ಗಂಡನ ಎರಡನೇ ಪತ್ನಿಗೆ ಬಾಣಂತನ.. ನಟಿ ರೇಖಾ ಲೈಫ್‌ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ! ಅಷ್ಟಕ್ಕೂ ಈಕೆಯ ಪತಿ ಯಾರು?

Actress Rekhadas Life Story समाचार

ಗಂಡನ ಎರಡನೇ ಪತ್ನಿಗೆ ಬಾಣಂತನ.. ನಟಿ ರೇಖಾ ಲೈಫ್‌ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ! ಅಷ್ಟಕ್ಕೂ ಈಕೆಯ ಪತಿ ಯಾರು?
ನಟಿ ರೇಖಾ ದಾಸ್ಸ್ಯಾಂಡಲ್‌ವುಡ್ರೇಖಾ ದಾಸ್
  • 📰 Zee News
  • ⏱ Reading Time:
  • 23 sec. here
  • 20 min. at publisher
  • 📊 Quality Score:
  • News: 75%
  • Publisher: 63%

Actress RekhaDas Story: ಬದುಕು ಕಟ್ಟಿಕೊಳ್ಳುವ ಸಲುವಾಗಿ ನೇಪಾಳದಿಂದ ಬೆಂಗಳೂರಿಗೆ ಕೆಲಸ ಹರಸಿ ಬಂದ ರೇಖಾದಾಸ್ ಸಿನಿ ರಂಗದಲ್ಲಿ ಬದುಕು ಕಂಡುಕೊಂಡವರು. ಆದರಿದು, ಅವರಿಗೆ ಹೂವಿನ ಹಾದಿಯಾಗಿರಲಿಲ್ಲ.

Actress Rekha Das: ಪ್ರಸ್ತುತ ಕಲರ್ಸ್ ಕನ್ನಡದ 'ನನ್ನ ದೇವ್ರು' ಧಾರವಾಹಿಯಲ್ಲಿ ಮಯೂರಿಯ ತಾಯಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಖ್ಯಾತ ನಟಿ ರೇಖಾ ದಾಸ್ , 80-90ರ ದಶಕದಲ್ಲಿ ಹಾಸ್ಯ ಹಾಗೂ ಪೋಷಕ ಪಾತ್ರದಲ್ಲಿ ಮಿಂಚಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಟಿ ರೇಖಾದಾಸ್ ಹೆಸರು ಕೇಳಿದೊಡನೆ ನೆನಪಾಗುವುದು ಅವರ ಹಾಸ್ಯ ನಟನೆ, ಪೋಷಕ ಪಾತ್ರಗಳಿವೆ ಜೀವ ತುಂಬುವ ಅವರ ಅಮೋಘ ಅಭಿನಯ. ಮೂಲತಃ ನೇಪಾಳದವರಾದ ರೇಖಾದಾಸ್ ರೂಪವತಿ ಅಷ್ಟೇ ಅಲ್ಲ, ಅಭಿನಯದಲ್ಲೂ ಸಾಕಷ್ಟು ಹೆಸರು ಮಾಡಿದವರು. 80-90ರ ದಶಕದಲ್ಲಿ ಬಹು ಬೇಡಿಕೆಯ ಹಾಸ್ಯ ಕಲಾವಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಟಿ ರೇಖಾ ದಾಸ್ ಸ್ಯಾಂಡಲ್‌ವುಡ್ ರೇಖಾ ದಾಸ್ ರೇಖಾದಾಸ್ ವೈಯಕ್ತಿಕ ಜೀವನ ರೇಖಾ ದಾಸ್ ಪತಿ ರೇಖಾ ದಾಸ್ ಮಗಳು ಶ್ರಾವ್ಯ ರಾವ್ ರೇಖಾದಾಸ್ ಕುಟುಂಬ ರೇಖಾದಾಸ್ ಸಿನಿಮಾಗಳು Rekhadas Personal Life Rekha Das Husband Rekha Das Daughter Shravya Rao Rekhadas Family ರೇಖಾ ದಾಸ್ ಬಯಾಗ್ರಫಿ Rekha Das Movies Rekha Das Biography Sandalwood Actresses

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
और पढो »

