ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಅರೆಸ್ಟ್

ಜಾನಿ ಮಾಸ್ಟರ್ समाचार

ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಅರೆಸ್ಟ್
ಜಾನಿ ಮಾಸ್ಟರ್ ಬಂಧನಜಾನಿ ಮಾಸ್ಟರ್ ಪ್ರಕರಣಜಾನಿ ಮಾಸ್ಟರ್ ಮೇಲೆ ಲೈಂಗಿಕ ಕಿರುಕುಳ ಆರೋಪ
  • 📰 Zee News
  • ⏱ Reading Time:
  • 27 sec. here
  • 12 min. at publisher
  • 📊 Quality Score:
  • News: 49%
  • Publisher: 63%

Jani Master arrested: ಗೋವಾದಲ್ಲಿ ಸೈಬರಾಬಾದ್ ಪೊಲೀಸರು ಜಾನಿ ಮಾಸ್ಟರ್ ಅವರನ್ನು ಬಂಧಿಸಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾನಿ ಮಾಸ್ಟರ್ ಅರೆಸ್ಟ್‌ ಮಾಡಿದ ಪೊಲೀಸರುChanakya Neeti: ಚಾಣಕ್ರ ಪ್ರಕಾರ ನಿಮ್ಮ ಹೆಂಡತಿಯೊಂದಿಗೆ ಎಂದಿಗೂ ಈ ರಹಸ್ಯಗಳನ್ನು ಹಂಚಿಕೊಳ್ಳಬೇಡಿ! ಇಲ್ಲವಾದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿಚಾನ್ಸ್‌ ಕೊಡ್ತೀನಿ ಅಂತಾ ಕರೆದುಕೊಂಡು ಬಂದು... ನಟಿ ನೀತು ಶೆಟ್ಟಿಗೂ ಆಗಿತ್ತಂತೆ ʻಮೀ ಟೂʼ ಅನುಭವ! ಬಂದಿತ್ತಂತೆ ಬ್ಯಾನ್‌ ಬೆದರಿಕೆ!ರಾತ್ರಿ ಮಲಗುವ ಮುನ್ನ ಹೊಕ್ಕುಳಿಗೆ ಈ ಎಣ್ಣೆ ಹಚ್ಚಿ: ಕೇವಲ 5 ದಿನಗಳಲ್ಲಿ... ಎಷ್ಟೇ ಬಿಳುಪಾಗಾಗಿದ್ದರೂ ಸಹ ಮರಳಿ ಬಾರದಂತೆ ಕಡುಕಪ್ಪಾಗುತ್ತೆ ಕೂದಲು

ನ್ಯಾಯಾಲಯದಿಂದ ‘ಟ್ರಾನ್ಸಿಟ್ ವಾರಂಟ್’ ಪಡೆದು ಹೈದರಾಬಾದ್‌ಗೆ ಕರೆತರಲಾಗುವುದು. ಹೊರಾಂಗಣ ಶೂಟಿಂಗ್ ವೇಳೆ ಮಹಿಳೆಯೊಬ್ಬರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಹಿಳೆ ದೂರು ದಾಖಲಿಸಿದ್ದರು. ಬಂಧನ ಭೀತಿಯಿಂದ ಗೋವಾಗೆ ಹಾರಿದ್ದ ಜಾನಿ ಮಾಸ್ಟರ್, ಹೋಟೆಲ್‌ನಲ್ಲಿ ತಂಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜಾನಿ ಮಾಸ್ಟರ್‌ನನ್ನು ಪೊಲೀಸರು ಬಂಧಿಸಿದ್ದು, ಶುಕ್ರವಾರ ಹೈದರಾಬಾದ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಜಾನಿ ಮಾಸ್ಟರ್ ಅವರ ಪತ್ನಿ ಸುಮಲತಾ ಅಲಿಯಾಸ್ ಆಯೇಶಾ, ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ. ನನ್ನ ಪತಿ ವಿರುದ್ಧದ ದೂರಿನ ಹಿಂದೆ"ದೊಡ್ಡ ಪಿತೂರಿ" ಇದೆ ಎಂದು ಹೇಳಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಜಾನಿ ಮಾಸ್ಟರ್ ಬಂಧನ ಜಾನಿ ಮಾಸ್ಟರ್ ಪ್ರಕರಣ ಜಾನಿ ಮಾಸ್ಟರ್ ಮೇಲೆ ಲೈಂಗಿಕ ಕಿರುಕುಳ ಆರೋಪ Jani Master Telugu Film Industry Telugu Film Choreographer Goa Sexual Assault Allegation POCSO Act Jani Master Arrested

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Celebrities Who Died Young: ಹೃದಯಾಘಾತಕ್ಕೆ ಬಲಿಯಾದ್ರು ಈ ಐವರು ಖ್ಯಾತ ನಟರು!Celebrities Who Died Young: ಹೃದಯಾಘಾತಕ್ಕೆ ಬಲಿಯಾದ್ರು ಈ ಐವರು ಖ್ಯಾತ ನಟರು!ಸ್ಯಾಂಡಲ್‌ವುಡ್‌ನ ಖ್ಯಾತ ನಟ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಐವರು ಸೆಲೆಬ್ರಿಟಿಗಳು ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
और पढो »

