ಗಡ್ಡದಾರಿ ಅಥವಾ ಕ್ಲೀನ್ ಶೇವ್ಡ್ ಹುಡುಗ ? ಹುಡುಗಿಯರು ಇಷ್ಟಪಡುವುದು ಯಾರನ್ನು !ಸಂಬಂಧ ಉಳಿಸಿಕೊಳ್ಳುವವರಲ್ಲಿ ಯಾರು ಮೇಲು?

Best Partner समाचार

ಗಡ್ಡದಾರಿ ಅಥವಾ ಕ್ಲೀನ್ ಶೇವ್ಡ್ ಹುಡುಗ ? ಹುಡುಗಿಯರು ಇಷ್ಟಪಡುವುದು ಯಾರನ್ನು !ಸಂಬಂಧ ಉಳಿಸಿಕೊಳ್ಳುವವರಲ್ಲಿ ಯಾರು ಮೇಲು?
Realtionship GoalBeard Or Clean Shaved BoysBeard V/S Clean Shaved Boys
  • 📰 Zee News
  • ⏱ Reading Time:
  • 31 sec. here
  • 9 min. at publisher
  • 📊 Quality Score:
  • News: 40%
  • Publisher: 63%

ಗಡ್ಡ ಇಟ್ಟು ಕೊಂಡಿರುವ ಯುವಕರಿಗೆ ಹೆಣ್ಣಿನ ಬಗ್ಗೆ ಯಾವ ಭಾವನೆ ಇರುತ್ತದೆ? ಕ್ಲೀನ್ ಶೇವ್ ಮಾಡಿರುವ ಹುಡುಗರು ಸಂಬಂಧವನ್ನು ಯಾವ ರೀತಿ ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ಒಂದು ಅಧ್ಯಯನವೇ ನಡೆದಿದೆ.

ಗಡ್ಡದಾರಿ ಅಥವಾ ಕ್ಲೀನ್ ಶೇವ್ಡ್ ಹುಡುಗ ? ಹುಡುಗಿಯರು ಇಷ್ಟಪಡುವುದು ಯಾರನ್ನು !ಸಂಬಂಧ ಉಳಿಸಿಕೊಳ್ಳುವವರಲ್ಲಿ ಯಾರು ಮೇಲು?

ತನ್ನ ಬಾಳಿನಲ್ಲಿ ಬರುವ ಸಂಗಾತಿ ಹೀಗೆಯೇ ಇರಬೇಕು ಎನ್ನುವ ಆಸೆ ಹುಡುಗರಿಗೂ ಇರುತ್ತದೆ ಹುಡುಗಿಯರಿಗೂ ಇರುತ್ತದೆ. ಇನ್ನು ಹುಡುಗಿಯರು ಎಂಥಹ ಹುಡುಗರನ್ನು ಇಷ್ಟ ಪಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಬಯಕೆ ಹುಡುಗರಿಗೂ ಇರುತ್ತದೆ. ಆದರೆ ತಿಳಿದುಕೊಳ್ಳುವುದು ಹೇಗೆ ಎನ್ನುವುದೇ ಸವಾಲು. ಇತ್ತೀಚೆಗೆ ಹುಡುಗಿಯರು ಎಂಥಹ ಹುಡುಗರನ್ನು ಇಷ್ಟಪಡುತ್ತಾರೆ ಎನ್ನುವ ಬಗ್ಗೆ ಅಧ್ಯಯನ ನಡೆದಿದೆ. ಈ ಆಧ್ಯಯನದ ವರದಿ ಕೂಡಾ ಹೊರ ಬಂದಿದೆ.ಹುಡುಗರನ್ನು ಕೂಡಾ ಅಧ್ಯಯನಕ್ಕೆ ಒಳಪಡಿಸಲಾಗಿದೆ.ಈ ಮೂಲಕ ಹುಡುಗಿಯರ ಮತ್ತು ಸಂಬಂಧಗಳ ಬಗ್ಗೆ ಅವರ ಮನಸ್ಸಿನಲ್ಲಿ ಇರುವ ವಿಚಾರಗಳನ್ನು ಕೂಡಾ ತಿಳಿದುಕೊಳ್ಳಲಾಗಿದೆ.

