರಾಯನ್ ಚಿತ್ರದಲ್ಲಿ ಕಾಳಿದಾಸ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kalidas Tarini Kalingarayar Actor Jayaram Films Actor Jayaram News Kalidas Wedding Kalidas Films Kalidas Tarini Marriage Jayaram Son Marriage Ghost Actor Jayaram Son

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತಂದೆ ಸಿನಿಮಾ ರಂಗವನ್ನೇ ಆಳಿದ ಸೂಪರ್ ಸ್ಟಾರ್, ನೂರಾರು ಕೋಟಿಯ ಒಡೆಯ! ಆದರೂ ಒಂದು ಹೊತ್ತಿನ ಊಟಕ್ಕಾಗಿ ಜಮೀನಿನಲ್ಲಿ ಕುರಿ ಕಾಯುತ್ತಾ ದುಡಿಯುತ್ತಿರುವ ಪುತ್ರತಂದೆ ಸಿನಿಮಾ ರಂಗವನ್ನೇ ಆಳಿದ ಸೂಪರ್ ಸ್ಟಾರ್, ನೂರಾರು ಕೋಟಿಯ ಒಡೆಯ! ಆದರೂ ಒಂದು ಹೊತ್ತಿನ ಊಟಕ್ಕಾಗಿ ಜಮೀನಿನಲ್ಲಿ ಕುರಿ ಕಾಯುತ್ತಾ ದುಡಿಯುತ್ತಿರುವ ಪುತ್ರಮಲಯಾಳಂ ಚಿತ್ರರಂಗವನ್ನು ಹಲವು ವರ್ಷಗಳವರೆಗೆ ಆಳಿದ ಸೂಪರ್ ಸ್ಟಾರ್ ನಟ ಮೋಹನ್‌ಲಾಲ್ ಮತ್ತು ನಿರ್ಮಾಪಕಿ ಸುಚಿತ್ರಾ ಪುತ್ರ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎನ್ನುವುದೇ ಸದ್ಯದ ಸುದ್ದಿ.
और पढो »

ನಟ ಅಲ್ಲು ಅರ್ಜುನ್‌ ಬಂಧನ..!? 10 ಕೋಟಿ ಪರಿಹಾರ ಘೋಷಣೆ..?ನಟ ಅಲ್ಲು ಅರ್ಜುನ್‌ ಬಂಧನ..!? 10 ಕೋಟಿ ಪರಿಹಾರ ಘೋಷಣೆ..?Allu Arjun Arrest : ಪುಷ್ಪಾ 2 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ದರ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದರೂ ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಎಲ್ಲಾ ಶೋಗಳು ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿವೆ. ಇದರ ನಡುವೆ ನಟ ಅಲ್ಲು ಅರ್ಜುನ್‌ ಬಂಧನದ ಕೂಗು ಕೇಳಿ ಬಂದಿದೆ..
और पढो »

ಈ ಫೋಟೋದಲ್ಲಿ ಕುಳಿತಿರುವ ಹುಡುಗಿ ಇಂದು ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ನಟಿ! ಯಾರು ಗೊತ್ತಾಯ್ತಾ?ಈ ಫೋಟೋದಲ್ಲಿ ಕುಳಿತಿರುವ ಹುಡುಗಿ ಇಂದು ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ನಟಿ! ಯಾರು ಗೊತ್ತಾಯ್ತಾ?Famous Actress : ಅವರು ಅನೇಕ ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಇದರ ನಂತರ, ಅವರು ಜೀ ಟಿವಿಯ ಹಿಟ್ ಶೋ ಕುಂಕುಮ್ ಭಾಗ್ಯ ದಲ್ಲಿ ಕಾಣಿಸಿಕೊಂಡರು.
और पढो »

