Serial Actress Shambavi: ನಟಿ ಶಾಂಭವಿ ಕನ್ನಡ ಸಿನಿಮಾ ಹಾಗೂ ಕಿರುತೆರೆಗೆ ಚಿರಪರಿಚಿತರು. ನಟಿ ಕನ್ನಡದ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಿಟ್ಟಿಸಿಕೊಂಡಿದ್ದಾರೆ. ತಮ್ಮ ಅಭಿನಯದ ಮೂಲಕ ಬಣ್ಣದ ಲೋಕದಲ್ಲಿ ಸೈ ಎನಿಸಿಕೊಂಡಿದ್ದಾರೆ, ಆದರೆ ಸುಂದರವಾಗಿದ್ದ ಅವರ ಜೀವನದಲ್ಲಿ ಇದೀಗ ಬರ ಸಿಡಿಲು ಬಡಿದಿದೆ.
ಅಭಿನಯದ ಮೂಲಕ ಬಣ್ಣದ ಲೋಕದಲ್ಲಿ ಸೈ ಎನಿಸಿಕೊಂಡಿದ್ದಾರೆ.ಆಂಟಿಲಿಯಾ ನಿರ್ಮಾಣದ ಬಳಿಕ ಅಂಬಾನಿ ಕುಟುಂಬವನ್ನೂ ಕಾಡಿತ್ತು ಈ ಭಯ !ದೋಷ ನಿವಾರಣೆ ಬಳಿಕವಷ್ಟೇ ವಾಸಿಸಿದ್ದು ಭವ್ಯ ಅರಮನೆಯಲ್ಲಿಚಳಿಯಿಂದ ನಡುಗುತ್ತ ಬೀದಿ ಬದಿ ಮಲಗಿದ್ದ ವೃದ್ಧರಿಗೆ ನಟಿಯ ಆಸರೆ..! ಸೌಂದರ್ಯವಿದ್ದರೆ ಸಾಲದು ನಿಮ್ಮಂತೆ ಒಳ್ಳೆಯ ಗುಣ ಇರ್ಬೇಕು ಎಂದ ಫ್ಯಾನ್ಸ್ಮಧುಮೇಹಕ್ಕೆ ರಾಮಬಾಣ ಈ ಹಣ್ಣು.. ನಿತ್ಯ ಸೇವಿಸಿದ್ರೆ ಯಾವತ್ತೂ ಹೆಚ್ಚಾಗಲ್ಲ ಶುಗರ್! ಹಠಮಾರಿ ಬೊಜ್ಜನ್ನು ತೊಲಗಿಸುವ ಮಹಾಮಂತ್ರವೂ ಇದೇ!!ನಟಿ ಶಾಂಭವಿ ಕನ್ನಡ ಸಿನಿಮಾ ಹಾಗೂ ಕಿರುತೆರೆಗೆ ಚಿರಪರಿಚಿತರು.
ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಸಕ್ರಿಯವಾಗಿರುವ ಶಾಂಭವಿ, ತಮ್ಮ ವೈಯಕ್ತಿಕ ಜೀವನದಲ್ಲಿಯೂ ತುಂಬಾ ಆಕ್ಟಿವ್, ನಟಿ ಮೂರು ವರ್ಷದ ಹಿಂದೆ ಇಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು, ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ವಿಧಿಯ ಆಟ ಅವರ ಜೀವನಗಳನ್ನೆ ತಲೆ ಕೀಳಾಗಿ ಮಾಡಿ ಬಿಟ್ಟಿದೆ. ನಟಿ ಶಾಂಭವಿ ಅವರ ಅವಳಿ ಮಗುವೊಂದು ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾನೆ. ಶಾಭವಿ ಅವರ ಮೂರು ವರ್ಷದ ಮಗ ಇದೀಗ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಈ ವಿಷಯವನ್ನಯ ಸ್ವತಃ ನಟಿಯೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನೂ, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ನಟಿ..."ಕನಸು ಮನಸಿನಲ್ಲೂ ನೆನೆಸದ ವಿಷಯ ನಡೆದುಹೋಗಿದೆ. ಸೆ. 23ರಂದು ನಮ್ಮ ಪುಟ್ಟ ಮೂರು ವರ್ಷದ ಮಗನಿಗೆ"3rd stage ಬ್ಲಡ್ ಕ್ಯಾನ್ಸರ್" ಇರೋದು ಪತ್ತೆ ಆಗಿದೆ. 5-6 ದಿನಗಳಲ್ಲಿ ನಡೆದ ಟೆಸ್ಟ್ ರಿಸಲ್ಟ್ಸ್ ಬರೋ ವರೆಗೆ ಪ್ರತಿ ಕ್ಷಣವೂ"ಇದು ಕ್ಯಾನ್ಸರ್ ಆಗಿರದೆ ಇರಲಿ" ಅಂತಾ ಪ್ರಾರ್ಥಿಸ್ತಾ ಇದ್ವಿ. ಹಣೆಯಲಿ ಬರೆದಿರೋದನ್ನ ಬಲಿಸೋಕೆ ಆಗದಿದ್ದಾಗ ಈ ಪೂಜೆ, ಪ್ರಾರ್ಥನೆ, ಹರೆಗಳೆಲ್ಲ ಯಾಕೆ ಅನ್ಸತ್ತೆ!!! ಎನಗತ್ತೋ ಆಗ್ಲಿ ಅಂತ ರೆಡಿ ಆಗಿ ನಿಂತಿದೀವಿ ಇವಾಗ.
