ಈ ಹಣ್ಣಿನಲ್ಲಿ ಗ್ಲೈಕೊಪ್ರೊಟೀನ್ ಎಂಬ ಅಣುವಿದೆ. ಈ ಹಣ್ಣನ್ನು ತಿಂದಾಗ ಈ ಅಣು ನಾಲಿಗೆಯ ರುಚಿ ಮೊಗ್ಗುಗಳಿಗೆ ಅಂಟಿಕೊಳ್ಳುತ್ತದೆ. ಹಾಗಾಗಿ ಹುಳಿ ಅಥವಾ ಖಾರ ತಿಂದರೂ ಆ ರುಚಿಯ ಹೊರತಾಗಿ ಸಿಹಿ ರುಚಿಯೇ ಅನಿಸುತ್ತದೆ. ಅರ್ಧ ಘಂಟೆಯ ನಂತರ ಅಣು ಬಿಡುತ್ತದೆ.ಈ ಹಣ್ಣನ್ನು ತಿಂದ ನಂತರ 30 ನಿಮಿಷಗಳ ಕಾಲ ಏನು ತಿಂದರೂ ಅದು ಸಿಹಿಯೇ
ಕ್ಯಾನ್ಸರ್ ಕೂಡ ಬಾರದಂತೆ ತಡೆಯುವ ʼಮ್ಯಾಜಿಕ್ʼ ಹಣ್ಣು; ಮಧುಮೇಹಕ್ಕೂ ದಿವ್ಯೌಷಧಿ... ಮುಂಜಾನೆ ಎದ್ದಂತೆ ತಿಂದರೆ ದೇಹದಲ್ಲಿ ಪವಾಡವೇ ಆಗುವುದು
ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುವ ಈ ಹಣ್ಣು ಇದು ತಿನ್ನಲು ಸ್ವಲ್ಪ ಸಿಹಿಯಾಗಿರುತ್ತದೆ. ಇನ್ನು ಈ ಹಣ್ಣನ್ನು ತಿಂದ ನಂತರ 30 ನಿಮಿಷಗಳ ಕಾಲ ಏನು ತಿಂದರೂ ಅದು ಸಿಹಿಯಾಗಿಯೇ ಇರುತ್ತದೆ. ಕಹಿ, ಹುಳಿ ತಿಂದರೂ ಕೂಡ ಅದು ಸಿಹಿಯಾಗಿರುತ್ತದೆ. ಅದಕ್ಕೊಂದು ವಿಶೇಷ ಕಾರಣವಿದೆ.ಈ ಹಣ್ಣಿನಲ್ಲಿ ಗ್ಲೈಕೊಪ್ರೊಟೀನ್ ಎಂಬ ಅಣುವಿದೆ. ಈ ಹಣ್ಣನ್ನು ತಿಂದಾಗ ಈ ಅಣು ನಾಲಿಗೆಯ ರುಚಿ ಮೊಗ್ಗುಗಳಿಗೆ ಅಂಟಿಕೊಳ್ಳುತ್ತದೆ. ಹಾಗಾಗಿ ಹುಳಿ ಅಥವಾ ಖಾರ ತಿಂದರೂ ಆ ರುಚಿಯ ಹೊರತಾಗಿ ಸಿಹಿ ರುಚಿಯೇ ಅನಿಸುತ್ತದೆ. ಅರ್ಧ ಘಂಟೆಯ ನಂತರ ಅಣು ಬಿಡುತ್ತದೆ.
ಒಳಗೆ ಒಂದೇ ಬೀಜವಿರುವ ಈ ಹಣ್ಣನ್ನು ಅಮೆರಿಕನ್ನರು ಬಳಸಲಾರಂಭಿಸಿದ್ದು 1980ರಿಂದ. ಈ ಹಣ್ಣಿನ ಬಗ್ಗೆ ಪ್ರಚಾರದ ಕೊರತೆಯಿಂದಾಗಿ, ಇದನ್ನು ಕೆಲವೇ ದೇಶಗಳಲ್ಲಿ ಬೆಳೆಸಲಾಗುತ್ತದೆ. ಮೊಳಕೆ ಬರಿಸಿದ ಈ ಕಾಳನ್ನು ಖಾಲಿ ಹೊಟ್ಟೆಗೆ ತಿನ್ನಿ: ಕ್ಷಣಾರ್ಧದಲ್ಲಿ ಶುಗರ್ ಸಂಪೂರ್ಣ ಕಂಟ್ರೋಲ್ ಬರುವುದು! ಮತ್ಯಾವತ್ತೂ ಹೆಚ್ಚಾಗೋದಿಲ್ಲ
HEALTH MAGIC FRUIT CANCER DIABETES AFRICA
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕ್ಯಾನ್ಸರ್ ರೋಗಕ್ಕೆ ಸಂಜೀವಿನಿ ʼಈʼ ಹಣ್ಣು! ಊಟಕ್ಕೂ ಮೊದಲು ಒಂದು ಪೀಸ್ ತಿಂದ್ರೆ ಶುಗರ್ ಕೂಡ ಹೆಚ್ಚಾಗಲ್ಲ..Strawberries Benefits: ಅನೇಕ ಜನರು ಸ್ಟ್ರಾಬೆರಿ ಹಣ್ಣುಗಳನ್ನು ತಿನ್ನಲು ಇಷ್ಟ ಪಡುತ್ತಾರೆ.. ಏಕೆಂದರೇ ಅವು ಆರೋಗ್ಯಕ್ಕೂ ಒಳ್ಳೆಯದು.. ಜೊತೆಗೆ ಈ ಹಣ್ಣಿನಲ್ಲಿರುವ ಅನೇಕ ಪೋಷಕಾಂಶಗಳು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತದೆ.