ಜಾನಿ ಮಾಸ್ಟರ್ ವ್ಯಾನ್‌ನಲ್ಲಿ ಪ್ಯಾಂಟ್ ಜಿಪ್ ತೆಗೆದು ಅದನ್ನು.. ನನ್ನ...! ಸಂತ್ರಸ್ತೆಯ ಹೇಳಿಕೆ ವೈರಲ್‌..ಜಾನಿ ಮಾಸ್ಟರ್ ವ್ಯಾನ್‌ನಲ್ಲಿ ಪ್ಯಾಂಟ್ ಜಿಪ್ ತೆಗೆದು ಅದನ್ನು.. ನನ್ನ...! ಸಂತ್ರಸ್ತೆಯ ಹೇಳಿಕೆ ವೈರಲ್‌..Jani Master : ಲೈಂಗಿಕ ಆರೋಪದ ವಿಚಾರದಲ್ಲಿ ಸಂತ್ರಸ್ತೆ ಜಾನಿ ಮಾಸ್ಟರ್ ವಿರುದ್ಧ ಸೆನ್ಸೇಷನಲ್ ಆರೋಪ ಮಾಡಿದ್ದಾರೆ. ವ್ಯಾನ್‌ಗೆ ಹತ್ತಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಧ್ಯ ನೃತ್ಯ ನಿರ್ದೇಶಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ..
और पढो »

ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ: ತಂದೆಯಾದ ಖುಷಿಯಲ್ಲಿ ಮಗನನ್ನು ತೋರಿಸಿದ ಚಂದನ್‌.. ಹೇಗಿದ್ದಾನೆ ಗೊತ್ತೆ ʼಚಿನ್ನುʼ ಪುತ್ರ!! ವಿಡಿಯೋ ನೋಡಿKavita Gowda: ಕನ್ನಡದ ಖ್ಯಾತ ತಾರೆಯರಾದ ಚಂದನ್‌ ಮತ್ತು ಕವಿತಾ ಗೌಡ ಗಂಡು ಮಗುವಿನ ಪೋಷಕರಾಗಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಶೇರ್‌ ಮಾಡಿ ಸಿಹಿಸುದ್ದಿ ಹಂಚಿಕೊಂಡಿದ್ದಾರೆ ಈ ಜೋಡಿ.
और पढो »

Video: ದೀಪಿಕಾ-ರಣವೀರ್‌ ಮಗಳಿಗೆ ದುಬೈನಲ್ಲಿ ಆಟಿಕೆ ಖರೀದಿಸಿದ ಖ್ಯಾತ ನಟಿ! ಯಾರು ಗೊತ್ತಾ? ವಿಡಿಯೋ ನೋಡಿVideo: ದೀಪಿಕಾ-ರಣವೀರ್‌ ಮಗಳಿಗೆ ದುಬೈನಲ್ಲಿ ಆಟಿಕೆ ಖರೀದಿಸಿದ ಖ್ಯಾತ ನಟಿ! ಯಾರು ಗೊತ್ತಾ? ವಿಡಿಯೋ ನೋಡಿDeepika Padukone baby girl: ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದಂತೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟಿಜನ್‌ಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.
और पढो »

ಸಂಗೀತ ಕ್ಷೇತ್ರದಲ್ಲಿ ಅಜನೀಶ್‌ ಲೋಕನಾಥ್ ಹೊಸ ಹೆಜ್ಜೆ : 50 ಚಿತ್ರಗಳಿಗೆ ಸಂಗೀತ ನಿರ್ದೇಶನಸಂಗೀತ ಕ್ಷೇತ್ರದಲ್ಲಿ ಅಜನೀಶ್‌ ಲೋಕನಾಥ್ ಹೊಸ ಹೆಜ್ಜೆ : 50 ಚಿತ್ರಗಳಿಗೆ ಸಂಗೀತ ನಿರ್ದೇಶನAjanish Loknath : ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ, ಸಾಲು ಸಾಲು ಹಿಟ್‌ ಹಾಡುಗಳ ಮೂಲಕ ಸಂಗೀತ ಪ್ರಿಯರ ಗಮನ ಸೆಳೆದವರು ಕನ್ನಡದ ಅಜನೀಶ್‌ ಲೋಕನಾಥ್.‌ ಇದೀಗ ಇದೇ ಅಜನೀಶ್‌ ತಮ್ಮ ವೃತ್ತಿ ಜೀವನದ ಪ್ರಮುಖ ಘಟ್ಟ ತಲುಪಿದ್ದಾರೆ.
और पढो »

ಟಾಯ್ಲೆಟ್‌ ತೊಳೆಯಬೇಕೆಂಬ ಒಂದು ಕಾರಣಕ್ಕೆ... ಈ ಸ್ಟಾರ್‌ ನಟನ ಪತ್ನಿ 4 ಬಾರಿ ಬಿಗ್‌ ಬಾಸ್‌ ಆಫರ್‌ ರಿಜೆಕ್ಟ್‌ ಮಾಡಿದ್ದಾರಂತೆ!ಟಾಯ್ಲೆಟ್‌ ತೊಳೆಯಬೇಕೆಂಬ ಒಂದು ಕಾರಣಕ್ಕೆ... ಈ ಸ್ಟಾರ್‌ ನಟನ ಪತ್ನಿ 4 ಬಾರಿ ಬಿಗ್‌ ಬಾಸ್‌ ಆಫರ್‌ ರಿಜೆಕ್ಟ್‌ ಮಾಡಿದ್ದಾರಂತೆ!ಈ ಖ್ಯಾತ ನಟನ ಪತ್ನಿ ಟಾಯ್ಲೆಟ್‌ ತೊಳೆಯಲು ಸಾಧ್ಯವಿಲ್ಲ ಎಂಬ ಒಂದು ಕಾರಣಕ್ಕೆ ಅನೇಕೆ ಬಾರಿ ಬಿಗ್‌ ಬಾಸ್‌ ಆಫರ್‌ರ ರಿಜೆಕ್ಟ್‌ ಮಾಡಿದ್ದಾರಂತೆ.
और पढो »



Render Time: 2025-02-13 17:06:03