2400 ಕೋಟಿ ಒಡೆಯನ 2ನೇ ಪತ್ನಿಯಾದ 57 ವರ್ಷದ ಈ ಸ್ಟಾರ್‌ ನಟಿ 4600 ಕೋಟಿ ಸಾಮ್ರಾಜ್ಯಕ್ಕೆ ಒಡತಿ! ಕನ್ನಡಿಗರ ಹೃದಯಕದ್ದ ಚೆಲುವೆ ಈಕೆ2400 ಕೋಟಿ ಒಡೆಯನ 2ನೇ ಪತ್ನಿಯಾದ 57 ವರ್ಷದ ಈ ಸ್ಟಾರ್‌ ನಟಿ 4600 ಕೋಟಿ ಸಾಮ್ರಾಜ್ಯಕ್ಕೆ ಒಡತಿ! ಕನ್ನಡಿಗರ ಹೃದಯಕದ್ದ ಚೆಲುವೆ ಈಕೆFamous Actress Juhi Chawla: ಕನ್ನಡ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದ ಚೆಲುವೆ ಇಂದು 4600 ಕೋಟಿ ಸಾಮ್ರಾಜ್ಯದ ಒಡತಿ ಆಗಿದ್ದಾರೆ. ಶ್ರೀಮಂತ ಉದ್ಯಮಿಯ ಎರಡನೇ ಪತ್ನಿಯಾದ 57 ವರ್ಷದ ಈಕೆ 6 ವರ್ಷ ಮದುವೆಯಾದ ವಿಚಾರವನ್ನೇ ಮುಚ್ಚಿಟ್ಟಿದ್ದರು.
और पढो »

19 ವರ್ಷದ ಆಟಗಾರನಿಗಾಗಿ ಕೋಟಿ ಕೋಟಿ ಹಣ ಸುರಿದ ಚೆನ್ನೈ ಸೂಪರ್‌ ಕಿಂಗ್ಸ್‌!! ಅಷ್ಟಕ್ಕೂ ಯಾರು ಈ ಯಂಗ್‌ ಪ್ಲೇಯರ್‌..?!19 ವರ್ಷದ ಆಟಗಾರನಿಗಾಗಿ ಕೋಟಿ ಕೋಟಿ ಹಣ ಸುರಿದ ಚೆನ್ನೈ ಸೂಪರ್‌ ಕಿಂಗ್ಸ್‌!! ಅಷ್ಟಕ್ಕೂ ಯಾರು ಈ ಯಂಗ್‌ ಪ್ಲೇಯರ್‌..?!Chennai super kings: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2025, ಮೆಗಾ ಆಕ್ಷನ್‌ನ 18 ನೇ ಆವೃತ್ತಿಯು ಪೂರ್ಣ ಸ್ವಿಂಗ್‌ನಲ್ಲಿದೆ. ಇದು ಎರಡು ದಿನಗಳ ಮೆಗಾ ಆಕ್ಷನ್ ಆಗಿದ್ದು ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಪೈಪೋಟಿಗೆ ಬಿದ್ದಿವೆ.
और पढो »

ಅಂದು ಹಣಕ್ಕಾಗಿ ಪರದಾಡಿದ್ದ ಈ ಬಾಲಕಿ ಇಂದು 485 ಕೋಟಿ ಒಡತಿ; 800 ಕೋಟಿ ಅರಮನೆಯಲ್ಲಿ ವಾಸ.. ಬಾಲಿವುಡ್‌ ಆಳುತ್ತಿರುವ ಸ್ಟಾರ್‌ ನಟಿ ಯಾರು ಗೊತ್ತೇ!ಅಂದು ಹಣಕ್ಕಾಗಿ ಪರದಾಡಿದ್ದ ಈ ಬಾಲಕಿ ಇಂದು 485 ಕೋಟಿ ಒಡತಿ; 800 ಕೋಟಿ ಅರಮನೆಯಲ್ಲಿ ವಾಸ.. ಬಾಲಿವುಡ್‌ ಆಳುತ್ತಿರುವ ಸ್ಟಾರ್‌ ನಟಿ ಯಾರು ಗೊತ್ತೇ!Kareena Kapoor Net Worth: ಬಾಲಿವುಡ್‌ನ ಕೆಲವು ನಟಿಯರು ಸಿನಿರಂಗದ ಹಿನ್ನೆಲೆ ಇರುವ ಕುಟುಂದಿಂದ ಬಂದವರಾಗಿದ್ದರೂ ಸಹ ಕಷ್ಟಪಟ್ಟು ಜೀವನ ಕಟ್ಟಿಕೊಂಡಿದ್ದಾರೆ. ಅಂಥಹ ಒಬ್ಬ ನಟಿಯ ಬಗ್ಗೆ ಇಂದು ನಾವು ಹೇಳುತ್ತಿದ್ದೇವೆ....
और पढो »



Render Time: 2025-02-16 11:08:48