ಖ್ಯಾತ ನಟಿಗೆ ನಿರ್ದೇಶಕ ಮತ್ತು ನಿರ್ಮಾಪಕರ ಜೊತೆ ʼಲೈಂಗಿಕ ಕ್ರಿಯೆʼ ಮಾಡುವಂತೆ ಕರೆ..! ಮುಂದೆನಾಯ್ತು..?

Casting Couch समाचार

ಖ್ಯಾತ ನಟಿಗೆ ನಿರ್ದೇಶಕ ಮತ್ತು ನಿರ್ಮಾಪಕರ ಜೊತೆ ʼಲೈಂಗಿಕ ಕ್ರಿಯೆʼ ಮಾಡುವಂತೆ ಕರೆ..! ಮುಂದೆನಾಯ್ತು..?
Hindi ActressMarathi ActorSai Tamhankar
  • 📰 Zee News
  • ⏱ Reading Time:
  • 25 sec. here
  • 12 min. at publisher
  • 📊 Quality Score:
  • News: 48%
  • Publisher: 63%

Casting couch : ಜನಪ್ರಿಯ ನಾಯಕಿಯೊಬ್ಬರು ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್‌ ವಿಚಾರವೊಂದನ್ನು ತೆರೆದಿಟ್ಟಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ತಾನು ಅನುಭವಿಸಿದ ಆಘಾತಕಾರಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.. ಯಾರು ಆ ನಟಿ..? ಕರೆ ಮಾಡಿ ಆ ರೀತಿ ಕೇಳಿದವರು ಯಾರು..? ಬನ್ನಿ ತಿಳಿಯೋಣ..

ಜನಪ್ರಿಯ ನಾಯಕಿಯೊಬ್ಬರು ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್‌ ವಿಚಾರವೊಂದನ್ನು ತೆರೆದಿಟ್ಟಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ತಾನು ಅನುಭವಿಸಿದ ಆಘಾತಕಾರಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.. ಯಾರು ಆ ನಟಿ..? ಕರೆ ಮಾಡಿ ಆ ರೀತಿ ಕೇಳಿದವರು ಯಾರು..? ಬನ್ನಿ ತಿಳಿಯೋಣ..ಚಿತ್ರರಂಗದಲ್ಲಿ 'ಕಾಸ್ಟಿಂಗ್ ಕೌಚ್' ಇದೆ ಎಂಬುದು ಅಲ್ಲಗಳೆಯಲಾಗದ ಸತ್ಯ. ಯುವತಿಯರಿಗೆ ಕೆರಿಯರ್ ವಿಷಯದಲ್ಲಿ ಸಹಾಯ ಮಾಡುವುದಾಗಿ ಹೇಳಿ ಅವರನ್ನು ಬಳಸಿಕೊಂಡು ಬಿಟ್ಟವರು ಸಾಕಷ್ಟು ಮಂದಿ ಇದ್ದಾರೆ ಎಂದು ಸ್ವತಃ ಕೆಲವು ಚಿತ್ರ ನಿರ್ಮಾಪಕರೇ ಹೇಳುತ್ತಾರೆ.

