Dodda Ganapati: ಹಿಂದೂಪರ ಸಂಘಟನೆಗಳಿಂದ ಪ್ರತಿಷ್ಠಾಪನೆಗೊಂಡಿರುವ ಅಯೋಧ್ಯಾ ರಾಮ ಮಂದಿರ ಗಣಪತಿ (ದೊಡ್ಡ ಗಣಪತಿ, ಪೊಲೀಸ್ ಗಣಪತಿ, ಆರ್‌ಎಸ್‌ಎಸ್ ಗಣಪತಿ) ವಿಸರ್ಜನಾ ಮೆರವಣಿಗೆಗೆ ವಿವಿಧ ಕಲಾತಂಡಗಳು ಮೆರುಗು ತಂದಿದ್ದು, ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಗಣಪತಿ ಮೆರವಣಿಗೆಗೆ ವಿವಿಧ ಜಾನಪದ ಕಲಾತಂಡಗಳು ಮೆರುಗು ಕೊಟ್ಟಿದ್ದು ಗಾರುಡಿಗೊಂಬೆ, ಕಂಸಾಳೆ, ಗೊರವರ ಕುಣಿತ, ಚಂಡೆ, ವಿವಿಧ ವೇಷದಾರಿಗಳು ಗಮನ ಸೆಳೆದವು.ಚಾಮರಾಜನಗರದ ರಥದ ಬೀದಿಯಿಂದ ಬೆಳಗ್ಗೆ 11 ಕ್ಕೆ ಆರಂಭಗೊಂಡ ಮೆರವಣಿಗೆಆಪರೇಶನ್ ಅಗತ್ಯವೇ ಇಲ್ಲ! ಈ ಹಣ್ಣುಗಳನ್ನು ಸೇವಿಸಿದರೆ ಕಿಡ್ನಿಯಿಂದ ಜಾರಿ ಬರುವುದು ಸ್ಟೋನ್ !ನೋವು ಕೂಡಾ ತಿಳಿಯುವುದಿಲ್ಲMeat sale banಆಭರಣ ಪ್ರಿಯರೇ ಎಚ್ಚರ..
ಚಾಮರಾಜನಗರದ ಹಿಂದೂಪರ ಸಂಘಟನೆಗಳು ಪ್ರತಿಷ್ಠಾಪಿಸಿದ್ದ ದೊಡ್ಡ ಗಣಪತಿ ಎಂಥಲೇ ಕರೆಯುವ"ಅಯೋಧ್ಯಾ ರಾಮ ಮಂದಿರ ಗಣಪತಿ" ನಿಮಜ್ಜನ ಮೆರವಣಿಗೆ ನಡೆಯುತ್ತಿದೆ. ಚಾಮರಾಜನಗರದ ರಥದ ಬೀದಿಯಿಂದ ಬೆಳಗ್ಗೆ 11 ಕ್ಕೆ ಆರಂಭಗೊಂಡ ಮೆರವಣಿಗೆಯು ಇಂದು ಮಧ್ಯರಾತ್ರಿ ತನಕವೂ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಸರ್ಪಗಾವಲಿದ್ದು ಮೆರವಣಿಗೆ ಮಾರ್ಗ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ರೂಪಿಸಲಾಗಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದ ಮೇಲೆ ಕೂರುವುದು, ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ಹೇರಲಾಗಿದ್ದು ನಿನ್ನೆಯಿಂದಲೇ ಮದ್ಯ ಮಾರಾಟವನ್ನು ಜಿಲ್ಲಾ ಕೇಂದ್ರದಲ್ಲಿ ಬಂದ್ ಮಾಡಲಾಗಿದೆ.ಮೆರವಣಿಗೆಗೆ ವಿವಿಧ ಜಾನಪದ ಕಲಾತಂಡಗಳು ಮೆರುಗು ಕೊಟ್ಟಿದ್ದು ಗಾರುಡಿಗೊಂಬೆ, ಕಂಸಾಳೆ, ಗೊರವರ ಕುಣಿತ, ಚಂಡೆ, ವಿವಿಧ ವೇಷದಾರಿಗಳು ಗಮನ ಸೆಳೆದವು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Blood Sugar Control: ಹಿಟ್ಟಿನಲ್ಲಿ ಈ 5 ವಸ್ತುಗಳನ್ನು ಬೆರೆಸಿ ರೊಟ್ಟಿ ಮಾಡಿ, ಸಂಜೆ ವೇಳೆಗೆ ಶುಗರ್ ನಿಯಂತ್ರಣಕ್ಕೆ ಬರುತ್ತದೆ..