ಬಿಳಿ ಬಟ್ಟೆ ಮೇಲೆ ಹಳದಿ ಕಲೆಗಳಿದ್ಯಾ? ಹಾಗಾದ್ರೆ ಜಸ್ಟ್ 5 ರೂ. ಬೆಲೆಯ ಈ ವಸ್ತುವಿನಿಂದ ವಾಶ್‌ ಮಾಡಿ.. ಚಿಟಿಕೆಯಲ್ಲಿ ಕಲೆ ಮಾಯವಾಗುತ್ತೆ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Realtionship Goal Beard Or Clean Shaved Boys Beard V/S Clean Shaved Boys Beard Boys Nature Clean Shaved Boys Nature Lifestyle News In Kannada Kannada Lifestyle News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹಾರ್ದಿಕ್ ಪಾಂಡ್ಯಗೂ ಮುನ್ನ ಈ ನಟನ ಜೊತೆ ಲಿವಿನ್ ರಿಲೇಶನ್ ನಲ್ಲಿದ್ದರು ನತಾಶಾ!ರಿಯಾಲಿಟಿ ಶೋ ನಲ್ಲಿಯೂ ಇವರಿಬ್ಬರು ಮೂಡಿಸಿದ್ದರು ಸಂಚಲನ!ಹಾರ್ದಿಕ್ ಪಾಂಡ್ಯಗೂ ಮುನ್ನ ಈ ನಟನ ಜೊತೆ ಲಿವಿನ್ ರಿಲೇಶನ್ ನಲ್ಲಿದ್ದರು ನತಾಶಾ!ರಿಯಾಲಿಟಿ ಶೋ ನಲ್ಲಿಯೂ ಇವರಿಬ್ಬರು ಮೂಡಿಸಿದ್ದರು ಸಂಚಲನ!ಹಾರ್ದಿಕ್, ನತಾಷಾ ಸಂಬಂಧ ಮುರಿದು ಬಿದ್ದದ್ದು ಈಗ ಹಳೆಯ ಸುದ್ದಿ. ಅಂದ ಹಾಗೆ ನತಾಷಾ ಸಂಬಂಧ ಕಳಚಿ ಬೀಳುತ್ತಿರುವುದು ಇದೇ ಮೊದಲೇನಲ್ಲ.
और पढो »

ಈ ಬೀಜ ನೆನೆಸಿದ ನೀರು ಕುಡಿದರೆ ಸಾಕು, ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್ ಆಸಿಡ್‌ ಕರಗಿ ನೀರಾಗಿ ಹೋಗುವುದು!ಈ ಬೀಜ ನೆನೆಸಿದ ನೀರು ಕುಡಿದರೆ ಸಾಕು, ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್ ಆಸಿಡ್‌ ಕರಗಿ ನೀರಾಗಿ ಹೋಗುವುದು!uric acid remedies: ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಯೂರಿಕ್ ಆಸಿಡ್‌ ಕೀಲುಗಳು ಅಥವಾ ಮೊಣಕಾಲುಗಳಲ್ಲಿ ನೋವು ಮತ್ತು ಬಿಗಿತವನ್ನು ಉಂಟುಮಾಡುತ್ತದೆ.
और पढो »

ಕನಸಿನಲ್ಲಿ ಮಳೆ ಕಂಡರೆ ನಿಮ್ಮ ಜೀವನದಲ್ಲಿ ಹೀಗಾಗುತ್ತದೆಯಂತೆ ! ಸ್ವಪ್ನ ಶಾಸ್ತ್ರದಲ್ಲಿ ಹೇಳಿರುವ ಮಾತಿದು !ಕನಸಿನಲ್ಲಿ ಮಳೆ ಕಂಡರೆ ನಿಮ್ಮ ಜೀವನದಲ್ಲಿ ಹೀಗಾಗುತ್ತದೆಯಂತೆ ! ಸ್ವಪ್ನ ಶಾಸ್ತ್ರದಲ್ಲಿ ಹೇಳಿರುವ ಮಾತಿದು !Dream Astrology :ನಿದ್ದೆಯಲ್ಲಿ ಕಾಣುವ ಕನಸಿಗೂ ನಿಜ ಜೀವನಕ್ಕೂ ಏನಾದರೂ ಸಂಬಂಧ ಇದೆಯೇ ಎನ್ನುವ ಪ್ರಶ್ನೆ ಕೂಡಾ ಅನೇಕ ಬಾರಿ ಕಾಡುತ್ತದೆ.
और पढो »

