ಖ್ಯಾತ ಬಾಲಿವುಡ್‌ ನಟಿಯೊಂದಿಗೆ ನಡೆದೇ ಹೋಯ್ತು ಶಿಖರ್‌ ಧವನ್‌ ಎರಡನೇ ಮದುವೆ! ಸ್ಟಾರ್‌ ಕ್ರಿಕೆಟಿಗನ ಕೈ ಹಿಡಿದ ಚೆಲುವೆ ಯಾರು ಗೊತ್ತೇ?

Shikhar Dhawan समाचार

ಖ್ಯಾತ ಬಾಲಿವುಡ್‌ ನಟಿಯೊಂದಿಗೆ ನಡೆದೇ ಹೋಯ್ತು ಶಿಖರ್‌ ಧವನ್‌ ಎರಡನೇ ಮದುವೆ! ಸ್ಟಾರ್‌ ಕ್ರಿಕೆಟಿಗನ ಕೈ ಹಿಡಿದ ಚೆಲುವೆ ಯಾರು ಗೊತ್ತೇ?
Shikhar Dhawan And Huma QureshiShikhar Dhawan Married Actress Huma QureshiHuma Qureshi
  • 📰 Zee News
  • ⏱ Reading Time:
  • 22 sec. here
  • 7 min. at publisher
  • 📊 Quality Score:
  • News: 29%
  • Publisher: 63%

Shikhar dhawan Wedding Photos: ಸ್ಟಾರ್‌ ಕ್ರಿಕೆಟಿಗ ಶಿಖರ್‌ ಧವನ್‌ ಎರಡನೇ ಮದುವೆ ವದಂತಿಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತವೆ.. ಆದರೆ ಇದೀಗ ಮದುವೆ ನಡೆದೇ ಹೋಯ್ತು ಎನ್ನುವಂತೆ ಕೆಲವು ಪೋಟೋಗಳು ವೈರಲ್‌ ಆಗುತ್ತಿವೆ.. ಹಾಗಾದ್ರೆ ಆ ಚಿತ್ರಗಳಲ್ಲಿನ ಅಸಲಿಯತ್ತೇನು? ಇಲ್ಲಿ ತಿಳಿಯಿರಿ..

ಖ್ಯಾತ ಬಾಲಿವುಡ್‌ ನಟಿಯೊಂದಿಗೆ ನಡೆದೇ ಹೋಯ್ತು ಶಿಖರ್‌ ಧವನ್‌ ಎರಡನೇ ಮದುವೆ! ಸ್ಟಾರ್‌ ಕ್ರಿಕೆಟಿಗನ ಕೈ ಹಿಡಿದ ಚೆಲುವೆ ಯಾರು ಗೊತ್ತೇ?

ಶಿಖರ್ ಧವನ್ ಮತ್ತು ಹುಮಾ ಖುರೇಷಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವೈರಲ್ ಫೋಟೋಗಳ ಹಿಂದಿನ ಸತ್ಯವನ್ನು ತಿಳಿಯಲು ನೆಟಿಜನ್‌ಗಳು ಕಾತರರಾಗಿದ್ದಾರೆ. ಶಿಖರ್ ಮತ್ತು ಹುಮಾ ಸಂಬಂಧದ ಬಗ್ಗೆ ಅನೇಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.. ಕ್ರಿಕೆಟಿಗ ಶಿಖರ್ ಧವನ್ ಮತ್ತು ನಟಿ ಹುಮಾ ಖುರೇಷಿ ಮದುವೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲ ಇವರಿಬ್ಬರ ಮದುವೆ ಫೋಟೋಗಳು ಕೂಡ ವೈರಲ್ ಆಗಿವೆ. ಈ ವೈರಲ್ ಫೋಟೋಗಳಲ್ಲಿ, ಶಿಖರ್ ಮತ್ತು ಹುಮಾ ಮದುವೆಯಾಗಿದ್ದಾರೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Shikhar Dhawan And Huma Qureshi Shikhar Dhawan Married Actress Huma Qureshi Huma Qureshi ಶಿಖರ್ ಧವನ್ ಹುಮಾ ಖುರೇಷಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರೋರಿಂಗ್ ಸ್ಟಾರ್ ಶ್ರೀಮುರಳಿ ಜತೆ ಕೈ ಜೋಡಿಸಿದ ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆರೋರಿಂಗ್ ಸ್ಟಾರ್ ಶ್ರೀಮುರಳಿ ಜತೆ ಕೈ ಜೋಡಿಸಿದ ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆSri Murali: ಬಘೀರ ಸಿನಿಮಾ ಮೂಲಕ, ಹಿಟ್ ಪಡೆದ ನಟ, ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಮುಂದಿನ ಸಿನಿಮಾ ಯಾವುದು? ಸದ್ಯಕ್ಕೆ ಈ ಪ್ರಶ್ನೆಗೆ ಇಲ್ಲಿಯವರೆಗೂ ಉತ್ತರ ಸಿಕ್ಕಿರಲಿಲ್ಲ. ಇದೀಗ ಇಂದು ಶ್ರೀಮುರಳಿ ಬರ್ತಡೇ ಪ್ರಯುಕ್ತ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ಸಿಕ್ಕಿದೆ.
और पढो »