Police Ganapati RSS Ganapati ಹಿಂದೂಪರ ಸಂಘಟನೆ ಅಯೋಧ್ಯಾ ರಾಮ ಮಂದಿರ ಗಣಪತಿ ದೊಡ್ಡ ಗಣಪತಿ ಪೊಲೀಸ್ ಗಣಪತಿ ಆರ್‌ಎಸ್‌ಎಸ್ ಗಣಪತಿ Kannada News Kannada Latest News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
17 ವರ್ಷಗಳ ಸುದೀರ್ಘ ಪಯಣ ಅಂತ್ಯ?! ಮಗಳಿಗಾಗಿ ʼಅಂತಹʼ ಮಹತ್ವದ ನಿರ್ಧಾರ ತೆಗೆದುಕೊಂಡ್ರಾ ದೀಪಿಕಾ ಪಡುಕೋಣೆ!?Deepika Padukone big decision: ದೀಪಿಕಾ ಪಡುಕೋಣೆ ತಾಯಿಯಾಗಿ ಕೆಲವೇ ದಿನಗಳಾಗಿವೆ. ಇದೀಗ ಮಗಳಿಗಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಅದು ಅವರ ವೃತ್ತಿಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.
और पढो »
iPhone 15 @ 4_,999 !ಅಗ್ಗದ ದರದಲ್ಲಿ ಬಿಕರಿಯಾಗುತ್ತಿದೆ ಐಫೋನ್ 15 : ಮುಗಿ ಬಿದ್ದು ಬುಕ್ ಮಾಡುತ್ತಿರುವ ಗ್ರಾಹಕರು !ಕಳೆದ ವರ್ಷವಷ್ಟೇ ಬಿಡುಗಡೆಯಾದ iPhone 15 ಮೇಲೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ನಲ್ಲಿ ದೊಡ್ಡ ಮಟ್ಟದ ರಿಯಾಯಿತಿ ಸಿಗಲಿದೆ ಎನ್ನಲಾಗುತ್ತಿದೆ.
और पढो »
ಗುರು ಬ್ರಹಸ್ಪತಿಯಿಂದ ಈ ರಾಶಿಯವರಿಗೆ ಹಣದ ಹೊಳೆ.. ಕಷ್ಟ ಮಾಯವಾಗಿ ಸುಖದ ಸುಪ್ಪತ್ತಿಗೆಯಲ್ಲಿ ತೇಲುವರು, ಅದೃಷ್ಟವೆಲ್ಲ ನಿಮ್ಮದೇ !Guru Rashi Parivarthan Effects: ಗುರು ಗ್ರಹವು ಎಲ್ಲಾ ಗ್ರಹಗಳಲ್ಲಿ ದೊಡ್ಡ ಮತ್ತು ಮಂಗಳಕರ ಗ್ರಹವಾಗಿದೆ.
और पढो »
ಮನೆಯ ಈ ಜಾಗದಲ್ಲಿ ನವಿಲು ಗರಿ ಇಟ್ಟು ನೋಡಿ , ಧನ ಧಾನ್ಯಕ್ಕೆ ಬಾರದು ಎಳ್ಳಷ್ಟೂ ಕೊರತೆ ! ಮನೆಯಲ್ಲಿ ತುಂಬಿರುವುದು ಸುಖ ಸಮೃದ್ದಿ[node:summary]ಕೃಷ್ಣನಿಗೆ ಪ್ರಿಯವಾದ ನವಿಲು ಗರಿಗಳನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ಕಾಣಬಹುದು.
और पढो »
Viral Video: ಮೊಸಳೆ-ಚಿರತೆ ನಡುವೆ ಭೀಕರ ಯುದ್ಧ.. ಕೊನೆಗೆ ಗೆದ್ದವರು ಯಾರು? ವಿಡಿಯೋ ವೈರಲ್jaguar vs crocodile: ದೊಡ್ಡ ಮೊಸಳೆಯನ್ನು ಚಿರತೆ ಬೇಟೆಯಾಡಿ ಕೊಂದಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
और पढो »
34 ವರ್ಷದ ಯುವತಿಯ ಹೆಗಲಿಗೆ ಟಾಟಾ ಸಾಮ್ರಾಜ್ಯದ ಸಾರಥ್ಯ! ರತನ್ ಟಾಟಾ ಜೊತೆಗಿದೆ ಈಕೆಗೆ ವಿಶೇಷ ನಂಟುಟಾಟಾ ಗ್ರೂಪ್ ಪ್ರಸ್ತುತ ಚಂದ್ರಶೇಖರ್ ನೇತೃತ್ವದಲ್ಲಿದೆ. ಇವರ ನಂತರ ಈ ದೊಡ್ಡ ಸಾಮ್ರಾಜ್ಯವನ್ನು ಮುನ್ನಡೆಸುವವರು ಯಾರು ಎನ್ನುವ ಪ್ರಶ್ನೆ ಎದ್ದಿದೆ.
और पढो »