ರಾಹುಲ್ ದ್ರಾವಿಡ್, ರವಿಶಾಸ್ತ್ರಿ ಅಥವಾ ಗ್ಯಾರಿ ಕರ್ಸ್ಟನ್...? ಟೀಂ ಇಂಡಿಯಾ ಇತಿಹಾಸದಲ್ಲಿ ಬೆಸ್ಟ್‌ ಕೋಚ್‌ ಯಾರು ಗೊತ್ತಾ?ರಾಹುಲ್ ದ್ರಾವಿಡ್, ರವಿಶಾಸ್ತ್ರಿ ಅಥವಾ ಗ್ಯಾರಿ ಕರ್ಸ್ಟನ್...? ಟೀಂ ಇಂಡಿಯಾ ಇತಿಹಾಸದಲ್ಲಿ ಬೆಸ್ಟ್‌ ಕೋಚ್‌ ಯಾರು ಗೊತ್ತಾ?ಭಾರತ ತಂಡದ ಅತ್ಯುತ್ತಮ ಕೋಚ್ ಯಾರು ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಸದಾ ಕಾಡುತ್ತಲೇ ಇರುತ್ತದೆ. ಕೆಲವರು ಗ್ಯಾರಿ ಕರ್ಸ್ಟನ್ ಹೆಸರನ್ನು ತೆಗೆದುಕೊಂಡರೆ, ಇನ್ನೂ ಕೆಲವರು ರಾಹುಲ್ ದ್ರಾವಿಡ್ ಅವರ ಹೆಸರನ್ನು ಸೂಚಿಸುತ್ತಾರೆ. ಕರ್ಸ್ಟನ್ ಅವರ ಕೋಚಿಂಗ್ ಅಡಿಯಲ್ಲಿ, ಟೀಮ್ ಇಂಡಿಯಾ 2011 ರ ವಿಶ್ವಕಪ್ ಅನ್ನು ಗೆದ್ದುಕೊಂಡಿತು.
और पढो »

ಅಂತೂ ಇಂತೂ ಕೂಡಿಬಂತು ಮದುವೆ ಭಾಗ್ಯ: ಕೊನೆಗೂ ಮದುವೆಯಾಗುತ್ತಿದ್ದಾರೆ ಆಂಕರ್‌ ಅನುಶ್ರೀ...!? ಕರುನಾಡ ಚೆಲುವೆಯ ಹುಡುಗ ಯಾರು?ಅಂತೂ ಇಂತೂ ಕೂಡಿಬಂತು ಮದುವೆ ಭಾಗ್ಯ: ಕೊನೆಗೂ ಮದುವೆಯಾಗುತ್ತಿದ್ದಾರೆ ಆಂಕರ್‌ ಅನುಶ್ರೀ...!? ಕರುನಾಡ ಚೆಲುವೆಯ ಹುಡುಗ ಯಾರು?Anushree Statement on Marriage: ಕನ್ನಡದ ಪ್ರಸಿದ್ಧ ನಿರೂಪಕಿ ಅಂದ್ರೆ ಅದು ಅನುಶ್ರೀ. ತಮ್ಮ ಮಾತಿನ ಶೈಲಿಯಿಂದಲೇ ಎಂಥವರನ್ನೂ ಮನಸೂರೆಗೊಳಿಸುವ ಕೌಶಲ್ಯತೆ ಅವರಿಗಿದೆ. ಆದರೆ ಇನ್ನೂ ವಿವಾಹವಾಗದ ಅನುಶ್ರೀಗೆ ಎಲ್ಲಿ ಹೋದರೂ ಮೊದಲು ಕೇಳುವ ಪ್ರಶ್ನೆ, ನಿಮ್ಮ ಮದುವೆ ಯಾವಾಗ? ಅಂತಾ...
और पढो »

ಫಿಕ್ಸ್ ಆಯ್ತಾ ಡಿಂಪಲ್ ಕ್ವೀನ್ ರಚಿತಾ ರಾಮ್‌ ಮದುವೆ? ಗುಳಿಕೆನ್ನೆ ಚೆಲುವೆಯ ಹುಡುಗ ಯಾರು?ಫಿಕ್ಸ್ ಆಯ್ತಾ ಡಿಂಪಲ್ ಕ್ವೀನ್ ರಚಿತಾ ರಾಮ್‌ ಮದುವೆ? ಗುಳಿಕೆನ್ನೆ ಚೆಲುವೆಯ ಹುಡುಗ ಯಾರು?Actress Rachita Ram: ಚಂದನವನದ ಪ್ರಖ್ಯಾತ ನಟಿಯಲ್ಲಿ ರಚಿತಾ ರಾಮ್‌ ಕೂಡ ಒಬ್ಬರು. ಕನ್ಯೆಯಾಗಿಯೇ ಉಳಿದಿರುವ ರಚಿತಾ, ಹೋದಲ್ಲಿ ಬಂದಲ್ಲಿ ಮದುವೆ ಯಾವಾಗ ಎಂಬ ಪ್ರಶ್ನೆಗಳನ್ನು ಎದುರಿಸುತ್ತಲೇ ಇದ್ದಾರೆ.
और पढो »



Render Time: 2025-02-19 08:49:38