ತನ್ನ ಮೈಮಾಟದಿಂದ ಪಡ್ಡೆ ಹುಡುಗರ ಹೃದಯ ಕದ್ದ ನಟಿ ಆಧ್ಯಾತ್ಮ ಆಯ್ದು ಕೊಂಡಿದ್ದು ಯಾಕೆ? ಅಷ್ಟಕ್ಕೂ ಯಾರು ಆ ನಟಿ.. ?ತನ್ನ ಮೈಮಾಟದಿಂದ ಪಡ್ಡೆ ಹುಡುಗರ ಹೃದಯ ಕದ್ದ ನಟಿ ಆಧ್ಯಾತ್ಮ ಆಯ್ದು ಕೊಂಡಿದ್ದು ಯಾಕೆ? ಅಷ್ಟಕ್ಕೂ ಯಾರು ಆ ನಟಿ.. ?Priyanka Kotari: ಬದುಕೆಂಬುದು ಊಹಿಸಲಾಗದ ಬಂಡಿಯಂತೆ... ಯಾವಗ ಯಾವ ದಿಕ್ಕಿಗೆ ಸಾಗುತ್ತೂ ಅಂದಾಜಿಗೂ ಸಿಗುವುದಿಲ್ಲ. ಒಂದೊಮ್ಮೆ ದಿಢೀರನೆ ಮೇಲೆದ್ದು ನಿಂತರೆ, ಮತ್ತೊಮ್ಮೆ ದೊಪ್ಪನೆ ಕೆಳ ಬೀಳಬಹುದು. ಆದರೆ ಇದಾವುದರ ಅರಿವು ನಮಗೆ ಇರುವುದಿಲ್ಲ. ಬದುಕು ನಮ್ಮನ್ನು ಕರೆದೊಯ್ಯುವ ಕಡೆಗೆ ನಾವು ಸಾಗಲೇಬೇಕಾದ ಅನಿವಾರ್ಯತೆ .
और पढो »

Sridevi first husband: ನಟಿ ಶ್ರೀದೇವಿ ಮೊದಲ ಪತಿ ಈ ಸ್ಟಾರ್‌ ನಟ.. ಬೋನಿ ಕಪೂರ್‌ʼಗಿಂತ ಮೊದಲು ವಿವಾಹವಾಗಿದ್ದು ಈತನ ಜೊತೆ!Sridevi first husband: ನಟಿ ಶ್ರೀದೇವಿ ಮೊದಲ ಪತಿ ಈ ಸ್ಟಾರ್‌ ನಟ.. ಬೋನಿ ಕಪೂರ್‌ʼಗಿಂತ ಮೊದಲು ವಿವಾಹವಾಗಿದ್ದು ಈತನ ಜೊತೆ!Sridevi first husband: ಶ್ರೀದೇವಿ ಪತಿ ಬೋನಿ ಕಪೂರ್ ಎಂಬುದು ಅನೇಕರಿಗೆ ಗೊತ್ತು, ಅದರೆ ಅವರ ಮೊದಲ ಗಂಡನ ಬಗ್ಗೆ ಕೆಲವೇ ಕೆಲವು ಜನರಿಗೆ ತಿಳಿದಿದೆ.
और पढो »

ಈ ಖ್ಯಾತ ಕ್ರಿಕೆಟಿಗನ ಪ್ರೀತಿ ನಂಬಿ ಮದುವೆಗೂ ಮುನ್ನ ತಾಯಿಯಾದ ಖ್ಯಾತ ನಟಿ ಈಕೆ! ಆದ್ರೆ ಕೊನೆಗೂ ಆತ ಮದುವೆ ಆಗಲೇ ಇಲ್ಲಈ ಖ್ಯಾತ ಕ್ರಿಕೆಟಿಗನ ಪ್ರೀತಿ ನಂಬಿ ಮದುವೆಗೂ ಮುನ್ನ ತಾಯಿಯಾದ ಖ್ಯಾತ ನಟಿ ಈಕೆ! ಆದ್ರೆ ಕೊನೆಗೂ ಆತ ಮದುವೆ ಆಗಲೇ ಇಲ್ಲNeena Gupta and Vivian Richards Love Story: ಬಾಲಿವುಡ್ ಇಂಡಸ್ಟ್ರಿಯ ಹಿರಿಯ ನಟಿ ನೀನಾ ಗುಪ್ತಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಲವ್ ಸ್ಟೋರಿ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
और पढो »

ಗಾಯಕಿ ಶ್ರೇಯಾ ಘೋಷಾಲ್‌ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿಗಾಯಕಿ ಶ್ರೇಯಾ ಘೋಷಾಲ್‌ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿShreya Ghoshal husband: ಗಾಯಕಿ ಶ್ರೇಯಾ ಘೋಷಾಲ್ ಹಿಂದಿ ಮಾತ್ರವಲ್ಲ ನೂರಾರು ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಖ್ಯಾತ ಗಾಯಕಿಯಾದ ಇವರ ಪತಿ ಯಾರು ಗೊತ್ತಾ?
और पढो »

27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!South Actress : ಈ ಖ್ಯಾತ ನಟಿಯ ಬಾಲ್ಯದ ಫೋಟೋ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಕೋಟಿ ಆಸ್ತಿಗೆ ವಾರಸುದಾರರಾದ ಈ ಯುವ ನಟಿ ಯಾರು ಗೊತ್ತೇ?
और पढो »



Render Time: 2025-02-14 00:17:30