और पढो »
ಕ್ಯಾನ್ಸರ್ ಕೂಡ ಗುಣಪಡಿಸಬಲ್ಲ ಅತ್ಯಂತ ಶಕ್ತಿಶಾಲಿ ಹಣ್ಣು: ಒಂದು ತುಂಡು ಸೇವಿಸಿದರೂ ಬ್ಲಡ್ ಶುಗರ್ ಕಂಪ್ಲೀಟ್ ನಾರ್ಮಲ್‌ಗೆ ಬರುತ್ತದೆ! ತೂಕ ಇಳಿಕೆಗೂ ಇದು ವರದಾನHanuman fruit benefits: ಹಣ್ಣುಗಳನ್ನು ತಿನ್ನುವುದರಿಂದ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ವಿವಿಧ ರೀತಿಯ ಹಣ್ಣುಗಳಿದ್ದು, ಎಲ್ಲಾ ಹಣ್ಣುಗಳು ತಮ್ಮದೇ ಆದ ವಿಭಿನ್ನ ಪ್ರಯೋಜನಗಳನ್ನು ಹೊಂದಿರುತ್ತವೆ.
और पढो »
ಕ್ಯಾನ್ಸರ್ ಕೂಡ ಕಡಿಮೆ ಮಾಡುವ ಶಕ್ತಿಶಾಲಿ ಹಣ್ಣು... ವರ್ಷಕ್ಕೊಮ್ಮೆ ಸಿಗುವ ಈ ʼಸಂಜೀವಿನಿʼ ಹೊಟ್ಟೆಯ ಮತ್ತು ಸೊಂಟದ ಕಠಿಣ ಬೊಜ್ಜನ್ನೂ ಸಹ ಕರಗಿಸುತ್ತೆSapota Fruit benefits: ಸಪೋಟಾ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಪೋಟಾದ ಮೂಲ ನಮ್ಮ ದೇಶವಲ್ಲ. ಬದಲಾಗಿ ಸ್ಪೇನ್ ರಾಷ್ಟ್ರಕ್ಕೆ ಸೇರಿದೆ. ಈ ಮರಗಳು ಮಧ್ಯ ಅಮೆರಿಕದಲ್ಲಿ ಹೇರಳವಾಗಿ ಕಾಣಬಹುದು. ಸ್ಪೇನ್‌ನಿಂದ ನೌಕಾಯಾನ ಮಾಡಿದವರು ಈ ಹಣ್ಣಿನ ಬೀಜಗಳನ್ನು ಭಾರತಕ್ಕೆ ತಂದು ಇಲ್ಲಿ ಬೆಳೆಯಲಾರಂಭಿಸಿದರು ಎಂದು ಹೇಳಲಾಗುತ್ತದೆ..
और पढो »
ಆನೆ ಮರಿ ಬೇಟೆಗೆ ಹೊಂಚು ಹಾಕಿ ಅಮ್ಮನನ್ನು ಕಂಡು ಹೆದರಿ ಎಸ್ಕೇಪ್ ಆದ ಹುಲಿ ವಿಡಿಯೋ ವೈರಲ್..!Viral Video: ಹುಲಿ ಎಂತದ್ದೇ ಪ್ರಾಣಿಯನ್ನಾದರೂ ಬೇಟೆಯಾಡಲಿದೆ ಎಂದರೂ ಕೂಡ ಒಮ್ಮೊಮ್ಮೆ ಅದು ಕೂಡ ಬದುಕಿದೆಯಾ ಬಡ ಜೀವವೇ ಎಂಬ ಪರಿಸ್ಥಿತಿ ಎದುರಿಸುತ್ತದೆ ಎಂಬುದಕ್ಕೆ ಬಂಡೀಪುರದಲ್ಲಿ ನಡೆದ ಆನೆ ದಾಳಿ ಸಾಕ್ಷಿಯಾಗಿದೆ.
और पढो »
40 ದಿನಗಳಲ್ಲಿ ಸ್ಟೇಜ್ 4 ಕ್ಯಾನ್ಸರ್ ನಿಂದ ಸಂಪೂರ್ಣ ಗುಣಮುಖ ! ನವಜ್ಯೋತ್ ಸಿಂಗ್ ಸಿಧು ಪತ್ನಿಗೆ ಸಂಜೀವಿನಿಯಾಗಿದ್ದು ಈ ಆಹಾರಗಳೇನವಜೋತ್ ಸಿಂಗ್ ಸಿಧು ಪತ್ನಿ ಹಂತ-4 ಕ್ಯಾನ್ಸರ್ ವಿರುದ್ದ ಹೋರಾಡಿ ಗೆದ್ದಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಯ ಸಮಯದಲ್ಲಿ ಪತ್ನಿ ಆಯುರ್ವೇದ ಆಹಾರ ಪದ್ದತಿಯನ್ನು ವನ್ನು ಅಳವಡಿಸಿಕೊಂಡಿರುವುದನ್ನು ಸಿಧು ಬಹಿರಂಗಪಡಿಸಿದ್ದಾರೆ.
और पढो »
ಪೂರ್ವಾಭಾದ್ರಪದ ನಕ್ಷತ್ರಕ್ಕೆ ಶನಿ ಪ್ರವೇಶ: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್Shani Mahadasha: ಶನಿಯ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ.
और पढो »