Sundeep Kishan : ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್, ಮೆಗಾಸ್ಟಾರ್ ಚಿರಂಜೀವಿ, ದಳಪತಿ ವಿಜಯ್ ಸೇರಿದಂತೆ ಹಲಾವರು ನಟರು ನಟನೆ ಜೊತೆ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ.. ಕೆಲವು ಹೀರೋಗಳು ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ.
Actors social work : ಸಿನಿಮಾ ತಾರೆಯರಿಗೆ ಕೋಟಿಗಟ್ಟಲೆ ಆಸ್ತಿ ಇರುತ್ತದೆ... ಕೆಲವರು ಎಂಜಾಯ್ ಮಾಡೋಕೆ ಅದನ್ನ ಬಳಸಿದ್ರೆ ಇನ್ನೂ ಕೆಲವು ನಟರು, ತಮ್ಮನ್ನ ಬೆಳೆಸಿದ ಅಭಿಮಾನಿಗಳಿಗೆ ಏನಾದರೂ ಸಹಾಯ ಮಾಡ್ಬೇಕು ಎನ್ನುವ ದಾರಿ ಹಿಡಿಯುತ್ತಾರೆ.. ಈ ಪೈಕಿ ಇಲ್ಲೊಬ್ಬ ನಟ, ಪ್ರತಿ ದಿನ 350 ಜನರ ಹೊಟ್ಟೆ ತುಂಬಿಸುವ ಮೂಲಕ ಮಾದರಿಯಾಗಿದ್ದಾರೆ..ಕೆಲವರು ಎಂಜಾಯ್ ಮಾಡೋಕೆ ಅದನ್ನ ಬಳಸುತ್ತಾರೆ..ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಶುಲ್ಕ ಎಷ್ಟು ಗೊತ್ತಾ..? ಯಾವೆಲ್ಲಾ ಸ್ಟಾರ್ಸ್ ಮಕ್ಕಳು ಇಲ್ಲಿ ಓದುತ್ತಿದ್ದಾರೆ ಅಂತಾ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ..
ಸದ್ಯ ಕಿಶನ್ ಕಾಲಿವುಡ್ ಸ್ಟಾರ್ ಧನುಷ್ ಅಭಿನಯದ ʼರಾಯನ್ʼ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಜುಲೈ 26 ರಂದು ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಸಂದೀಪ್ ಕಿಶನ್ ಈ ಸಿನಿಮಾದ ಪ್ರಚಾರದ ಭಾಗವಾಗಿ ಮಾಧ್ಯಮಗಳ ಜೊತೆ ಸಂವಾದ ನಡೆಸಿದರು.ಈ ವೇಳೆ ನಟ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡರು. ಅದರ ಭಾಗವಾಗಿ ಅವರು ನಡೆಸುತ್ತಿರುವ ವಿವಾಹ ಭೋಜನಂಬು ಎಂಬ ರೆಸ್ಟೋರೆಂಟ್ ಕುರಿತು ಹಲವು ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ರೆಸ್ಟೋರೆಂಟ್ ಏಳು ಶಾಖೆಗಳನ್ನು ಹೊಂದಿದ್ದು, ಪ್ರತಿ ಶಾಖೆಯ ರೆಸ್ಟೋರೆಂಟ್‌ನಿಂದ ಪ್ರತಿದಿನ 50 ಜನರಿಗೆ ಉಚಿತ ಊಟವನ್ನು ಕಳುಹಿಸುತ್ತಿದ್ದಾರೆ. ಪ್ರತಿ ರೆಸ್ಟೊರೆಂಟ್ ಪ್ರತಿದಿನ ಬಡವರು, ಕಾರ್ಮಿಕರು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಆಹಾರ ಕಳುಹಿಸುತ್ತದೆ. ಅಂದರೆ ಪ್ರತಿದಿನ ಸುಮಾರು 350 ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ ಕಿಶನ್.ಅಲ್ಲದೇ ತಿಂಗಳಿಗೆ ಸುಮಾರು ನಾಲ್ಕೂವರೆ ಲಕ್ಷ ಮೌಲ್ಯದ ಉಚಿತ ಆಹಾರ ವಿತರಿಸುತ್ತಿದ್ದೇವೆ ಎಂದು ಸಂದೀಪ್ ಕಿಶನ್ ತಿಳಿಸಿದರು. ನಾನು ಹೀರೋ ಆಗಿ ಜನರಿಗೆ ಏನು ಮಾಡಬಹುದು ಎಂದು ಯೋಚಿಸಿದಾಗ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Budget 2024: ಸಬ್ ಕಾ ಸಾತ್! ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ 9 ಆದ್ಯತೆಗಳನ್ನು ಪಟ್ಟಿ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್Ajith KumarIPL 2025SamanthaBudget 2024: ರೈತರಿಗೆ ಹೊಸ ರೀತಿಯ ಕಿಸಾನ್ ಕ್ರೆಡಿಟ್ ಕಾರ್ಡ್ ಘೋಷಣೆ : ರೈತರಿಗೆ ಭಾರೀ ಕೊಡುಗೆ ನೀಡಿದ ಸರ್ಕಾರಪ್ರಭಾಸ್ ಅಲ್ಲ..