ಶಿವಣ್ಣ ನಟನೆಯ ಹೊಸ ಸಿನಿಮಾ ಘೋಷಣೆ...ಕರುನಾಡ ಕಿಂಗ್ ಜೊತೆ ಕೈ ಜೋಡಿಸಿದ ಪವನ್ ಒಡೆಯರ್ಶಿವಣ್ಣ ನಟನೆಯ ಹೊಸ ಸಿನಿಮಾ ಘೋಷಣೆ...ಕರುನಾಡ ಕಿಂಗ್ ಜೊತೆ ಕೈ ಜೋಡಿಸಿದ ಪವನ್ ಒಡೆಯರ್ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕರಾದ ಪವನ್‌ ಒಡೆಯರ್‌ ಜೊತೆ ಕೈ ಜೋಡಿಸಿದ್ದಾರೆ.
और पढो »

ಮೊದಲ ಲವ್‌ ಫೇಲೂರ್‌.. ಎರಡನೇ ಪ್ರೀತಿ ಸಕ್ಸಸ್‌; ಯಾವ ಸಿನಿಮಾಗೂ ಕಮ್ಮಿಯಿಲ್ಲ ರಜನಿಕಾಂತ್‌ ಲವ್‌ ಕಹಾನಿ! ಸೂಪರ್‌ ಸ್ಟಾರ್‌ ಮುದ್ದಿನ ಮಡದಿ ಇವರೇ ನೋಡಿಮೊದಲ ಲವ್‌ ಫೇಲೂರ್‌.. ಎರಡನೇ ಪ್ರೀತಿ ಸಕ್ಸಸ್‌; ಯಾವ ಸಿನಿಮಾಗೂ ಕಮ್ಮಿಯಿಲ್ಲ ರಜನಿಕಾಂತ್‌ ಲವ್‌ ಕಹಾನಿ! ಸೂಪರ್‌ ಸ್ಟಾರ್‌ ಮುದ್ದಿನ ಮಡದಿ ಇವರೇ ನೋಡಿRajinikanth Love Story: ಕರ್ನಾಟಕದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದ ರಜನಿಕಾಂತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸೂಪರ್ ಸ್ಟಾರ್ ಆದ ಕಥೆ ಎಲ್ಲರಿಗೂ ಗೊತ್ತೇ ಇದೆ.
और पढो »

ದಿನದಿಂದ ದಿನಕ್ಕೆ ಕಡಿಮೆ ಆಗ್ತಿದೆ ಸಾರಾ ಮೇಲಿನ ಬಟ್ಟೆ: ಸಚಿನ್ ಪುತಿಗೂ ಬಂತಾ ಬಾಲಿವುಡ್‌ ಬೆಡಗಿಯರ ಚಾಳಿ..ದಿನದಿಂದ ದಿನಕ್ಕೆ ಕಡಿಮೆ ಆಗ್ತಿದೆ ಸಾರಾ ಮೇಲಿನ ಬಟ್ಟೆ: ಸಚಿನ್ ಪುತಿಗೂ ಬಂತಾ ಬಾಲಿವುಡ್‌ ಬೆಡಗಿಯರ ಚಾಳಿ..Sara Tendulkar Bollywood Entry: ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅಂದರೆ ಶೀಘ್ರವೇ ಬಾಲಿವುಡ್ ಅಂಗಳಕ್ಕೆ ಜಿಗಿಯಲಿದ್ದಾರೆ ಎನ್ನುವ ಸುದ್ದಿ ಸರಸರಂತಾ ಸರಿದಾಡುತ್ತಿದೆ.
और पढो »

ಗೋಲ್ಡನ್ ಸ್ಟಾರ್ ಗಣೇಶ್ ತೆಲುಗಿನ 'ಪೀಪಲ್ ಮೀಡಿಯಾ ಫ್ಯಾಕ್ಟರಿ' ಜತೆ ಕೈ ಜೋಡಿಸಿದ್ದಾರೆಗೋಲ್ಡನ್ ಸ್ಟಾರ್ ಗಣೇಶ್ ತೆಲುಗಿನ 'ಪೀಪಲ್ ಮೀಡಿಯಾ ಫ್ಯಾಕ್ಟರಿ' ಜತೆ ಕೈ ಜೋಡಿಸಿದ್ದಾರೆಗೋಲ್ಡನ್ ಸ್ಟಾರ್ ಗಣೇಶ್ ತೆಲುಗಿನ ಪ್ರಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆ ಕೈ ಜೋಡಿಸಿದ್ದಾರೆ. ಅವರು ನಿರ್ಮಾಣ ಮಾಡಲಿರುವ PMF49 ಸಿನಿಮಾದಲ್ಲಿ ನಾಯಕನಾಗಿ ಗಣೇಶ್ ನಟಿಸಲಿದ್ದಾರೆ.
और पढो »

ರಮ್ಯಾ ಪಾಂಡಿಯನ್, ಲಾವೆಲ್ ಧವನ್ ಮದುವೆರಮ್ಯಾ ಪಾಂಡಿಯನ್, ಲಾವೆಲ್ ಧವನ್ ಮದುವೆನಟಿ ರಮ್ಯಾ ಪಾಂಡಿಯನ್‌ ಅವರು ಲಾವೆಲ್ ಧವನ್ ಅವರನ್ನು ಮದುವೆಯಾಗಿದ್ದಾರೆ.
और पढो »



Render Time: 2025-02-15 03:53:59