ಖ್ಯಾತ ಕನ್ನಡ ನಿರ್ಮಾಪಕರೊಂದಿಗೆ ಅನುಷ್ಕಾ ಶೆಟ್ಟಿ ಮದುವೆ?! ಸ್ವೀಟಿ ಕೈಹಿಡಿಯೋ ವರ ಯಾರು ಗೊತ್ತಾ?

Ansuhka Shetty Marry To Producer समाचार

ಖ್ಯಾತ ಕನ್ನಡ ನಿರ್ಮಾಪಕರೊಂದಿಗೆ ಅನುಷ್ಕಾ ಶೆಟ್ಟಿ ಮದುವೆ?! ಸ್ವೀಟಿ ಕೈಹಿಡಿಯೋ ವರ ಯಾರು ಗೊತ್ತಾ?
ಅನುಷ್ಕಾ ಶೆಟ್ಟಿಅನುಷ್ಕಾ ಶೆಟ್ಟಿ ವಯಸ್ಸುಅನುಷ್ಕಾ ಶೆಟ್ಟಿ ಮದುವೆ
  • 📰 Zee News
  • ⏱ Reading Time:
  • 53 sec. here
  • 20 min. at publisher
  • 📊 Quality Score:
  • News: 88%
  • Publisher: 63%

Anushka Shetty Marriage News: ಸುಮಾರು 2 ದಶಕಗಳ ಕಾಲ ತೆಲುಗು ಚಿತ್ರರಂಗದಲ್ಲಿ ಪ್ರಾಬಲ್ಯ ಸಾಧಿಸಿದ ಅನುಷ್ಕಾ ಶೆಟ್ಟಿ, ಬಾಹುಬಲಿ ನಂತರ ಸ್ವಲ್ಪ ವಿರಾಮ ತೆಗೆದುಕೊಂಡು ಮಿಸ್ ಮತ್ತು ಮಿಸ್ಟರ್ ಪಾಲಿ ಶೆಟ್ಟಿಯೊಂದಿಗೆ ಮರಳಿದರು. ಇದೀಗ ಟಾಲಿವುಡ್ ಅಂಗಳದಲ್ಲಿ ಅನುಷ್ಕಾ ಮದುವೆ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ..

ನಟಿ ಅನುಷ್ಕಾ ಶೆಟ್ಟಿ ಕನ್ನಡ ಚಿತ್ರರಂಗದ ದೊಡ್ಡ ನಿರ್ಮಾಪಕರೊಬ್ಬರನ್ನು ಮದುವೆಯಾಗಲಿದ್ದಾರೆಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿ: ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗಿ ಹೊರ ಹೋಗುವುದು!ಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳಗ್ಗೆ ಎದ್ದ ಕೂಡಲೇ ಕಾಣಿಸುತ್ತದೆ ಈ ಲಕ್ಷಣಗಳು!ಒಮ್ಮೆ ಗಮನಿಸಿ ನೋಡಿ !ಗೋಧಿ ಹಿಟ್ಟಿಗೆ ಈ ಒಣಹಣ್ಣಿನ ಪುಡಿ ಬೆರೆಸಿ ಚಪಾತಿ ಮಾಡಿ ಸೇವಿಸಿ ! ನಾರ್ಮಲ್ ಆಗಿಯೇ ಇರುತ್ತದೆ ಬ್ಲಡ್ ಶುಗರ್

Anushka Shetty: ನಟಿ ಅನುಷ್ಕಾ ಶೆಟ್ಟಿ ಕನ್ನಡ ಚಿತ್ರರಂಗದ ದೊಡ್ಡ ನಿರ್ಮಾಪಕರೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಸದ್ಯದಲ್ಲೇ ನಟಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಬಾಹುಬಲಿ ನಂತರ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಬಾಹುಬಲಿ ನಟ ಪ್ರಭಾಸ್ ಜೊತೆ ನಟಿ ಅನುಷ್ಕಾ ಶೆಟ್ಟಿ ಹೆಸರು ಬಹಳ ದಿನಗಳಿಂದ ಕೇಳಿ ಬರುತ್ತಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದೀಗ ಅನುಷ್ಕಾ ಮದುವೆ ಬಗ್ಗೆ ಹೊಸ ಸುದ್ದಿಯೊಂದು ಬಂದಿದ್ದು, ಈ ವರ್ಷದ ಕೊನೆಯಲ್ಲಿ ಕನ್ನಡ ಖ್ಯಾತ ನಿರ್ಮಾಪಕರೊಂದಿಗೆ ಅನುಷ್ಕಾ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ.. ಆದರೆ ಈ ಬಗ್ಗೆ ನಟಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ..

ಬಹಳ ದಿನಗಳಿಂದ ಸತತ ಚಿತ್ರಗಳನ್ನು ಮಾಡುತ್ತಿರುವ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸ್ವಲ್ಪ ಸ್ಲೋ ಆಗಿದ್ದು, ಇದೀಗ ಮದುವೆಯಾಗಲು ರೆಡಿಯಾಗಿದ್ದಾರೆ ಎಂಬ ವರದಿಗಳು ಬಂದಿವೆ. ಇದೀಗ ಅನುಷ್ಕಾ ಶೆಟ್ಟಿ ಮದುವೆ ಸುದ್ದಿ ಟಾಲಿವುಡ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಅನುಷ್ಕಾ ಶೆಟ್ಟಿ ಅನುಷ್ಕಾ ಶೆಟ್ಟಿ ವಯಸ್ಸು ಅನುಷ್ಕಾ ಶೆಟ್ಟಿ ಮದುವೆ ಅನುಷ್ಕಾ ಮದುವೆ ಅನುಷ್ಕಾ ವರ ಯಾರು ತೆಲುಗು ಸುದ್ದಿ ಚಲನಚಿತ್ರ ಸುದ್ದಿ Anushka Hot News Anushka Shetty Anushka Shetty Age Anushka Shetty Instagram Anushka Shetty Marriage Anushka Shetty Wedding News Kollywood News Tollywood Actress Anushka Shetty Anushka Shetty And Producer Marriage Anushka Shetty Marriage News Viral Anushka Shetty Marriage