Sundeep Kishan Movies Sundeep Kishan News Sundeep Kishan Films Sundeep Kishan Telugu Vivaha Bhojanambu Hotel Sundeep Kishan Hotel Vivaha Bhojanambu Restarent Free Food
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಶ್ಮಿಕಾ ಮಂದಣ್ಣ ಜೊತೆಗೆ ಕಲ್ಕಿ ಸಿನಿಮಾ ವೀಕ್ಷಿಸಿದ್ರಾ ವಿಜಯ್ ದೇವರಕೊಂಡ!Rashmika Mandanna On Kalki : ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
और पढो »
27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!South Actress : ಈ ಖ್ಯಾತ ನಟಿಯ ಬಾಲ್ಯದ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಕೋಟಿ ಆಸ್ತಿಗೆ ವಾರಸುದಾರರಾದ ಈ ಯುವ ನಟಿ ಯಾರು ಗೊತ್ತೇ?
और पढो »
ನಟಿ ಸೌಂದರ್ಯ ಸಾವಿನ ಬಳಿಕ ಅವರ ಕೋಟಿ ಕೋಟಿ ಆಸ್ತಿ ಎನಾಯಿತು ಗೊತ್ತೆ..? ಆ ಇಬ್ಬರು...Soundarya net worth : ದಿವಂಗತ ನಟಿ ಸೌಂದರ್ಯಾ ಅಪಘಾತದಲ್ಲಿ ಸಾವಿಗೀಡಾಗುವ ಮುನ್ನ ತಮ್ಮ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಗೆ ಸಂಬಂಧಿಸಿ ಉಯಿಲು ಬರೆದಿದ್ದರು ಎನ್ನಲಾಗಿದೆ.. ಈ ಕುರಿತು ಶಾಕಿಂಗ್ ಮಾಹಿತಿ ಹೊರಬಿದ್ದಿದೆ..
और पढो »
3000 ಕೋಟಿ ಆಸ್ತಿ, ಒಂದು ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆಯುವ ಸ್ಟಾರ್! ಆದ್ರೆ ಈಗ್ಲೂ ತಂದೆಗೆ ಮುಖ ಕೊಟ್ಟು ಮಾತಾಡಲ್ವಂತೆ ಈ ನಟBollywood Star Lifestyle: ಬಾಲಿವುಡ್ ಸೂಪರ್ ಸ್ಟಾರ್’ಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಸೇರಿದ್ದಾರೆ. ಫ್ಲಾಪ್ ಚಿತ್ರಗಳು ಬಾಕ್ಸ್ ಆಫೀಸ್’ನಲ್ಲಿ 100 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಚಿತ್ರರಂಗದ ಏಕೈಕ ಸ್ಟಾರ್.
और पढो »
Belly Fat Loss: ಹೊಟ್ಟೆಯನ್ನು ಕರಗಿಸಲು ಬಲು ಲಾಭದಾಯಕ ಈ 5 ಮಾರ್ನಿಂಗ್ ಡ್ರಿಂಕ್ಸ್Belly Fat Loss Drinks: ಪ್ರತಿದಿನ ಕೆಲವು ಆರೋಗ್ಯಕರ ಮಾರ್ನಿಂಗ್ ಡ್ರಿಂಕ್ಸ್ ನೊಂದಿಗೆ ನಿಮ್ಮ ದಿನವನ್ನು ಆರಂಭಿಸಿದರೆ ಕೆಲವೇ ದಿನಗಳಲ್ಲಿ ಬೆಲ್ಲಿ ಫ್ಯಾಟ್ ಕರಗಿಸಿ ಚಪ್ಪಟೆಯಾದ ಹೊಟ್ಟೆ ನಿಮ್ಮದಾಗಿಸಬಹುದು. ಅಂತಹ ಐದು ಪಾನೀಯಗಳೆಂದರೆ...
और पढो »
ಅಂಬಾನಿ ಪುತ್ರನ ಮದುವೆಗೆ ಆಗಮಿಸಿದಕ್ಕೆ ಪಾಪ್ ಸಿಂಗರ್ ಜಸ್ಟೀನ್ ಬೈಬರ್ ಪಡೆದ ಸಂಭಾವನೆ ಎಷ್ಟು ಕೋಟಿ?Justin Bieber payment: ದಿ ಫ್ರೀ ಪ್ರೆಸ್ ಜನರಲ್ ವರದಿಯ ಪ್ರಕಾರ, ಜಸ್ಟೀನ್ ಬೈಬರ್ ಈ ಶೋ ನಿರ್ವಹಿಸಲು 83 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
और पढो »