ಸಾಯಿಯವರಿಗೆ ವೃತ್ತಿಜೀವನದ ಆರಂಭದಲ್ಲಿ ಅಪರಿಚಿತರೊಬ್ಬರು ಫೋನ್ ಕರೆ ಮಾಡಿ, ನಿರ್ದೇಶಕ ಮತ್ತು ನಿರ್ಮಾಪಕರ ಜೊತೆ ಮಲಗುತ್ತೀರಾ ಎಂದು ನೇರವಾಗಿ ಕೇಳಿದ್ದರಂತೆ. ಅದಕ್ಕೆ ನಟಿ 'ನಿಮ್ಮ ತಾಯಿಯನ್ನು ಕಳುಹಿಸಬಹುದೇ?' ಅಂತ ಆ ವ್ಯಕ್ತಿ ಮರು ಪ್ರಶ್ನೆ ಮಾಡಿದ್ದರಂತೆ..ಇದರಿಂದ ಕೆಲವು ಸೆಕೆಂಡುಗಳ ಕಾಲ ಮೌನವಾಗಿದ್ದ ಆ ವ್ಯಕ್ತಿ ಮತ್ತೆ ಮಾತನಾಡಲಿಲ್ಲತೆ.. ಎಂದು ನಟಿ ಸಾಯಿ ಹೇಳಿಕೊಂಡಿದ್ದಾರೆ. ಅಲ್ಲದೆ, ಆ ಅಪರಿಚಿತ ವ್ಯಕ್ತಿಗೆ ಇನ್ನು ಮುಂದೆ ನನಗೆ ನೀವು ಕರೆ ಮಾಡುವುದಿಲ್ಲ ಅಂತ ನಾನು ಅಂದುಕೊಂಡಿದ್ದೇನೆ.. ಅಂತ ಮೊಖಕ್ಕೆ ಹೊಡೆದಂತೆ ನಟಿ ಸಾಯಿ ಉತ್ತರಿಸಿದ್ದಾಗಿ ಹೇಳಿಕೊಂಡಿದ್ದಾರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Hindi Actress Marathi Actor Sai Tamhankar Sai Tamhankar On Casting Couch Sai Tamhankar News Sai Tamhankar Photos Sai Tamhankar Age Sai Tamhankar Husband Sai Tamhankar Video Songs Sai Tamhankar Hot Photos

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇವರೇ ನೋಡಿ ಕನ್ನಡದ ಖ್ಯಾತ ನಟ ಅರುಣ್ ಸಾಗರ್ ಪುತ್ರ: ಈತ ನಟನಲ್ಲ… ಬದಲಾಗಿ ಭಾರತದ ಖ್ಯಾತ ಕ್ರೀಡಾಪಟುಇವರೇ ನೋಡಿ ಕನ್ನಡದ ಖ್ಯಾತ ನಟ ಅರುಣ್ ಸಾಗರ್ ಪುತ್ರ: ಈತ ನಟನಲ್ಲ… ಬದಲಾಗಿ ಭಾರತದ ಖ್ಯಾತ ಕ್ರೀಡಾಪಟುArun Sagar son Surya Sagar: ಕನ್ನಡ ಖ್ಯಾತ ನಟ, ಕಲಾ ನಿರ್ದೇಶಕ ಮತ್ತು ಹಾಸ್ಯನಟ ಅರುಣ್ ಸಾಗರ್ ಪುತ್ರನ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
और पढो »

ಚಾರಣಿಗರ ರಕ್ಷಣೆ ಮತ್ತು ಮೃತದೇಹಗಳನ್ನು ರಾಜ್ಯಕ್ಕೆ ತುರ್ತಾಗಿ ತರಲು ಅಗತ್ಯ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆಚಾರಣಿಗರ ರಕ್ಷಣೆ ಮತ್ತು ಮೃತದೇಹಗಳನ್ನು ರಾಜ್ಯಕ್ಕೆ ತುರ್ತಾಗಿ ತರಲು ಅಗತ್ಯ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೆಹ್ರಾಡೋನ್ ನಲ್ಲಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ರಕ್ಷಿಸಲ್ಪಟ್ಟ ಚಾರಣಿಗರ ಜೊತೆ ದೂರವಾಣಿ ಮೂಲಕ ಮಾತನಾಡಿದರು.
और पढो »