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದ್ವಾರಕೀಶ್‌ ಕೊನೆಯ ಆಸೆ ಈಡೇರಿಸಿದ ನಟಿ ಶ್ರುತಿ !ದ್ವಾರಕೀಶ್‌ ಕೊನೆಯ ಆಸೆ ಈಡೇರಿಸಿದ ನಟಿ ಶ್ರುತಿ !Shruti On Dwarakish Last Wish : ​ದ್ವಾರಕೀಶ್ ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕನ್ನಡ ಸಿನಿರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
और पढो »

Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್‌ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್‌ ನಟರಂಗ ನಟಿಸಿದ್ದಾರೆ..
और पढो »

ದ್ವಾರಕೀಶ್ ಚಿತ್ರರಂಗಕ್ಕೆ ಬರಲು ಕಾರಣ ಯಾರು ಗೊತ್ತಾ? ಇವರತ್ರ ಅಂಗಲಾಚಿ ಬೇಡಿಕೊಂಡಿದ್ರಂತೆ ಕುಳ್ಳ!ದ್ವಾರಕೀಶ್ ಚಿತ್ರರಂಗಕ್ಕೆ ಬರಲು ಕಾರಣ ಯಾರು ಗೊತ್ತಾ? ಇವರತ್ರ ಅಂಗಲಾಚಿ ಬೇಡಿಕೊಂಡಿದ್ರಂತೆ ಕುಳ್ಳ!Dwarkeesh : ಚಿತ್ರರಂಗದ ಪ್ರಚಂಡ ಕುಳ್ಳ ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ಇವರಹತ್ರ ಅಂಗಲಾಚಿ ಬೇಡಿಕೊಂಡಿದ್ರಂತೆ, ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿ ಅಂತ ಅದ್ಯಾರು ಗೊತ್ತಾ , ಮಾಹಿತಿ ಇಲ್ಲಿದೆ ತಿಳ್ಕೊಳ್ಳಿ
और पढो »

ಮೂವರು ನಟಿಯರನ್ನು ಪ್ರೀತಿಸಿದ್ದ ಪ್ರಭಾಸ್...‌ 44 ವರ್ಷವಾದರೂ ಮದುವೆ ಆಗದೇ ಸಿಂಗಲ್‌ ಆಗಿರೋದು ಯಾಕೆ?ಮೂವರು ನಟಿಯರನ್ನು ಪ್ರೀತಿಸಿದ್ದ ಪ್ರಭಾಸ್...‌ 44 ವರ್ಷವಾದರೂ ಮದುವೆ ಆಗದೇ ಸಿಂಗಲ್‌ ಆಗಿರೋದು ಯಾಕೆ?Prabhas : ಪ್ರಭಾಸ್ ಜೊತೆ ಮೂವರು ಸ್ಟಾರ್ ಹೀರೋಯಿನ್ ಗಳು ಲವ್ ಮಾಡಿದ್ದರು. ಅವರು ಯಾರು ಗೊತ್ತಾ?
और पढो »

Rohit Sharma Wife: ರೋಹಿತ್‌ ಶರ್ಮಾ ಪತ್ನಿ ರಿತಿಕಾ ನಿಜಕ್ಕೂ ಯಾರು ಗೊತ್ತಾ? ಸ್ಟಾರ್‌ ಆಟಗಾರನ ಸಹೋದರಿ ಈಕೆ!!Rohit Sharma Wife: ರೋಹಿತ್‌ ಶರ್ಮಾ ಪತ್ನಿ ರಿತಿಕಾ ನಿಜಕ್ಕೂ ಯಾರು ಗೊತ್ತಾ? ಸ್ಟಾರ್‌ ಆಟಗಾರನ ಸಹೋದರಿ ಈಕೆ!!Rohit Sharma: ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ 2015ರಲ್ಲಿ ರಿತಿಕಾ ಸಜ್ದೇಹ್ ಅವರನ್ನು ವಿವಾಹವಾದರು.. ರೋಹಿತ್‌ ಸ್ಪೋರ್ಟ್ಸ್ ಕ್ಲಬ್‌ನಲ್ಲಿಯೇ ಮಂಡಿಯೂರಿ ಪ್ರಪೋಸ್‌ ಮಾಡಿದ್ದ ರಿತಿಕಾ ನಿಜಕ್ಕೂ ಯಾರು ಗೊತ್ತಾ?
और पढो »

Shrirasthu shubhamasthu serial: ಶ್ರೀರಸ್ತು ಶುಭಮಸ್ತು ಅವಿ ನಿಜಕ್ಕೂ ಯಾರು ಗೊತ್ತಾ? ಇವರ ಹಿನ್ನಲೆ ಕೇಳಿದ್ರೆ ಶಾಕ್‌ ಆಗ್ತೀರಾ!!Shrirasthu shubhamasthu serial: ಶ್ರೀರಸ್ತು ಶುಭಮಸ್ತು ಅವಿ ನಿಜಕ್ಕೂ ಯಾರು ಗೊತ್ತಾ? ಇವರ ಹಿನ್ನಲೆ ಕೇಳಿದ್ರೆ ಶಾಕ್‌ ಆಗ್ತೀರಾ!!Shrirasthu shubhamasthu serial Avinash: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳ ಪೈಕಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್‌ನಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ..
और पढो »



Render Time: 2025-02-15 23:57:26