ಇನ್ನೂ ನಟಿ ಶಾಂಭವಿ ಕೆಜಿಎಫ್ ಹಾಗೂ ಸೇರಿದಂತೆಹಲವು ಸಿನಿಮಗಳಲ್ಲ ನಟಿಸಿದ್ದಾರೆ. ಅಷ್ಟೆ ಅಲ್ಲದೆ ಕ್ನಡದ ಖ್ಯಾತ ಧಾರವಾಹಿಗಳಾದ ʻಅಮೃಧಾರೆʼ, ‘ನಿಗೂಢ ರಾತ್ರಿ’, ‘ಪಾರು’ ಧಾರಾವಾಗಳಲ್ಲಿ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ನಟಿ ಶಾಂಭವಿ ನಟಿ ಶಾಂಭವಿ ಪುತ್ರನಿಗೆ ಕ್ಯಾನ್ಸರ್ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿರುವ 3 ವರ್ಷದ ಪುಟಾಣಿ ನಟಿ ಶಾಂಭವಿ ಅವಳಿ ಮಕ್ಕಳು ಗಂಡು ಮಗುಗೆ ಬ್ಲಡ್ ಕ್ಯಾನ್ಸರ್ ನಟಿ ಶಾಂಭವಿ ಬಾಳಲ್ಲಿ ಆಘಾತ ಬ್ಲಡ್ ಕ್ಯಾನ್ಸರ್ ಕ್ಯೂರ್ ಆಗುತ್ತಾ Amruthadhaare Manya Real Name Lymphoblastic Lymphoma Tv Actress Shambhavi Amruthadhaare Actress Shambhavi Acting In Amruthdhaare Serial Zee Kannada Serial Actress Shambhavi Son Suffering From Blood Cancer ಕನ್ನಡ ಧಾರಾವಾಹಿ ಜೀ ಕನ್ನಡ ಅಮೃತಧಾರೆ ಧಾರಾವಾಹಿ ನಟಿ ಶಾಂಭವಿ ಕಿರುತೆರೆ ಶಾಂಭವಿ ಮಗನಿಗೆ ಬ್ಲಡ್ ಕ್ಯಾನ್ಸರ್ ಕನ್ನಡ ಸೀರಿಯಲ್ ನಟಿ ಶಾಂಭವಿ ವೆಂಕಟೇಶ್ Shambavi Venkatesh Blood Cancer ಬ್ಲಡ್ ಕ್ಯಾನ್ಸರ್ Kannada Serial Actress Shambavi ದುಷ್ಯೂ What Is Lymphoblastic Lymphoma
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಫುಟ್ಬಾಲ್ ಆಟಗಾರನ ಜೊತೆ ಎರಡನೆ ಮದುವೆಯಾದ ʻಜೊತೆ ಜೊತೆಯಲಿʼ ಧಾರವಾಹಿಯ ಖ್ಯಾತ ನಟಿ!! ಇಲ್ಲಿವೆ ಮುದ್ದಾದ ಫೋಟೋಸ್Manasa Manohar Wedding: ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿದ್ದ ʻಜೊತೆ ಜೊತೆಯಲಿʼ ಸೀರಿಯಲ್ ನಟಿ ಮಾನಸಾ ಮನೋಹರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫುಟ್ಬಾಲ್ ಆಟಗಾರನ ಜೊತೆ ಖ್ಯಾತ ನಟಿ ಎರಡನೆ ಮದುವೆಯಾಗಿದ್ದಾರೆ.
और पढो »
ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?Anushree Marriage Date And Property details: ಸ್ಯಾಂಡಲ್ವುಡ್ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.
और पढो »
52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !Tabu Marriage: 52ನೇ ವಯಸ್ಸಿನಲ್ಲಿ ಖ್ಯಾತ ನಟಿ ತಬು ತನಗಿಂತ ಕಿರಿಯ ಈ ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
और पढो »
“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್ವುಡ್ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »
ಪುಟಾಣಿ ಗೊಂಬೆಗೆ ಜನ್ಮ ನೀಡಿದ ನಟಿ ನೇಹಾ ಗೌಡ ತಂದೆ ಯಾರು ಗೊತ್ತಾ? ಬಿಗ್ ಬಾಸ್ ವೇದಿಕೆಯಲ್ಲೇ ಇವ್ರ ಕಾಲಿಗೆ ಬಿದ್ದು ನಮಸ್ಕರಿಸಿದ್ರು ಕಿಚ್ಚ ಸುದೀಪ್.. ಅಷ್ಟೊಂದು ಫೇಮಸ್ ವ್ಯಕ್ತಿ!Actress Neha Gowda father: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿ, ಗೊಂಬೆ ಎಂದೇ ಖ್ಯಾತಿ ಪಡೆದಿದ್ದ ನಟಿ ನೇಹಾ ರಾಮಕೃಷ್ಣ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
और पढो »
ನಟಿ ಜ್ಯೋತಿಕಾ ತಂಗಿ ಕನ್ನಡದ ಜನಪ್ರಿಯ ನಟಿ! ರವಿಚಂದ್ರನ್, ಶಿವರಾಜ್ ಕುಮಾರ್ ಜೊತೆಯೂ ನಟಿಸಿದ್ದ ಈ ಅತಿಲೋಕ ಸುಂದರಿ 49 ವರ್ಷವಾದ್ರೂ ಇನ್ನೂ ಸಿಂಗಲ್ ಆಗಿದ್ದಾರೆ!Tamil actress Jyothika sister: ಮಹಿಳಾ ಪ್ರಧಾನ ಸಿನಿಮಾಗಳಿಂದಲೇ ಜನಮನ್ನಣೆ ಗಳಿಸಿರುವ ನಟಿ ಜ್ಯೋತಿಕಾ ಸರವಣನ್. ಇವರು ತಮಿಳಿನ ಖ್ಯಾತ ನಟ ಸೂರ್ಯ ಅವರ ಪತ್ನಿಯೂ ಹೌದು.
और पढो »