ಮುರಿದುಬಿತ್ತು 4 ವರ್ಷಗಳ ‘ಚಂದ’ದ ದಾಂಪತ್ಯ! ನಿವೇದಿತಾ-ಚಂದನ್ ಶೆಟ್ಟಿ ಡಿವೋರ್ಸ್’ಗೆ ನಿಖರ ಕಾರಣ ಇದುವೇ..!ಮುರಿದುಬಿತ್ತು 4 ವರ್ಷಗಳ ‘ಚಂದ’ದ ದಾಂಪತ್ಯ! ನಿವೇದಿತಾ-ಚಂದನ್ ಶೆಟ್ಟಿ ಡಿವೋರ್ಸ್’ಗೆ ನಿಖರ ಕಾರಣ ಇದುವೇ..!Chandan Shetty-Nivedita Gowda Divorce Reason: ಕನ್ನಡದ ಖ್ಯಾತ ತಾರಾ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ.
और पढो »

“ಹೌದು…” ಎನ್ನುತ್ತಾ ಪೋಸ್ಟ್ ಶೇರ್ ಮಾಡಿದ ಸಾನಿಯಾ ಮಿರ್ಜಾ! ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟರೇ ಮೂಗುತಿ ಸುಂದರಿ?“ಹೌದು…” ಎನ್ನುತ್ತಾ ಪೋಸ್ಟ್ ಶೇರ್ ಮಾಡಿದ ಸಾನಿಯಾ ಮಿರ್ಜಾ! ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟರೇ ಮೂಗುತಿ ಸುಂದರಿ?Sania Mirza New Post: ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚಿಗೆ ವಿಚ್ಛೇದನ ಪಡೆದಿದ್ದರು. ಆ ಬಳಿಕ ಪಾಕಿಸ್ತಾನಿ ನಟಿ ಸನಾ ಜಾವೇದ್ ಜೊತೆ ಶೋಯೆಬ್ ಮೂರನೇ ವಿವಾಹವಾದರು.
और पढो »

7 ರಾಜ್ಯಗಳಲ್ಲಿನ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ7 ರಾಜ್ಯಗಳಲ್ಲಿನ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ13 ಸ್ಥಾನಗಳಲ್ಲಿ ಬಿಹಾರದ ರುಪೌಲಿ, ರಾಯ್‌ಗಂಜ್ ರಣಘಾಟ್ ದಕ್ಷಿಣ್, ಪಶ್ಚಿಮ ಬಂಗಾಳದ ಬಾಗ್ದಾ ಮತ್ತು ಮಾಣಿಕ್ತಾಲಾ, ತಮಿಳುನಾಡಿನ ವಿಕ್ರವಾಂಡಿ, ಮಧ್ಯಪ್ರದೇಶದ ಅಮರವಾರ, ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೌರ್, ಪಂಜಾಬ್‌ನ ಜಲಂಧರ್ ಪಶ್ಚಿಮ ಮತ್ತು ಹಿಮಾಚಲ ಪ್ರದೇಶದ ಡೆಹ್ರಾ, ಹಮೀರ್‌ಪುರ ಮತ್ತು ನಲಗಢ ಕ್ಷೇತ್ರಗಳು ಸೇರಿವೆ.
और पढो »

ಧಾರಾವಾಹಿ ಶೂಟಿಂಗ್‌ ವೇಳೆ ಅಪಘಾತ..! ಖ್ಯಾತ ನಟಿಗೆ ಗಂಭೀರ ಗಾಯ..ಧಾರಾವಾಹಿ ಶೂಟಿಂಗ್‌ ವೇಳೆ ಅಪಘಾತ..! ಖ್ಯಾತ ನಟಿಗೆ ಗಂಭೀರ ಗಾಯ..Mngal lakshmi actress Deepika : ಸೀರಿಯಲ್‌ ಶೂಟಿಂಗ್‌ ವೇಳೆ ನಡೆದ ಅವಘಡದಲ್ಲಿ ಖ್ಯಾತ ನಟಿ ಗಾಯಗೊಂಡಿದ್ದಾರೆ. ಮಂಗಳಲಕ್ಷ್ಮಿ ಎಂಬ ಧಾರಾವಾಹಿ ಶೂಟಿಂಗ್‌ ವೇಳೆ ಈ ಘಟನೆ ನಡೆದಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
और पढो »



Render Time: 2025-02-16 02:29:49